Latest Indian Railway department New Latest TC Job Recruitment- New Notification | RRB RAILWAY VACANCY

Indian Railway department New Latest Job Recruitment- New Notification | RRB RAILWAY VACANCY


Indian Railway department New Latest Job Recruitment- New Notification | RRB RAILWAY VACANCY


ಭಾರತೀಯ ರೈಲ್ವೆ ಇಲಾಖೆಯಲ್ಲಿ ಹೊಸ ಹುದ್ದೆಗಳು ನೇಮಕಾತಿ ಆಗ್ತಾ ಇದೆ ಎಲ್ಲಾ ವಿದ್ಯಾರ್ಥಿಗಳು ಈ ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಅರ್ಜಿ ಹೇಗೆ ಸಲ್ಲಿಸುವುದು ಅರ್ಹತೆ ಏನು ಪ್ರಮುಖ ದಿನಾಂಕಗಳು ವಯೋಮಿತಿ ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ನೋಡಿ,


●ಸಂಸ್ಥೆಯ ಹೆಸರು: ರೈಲ್ವೆ ಮಂಡಳಿ ನೇಮಕಾತಿ(RRB RAILWAY)
ಒಟ್ಟು ಹುದ್ದೆಗಳು: 14298
ಉದ್ಯೋಗ ಸ್ಥಳ: ಅಖಿಲ ಭಾರತದಲ್ಲಿ ಕೆಲಸ (Govt Job)
ವೇತನ ಶ್ರೇಣಿ: Rs,19900-29200/- ಪ್ರತಿ ತಿಂಗಳು


ಹುದ್ದೆಯ ವಿವರಗಳು ♧    ಸಂಖ್ಯೆ
[   ತಂತ್ರಜ್ಞಾನ ಗ್ರೇಡ್ 1 - 1091
[   ತಂತ್ರಜ್ಞಾನ ಗ್ರೇಟ್ ಓಪನ್ ಲೈನ್ - 8319
ವರ್ಕ್ ಶಾಪ್ ಮಾಸ್ಟರ್ - 5162
ಇದರಲ್ಲಿ ಯಾವ ಹುದ್ದೆ ಬೇಕು ಆ ಹುದ್ದೆಗೆ ನೀವು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು,
ಅದರಲ್ಲಿ ನಿಮ್ಮ ಅನಿಸಿಕೆಗಳು ನೋಡಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲಾ ವಿವರಗಳು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಿ,


Railway ನೇಮಕಾತಿ ಪ್ರಕಾರ ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ತಮ್ಮ ಇದ್ದ ಅರ್ಹತೆಯನ್ನು ಕರ್ನಾಟಕ ಬೋರ್ಡ್ ಗಳಿಂದ ಅಥವಾ ಕೇಂದ್ರ ಸರ್ಕಾರ ಬೋರ್ಡಗಳಿಂದ ಅಥವಾ ಮನೆ ಪಡೆದ ಮಂಡಳಿಯಿಂದ ಪಾಸ್ ಆಗಿರಬೇಕು,
SSLC/PUC/ANY DEGREE PASS iti Diploma b.sc. b.tech. ಪಾಸಾದವರು ಅರ್ಜಿ ಸಲ್ಲಿಸಿ,

[  ] ತಂತ್ರಜ್ಞಾನ ಗ್ರೇಡ್ 2  - ಡಿಪ್ಲೋಮಾ ಬಿಎಸ್ಸಿ ಬಿಎ ಬಿ ಟೆಕ್ ಪಾಸ್ ಆಗಿರಬೇಕು.
[  ] ತಂತ್ರಜ್ಞಾನ 3 - SSLC / PUC / ಡಿಪ್ಲೊಮಾ



