Karnataka Labour Card Scholarship Start Apply Now|Good news

ಕರ್ನಾಟಕ ಕಟ್ಟಡ ಕಾರ್ಮಿಕರ ಇಲಾಖೆ ವಿದ್ಯಾರ್ಥಿ ವೇತನ ಪ್ರಾರಂಭ |Good news Karnataka Labour Card Scholarship Start,  

 


●ಕರ್ನಾಟಕ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ 5,000 ದಿಂದ 75 ಸಾವಿರ ವರೆಗೆ ವಿದ್ಯಾರ್ಥಿ ವೇತನ ಬರುತ್ತದೆ ಯಾರು ಮಿಸ್ ಮಾಡ್ಕೊಳ್ಬೇಡಿ,

ಒನ್ನೆ ತರಗತಿಯಿಂದ 7ನೇ ತರಗತಿವರೆಗೆ 10,000 ಹಣ ಬರುತ್ತದೆ ಕಾರ್ಮಿಕರ ಇಲಾಖೆಯಿಂದ ನೀಡುತ್ತಾರೆ ವರ್ಷಕ್ಕೆ,

10ನೇ ತರಗತಿಯಿಂದ 12ನೇ ತರಗತಿವರೆಗೆ 20,000 ಹಣ ಬರುತ್ತದೆ ವರ್ಷಕ್ಕೆ ಉಚಿತವಾಗಿ ವಿದ್ಯಾರ್ಥಿ ವೇತನ, 

ಈ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ,

ಇಲ್ಲಿ ಕ್ಲಿಕ್ ಮಾಡಿ 

ಕರ್ನಾಟಕದ ಕಾರ್ಮಿಕರ ಕಾರ್ಯದಿಂದ ಎಲ್ಲಾ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, 



■ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು, 

1)ತಂದೆ ಅಥವಾ ತಾಯಿದು ಕಾರ್ಮಿಕರ ಕಾರ್ಡ್ ಬೇಕು

2) ವಿದ್ಯಾರ್ಥಿ ಬ್ಯಾಂಕ್ ಪಾಸ್ ಬುಕ್

3) ವಿದ್ಯಾರ್ಥಿ ಅಂಕಪಟ್ಟಿಗಳು

4) ವಿದ್ಯಾರ್ಥಿಯ ಆಧಾರ್ ಕಾರ್ಡ್

5) ತಂದೆದು ಅಥವಾ ತಾಯಿದು ಆಧಾರ್ ಕಾರ್ಡ್

6) ಆದಾಯ ಪ್ರಮಾಣ ಪತ್ರ

ಈ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳುತ್ತದೆ ಬೇಗ ಇವತ್ತೆ ಹೋಗಿ ಅರ್ಜಿ ಸಲ್ಲಿಸಿ,


ಅರ್ಜಿ ಸಲ್ಲಿಸಬೇಕಾದರೆ ಕಂಡಿಷನಗಳು,       

1.ಕಡ್ಡಾಯವಾಗಿ ತಂದೆದು ಅಥವಾ ತಾಯಿದು ಕಟ್ಟಡ ಕಾರ್ಮಿಕರ ಕಾರ್ಡ್ ಇರಲೇಬೇಕು,

ಈ ಕಟ್ಟಡ ಕಾರ್ಮಿಕರ ಕಾರ್ಯದ ಮಕ್ಕಳಿಗೆ ಎರಡು ಮಕ್ಕಳಿಗೆ ವಿದ್ಯಾರ್ಥಿವೇತನ ಸಿಗುತ್ತದೆ ಇದು ಕರ್ನಾಟಕ ರಾಜ್ಯ ಸರ್ಕಾರದಿಂದ ಜಾರಿ ಮಾಡಲಾಗಿದೆ,

2 ಅರ್ಜಿ ಸಲ್ಲಿಸುವ ಮಕ್ಕಳ ತಂದೆ ಅಥವಾ ತಾಯಿದು ವರ್ಷದ ಆದಾಯ 32,000 ಕ್ಕಿಂತ ಹೆಚ್ಚು ಇರಬಾರದು,

ಅನೇಕ ಪರಿಸ್ಥಿತಿಗಳಲ್ಲಿ ಯಾವುದೇ ರೀತಿಯಾಗಿ ಸರಕಾರದಿಂದ ಯೋಜನೆಗಳಿಗೆ ಪಡೆದಿರಬಾರದು,


3 ಈ ಎಲ್ಲಾ ಕಂಡೀಶನ್ ಗಳನ್ನು ಅಪ್ಲೈ ಆಗುತ್ತದೆ ಇದು ಕಟ್ಟಡ ಕಾರ್ಮಿಕರ ಇಲಾಖೆ, ರಾಜ್ಯ ಸರಕಾರದಿಂದ ಪ್ರತಿ ವಿದ್ಯಾರ್ಥಿಗಳಿಗೆ 5,000 ದಿಂದ 75,000 ವರೆಗೆ ವಿದ್ಯಾರ್ಥಿ ವೇತನ ನೀಡುತ್ತದೆ,

