ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ- ಹೊಸ ಅಧಿಸೂಚನೆ ಪ್ರಕಟ : Karnataka Health Department Jobs
ಕರ್ನಾಟಕ ಆರೋಗ್ಯ ಇಲಾಖೆಯಿಂದ ನಮ್ಮ ಒಂದು ಕರ್ನಾಟಕದ ಈ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹುದ್ದೆಗೆ ಅರ್ಜಿ ಕರೆಯಲಾಗಿದೆ, ಹುದ್ದೆಗೆ ಸಂಬಂಧ ಇರುವ ಅರ್ಜಿ ಸಲ್ಲಿಸುವುದು ಹೇಗೆ ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು, ಅರ್ಹತೆಗಳು ವಿದ್ಯಾರ್ಹತೆ ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ನೋಡಿ,
●ಸಂಸ್ಥೆಯ ಹೆಸರು: ಕರ್ನಾಟಕ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
●ಒಟ್ಟು ಹುದ್ದೆಗಳು: 63
●ಉದ್ಯೋಗ ಸ್ಥಳ: ಕರ್ನಾಟಕ ಬಳ್ಳಾರಿ ಜಿಲ್ಲೆಯಲ್ಲಿ
●ಯಾರು ಅರ್ಜಿ ಸಲ್ಲಿಸಬೇಕು: ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ
● ವೇತನ ಶ್ರೇಣಿ: ₹30,000/- ಪ್ರತಿ ತಿಂಗಳು ವೇತನ ಸಿಗುತ್ತೆ
ಈ ಮೇಲಿರುವ ಕೆಲವು ಹುದ್ದೆಗಳ ಸಂಬಂಧಪಟ್ಟರುವ ಮಾಹಿತಿಯನ್ನು ನೀವು ಈಗಾಗಲೇ ತಿಳಿದುಕೊಂಡಿರಿ. ಈಗ ಇದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿ ವಿವರಣೆಗಳು ಈ ಕೆಳಗಡೆ ಕೊಡಲಾಗಿದೆ ಪೂರ್ತಿಯಾಗಿ ನೋಡಿ,
ಉದ್ದೇಯ ವಿವರಗಳು:
● ಬ್ಲಾಕ್ ಎಬಿಡಿ ಲಾರ್ಜೆಸ್ಟ್
● ಸ್ಟಾಫ್ನರ್ಸ್
● ಸಹಾಯಕ
● ಬೋಧಕ
●ಸಲಹೆಗಾರ
●ಹಿರಿಯ ಆರೋಗ್ಯ ಸಹಾಯಕ
ಇದರಲ್ಲಿ ಯಾವ ಹುದ್ದೆ ಬೇಕು ಆ ಹುದ್ದೆಯನ್ನ ಮಾತ್ರ ಆಯ್ಕೆ ಮಾಡಿಕೊಂಡು ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿ:
ಅಭ್ಯರ್ಥಿಗಳಿಗೆ ಅವರ ವಯಸ್ಸಿನ ಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಒಳಗಾಗಿ ಅವರಿಗೆ ಕಡ್ಡಾಯವಾಗಿ 18 ವರ್ಷ ಆಗಿರಬೇಕು ಮತ್ತು 45 ವರ್ಷನ ಒಳಗಿರಬೇಕು,
●ಉಯೋಮಿತಿ ಸಡಿಲಿಕೆ:
ಅಭ್ಯರ್ಥಿಗಳಿಗೆ ಸರಕಾರದ ನಿಯಮಗಳ ಪ್ರಕಾರ
OBC ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ
SC ST CAT 1 ಸೇರಿದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ,
●ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸ ಕರ್ನಾಟಕ ಬೋರ್ಡ್ ಗಳಿಂದ ಅಂದರೆ ವಿಶ್ವವಿದ್ಯಾಲಯಗಳು ಅಥವಾ ಮನೆ ಪಡೆದ ಮಂಡಳಿಯಿಂದ ತೆರಗಡೆ ಹೊಂದಿರಬೇಕು,
ಪದವಿ,ಸ್ನಾತಕೊತ್ತರ ಪದವಿ B.SC M,SC MPH
GNM ನರ್ಸಿಂಗ್ ನಲ್ಲಿ ತೇರ್ಗಡೆ
BAMS.MUMS.BYNS.M.SC.MBA.