ಅಭ್ಯರ್ಥಿಗಳಿಗೆ ವಯೋಮಿತಿಗಳು:
ವಿದ್ಯಾರ್ಥಿಗಳು ತಮ್ಮ ವಯೋಮಿತಿಯನ್ನು ಒಂದು ಸಾರಿ ನಿಮ್ಮ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಒಳಗಾಗಿ ತಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅಪ್ಲೈ ,
ವಿದ್ಯಾರ್ಥಿಗಳಿಗೆ ಕನಿಷ್ಠ ವರ್ಷ 18 ಗರಿಷ್ಠ ವಯೋಮಿತಿ 36 ವರ್ಷ ಮೀರಿರಬಾರದು,



ಆಯ್ಕೆ ಪ್ರಕ್ರಿಯೆ:
ಆಯ್ಕೆಯಾದ ಅಭ್ಯರ್ಥಿಗಳನ್ನು ತಮ್ಮ ಕಂಪ್ಯೂಟರ್ ಆಧಾರದ ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುವುದು, ಮತ್ತು ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,


ಪ್ರಮುಖ ಸೂಚನೆಗಳು:
1.ಎಲ್ಲಾ ವಿದ್ಯಾರ್ಥಿಗಳು ತಮ್ಮ ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲಾ ದಾಖಲಾತಿಗಳು ಸರಿಯಾಗಿ ಅಟ್ಯಾಚ್ ಮಾಡಿ ಸಬ್ಮಿಟ್ ಮಾಡಬೇಕು ಅಪ್ಲಿಕೇಶನ್,

2.ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅದಕ್ಕೆ ಸರ್ಕಾರ ಅಂದರೆ ರೈಲ್ವೆ ಇಲಾಖೆ, ಬದ್ಧ ಆಗಿರುವುದಿಲ್ಲ ಎಚ್ಚರ ಜವಾಬ್ದಾರಿ ಇರುವುದಿಲ್ಲ ಅದಕ್ಕೆ ನೀವೇ ಜವಾಬ್ದಾರರು,

3.ಹೊಸದಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಮೊದಲಿಗೆ ರಿಜಿಸ್ಟ್ ಮಾಡಬೇಕು ಆದನಂತರ ಲಾಗಿನ್ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು,

4.ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಹತ್ತಿರ ಮೊಬೈಲ್ ನಂಬರ್ ಆಧಾರ ಕಾರ್ಡ್ ಲಿಂಕ್ ಆಗಿರುವ ನಂಬರ್ ಬೇಕಾಗುತ್ತದೆ ಎಚ್ಚರ,
ಎಲ್ಲಾ ವಿದ್ಯಾರ್ಥಿಗಳು ನಿಮ್ಮ ಅಧಿಸೂಚನೆ ಓದಿಕೊಂಡು ಅರ್ಜಿ ಸಲ್ಲಿಸಬೇಕು,
ಇದಕ್ಕಿಂತ ಹೆಚ್ಚಿನ ಮಾಹಿತಿ ಬೇಕಂದರೆ ಮತ್ತು ಅರ್ಜಿ ಸಲ್ಲಿಸಲು ಲಿಂಕ್ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ,👇

APPLITION LINK APPLY NOW ♻️ ಇಲ್ಲಿ ಕ್ಲಿಕ್ ಮಾಡಿ  
ಈ ಲೇಖನಿ ಓದಿದ್ದಕ್ಕೆ ಧನ್ಯವಾದಗಳು ನಿಮ್ಮ ಸ್ನೇಹಿತರಿಗೆ ಈ ಉದ್ಯೋಗ ಮಾಹಿತಿಯನ್ನು ಶೇರ್ ಮಾಡಿ,



Indian Railway Jobs How to Apply Online:
1.ಭಾರತದ ರೈಲ್ವೆ ಇಲಾಖೆ ಹೊರಡಿಸಿದ ಅಧಿಸೂಚನೆಯನ್ನು ಒಂದು ಸಾರಿ ಗಮನ ಕೊಟ್ಟು ಓದಬೇಕು ನಂತರ ನೀವು ಆ ಆದಿಶಕ್ತಿ ನಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿಕೊಂಡು ಮೊದಲು ರಿಜಿಸ್ಟರ್ ಮಾಡಿ ಅದರ ನಂತರ ಮಾಡಿಕೊಂಡು ಅರ್ಜುಗಳನ್ನ ಸಲ್ಲಿಸಬೇಕು ಅದು ಹೇಗೆ ಸಲ್ಲಿಸಬೇಕು ಎಂದು ಹಂತ ಹಂತವಾಗಿ ನಿಮಗೆ ತಿಳಿಸಿದ್ದೇನೆ ನೋಡಿ,

