Indian History ಕಾಲಾನುಕ್ರಮಗಳು ♻️CAR DAR CET EXAM MOST IMPORTANT QUESTIONS

   ಕರ್ನಾಟಕ ಸರ್ಕಾರದ ಯೋಜನೆಗಳು











ಈ ಕಾಲಾನುಕ್ರಮಗಳು ಒಂದನೆಯ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸಕ್ಕಾಗಿ ದಲ್ಲಿರುವ ಕಾಲಾನುಕ್ರಮ ಆಗಿದೆ ಈ ಕಾಲಾನುಕ್ರಮಗಳು ನಿಮಗೆ ಪೊಲೀಸ್ ಕಾನ್ಸ್ಟೇಬಲ್ ಆಗಲು ಪಿಎಸ್ಐ ಆಗಲು ಯುಪಿಎಸ್ಸಿ ಪೊಲೀಸ್ ಪರೀಕ್ಷೆ ಬರೆಯಲು ಕೆಪಿಎಸ್ಸಿ ಪರೀಕ್ಷೆ ಬರೆಯಲು ಇದರಲ್ಲಿ ಸುಮಾರು 20 ಮಾರ್ಕ್ಸ್ ಆದರೂ ಫಿಕ್ಸ್ ಬರುತ್ತದೆ ಆದಷ್ಟು ಎಲ್ಲ ಒಂದು ವಿದ್ಯಾರ್ಥಿಗಳು ಈ ಕಾಲಾನುಕ್ರಮಗಳು ದಯವಿಟ್ಟು ಓದಿಕೊಂಡು ನಿಮ್ಮ ಸಿಹಿತಿ ಪರೀಕ್ಷೆಗಾಗಿ ತಯಾರು ನಡೆಸಿ,


●ರೈತ ಮಿತ್ರ ಯೊಜನೆ - 2000-01

● ಭೂಚೇತನ ಯೋಜನೆ - 2009-10

●ಸುವರ್ಣ ಭೂಮಿ ಯೋಜನೆ - 2008-09

●ಸಾವಯವ ಭಾಗ್ಯ - 2013-14

●ಕ್ಷೃಷಿ ಭಾಗ್ಯ - 2014

●ಅಮೃತ ಭೂಮಿ ಯೋಜನೆ - 2013-14

●ರೈತ ಸಂಜೀವಿನಿ ಯೋಜನೆ - 2011-12

●ಕ್ಷೀರ ಭಾಗ್ಯ ಯೋಜನೆ - 2013

●ಯಶಸ್ವಿವಿನಿ ಯೋಜನೆ - 2003

● ಅನ್ನ ಭಾಗ್ಯ ಯೋಜನೆ - 2013

●ಸಂಧ್ಯಾ ಸುರಕ್ಷಾ ಯೋಜನೆ - 2007

●ಆದರ್ಶ ವಿವಾಹ ಯೋಜನೆ - 2010

 ಆಮ್ ಆದ್ಮಿ ಭೀಮಾ ಯೋಜನೆ - 2008

●ಜನಶ್ರೀ ಯೋಜನೆ - 2013

● ಅಂಬೆಡ್ಕರ್ ವಸತಿ ಯೋಜನೆ - 1991-92

● ಭಾಗ್ಯ ಲಕ್ಷ್ಮೀ ಯೋಜನೆ - 2008

●ಜನನಿ ಸುರಕ್ಷಾ ಯೋಜನೆ - 2010

●ಮಡಿಲು ಯೋಜನೆ - 2007

●ತಾಯಿ ಭಾಗ್ಯ ಯೋಜನೆ - 2014

● ಜ್ಯೋತಿ ಸಂಜೀವಿನಿ ಯೋಜನೆ - 2012

● ಶಾದಿ ಭಾಗ್ಯ - 201

● ಭೂ ಒಡೆತನ ಯೋಜನೆ - 2009

●ಗಂಗಾ ಕಲ್ಯಾಣ ಯೋಜನೆ - 1996-97 ನ

● ಆರೋಗ್ಯ ವೇ ಭಾಗ್ಯ ಯೋಜನೆ-2013-14

●ವಿಕಲಾಂಗ ಪಿಂಚಣಿ ಯೋಜನೆ - 2007.



2) ಇತಿಹಾಸದ ಕಾಲಾನುಕ್ರಮಗಳು ಸಿಇಟಿ ಪರೀಕ್ಷೆ

ಕ್ರಿ.ಪ.2005-1500. ಹರಪ್ಪ ನಾಗರಿಕತೆ.

 ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.

