Kohalli Village Athani Taluk District Belgaum News | Kohalli Village News | ಸರಿಯಾಗಿ ಈ ಗ್ರಾಮ ಪಂಚಾಯಿತಿಯವರು ಕೆಲಸ ಮಾಡ್ತಾ ಇಲ್ಲ

ಕೊಹಳ್ಳಿ ಗ್ರಾಮ ಪಂಚಾಯಿತಿ ಜರ್ಮನ್ಗಳು ಸರಕಾರದಿಂದ ಬಂದ ಹಣ ಲೂಟಿ ಮಾಡುತ್ತಿದ್ದಾರೆ ಯಾವುದೇ ಕೆಲಸ ಮಾಡುತ್ತಿಲ್ಲ,


ದಯವಿಟ್ಟು ಬೆಳಗಾವಿ ಡಿಸಿ ಶ್ರೀ ನಿತೇಶ್ ಪಾಟೀಲ ಐ. ಎ. ಎಸ್  ಅವರು ಇದಕ್ಕೆ ತಕ್ಕ ಕ್ರಮ ತಗೊಳ್ಳಿ ,

KOHALLI ಗ್ರಾಮವು ಇದು ಕರ್ನಾಟಕ ರಾಜ್ಯದ ಜಿಲ್ಲೆ ಬೆಳಗಾವಿ ತಾಲೂಕು Athani ಈ ಒಂದು ತಾಲೂಕಿನಲ್ಲಿ ಬರುವ kohalli ಗ್ರಾಮದ ಸಮಸ್ಯೆ ಇದಾಗಿದೆ, ಏನು ಸಮಸ್ಯೆ ಇದೆ ಒಂದೊಂದಾಗಿ ತಿಳಿಸುತ್ತೇವೆ ನೋಡಿ, 


● ಸರಕಾರದಿಂದ ಉಚಿತವಾಗಿ ಮನೆ ಕೊಡುತ್ತಾರೆ ಆದರೆ ಆ ಮನೆಗೆ ಈ  ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮನೆ ಕೊಡಬೇಕಾದರೆ ಸುಮಾರು 30,000 ಇವರಿಗೆ ಲಂಚ ಕೊಡಬೇಕು, ಲಂಚ ಕೊಟ್ಟರೆ ಮಾತ್ರ ಇವರು ಜನರಿಗೆ ಮನೆ ಇಲ್ಲದವರಿಗೆ ಮನೆ ಕೊಡುತ್ತಾರೆ ಹಣ ಕೊಟ್ಟಿಲ್ಲ ಅಂದರೆ ಇವರು ಯಾರಿಗೂ ಮನೆ ಕೊಡುವುದಿಲ್ಲ ಇದು ಮೊದಲನೇ ಲೂಟಿ ಮಾಡುತ್ತಿದ್ದಾರೆ, 


● ಕುಡಿಯುವ  ನೀರಿನ ಸಮಸ್ಯೆ ಸರ್ಕಾರದಿಂದ ಕುಡಿಯಲು ನೀರಿನ ವ್ಯವಸ್ಥೆ ಮಾಡಿ ಎಂದು ಹಣ ಕೊಡುತ್ತಾರೆ ಆದರೆ ಆ ಹಣವನ್ನು ತಮ್ಮ ಮನೆ ಉದ್ಧಾರ ಮಾಡುವುದಕ್ಕಾಗಿ ಅವರೇ ಕಾರು ಬೈಕು ಅರಮನೆ ಕಟ್ಟಿಸಿಕೊಳ್ಳುತ್ತಾರೆ ಮತ್ತು ಊರು ಉದ್ದಾರ ಮಾಡುವುದಿಲ್ಲ,


●○ ಗ್ರಾಮದ ಪಂಚಾಯತಿ ಪ್ರತಿನಿಧಿಗಳು ಯಾವುದೇ ಕೆಲಸ ಮಾಡಬೇಕಾದರೆ ಜನರು ಹೇಳಿದರು ಕೂಡ ಮಾಡುವುದಿಲ್ಲ ,