4.ಇದಕ್ಕೆ ಕರ್ನಾಟಕದ ಪುರುಷ ವಿದ್ಯಾರ್ಥಿಗಳು ಮತ್ತು ಮಹಿಳಾ ವಿದ್ಯಾರ್ಥಿಗಳು ಇಬ್ಬರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ, ಆದರೆ ಕಡ್ಡಾಯವಾಗಿ ಕಟ್ಟಡ ಕಾರ್ಮಿಕರು ಕಾರ್ಡಿರಲೇಬೇಕು,

ಅದು ಹೇಗೆ ಅರ್ಜಿ ಸಲ್ಲಿಸುವುದು ಎಂದರೆ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹತ್ತಿರದ ಆನ್ಲೈನ್ ಸೆಂಟರಿಗೆ ಹೋಗಿ ssp Portel ಮೂಲಕ ಅರ್ಜುನ ಸಲ್ಲಿಸಬೇಕು,

5.ಎಲ್ಲಾ ವಿದ್ಯಾರ್ಥಿಗಳು ಎಸ ಎ ಪೋರ್ಟಲ್ ಮೂಲಕ ಈ ಕಾರ್ಮಿಕರ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜನ ಸಲ್ಲಿಸಿ ಇದು ಒಂದೇ ಅಲ್ಲದೆ ಎಸ್ ಎಸ್ ಬಿ ಕಾಲರ್ ಶಿಪ್ ಕೂಡ ನಿಮಗೆ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ, 


6.ಸರಕಾರದಿಂದ ಈ ಕಟ್ಟಡ ಕಾರ್ಮಿಕರ ಕಾಳಜಿ ತುಂಬಾ ಉಪಯೋಗವಾಗುತ್ತದೆ ಉಪಯೋಗ ಪಡೆದುಕೊಳ್ಳಿ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಒಳಗಾಗಿ ಅರ್ಜಿ ಸಲ್ಲಿಸಬೇಕು ಮತ್ತೆ ಕೊನೆಯ ದಿನ ಮತ್ತೆ ವಿಸ್ತರಿಸಲಾಗುವುದಿಲ್ಲ,


7.ಎಲ್ಲವನ್ನು ಗಮನದಲ್ಲಿಟ್ಟುಕೊಂಡು ನೀವೇ ನಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಕಂಪ್ಯೂಟರ್ ಆನ್ಲೈನ್ ಸೆಂಟ್ರಿ ಹೋಗಿ ಅರ್ಚನಾ ಸಲ್ಲಿಸಿ, ಈ ಕಟ್ಟಡ ಕಾರ್ಮಿಕರ ಇಲಾಖೆಯಿಂದ ಪ್ರತಿ ವರ್ಷಕ್ಕೆ ಹಣ ಬಿಡುಗಡೆ ಮಾಡುತ್ತಾರೆ ಕರ್ನಾಟಕದಲ್ಲಿ ಈಗಾಗಲೇ ಮೂರು ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಹುಡುಗ 5,00,000 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಯಾರ ಹತ್ತಿರ ಕಾರ್ಮಿಕರ ಕಾರ್ಡ್ ಇದೆ ಅವರು ಜನ ಸಲ್ಲಿಸಿ, 


8.2024 ಮತ್ತು 25ನೇ ಸಾಲಿನ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ ಬೇಗ ಇವತ್ತೆ ಅರ್ಜಿ ಸಲ್ಲಿಸಿ ಎಲ್ಲ ವಿದ್ಯಾರ್ಥಿಗಳಿಗೆ ಬರುತ್ತೆ,

9.ಅದೇ ರೀತಿಯಾಗಿ ಯಶಸ್ವಿ ಕಾಲರ್ ಶಿಪ್ ಗೆ ಅರ್ಜಿ ಕರೆಯಲಾಗಿದೆ ಎರಡು ಒಮಿಗಿಲೆ ಅರ್ಜಿ ಸಲ್ಲಿಸಿ ಒಂದರಿಂದ ಡಿಗ್ರಿವರೆಗೆ ವಿದ್ಯಾರ್ಥಿಗಳಿಗೆ ಈ ಕಾಲರ್ಶಿಪ್ ಕೊಡಲಾಗುತ್ತದೆ,

ಕರ್ನಾಟಕದ ರಾಜ್ಯ ಸರ್ಕಾರದಿಂದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲರ್ಶಿಪ್ ಹಣ ಬಿಡುಗಡೆ ಮಾಡುತ್ತಾರೆ,


ಹೇಗೆ ಅರ್ಜಿ ಸಲ್ಲಿಸುವುದು:

1.ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಕಾಲರ್ಶಿಪ್ ಮುಖಾಂತರವಾಗಿ ನಿಮಗೆ 10000 ಸಾವಿರದಿಂದ 70000 ಸಾವಿರ ವರೆಗೆ ಕಾಲರ್ ಶಿಪ್ ಸಿಗುತ್ತೆ

ಮೊದಲಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಲಿಂಕ ಮೇಲೆ ಕ್ಲಿಕ್ ಮಾಡಿ ಮೊದಲಿಗೆ ರಿಜಿಸ್ಟರ್ ಮಾಡಿ ಸ್ಕಾಲರ್ಶಿಪ್ ಅನ್ನು ನಮೂನೆ ಮಾಡಿ,


2.ವಿದ್ಯಾರ್ಥಿಗಳಿಗೆ ಯಾವ ಒಂದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕೆಂದರೆ 1ನ್ನೇ ತರಗತಿಯಿಂದ ಡಿಗ್ರಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬೇಕು ಆದರೆ ಕೆಲವು ಜನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆಲವು ತಪ್ಪನ್ನ ಮಾಡುತ್ತೀರಾ ನೀವೇ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಾರದು ಆದಷ್ಟು ಎಲ್ಲ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಗಳ ಅಧಿಸೂಚನೆಯನ್ನು ನೋಡಿಕೊಂಡು ಹಣ ಪಡಿ ಬೇಕಾದರೆ ಕೆಲವು ಖಂಡಿಸಿರುತ್ತಾರೆ ಅದನ್ನು ಪಾಲನೆ ಮಾಡಬೇಕು,


3.ಅರ್ಜಿ ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು ಅಥವಾ ವಿದ್ಯಾರ್ಥಿನಿ ಅರ್ಜಿ ಸಲ್ಲಿಸುವ ಸಮಯದಲ್ಲಿ ದಾಖಲಾತಿಗಳು ಬೇಕಾಗುವ ಎಲ್ಲಾ ಡಾಕ್ಯುಮೆಂಟ್ಸ್ ಗಳು ಸರಿಯಾಗಿ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಸಬ್ಮಿಟ್ ಮಾಡಬೇಕು, ತಪ್ಪಾಗಿ ಅರ್ಜಿಯನ್ನು ಸಲ್ಲಿಸಬೇಡಿ ಹಾಗೆನಾದರೂ ಅರ್ಜಿ ಸಲ್ಲಿಸಿದರೆ ನಿಮಗೆ ಕಾಲರ್ಶಿಪ್ ಬರುವುದಿಲ್ಲ ಎಚ್ಚರದಿಂದ ಎಲ್ಲಾ ವರ್ಗದವರಿಗೆ ಒಂದೇ ರೀತಿಯಲ್ಲಿ ಸ್ಕಾಲರ್ಶಿಪ್ ಕೊಡುವುದಿಲ್ಲ ಕೆಲವರು10,000 ಸಿಗುತ್ತೆ. ಇನ್ನು ಕೆಲವರು 20000 ಸಾವಿರ ಸಿಗುತ್ತೆ, ಆದಷ್ಟು ಎಲ್ಲಾ ವಿದ್ಯಾರ್ಥಿಗಳು ತಮ್ಮ ಅರ್ಜಿ ಸಲ್ಲಿಸುವ ಸಮಯದಲ್ಲಿ ನೋಡಿಕೊಂಡು ಸರಿಯಾಗಿ ಅರ್ಜಿಯನ್ನು ನಮೂನೆ ಮಾಡಿ,


ಈ ಸ್ಕಾಲರ್ಶಿಪ್ ನಿಂದ ಏನೇನು ಉಪಯೋಗ

1.ಅರ್ಜಿ ಸಲ್ಲಿಸುವ ಸಮಯದಲ್ಲಿ ವಿದ್ಯಾರ್ಥಿಗಳು ಒಂದಷ್ಟು ಬೇಗ ಅರ್ಜಿ ಸಲ್ಲಿಸಬೇಕು ಬೇಗ ಅರ್ಜಿ ಸಲ್ಲಿಸಿದರೆ ಬೇಗನೆ ನಿಮಗೆ ಕಾಲರ್ಶಿಪ್ ಬರುತ್ತದೆ ತಡವಾಗಿ ಅರ್ಜಿ ಸಲ್ಲಿಸಿದರೆ ತಡವಾಗಿ ಕಾಲಿಸಿ ಬರುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ, 