 ಕ್ರಿ.ಪೂ.1000 ಕಬ್ಬಿಣದ ಬಳಕೆ.

 ಕ್ರಿ.ಪೂ.1000-500 ವೇದಗಳ ಕಾಲ

ಕ್ರಿ.ಪೂ.563-483 ಗೌತಮ ಬುದ್ಧನ ಕಾಲ

ಕ್ರಿ.ಪೂ.540-468 ಮಹಾವೀರನ ಕಾಲ

ಕ್ರಿ.ಪೂ.542-490 ಹರ್ಯಂಕ ಸಂತತಿ

ಕ್ರಿ.ಪೂ.413-362 ಶಿಶುನಾಗ ಸಂತತಿ.


ಕ್ರಿ.ಪೂ.362-324 ನಂದ ಸಂತತಿ.

ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ

ಕ್ರಿ.ಪೂ.324-183 ಮೌರ್ಯ ಸಂತತಿ.

ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ

ಕ್ರಿ.ಪೂ.298-273 ಬಿಂದುಸಾರನ ಕಾಲ.

ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.

ಕ್ರಿ.ಪೂ.185-147 ಶುಂಗ ಸಂತತಿ.

ಕ್ರಿ.ಪೂ.73-28 ಕಣ್ವರ ಆಳ್ವಿಕೆ.

ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.

ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.

ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)


ಕ್ರಿ.ಶ.78-101 ಕಾನಿಷ್ಕನ ಕಾಲ.

ಕ್ರಿ.ಶ.78 ಶಕ ಸಂವತ್ಸರ

: ಕ್ರಿ.ಶ.320-540 ಗುಪ್ತ ಸಾಮ್ರಜ್ಯ.

 ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.

ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.

ಕ್ರಿ.ಶ.535-757 ಬದಾಮಿಯ ಚಾಲುಕ್ಯರು.



 ಕ್ರಿ.ಶ.300-888 ಕಂಚಿಯ ಪಲ್ಲವರು.

 ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.

ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.

 ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.

 ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.

 ಕ್ರಿ.ಶ.760-1142 ಬಂಗಾಳದ ಪಾಲರು.

ಕ್ರಿ.ಶ.800-1036 ಕನೌಜಿನ ಪ್ರತಿಹಾರರು

ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.

 ಕ್ರಿ.ಶ.907-1256 ಚೋಳ ಸಾಮ್ರಾಜ್ಯ. 

ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.

 ಕ್ರಿ.ಶ.974-1233 ಮಾಳ್ವದ ಪಾರಮಾರರು.

ಕ್ರಿ.ಶ. 1118-1190 ಬಂಗಾಳದ ಸೇನರು.

ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.


 ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.

 ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.

 ಕ್ರಿ.ಶ.1290-1320 ಖಿಲ್ಜಿ ಸಂತತಿ.

ಕ್ರಿ.ಶ.1320-1414 ತುಘಲಕ್ ಸಂತತಿ.

 ಕ್ರಿ.ಶ.1414-1451 ಸೈಯದ್ ಸಂತತಿ.

ಕ್ರಿ.ಶ. 1451-1525 ಲೂಧಿ ಸಂತತಿ.

ಕ್ರಿ.ಶ.1336-1649 ವಿಜಯನಗರದ ಆಳ್ವಕೆ.

 ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.

 ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.

ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.

 ಕ್ರಿ.ಶ.1627-1680 ಶಿವಾಜಿಯ ಕಾಲ.


 ಕ್ರಿ.ಶ.1757 ಪ್ಲಾಸಿ ಕದನ.

 ಕ್ರಿ.ಶ.1764 ಬಕ್ಸಾರ ಕದನ.

 ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.

ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.

 ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.

 ಕ್ರಿ.ಶ.1824-ಕಿತ್ತೂರು ದಂಗೆ.

 ಕ್ರಿ.ಶ.1857 ಸಿಪಾಯಿ ದಂಗೆ.

 ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.

 ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.

■1905- ಬಂಗಾಳ ವಿಭಜನೆ.

■1906-ಮುಸ್ಲಿಂ ಲೀಗ್ ಸ್ಥಾಪನೆ.

■1907- ಸೂರತ್ ಅಧಿವೇಶನ/ಸೂರತ್ ಒಡಕು

■1909- ಮಿಂಟೋ ಮಾಲ್ರೇ ಸುಧಾರಣೆ.

■1911- ಕಲ್ಕತ್ತಾ ಅಧಿವೇಶನ.

■1913 -ಗದ್ದಾರ್ ಪಕ್ಷ ಸ್ಥಾಪನೆ.

■1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.

■1916 -ಲಕ್ನೋ ಅಧಿವೇಶನ.