Kohalli ಎಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, 

ಸರ್ಕಾರಿ ಪ್ರೌಢಶಾಲೆ ಕೋಹಳ್ಳಿ ಶಾಲೆಯಲ್ಲಿ ಮಕ್ಕಳಿಗೆ ನೀರಿಲ್ಲ ಇದ್ದ ಎರಡು ಬೋರ್ ವೆಲ್ ಗಳು ಗ್ರಾಮ ಪಂಚಾಯಿತಿ ಪ್ರತಿನಿಧಿ ಅವರು ರಿಪೇರಿ ಮಾಡುತ್ತಿಲ್ಲ ನೀರಿಗಾಗಿ ಶಾಲೆ ಬಿಟ್ಟು ಮಕ್ಕಳು 5 ಕಿ.ಮೀದಷ್ಟು ದೂರ ಹೋಗಿ ನೀರು ಕುಡಿಯುತ್ತಿದ್ದಾರೆ ದಯವಿಟ್ಟು ಬೇಗ ಕ್ರಮ ತಗೊಳ್ಳಿ

 ಇದ್ದ ಬೋರವೆಲಗಳಿಗೆ ರಿಪೇರಿ ಮಾಡುತ್ತಿಲ್ಲ ಈ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಯಾಕೆ ಹೀಗೆ ಮಾಡುತ್ತಾರೆ ಎಂದು ಅರ್ಥ ಆಗ್ತಾ ಇಲ್ಲ ದಯವಿಟ್ಟು ಇವರಿಗೆ ತಕ್ಕ ಕ್ರಮ ತಗೊಳ್ಳಿ ನಮ್ಮಿಂದ ನಿಮಗೆ ಈ ರಿಕವೆಷ್ಟು ವಿನಂತಿ, ಮತ್ತು 


ಈ ಉದ್ಯೋಗ ಖಾತ್ರಿ ಯೋಜನೆಯ ಹಣ ಸರಿಯಾಗಿ ದುಡಿಯುವ ಕಾಮಗಾರಿಕೆ ಕಾರ್ಮಿಕರಿಗಳಿಗೆ ಹಾಕೋದಿಲ್ಲ 250 265 280 290 300 ಲಾಸ್ಟ್ ಇಷ್ಟೇ ಹಾಕುತ್ತಾರೆ ಸರಕಾರದಿಂದ ಬರುವ ಹಣ ಸರಿಯಾಗಿ ಹಾಕೋದಿಲ್ಲ, 


□ ಈ kohalli ಗ್ರಾಮದ ಪ್ರತಿನಿಧಿಗಳ ಇನ್ನು ಹಲವಾರು ಕಂಪ್ಲೇಟುಗಳು ಇದಾವೆ, ಆ ಎಲ್ಲಾ ಕಂಪ್ಲೇಟ್ ಗಳು ಹೇಳಿದರೆ ನೀವು ನಂಬುವುದಿಲ್ಲ,

ದಯವಿಟ್ಟು kohalli ಗ್ರಾಮದ ಜನರಿಂದ ಈ ವಿನಂತಿ ಕೊಟ್ಟಿದ್ದಾರೆ, ದಯವಿಟ್ಟು ಈ ವಿನಂತಿಗೆ ಕ್ರಮತಗೊಳಿ (ಬೆಳಗಾವಿ (DC) ಡಿಸಿ ಶ್ರೀ ನಿತೇಶ್ ಪಾಟೀಲ ಐ. ಎ. ಎಸ್ )SIR  ಬೇಗ ಈ ಕ್ರಮ ತಗೊಳ್ಳಿ ದಯವಿಟ್ಟು ನಿಮಗೆ ವಿನಂತಿ.,,



2] ● ಕಾಂಗ್ರೆಸ್ ಸರಕಾರದ ಮಹಿಳೆಯರಿಗೆ ಮೊದಲನೆಯ ಗ್ಯಾರಂಟಿ. ಉಚಿತ ಒಂದು ಲಕ್ಷ ವರ್ಷಕ್ಕೆ ಹಣ ಬರುತ್ತೆ?