SSLC PUC / ಡಿಪ್ಲೊಮಾ ಡಿಗ್ರಿ PASS
ಇಷ್ಟು ಶೈಕ್ಷಣಿಕ ಅರ್ಹತೆ ಹೊಂದಿದವರು ಅರ್ಜಿಯನ್ನು ಸಲ್ಲಿಸಬೇಕು ಇದಕ್ಕಿಂತ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ,
ಆಯ್ಕೆ ಪ್ರಕ್ರಿಯೆಗಳು;
ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ತಮ್ಮ ಅಂಕಪಟ್ಟಿಯಲ್ಲಿ ಗಳಿಸಿದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಮತ್ತು ಡಾಕ್ಯುಮೆಂಟ್ಸ್ ನಡೆಸಿ ಆಯ್ಕೆ ಮಾಡಲಾಗುವುದು ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,
ಪ್ರಮುಖ ದಿನಾಂಕಗಳು;
ಇದು ಡೈರೆಕ್ಟ್ ಸಂದರ್ಶನಕ್ಕೆ ಹೋಗೋದು ರಿಂದ ಕೆಳಗಡೆ ವಿಳಾಸ ಕೊಟ್ಟಿದ್ದಾರೆ ವಿಳಾಸಕ್ಕೆ ಡೈರೆಕ್ಟ್ ಸಂದರ್ಶನಕ್ಕೆ ಹೋಗಿ.
[ ] ವಿಳಾಸ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಂಭಾಗನ ಬಳ್ಳಾರಿ ಕರ್ನಾಟಕ
ದಿನಾಂಕ 4 ಅಕ್ಟೋಂಬರ್ 2024 ಬೆಳಗ್ಗೆ 9:30ಕ್ಕೆ ಈ ವಿಳಾಸಕ್ಕೆ ಸಂದರ್ಶನಕ್ಕೆ ಹೋಗಬೇಕು,
ಅರ್ಜಿ ಸಲ್ಲಿಸಲು ಇಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ👉ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸೂಚನೆಸೂಚನೆಗಳು
1.ಎಲ್ಲಾ ವಿದ್ಯಾರ್ಥಿಗಳು ತಮ್ಮ ದಾಖಲಾತಿ ತೆಗೆದುಕೊಂಡು ಸಂದರ್ಶನಕ್ಕೆ ಹೋಗಬೇಕು.ಹೋಗುವ ಸಮಯದಲ್ಲಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ತುಂಬಿಕೊಂಡು ತೆಗೆದುಕೊಂಡು ಹೋಗಬೇಕು,
2.ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ ಆದ್ರೆ ಯಾರದು ಹೆಚ್ಚು ಅಂಕಗಳು ಗಳಿಸಿದ್ದಾರೆ ಅವರನ್ನು ಮಾತ್ರ ಆಯ್ಕೆ ಮಾಡಲಾಗುವುದು,
3.ಸಂದರ್ಶನ ವೇಳೆಯಲ್ಲಿ ಎಲ್ಲಾ ದಾಖಲಾತಿಗಳು ಕೇಳುವ ಸಂದರ್ಭದಲ್ಲಿ ಇರಬೇಕು ಇರಲಿಲ್ಲ ಅಂದರೆ ನಿಮ್ಮ ಅಪ್ಲಿಕೇಶನ್ ಅನ್ನು ರದ್ದು ಮಾಡಲಾಗುವುದು ಇದಕ್ಕೆ ಸರಕಾರದಿಂದ ಯಾವುದೇ ಇರುವುದಿಲ್ಲ,
"ಈ ಲೇಖನಿ ನಿಮ್ಮ ಒಂದು ಸ್ನೇಹಿತರಿಗೆ ಶೇರ್ ಮಾಡಿ ಅವರಿಗೂ ಸರಕಾರಿ ನೌಕರಿ ಸಿಗೋಲಿ ಎಲ್ಲರಿಗೂ ಉಪಯೋಗ ಆಗಲಿ,"
ವಿದ್ಯಾರ್ಥಿಗಳು ಈ ತಪ್ಪನ್ನು ಮಾಡಬಾರದು:
1.ಕರ್ನಾಟಕ ಆರೋಗ್ಯ ಕುಟುಂಬ ಕಲ್ಯಾಣ ಮತ್ತು ಸೊಸೈಟಿಯಲ್ಲಿ ಅರ್ಜೆಗಳನ್ನು ಕರೆಯಲಾಗಿತ್ತು ಆ ಹುದ್ದೆಗೆ ಯಾರು ಅರ್ಜಿ ಸಲ್ಲಿಸಿದರು ಹುದ್ದೆಗಳು ದಾದಿಯರು ಹುದ್ದೆಗಳಿವು ಯಾವು ಹುದ್ದೆಗೆ ಅರ್ಜಿ ಸಲ್ಲಿಸಿದ್ದೀರಾ ಆದಷ್ಟು ನೀವು ಸರಿಯಾಗಿ ಗಮನಿಸಬೇಕಾಗಿರುವುದು ಒಂದು ವಿಷಯ ನಿಮ್ಮ ಜಿಲ್ಲೆಯಲ್ಲಿ ಹುದ್ದೆಗಳನ್ನು ಕರೆದರೆ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಬೇಕು ಉದಾಹರಣೆಗೆ ಈಗ ಬೆಳಗಾವಿ ಜಿಲ್ಲೆಯಲ್ಲಿ ಅರ್ಜಿಯನ್ನ ಕರೆದಿದ್ದಾರೆ ಅನ್ಕೊಳ್ಳಿ ಬೆಳಗಾವಿ ಜಿಲ್ಲೆಯವರು ಮಾತ್ರ ಈ ಜಿಲ್ಲೆಗೆ ಅರ್ಜಿಯನ್ನು ಸಲ್ಲಿಸಬೇಕು ಅದನ್ನು ಬಿಟ್ಟು ಬೇರೆ ಜಿಲ್ಲೆಯವರು ಅರ್ಜಿ ಸಲ್ಲಿಸಲು ಆಗುವುದಿಲ್ಲ,
2.ಆದಕಾರಣ ಎಲ್ಲಾ ವಿದ್ಯಾರ್ಥಿಗಳು ತಮ್ಮ ಜಿಲ್ಲೆಗಳಲ್ಲಿ ಖರೀದಿರುವ ಹುದ್ದೆಗಳಿಗೆ ನೀವು ಮಾತ್ರ ಅರ್ಜಿಯನ್ನು ಸಲ್ಲಿಸಿ. ನಿಮ್ಮ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಅವಕಾಶ ಕೊಟ್ಟಿದಾರೆ ಆದರೆ ಗೆಲುವು ಇಲಾಖೆಯಲ್ಲಿ ಕೊಡೋದಿಲ್ಲ ಮಾತ್ರ ಕೊಡುತ್ತಾರೆ ಉದಾಹರಣೆಗೆ ಈಗ ಪೊಲೀಸ್ ಇಲಾಖೆಯಲ್ಲಿ ಅರ್ಜಿ ಕರೆದರೆ, ಪೊಲೀಸ್ ಇಲಾಖೆಯಲ್ಲಿ ಆಲ್ ಕರ್ನಾಟಕದವರು ಅರ್ಜಿ ಸಲ್ಲಿಸಬೇಕು ಈಗ ಈ ಇಲಾಖೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ,
3.ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ಹುದ್ದೆಗಳನ್ನು ಕರೆಯಲಾಗಿದೆ ಆದರೆ ಇದಕ್ಕೆ ವಯೋಮಿತಿಗೆ ಸ್ವಲ್ಪ ಏರುಪೇರು ಮಾಡಿದ್ದಾರೆ ಕನಿಷ್ಠ 18 ವರ್ಷ ಆಗಿರಲೇಬೇಕು ಮತ್ತು ಗರಿಷ್ಠ ವಯಸ್ಸಿನ ಮಿತಿ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು ಆದರೆ ನಿಮ್ಮ ವೈಯಕ್ತಿ ಕೊನೆ ದಿನಾಂಕ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿದರೆ ತುಂಬಾ ಒಳ್ಳೆಯದು ಆದಕಾರಣ ಎಲ್ಲ ವಿದ್ಯಾರ್ಥಿಗಳು ನಿಮ್ಮ ವೈಯಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು,
Step 2 Offline How to Apply:
1.ಕರ್ನಾಟಕ ಆರೋಗ್ಯ ಇಲಾಖೆಗೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮೊದಲು ನೀವು ಕರ್ನಾಟಕದಲ್ಲಿ ದಿಂದ ರಿಲೀಸ್ ಮಾಡಿದ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಅದರಲ್ಲಿ ಅರ್ಜಿ ಫಾರ್ಮ್ ಅಂತ ಒಂದು ಇರುತ್ತೆ ಅದನ್ನ ಡೌನ್ಲೋಡ್ ಮಾಡಿಕೊಂಡು ಫ್ರೆಂಡ್ ಅನ್ನು ತೆಗೆದು ಮೇಲೆ ಕೊಟ್ಟಿರುವ ವಿಳಾಸಕ್ಕೆ ಸರಿಯಾಗಿ ಅರ್ಜಿಗಳನ್ನು ಭರ್ತಿ ಮಾಡಬೇಕು ಅರ್ಜಿ ನಮ್ಮನೆ ಮೇಲ್ಗಡೆ ನೋಟಿಫಿಕೇಶನ್ ಫಾರ್ಮ್ ಅಂತ ಇದೆ ಅದನ್ನ ಡೌನ್ಲೋಡ್ ಮಾಡಿಕೊಂಡು ಮತ್ತಷ್ಟು ಮಾಹಿತಿಯನ್ನು ಪಡೆಯಿರಿ,
2.ವಿದ್ಯಾರ್ಥಿಗಳು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾದರೆ ಎಲ್ಲಾ ದಾಖಲಾತಿಗಳು ಅರ್ಜಿಯ ಫಾರ್ಮ ಹಿಂದಗಡೆ ಹಚ್ಚಬೇಕು ಮುಗಿಸಿದವರಿಗೆ ರೂ.100 ಎಸ್ಸಿ ಎಸ್ಟಿ ದವರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಗೆ ಅರ್ಜಿ ಸಲ್ಲಿಸಬೇಕಾದರೆ ಈ ಕಂಡೀಶನ್ಗಳು ಬಂದಿರಬೇಕಾಗುತ್ತದೆ,
3.ಇದು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವಾಗ ಏನು ತಪ್ಪಣ್ಣ ಮಾಡಬಾರದು ಸರಿಯಾಗಿ ಅರ್ಜಿಯನ್ನು ಭರ್ತಿ ಮಾಡಿ ಅರ್ಜಿಯನ್ನ ಸಲ್ಲಿಸಿ ತಪ್ಪಾಗಿ ಅರ್ಜಿಯನ್ನು ಸಲ್ಲಿಸಬೇಡಿ ಇದು ಆಫ್ಲೈನ್ ಇರುವುದರಿಂದ ಅರ್ಜಿಗಳನ್ನ ಸಲ್ಲಿಸಿದರೆ ಮತ್ತೆ ಅರ್ಜಿಗಳನ್ನು ಸ್ವೀಕಾರ ಮಾಡುವುದಿಲ್ಲ ಆದಕಾರಣ ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ತಮ್ಮಲ್ಲಿರುವ ದಾಖಲಾತಿಯನ್ನು ವಿರುಫೆಕ್ಷನ್ ಮಾಡಿ ಅರ್ಜಿಗಳನ್ನ ಭರ್ತಿ ಮಾಡಿ,
4.ಕರ್ನಾಟಕದಲ್ಲಿ ಸುಮಾರು ಮೂರು ಜಿಲ್ಲೆಗಳಲ್ಲಿ ಅರ್ಜಿಗಳನ್ನ ಕರೆದಿದ್ದರು ಎಲ್ಲರೂ ಮೂರು ಜಿಲ್ಲೆಗಳಲ್ಲಿ ಅರ್ಜಿಯನ್ನ ಸಲ್ಲಿಸಿ, ಆದರೆ ಒಂದು ಪೋಸ್ಟಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಅದು ಮಹಿಳೆಯರಾಗಬಹುದು ಅಥವಾ ಪುರುಷರು ಆಗಬಹುದು ಒಂದು ಕೋಷ್ಟಕ ಮಾತ್ರ ಅರ್ಜಿಯನ್ನು ಸಲ್ಲಿಸಿ,
ನಿಮ್ಮ ವರ್ಗಕ್ಕೆ ನೀವೇ ಅರ್ಜಿ ಸಲ್ಲಿಸಬೇಕು ಬೇರೆ ವರ್ಗಕ್ಕೆ ಅರ್ಜಿ ಸಲ್ಲಿಸಬಾರದು ಕೆಲವು ವರ್ಗಕ್ಕೆ ಮೀಸಲಾತಿ ಇರುತ್ತದೆ ಉದಾಹರಣೆಗೆ OBC SC ST ಮರಗದವರಿಗೆ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ,
ನೀವು ನಿಮ್ಮ ಮೀಸಲಾತಿ ಇದೆಯಾ ಇಲ್ಲ ಎಂದು ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕೆಂದು ತಮ್ಮಲ್ಲಿ ವಿನಂತಿ ಈ ಲೇಖನಿ ನಿಮ್ಮ ಸ್ನೇಹಿತರಿಗೂ ದಯವಿಟ್ಟು ಶೇರ್ ಮಾಡಿ ಅವರಿಗೂ ಉಪಯೋಗವಾಗಲಿ,
0 Comments