■1917 -ಚಂಪಾರಣ್ಯ ಸತ್ಯಾಗ್ರಹ

■1918 -ಹತ್ತಿ ಗಿರಣಿ ಸತ್ಯಾಗ್ರಹ'

■1919 -ರೌಲತ್ ಕಾಯಿದೆ.

■1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.

■1920 -ಖಿಲಾಪತ್ ಚಳುವಳಿ.

■1922 -ಚೌರಾಚೌರಿ ಘಟನೆ.

■1923 -ಸ್ವರಾಜ್ ಪಕ್ಷ ಸ್ಥಾಪನೆ.

■1927-ಸೈಮನ್ ಆಯೋಗ.

■1928- ನೆಹರು ವರದಿ.

■1929- ಬಾ‌ಡ್ರೋಲೀ ಸತ್ಯಾಗ್ರಹ.

■1930 -ಕಾನೂನ ಭಂಗ ಚಳುವಳಿ.

■1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.



■1937 -ಪ್ರಾಂತೀಯ ಚುಣಾವಣೆ

■1939 -ತ್ರೀಪುರಾ ಬಿಕ್ಕಟ್ಟು.

■1940 -ಅಗಷ್ಟ ಕೊಡುಗೆ.

■1942 -ಕ್ರಿಪ್ಸ ಆಯೋಗ

■1945 -ಸಿಮ್ಲಾ ಸಮ್ಮೇಳನ

■1946- ಕ್ಯಾಬಿನೆಟ್ ಆಯೋಗ

■1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.

■1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...

■1973-ಕರ್ನಾಟಕ ಮರುನಾಮಕರಣ.


ಈ ಕಾಲಾನುಕ್ರಮಗಳು ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಯಲ್ಲಿ ಕೇಳುತ್ತಾರೆ CAR DRA PSI KAS KEA CET EXAM MOST IMPORTANT QUESTIONS IN KANNADA



ಕಳಾನುಕ್ರಮಗಳ ವಿವರಣೆ ಯಾವ ಯಾವ ಪರೀಕ್ಷೆಯಲ್ಲಿ ಕೇಳಲಾಗುತ್ತದೆ: 

1.ನಿಮಗೆ ಗೊತ್ತಿರುವಂತೆ ಅತಿ ಉನ್ನತ ಪರೀಕ್ಷೆ ಅಂದರೆ ಯುಪಿಎಸ್‌ಸಿ ಪರೀಕ್ಷೆ ಅದರಲ್ಲಿ ಎರಡರಿಂದ ಮೂರು ಅಂಕಗಳಿಗಾಗಿ ಈ ಕಾಲಾನುಕ್ರಮಗಳು ಕೇವಲ ಆಗುತ್ತದೆ ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ಈ ಕಾಲಾನುಕ್ರಮವನ್ನು ಸರಿಯಾಗಿ ಗಮನದಲ್ಲಿ ಇಟ್ಟುಕೊಳ್ಳಿ,


2.ಆದಷ್ಟು ಸುಮಾರು ಶತಕಗಳಿಂದ ಕ್ರಿಸ್ತಶಕದಿಂದ ಶತಕ ಅವರಿಗೆ ಇದರಲ್ಲಿ ಕಾಲಾನುಕ್ರಮಗಳು ಇದಾವೆ ಆದಷ್ಟು ಎಲ್ಲಾ ವಿದ್ಯಾರ್ಥಿಗಳು ಕಾಲಾನುಕ್ರಮಗಳನ್ನು ಓದಿ ನಿಮ್ಮ ಎಲ್ಲಾ ಸಿಇಟಿ ಪರೀಕ್ಷೆಗಳಲ್ಲಿ ಸರಿಯಾಗಿ ಅಂಕಗಳನ್ನು ಪಡೆಯಲಿ,


3.ತಮ್ಮ ನೆಚ್ಚಿನ ಹುದ್ದೆಯನ್ನು ಪಡೆಯಿರಿ ಆದಷ್ಟು ಎಲ್ಲ ವಿದ್ಯಾರ್ಥಿಗಳಿಗೆ ಒಂದು ವಿನಂತಿ, ಬೇರೆ ಯಾವುದೇ ರೀತಿಯ ವಿವರಗಳನ್ನು ಮಾಡಬೇಡಿ ಅಂದರೆ ಲಂಚ ಕೊಟ್ಟು ಹುದ್ದೆಯನ್ನು ಸೇರಬೇಡಿ, ಕೆಲವು ಜನ ಈ ತಪ್ಪನ್ನು ಮಾಡಬಾರದು,