2024ರ ಎಂ ಪಿ ಎಲೆಕ್ಷನ್ ಗೆಲ್ಲುವ ಸಲುವಾಗಿ ಕಾಂಗ್ರೆಸ್ ಸರಕಾರ ಈ ಯೋಜನೆಗಳು ಜಾರಿ ಮಾಡಿದೆ.

ರಾಹುಲ್ ಗಾಂಧಿಯವರು ಈ 25 ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ರೈತರಿಗೆ ಗ್ಯಾರಂಟಿಗಳು ಇದಾವೆ ಮತ್ತು ಮಹಿಳೆಯರಿಗೆ ಗ್ಯಾರಂಟಿಗಳು ಇದಾವೆ ಮತ್ತು ಪುರುಷರಿಗೆ ಗ್ಯಾರಂಟಿಗಳು ಇದ್ದಾವೆ, ಪುರುಷರಿಗೆ ಹೊಸ ಯೋಜನೆ ಜಾರಿ ಮಾಡುತ್ತಿದ್ದಾರೆ,

▪︎ ಇದರಲ್ಲಿ ಪ್ರಮುಖವಾದ ಗ್ಯಾರಂಟಿ ಅಂದರೆ ಮಹಿಳೆಯರಿಗೆ ಉಚಿತವಾಗಿ ವರ್ಷಕ್ಕೆ ಒಂದು ಲಕ್ಷ ಮಹಿಳೆಯರ ಖಾತೆಗೆ ಹಣ ಬಿಡುಗಡೆ ಮಾಡುತ್ತದೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇಲ್ಲಿದೆ ನೋಡಿ, 



ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಬೇಕಾಗುವ ದಾಖಲಾತಿಗಳು,

1) ಮಹಿಳೆಯರ ಆಧಾರ ಕಾರ್ಡ ಕಡ್ಡಾಯವಾಗಿ ಬೇಕು

2) ಮಹಿಳೆಯರ ಬ್ಯಾಂಕ್ ಪಾಸ್ ಬುಕ್ ಬೇಕು ಅಕೌಂಟ್

3) ರೇಷನ್ ಕಾರ್ಡ್ ಮನೆಯ ಯಜಮಾನ

4) ಗಂಡನ ಆಧಾರ್ ಕಾರ್ಡ್ ಬೇಕು

5) ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಕಡ್ಡಾಯ.


1.ಈ ಎಲ್ಲಾ ಡಾಕ್ಯುಮೆಂಟ್ಸ್ ತೆಗೆದುಕೊಂಡು ಅರ್ಜಿ ಪ್ರಾರಂಭ ಆದ ಮೇಲೆ ಎಲ್ಲಾ ಮಹಿಳೆಯರು ಗ್ರಾಮ ಒಂದು ಬಾಪೂಜೆ ಸೇವಾ ಕೇಂದ್ರ ದಲ್ಲಿ ಹೋಗಿ ನೀವು ಅರ್ಜಾನ ಸಲ್ಲಿಸಬೇಕು ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ್ರೆ ಮಾತ್ರ, 

ಪುರುಷರಿಗೆ ಕಡ್ಡಾಯವಾಗಿ ಯಾವುದೇ ರೀತಿ ಯೋಜನೆಯಲ್ಲಿ ಇರಬಾರದು, ಮಹಿಳೆಯರು ಸರಕಾರಕ್ಕೆ ಟ್ಯಾಕ್ಸ್ ಕೊಟ್ಟು ಅಂತಿಲ್ಲ ಅಂತವರಿಗೆ ಈ ಒಂದು ಯೋಜನೆ ಹಣ ಬರುವುದಿಲ್ಲ,


