ಕರ್ನಾಟಕ ಲೋಕಸೇವಾ ಆಯೋಗದಿಂದ ಹೊಸ ಆದಿ ಸೂಚನೆ ಪ್ರಕಟ - How to Apply Now|Kpsc Recruitment,
ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇಮಕಾತಿ ಆಗ್ತಾ ಇದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಅರ್ಜಿ ಸಲ್ಲಿಸುವುದು.,
ವಯೋಮಿತಿ ಪ್ರಮುಖ ದಿನಾಂಕಗಳು ಆದಿ ಸೂಚನೆ ವಿಳಾಸ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ,
ಸಂಸ್ಥೆಯ ಹೆಸರು: ಕರ್ನಾಟಕ ಲೋಕಸೇವಾ ಆಯೋಗ (KPSC)
ಒಟ್ಟು ಹುದ್ದೆಗಳು: 1741
ಉದ್ಯೋಗ ಸ್ಥಳ: ಕರ್ನಾಟಕ ದಲ್ಲಿ
ವೇತನ ಶ್ರೇಣಿ: Rs. ರೂಪಾಯಿ 155200/- ವರೆಗೆ
ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ ಎಲ್ಲಾ ಜಿಲ್ಲೆಗಳಲ್ಲಿ,
ಹೃದಯ ವಿವರಗಳು ಈ ಕೆಳಗಿನಂತಿವೆ ನೋಡಿ,
ಕೃಷಿ ಅಧಿಕಾರಿ. -182 POTS
ಸಹಾಯಕ ಕೃಷಿ ಅಧಿಕಾರಿ -716
PDO - 511
ಈ ಮೇಲಿರುವ ಹುದ್ದೆಗಳಿಗೆ ಕರ್ನಾಟಕ ಸರಕಾರದಿಂದ ಅರ್ಜಿ ಕರೆಯಲಾಗಿದೆ ಎಲ್ಲರೂ ಅರ್ಜಿ ಸಲ್ಲಿಸಿ,
ಹುದ್ದೆಗಳಿಗೆ ಸಂಬಂಧ ಇರುವ ವಯೋಮಿತಿಗಳು ಕೆಳಗೆನಂತಿದೆ ನೋಡಿ,
ಅಭ್ಯರ್ಥಿಗಳಿಗೆ ಸಂಬಂಧ ಇರುವ ವಯೋಮಿತಿ ಸಡಿಲಿಕೆ ಇರುತ್ತದೆ OBC SC ST CATEGORY AGE LIMITಕನಿಷ್ಠ 21 ವರ್ಷ ಆಗಿರಬೇಕು,
ಗರಿಷ್ಠ ವಯಸ್ಸು 43 ವರ್ಷ ಮೇರೆರಬಾರದು
ವಯೋಮಿತಿ ಸಡಿಲಿಕೆ
OBC- ಅಭ್ಯರ್ಥಿಗಳಿಗೆ ಸರಕಾರದ ನೇಮಗಳ ಪ್ರಕಾರ 3 ವರ್ಷ ಸಡಿದಿಕೆ ಇರುತ್ತದೆ,
SC ST ಅಭ್ಯರ್ಥಿಗಳಿಗೆ ಸರಕಾರದ ಪ್ರಕಾರ 5 ವರ್ಷ ಸಡಿಲಕೆ ಇರುತ್ತದೆ,
ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಸರಿಯಾಗಿ ಆನ್ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಿ,
ಆಯ್ಕೆಯ ಪ್ರಕ್ರಿಯೆ
ಮೊದಲಿಗೆ ಕನ್ನಡ ಭಾಷೆ ಪರೀಕ್ಷೆ ಇರುತ್ತದೆ ನಂತರ ಎರಡನೆಯದಾಗಿ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ,
ಪ್ರಮುಖ ಸೂಸೂಚನೆಗಳು