2.ಈ ಕಾಲರ್ ಶಿಪ್ನಿಂದ ನೀವು ನಿಮ್ಮ ವಿದ್ಯಾಭ್ಯಾಸವನ್ನು ಮುಂದೆವರಿಸಬಹುದು ಯಾರಿಗೂ ಕೇಳುವ ಅವಶ್ಯಕತೆ ಇರುವುದಿಲ್ಲ ಎಷ್ಟೆಷ್ಟು ಪರ್ಸೆಂಟೇಜ್ ಇರಬೇಕು ಎಂದರೆ ‍ಎಸ್‍ಎಲ್‍ಸಿಯಲ್ಲಿ 60% ಪಿಯುಸಿಯಲ್ಲಿ 75% ಇರಬೇಕಾಗುತ್ತದೆ ಅಥವಾ ಇದಕ್ಕಿಂತ ಕಡಿಮೆ ಇದ್ದವರು ರಜಿ ಸಲ್ಲಿಸಿ ಅಂದರೆ 55 ಪರ್ಸೆಂಟೇಜ್ ಕೂಬಿಸಿದವರಿಗೆ 65 ಪರ್ಸೆಂಟ್ ಇದಕ್ಕಿಂತ ಕಡಿಮೆ ಇದ್ದವರು ಅರ್ಜಿ ಸಲ್ಲಿಸಿ, ಈ ಒಂದು ಕರ್ನಾಟಕ ಕಾರ್ಮಿಕರ ಕಾರ್ಡ್ ಹೊಂದಿದವರಿಗೆ ಕಡ್ಡಾಯವಾಗಿ ಹಣ ಬಂದೇ ಬರುತ್ತೆ ಯಾರು ಕೂಡ ಟೆನ್ಶನ್ ತಗೋಬೇಡಿ,

4 ಅರ್ಜಿ ಸಲ್ಲಿಸು ವೇಳೆ ನಿಮ್ಮ ಸಿಗ್ನೇಚರ್ ಫೋಟೋ ನಿಮ್ಮ ಅಂಕಪಟ್ಟಿಗಳು ಸರಿಯಾಗಿ ತುಂಬಿ ಸಬ್ಮಿಟ್ ಮಾಡಬೇಕು ಇದು ಕಡ್ಡಾಯವಾಗಿದೆ ಮತ್ತು ನಿಮ್ಮ ಅನಿಸಿಕೆಗಳು ಏನಿದೆಯಲ್ಲ ಅದನ್ನ ದಯವಿಟ್ಟು ನಮ್ಮ ಕಾಮೆಂಟ್ ನಲ್ಲಿ ತಿಳಿಸಿ, 


4.ಕರ್ನಾಟಕದವರಿಗೆ ಮಾತ್ರ ಅವಕಾಶ ಮತ್ತು ಕಡ್ಡಾಯವಾಗಿ ಅರ್ಜಿ ಸಲ್ಲಿಸುವವರಿಗೆ ಕಾರ್ಮಿಕರ ಕಾರ್ಡ್ ಇರಲೇಬೇಕು ಅಂತವರು ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಬೇರೆಯವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಚ್ಚರ 

ಇದಕ್ಕೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳು ಇದಕ್ಕೆ ಇಬ್ಬರೂ ಅರ್ಜಿ ಸಲ್ಲಿಸಬೇಕು ಅರ್ಹತೆ ಇಬ್ಬರೂ ಹೊಂದಿದ್ದೀರಿ ನೀವು ಮೊದಲನೆಯ ತರಗತಿಯಿಂದ ಡಿಗ್ರಿ ಓದುತ್ತಿದ್ದರೆ ಎಪ್ಪತ್ತು ಸಾವಿರ ಹಣ ಸಿಗುತ್ತೆ, ಉಚಿತ ಹಣ ಸಿಗುತ್ತೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ, 

5 ಯಾರು ಡಿಗ್ರಿ ಮುಗಿಸಿ ಇಂಜಿನಿಯರಿಂಗ್ ಮಾಡಿದ್ದೀರಾ ಅಥವಾ ಉನ್ನತ ಮಟ್ಟದ ಪದವಿ ಮಾಡ್ತಾ ಇದ್ದೀರಾ ಅಥವಾ ತಿರುಪತಿ ಮಾಡ್ತಾ ಇದ್ದೀರಾ ಅವರಿಗೆ ತುಂಬಾ ಮುಖ್ಯ ಆಗುತ್ತದೆ ಈ ಕಾಲರ್ ಶಿಪ್ಗಳು, 

ಅರ್ಜಿ ಸಲ್ಲಿಸುವ ವೇಳೆಯಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ನೀವೇ ಆಯ್ಕೆ ಮಾಡಬೇಕು ಆದಷ್ಟು ಬೇಗ ಆಯ್ಕೆ ಮಾಡಿದರೆ ಆದಷ್ಟು ಬೇಗ ನಿಮಗೆ ಹಣ ಬರುತ್ತೆ ಮತ್ತು ಕೊನೆಯಲ್ಲಿ ಒಂದು ಮಾತು ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲಾತಿಗಳು ಸಬ್ಮಿಟ್ ಮಾಡಿ,





Post a Comment

0 Comments