2.ಮಹಿಳೆಯರಿಗೆ ಒಂದು ತಿಂಗಳಿಗೆ 8,300 ಹಣವನ್ನು ಜಮಾ ಮಾಡುತ್ತಾರೆ ಮಹಿಳೆಯರು ಬ್ಯಾಂಕ್ ಖಾತೆಗೆ, ವರ್ಷಕ್ಕೆ ಒಂದು ಲಕ್ಷ ಹಣ ಬರುತ್ತದೆ, 

3.ಇದು ಯಾರಿಗೆ ಬರುತ್ತದೆ ಅಂದ್ರೆ ಈಗಲೇ ಗುರುಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿದ್ದ ಮಹಿಳೆಯರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಒಂದು ತಿಂಗಳಿಗೆ 10,500 ಹಣ ಜಮಾ ಮಾಡುತ್ತಾರೆ, 


4.ಇದಕ್ಕೆ ಕರ್ನಾಟಕದ ಎಲ್ಲ ಮಹಿಳೆಯರು ಅರ್ಹತೆ ಹೊಂದಿದ್ದಾರೆ ಆದರೆ ಮನೆಯ ಜಮೀನಿಗೆ ಮಾತ್ರ ಈ ಒಂದು ಯೋಜನೆ ಹಣ ಬರುತ್ತದೆ ಎಲ್ಲ ಮಹಿಳೆಯರು ಅರ್ಜನ ಸಲ್ಲಿಸಿ ಕರ್ನಾಟಕದ ಎಲ್ಲ ಜಿಲ್ಲೆ ಮಹಿಳೆಯರಿಗೆ ಉಚಿತ ಒಂದು ಲಕ್ಷದ 24 ಸಾವಿರ ಹಣ ಬರುತ್ತದೆ, ಮಹಿಳೆಯರಿಗೆ ಭರ್ಜರಿ ಬಂಪರ್ ಗುಡ್ ನ್ಯೂಸ್,

ಯಾವಾಗನಿಂದ ಯೋಜನೆ ಜಾರಿ ಆಗುತ್ತೆ:

1.2024ರ ಲೋಕಸಭಾ ಚುನಾವಣೆಯಲ್ಲಿ ಏನಾದರೂ ಕಾಂಗ್ರೆಸ್ ಪಕ್ಷ ಗೆಲ್ಲವನ್ನು ತೋರಿದ ಮೇಲೆ ಎಲ್ಲಾ ಮಹಿಳೆಯರ ಖಾತೆಗೆ ಈ ಒಂದು ಲಕ್ಷ ಹಣವನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ ಇದು ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರೇ ಹಿರಿಯರಾಗಿ ಮಾಹಿತಿಯನ್ನು ಕೊಡುತ್ತಿದ್ದಾರೆ, ಎಲ್ಲಾ ಮಹಿಳೆಯರ ಖಾತೆಗೆ ಒಂದು ಲಕ್ಷ ಹಣವನ್ನು ರಿಲೀಸ್ ಮಾಡ್ತೀವಿ. ನೀವು ಏನಾದರೂ ನಮಗೆ ಗೆಲ್ಲಿಸಿ ತಂದರೆ ಮಾತ್ರ ಹಣವನ್ನ ರಿಲೀಸ್ ಮಾಡ್ತೀವಿ ಎಂದು ಘನ ಘೋರವಾಗಿ ಕೂಗಿ ಕೂಗಿ ಹೇಳಿದ್ದಾರೆ, ಅವರು ಕೊಟ್ಟ ಮಾತಿನಂತೆ ನಡ್ಕೋತಾರ ಅಥವಾ ಇವರು ಗೆಲ್ತಾರಾ ಎಂದು ಕಾದುನೋಡಬೇಕಿದೆ,


ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು: 