1.ಕರ್ನಾಟಕ ಲೋಕಸೇವಾ ಆಯೋಗ ಹೊಡಿಸಿರುವ ಅಧಿಸೂಚನೆ ನೀವು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಅರ್ಜಿ ಸಲ್ಲಿಸಿ,
ಅರ್ಜಿ ಸಲ್ಲಿಸುವ ಆನ್ಲೈನ್ ಕೇಂದ್ರದಲ್ಲಿ ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾಗಿ ಅಪ್ಲೋಡ್ ಮಾಡತಕ್ಕದ್ದು ಸ್ವಲ್ಪ ಏನಾದರೂ ಮಿಸ್ಟೇಕ್ ಆದರೆ ಆನ್ಲೈನ್ ಕೇಂದ್ರವರು ಮತ್ತು ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬೇಕಾದರೆ ಸರಿಯಾಗಿ ಅರ್ಜಿ ಸಲ್ಲಿಸಿ,
2.ಸರಿಯಾಗಿ ಫೋಟೋ ಕಾಪಿ ಅಪ್ಲೋಡ್ ಮಾಡಬೇಕು ಸಿಗ್ನೇಚರ್ ಅಪ್ಲೋಡ್ ಮಾಡಬೇಕು,
ಕರ್ನಾಟಕ ಲೋಕಸೇವಾ ಆಯೋಗದಿಂದ ಬಂದಿರುವ ಆದಿ ಸೂಚನೆ ಓದಿಕೊಂಡು ಸರಿಯಾಗಿ ಮಾರ್ಗದಲ್ಲಿ ನೀವು ಅರ್ಜಿ ಸಲ್ಲಿಸಬೇಕು ತಪ್ಪಾಗಿ ಅರ್ಜಿ ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ಸರಕಾರದಿಂದ ರದ್ದು ಮಾಡಲಾಗುತ್ತದೆ,
3.ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ- ಇಲ್ಲಿ ಕ್ಲಿಕ್ ಮಾಡಿ
https://kpsc.kar.nic.in/
ಪ್ರಮುಖ ದಿನಾಂಕಗಳು : ಅರ್ಜಿ ಪ್ರಾರಂಭ ಆದ ಮೇಲೆ 30 ದಿನಗಳ ನಂತರ ಅರ್ಜಿ ಕೊನೆಯ ದಿನಾಂಕ ಆಗಿರುತ್ತದೆ ಈಗಾಗಲೇ ಅರ್ಜಿ ಪ್ರಾರಂಭ ಆಗಿದೆ,
Kpsc ಇಲಾಖೆಗೆ ಹೇಗೆ ಅರ್ಜಿ ಸಲ್ಲಿಸುವುದು:
1.ಅಭ್ಯರ್ಥಿಗಳು ಮೊದಲು ತಮ್ಮ ಮೇಲೆ ಕೊಟ್ಟಿರುವ ಅಧಿಸೂಚನೆಯನ್ನು ಲಿಂಕ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ದಯವಿಟ್ಟು ಮೊದಲಿಗೆ ರಿಜಿಸ್ಟರ್ ಮಾಡಿ ಅದ ನಂತರ ಲಾಗಿನ್ ಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಕೆಲವು ಜನ ವಿದ್ಯಾರ್ಥಿಗಳು ತಮ್ಮ ಅರ್ಜಿ ಸಲ್ಲಿಸುವಾಗ ವಿವೇದ ರೀತಿಯಲ್ಲಿ ತಪ್ಪನ್ನು ಮಾಡುತ್ತೀರಾ ಆ ತಪ್ಪನ್ನ ದಯವಿಟ್ಟು ಮಾಡಬೇಡಿ,
2.ಕರ್ನಾಟಕ ಲೋಕಸೇವಾ ಆಯೋಗದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕೆಲವೊಂದು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಆಗುವುದಿಲ್ಲ ಯಾಕೆಂದರೆ ಅಂಗವಿಕಲರಿಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಮಾಜಿ ಸೇನೆಯವರು ಕೂಡ ಅರ್ಜಿ ಸಲ್ಲಿಸಿ ಆದರೆ ಕನಿಷ್ಠ 21 ವರ್ಷದ ಮೇಲ್ಪಟ್ಟವರು ಮಾತ್ರ ಅರ್ಜಿ ಸಲ್ಲಿಸಬೇಕು 18 ವರ್ಷ 19 ವರ್ಷ 20 ವರ್ಷ ಇದ್ದವರು ಅರ್ಜಿ ಸಲ್ಲಿಸಲು ಆಗುವುದಿಲ್ಲ,
ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೊದಲು ವೆಬ್ಸೈಟ್ ಅನ್ನು ಪರಿಶೀಲನೆ ಮಾಡಿ ಕೆಪಿಎಸ್ಸಿ ಆಫೀಸಲ್ಲಿ ವೆಬ್ಸೈಟ್ ಇದೆಯಾ ಅಥವಾ ಬೇರೆ ವೆಬ್ಸೈಟ್ ಇದೆಯಾ ಎಂದು ಚೆಕ್ ಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ,
3.ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರತಿ ವರ್ಷ ನೇಮಕಾತಿ ಆಗುತ್ತಾ ಇರುತ್ತದೆ ಕೆಲವು ಪೋಸ್ಟು ಇದೇ ಪರೀಕ್ಷೆ ಮುಖಾಂತರ ಆಯ್ಕೆಯನ್ನ ಮಾಡಲಾಗುತ್ತದೆ ಇನ್ನು ಕೆಲವು ಪೋಸ್ಟು ಬೇರೆ ಇಲಾಖೆ ಅಂದರೆ ಯುಪಿಎಸ್ಸಿ ಕೆ ಎಸ್ ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುತ್ತದೆ ದಯವಿಟ್ಟು ಈ ನೇಮಕಾತಿಗೆ ಅರ್ಜಿಗಳನ್ನು ಸಲ್ಲಿಸಿ ನಿಮ್ಮ ಪರೀಕ್ಷೆಯನ್ನು ಬರೆದು ನಿಮ್ಮ ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ಳಿ,
ಸರಕಾರಿ ನೌಕರಿ ಇದೆ ಕರ್ನಾಟಕದ ಅತಿ ದೊಡ್ಡ ಹುದ್ದೆ ಅಂದರೆ ಕೆಪಿಎಸ್ಸಿ ಇದನ್ನು ಬರೆದು ಪರೀಕ್ಷೆ ಗೆಲುವನ್ನು ಕಾಣಬೇಕು ಭಾರತದ ಅತಿ ದೊಡ್ಡ ಪರೀಕ್ಷೆ ಯುಪಿಎಸ್ಸಿ ಅದನ್ನ ಬರೆದು ಗೆಲುವನ್ನು ಕಾಣಬೇಕು ನೀವು,
4.ಅರ್ಜಿ ಸಲ್ಲಿಸುವ ಸಮಯದಲ್ಲಿ ಮಹಿಳೆಯರ ಪುರುಷರು ಸರಿಯಾದ ರೀತಿಯಲ್ಲಿ ಅರ್ಜಿಯನ್ನ ನಮ್ಮನೆ ಭರ್ತಿ ಮಾಡಿ ಯಾಕಂದ್ರೆ ಕೆಲವು ವಸ್ತುಗಳಿಗೆ ಸಂಬಂಧಪಟ್ಟಂತೆ ಆಯ್ಕೆ ಮಾಡಬೇಕು ಕೆಲವು ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಆಯ್ಕೆ ಮಾಡಬೇಕು ಅಂದು ರೂಲ್ಸ್ ಇರುತ್ತೆ ಅದನ್ನ ತಪ್ಪಿ ಬೇರೆ ರೀತಿಯಲ್ಲಿ ಅರ್ಜುಗಳನ್ನ ಸಲ್ಲಿಸಬಾರದು ಒಂದೇ ರೀತಿಯ ಪ್ರಮಾಣವಾಗಿ ಅರ್ಜಿಗಳನ್ನು ನಮೂನೆ ಮಾಡಿ,
Kpsc ಪರೀಕ್ಷೆಗೆ ಹೇಗೆ ತಯಾರಿ ಮಾಡಬೇಕು:
1.ಎಲ್ಲ ವಿದ್ಯಾರ್ಥಿಗಳು ಕಷ್ಟಪಟ್ಟು ಹೋಗ್ತೀರಾ ಆದರೆ ಗೆಲುವು ಕಾಣುವುದಿಲ್ಲ ಯಾಕೆಂದರೆ ನೀವು ದಿನಾಲು ಎರಡು ಮೂರು ತಾಸು ಮೊಬೈಲ್ ನೋಡ್ತಾ ಇರ್ತೀರಾ ಅದನ್ನ ಬಿಟ್ಟು ನೀವು ಪುಸ್ತಕ ಕಡೆ ಗಮನ ಕೊಡಬೇಕು ಯಾಕೆಂದರೆ ನಿಮ್ಮ ತಂದೆ ತಾಯಿ ಎಲ್ಲರೂ ನಿಮ್ಮ ಗೆಲುವಿಗಾಗಿ ಕಾಯ್ತಾ ಇರ್ತಾರೆ ಆದ ಕಾರಣ ದಿನಾಲೂ ನೀವು 8 ತಾಸು ಓದಬೇಕು 8 ತಾಸು ಓದಿದರು ಕಡಿಮೆ 10 ತಾಸು ಓದಿದರು ಕಡಿಮೆ ಎಷ್ಟು ನಿಮಗೆ ಆಗುತ್ತೆ ಅಲ್ಲಿವರೆಗೆ ಓದಿ ಓದಿ ಓದಿ, ಜೀವನದಲ್ಲಿ ಗೆಲುವು ಕಾಣಬೇಕೆಂದರೆ ಕಷ್ಟಪಟ್ಟು ಓದಿ ಗೆಲುವು ಕಾಣಬೇಕು ಅದನ್ನ ಬಿಟ್ಟು ಬೇರೆಯವರು ಏನು ಅಂತಾರೆ ಎಂದು ಅವರ ಕಡೆ ಗಮನ ಬಿಟ್ಟು ನೀವು ನಿಮ್ಮ ಗುರಿ ಕಡೆ ಗಮನ ಕೊಟ್ಟರೆ ತುಂಬಾ ಒಳ್ಳೆಯದು,
2.ಕರ್ನಾಟಕದ ಅತಿ ದೊಡ್ಡ ನೇಮಕಾತಿ ಕೆಪಿಎಸ್ಸಿ ಕರ್ನಾಟಕ ಲೋಕಸೇವಾ ಆಯೋಗ ಈ ಪರೀಕ್ಷೆ ಬರಿಬೇಕಂದರೆ ಪುಣ್ಯ ಮಾಡಿರಬೇಕು ಇದಕ್ಕೆ ಮುಂಜಾನೆ ನಾಕು ಗಂಟೆಗೆ ಎದ್ದು ಸ್ವಲ್ಪ ವ್ಯಾಯಾಮ ಮಾಡಿ ಅರ್ಧ ಗಂಟೆ ಮತ್ತೆ ನೀವು ಓದಲು ಪ್ರಾಕ್ಟೀಸ್ ಮಾಡಬೇಕು ಅದನಂತರ ಸ್ವಲ್ಪ ಟೀ ಕುಡಿದು ಮತ್ತೆ ಓದಬೇಕು 7:00 ತನಕ ಓದಿ 7:00 ಆದ ಮೇಲೆ ಜಳಕ ಸ್ವಲ್ಪ ಕೆಲಸ ಮಾಡಿ ಮತ್ತೆ 9:00ಗೆ ಓದಲು ಕುತ್ಕೊಳ್ಳಿ ಎರಡು ಗಂಟೆ ತನಕ ಊಟ ಮಾಡಿ ಊಟ ಆದ್ಮೇಲೆ ಮತ್ತೆ ಓದಿ ಸಂಜೆ 3:00 ತನ ಓದಿ ಮೂರು ಗಂಟೆಯಿಂದ ಸ್ವಲ್ಪ ವಿಶ್ರಾಂತಿ ತಗೊಳ್ಳಿ ವಿಶ್ರಾಂತಿ ತೆಗೆದುಕೊಂಡು ನಾಲ್ಕು ಗಂಟೆತನ ಐದು ಗಂಟೆ ತನಕ ಐದು ಗಂಟೆಯಿಂದ ರಾತ್ರಿ ಎಂಟು ಗಂಟೆ ತನಕ ಓದಿ ಎಂಟು ಗಂಟೆಗೆ ಊಟ ಮಾಡಿ ಆಮೇಲೆ 11ಮಟ್ಟ ಓದಿ ಓದಿ ಮತ್ತೆ ಮಲ್ಕೊಳ್ಳಿ ಮತ್ತೆ ಇದೇ ರೀತಿಯಾಗಿದೆ ನಾನು ಪ್ರಾಕ್ಟೀಸ್ ಮಾಡಿ ದಯವಿಟ್ಟು ಎಲ್ಲಾದರೂ ದೂರ ಹೋಗಿ ರೂಮನ್ನ ಮಾಡಿ ಈ ದಿನಮಾನದಲ್ಲಿ ಕಷ್ಟಪಟ್ಟು ಓದಿದವರಿಗೆ ಹುದ್ದೆಗಳನ್ನು ಕೊಡ್ತಾ ಇಲ್ಲ ಈ ಸರಕಾರ ಹಣಕೊಟ್ಟವರಿಗೆ ಹುದ್ದೆಗಳನ್ನು ಕೊಡ್ತಾ ಇದೆ ಆದಷ್ಟು ಈ ಒಂದು ಕಾನ್ಸೆಪ್ಟ್ ನ ತಲೆಯಲ್ಲಿ ಇಟ್ಟುಕೊಳ್ಳಿ ಆದಷ್ಟು ನೀವು ಓದುವುದನ್ನು ಬಿಡಬೇಡಿ ದಯವಿಟ್ಟು,
0 Comments