ಕಾಲಾನುಕ್ರಮಗಳು ಅತಿ ಮುಖ್ಯವಾಗಿರುತ್ತದೆ ವಿದ್ಯಾರ್ಥಿಗಳಿಗೆ ಸಿಹಿತಿ ಪರೀಕ್ಷೆಗಾಗಿ ಓದಲೇಬೇಕಾದ ಕಾಲಾನುಕ್ರಮಗಳು ದಯವಿಟ್ಟು ಸಿಇಟಿ ಪರೀಕ್ಷೆಗಾಗಿ ತಯಾರು ನಡೆಸಿ,


4.ಬೇರೆ ಯಾವುದೇ ವಿಷಯದಲ್ಲಿ ಕಾಲಾನುಕ್ರಮಗಳಿಗಾಗಿ ಹುಡುಕಬೇಡಿ ಈ ಒಂದು ಲೇಖನಿಯಲ್ಲಿ ಸಂಪೂರ್ಣವಾದ ಮಾಹಿತಿ ಇದೆ ಓದಿ,


ಕಾಲಾನುಕ್ರಮದ ಬಗ್ಗೆ ಮಾಹಿತಿ

1.ಈ ಲೇಖನೆಯಲ್ಲಿ ಕರ್ನಾಟಕದಲ್ಲಿರುವ ಯೋಜನೆ ಬಗ್ಗೆ ಕರ್ನಾಟಕದಲ್ಲಿರುವ ಅತ್ಯಂತ ಹಳೆಯ ಕಾಲಾನುಕ್ರಮಗಳು ಇತಿಹಾಸದಲ್ಲಿ ಹಳೆಯ ಕಾಲಾನುಕ್ರಮಗಳು ಮತ್ತು ಐಪಿಎಸ್ ಪಿಎಸ್ಐ ಪರೀಕ್ಷೆಗಾಗಿ ಓದುತ್ತಿರುವವರಿಗೆ ಈ ಕಾಲಾನುಕ್ರಮಗಳು ತುಂಬಾ ಮುಖ್ಯ ಆಗಿರುತ್ತದೆ,

2.ಎಲ್ಲಾ ವಿದ್ಯಾರ್ಥಿಗಳು ತಮ್ಮ ಕಾಲಾನುಕ್ರಮಗಳಿಗಾಗಿ ಎಲ್ಲಾ ಕಡೆ ಹುಡುಕಬೇಡಿ ಈ ಲೇಖನೆಯಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ ದಯವಿಟ್ಟು ಎಲ್ಲಾ ಕಾಲಾನುಕ್ರಮಗಳನ್ನು ನೋಡಿಕೊಂಡು ಓದಿ,


ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ

1.ವಿದ್ಯಾರ್ಥಿಗಳು ಯಾವುದೇ ಪರೀಕ್ಷೆ ಬರೆಯಬೇಕಾದರೆ ದಯವಿಟ್ಟು ಅಂತ ಕೊಟ್ಟು ಪರೀಕ್ಷೆ ಬರೆಯಬೇಡಿ ಏಕೆಂದರೆ ಅದು ಕೊನೆಯವರೆಗೆ ನಿಮ್ಮ ಜೊತೆಯಲ್ಲಿ ಇರೋದಿಲ್ಲ ದೇವರು ನೋಡ್ತಾ ಇರ್ತಾನೆ ನಿಯತ್ತಿನಿಂದ ಪರೀಕ್ಷೆ ಬರೆದು ನಿಯತ್ತಿನಿಂದ ಕೆಲಸ ಮಾಡಿ ದೇವರು ನಿಮಗೆ ಸಾಯುವರೆಗೆ ಸುಖವಾಗಿ ಇಡುತ್ತಾನೆ ಆದಷ್ಟು ನಿಮ್ಮ ಸ್ನೇಹಿತರಿಗೂ ನಿಮಗೂ ಸಿಹಿ ಯಾರು ನಮ್ಮ ಕಡೆಯಿಂದ ಆಲ್ ದ ಬೆಸ್ಟ್ ಎಲ್ಲರೂ ಒಳ್ಳೇದಾಗಲಿ ಈ ಒಂದು ಪರೀಕ್ಷೆಗಳು ಬರೆಯಿರಿ ಮತ್ತು ನೀವು ಯಾವ ಒಂದು ಪರೀಕ್ಷೆ ಬರೆಯುತ್ತಿದ್ದೀರಿ ಕಾಮೆಂಟ್ನಲ್ಲಿ ತಿಳಿಸಿ,


Post a Comment

0 Comments