1.ಈ ಮಹಾಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಬೇಕಾದರೆ ಮಹಿಳೆಯರಿಗೆ ಮೊದಲು ಕೇಂದ್ರ ಸರ್ಕಾರದಿಂದ ಹಣವನ್ನ ರಿಲೀಸ್ ಮಾಡುತ್ತೇವೆ ಎಂದು ಅದು ಸೂಚನೆ ಬರುತ್ತೆ ಆಗ ಎಲ್ಲಾ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಎಲ್ಲವನ್ನು ತೆಗೆದುಕೊಂಡು ಹೋಗಿ ಆನ್ಲೈನ್ ಕೇಂದ್ರಗಳಲ್ಲಿ ತಮ್ಮ ಎಲ್ಲಾ ದಾಖಲಾತಿಗಳು ರಿಜಿಸ್ಟರ್ ಮಾಡಬೇಕು ಗೃಹಲಕ್ಷ್ಮಿ ಆನ್ಲೈನ್ ನಲ್ಲಿ ಅರ್ಜಿ ಹೇಗೆ ಸಲ್ಲಿಸಿದರ ಅದೇ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು,


2.ಸಮಯದಲ್ಲಿ ತಪ್ಪಾಗಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಬೇಡಿ ಈಗ ಮೊದಲಿಗೆ ನೀವು ತಪ್ಪಾಗಿ ಅರ್ಜಿ ಸಲ್ಲಿಸಿದರೆ ನಂತರ ಹಣ ಬರೋದಕ್ಕೆ ತುಂಬಾ ಅಂದ್ರೆ ತುಂಬಾ ಸಮಸ್ಯೆ ಆಗಬಹುದು ಆದಕಾರಣ ಈಗಲೇ ನೀವು ಸರಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ನಿತ್ಯವಹಿಸಿ ಕಡ್ಡಾಯವಾಗಿ ಆಗಿರಬೇಕು ಅಂತ ಮಹಿಳೆಯರು ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ದಯವಿಟ್ಟು, ಈಗಾಗಲೇ ಮೇಲಿರುವ ದಾಖಲಾತಿಗಳನ್ನ ಸರಿಯಾಗಿ ಜೋಡಣೆ ಮಾಡಿಕೊಂಡು ನಿಮ್ಮತ್ರ ಆಧಾರ್ ಕಾರ್ಡ್ ಮತ್ತು ನಿಮ್ಮ ರೇಷನ್ ಕಾರ್ಡಿಗೆ ಲಿಂಕ್ ಆಗಿರಬೇಕು,


3.ಮಹಾಲಕ್ಷ್ಮಿ ಯೋಜನೆ ಅಡಿಯಲ್ಲಿ ಒಂದು ಲಕ್ಷ ಬೇಕೆಂದರೆ ನೀವು ಕಾಂಗ್ರೆಸ್ ಸರಕಾರಕ್ಕೆ ವೋಟನ್ನು ಹಾಕಬೇಕು ಹಾಕಿದರೆ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದಲ್ಲಿ ಬಂದರೆ ಮಾತ್ರ ಈ ಒಂದು ಲಕ್ಷ ಹಣವನ್ನು ಮಹಿಳೆಯರ ಖಾತೆಗೆ ಪ್ರತಿ ತಿಂಗಳು 8 00ದಂತೆ ಅವರ ಬ್ಯಾಂಕ್ ಖಾತೆಗೆ ಹಣವನ್ನು ರಿಲೀಸ್ ಆಗುತ್ತೆ, ಎಲ್ಲಾ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿ ಪ್ರತಿ ತಿಂಗಳು 8500 ಪಡೆಯಿರಿ,

ರಾಹುಲ್ ಗಾಂಧಿಯವರು ಸ್ಪರ್ಧಾ ಪೂರ್ವಕವಾಗಿ ಮಾಹಿತಿಯನ್ನು ಕೊಟ್ಟಿದ್ದಾರೆ ದಯವಿಟ್ಟು ಈ ಮಹಾಲಕ್ಷ್ಮಿ ಯೋಜನೆ ಹಣ ಬೇಕೆಂದರೆ ನಮಗೆ ವೋಟ್ ಮಾಡಿ ನಮಗೆ ವೋಟು ಮಾಡಿ ಎಂದಿದ್ದಾರೆ,



Post a Comment

0 Comments