2.ನಮ್ಮ ರೈಲ್ವೆ ಇಲಾಖೆಯಲ್ಲಿ ಆನ್ಲೈನ್ನಲ್ಲಿ ಅರ್ಜುಗಳನ್ನ ಭರ್ತಿ ಮಾಡಬೇಕೆಂದು ಪ್ರತಿ ವರ್ಷ ಹೇಳುತ್ತಾರೆ ಕೆಲವು ಪೋಸ್ಟುಗಳಿಗೆ ಮಾತ್ರ ಅಪ್ಲೈ ಮಾಡಿರುತ್ತಾರೆ ಈಗ ರೈಲ್ವೆ RRB ಇಲಾಖೆಯಲ್ಲಿ ಅರ್ಜನ ಕರೆದಿರುವ ಪ್ರಕಾರ ಇದಕ್ಕೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಇಲ್ಲಿ ಮೊದಲಿಗೆ ನಿಮ್ಮ ಫೋಟೋ ಕಾಪಿ ಸಿಗ್ನೇಚರ್ ಸರಿಯಾಗಿ ಸಬ್ಮಿಟ್ ಮಾಡಬೇಕು ಸರಿಯಾಗಿ ಮಾಡಬೇಕು ಇಲ್ಲಾಂದ್ರೆ ನಿಮ್ಮ ಅಪ್ಲಿಕೇಶನ್ ಅರದಾಗುವ ಚಾನ್ಸಸ್ ತುಂಬಾನೇ ಇರುತ್ತದೆ ಆದ ಕಾರಣ ದಯವಿಟ್ಟು ಸರಿಯಾಗಿ ಅರ್ಜಿಗಳನ್ನು ಭರ್ತಿ ಮಾಡಿ ನಮೂನೆ ಮಾಡಿ, ಅರ್ಜಿ ಸಲ್ಲಿಸುವ ಸಮಯದಲ್ಲಿ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನು ಸಲ್ಲಿಸಿ,

3.ವಿದ್ಯಾರ್ಥಿಗಳು ಕನಿಷ್ಠ 18 ವರ್ಷ ಬಂದಿರಬೇಕು ಕೆಲವು ವಿದ್ಯಾರ್ಥಿಗಳು 17 ವರ್ಷ ಆದವರು ಅರ್ಜಿಗಳನ್ನ ಭರ್ತಿ ಮಾಡಲು ಹೋಗ್ತೀರಾ ಆದರೆ ಅದು ಅಪ್ಲಿಕೇಶನ್ ತಗೋಳೋದಿಲ್ಲ ಆದ ಕಾರಣ ದಯವಿಟ್ಟು 18 ವರ್ಷ ಮೊಗದ ಮೇಲೆ ನೀವು ಅರ್ಜಿಗಳನ್ನು ಸಲ್ಲಿಸುವುದಕ್ಕೆ ಹೋಗಿ ಮತ್ತು ಗರಿಷ್ಠ ವಯಸ್ಸು ರೈಲ್ವೆ ಇಲಾಖೆಗಳ ಪ್ರಕಾರ ಆಗಿ ಕೊಟ್ಟಿರುತ್ತಾರೆ ದಯವಿಟ್ಟು ಅಧಿಸೂಚನೆಗಳನ್ನು ಒಂದು ಸಾರಿ ಓದಿಕೊಂಡು ಅರ್ಜುಗಳನ್ನ ಸಲ್ಲಿಸಿದರೆ ತುಂಬಾ ಒಳ್ಳೆಯದು,
ಅರ್ಜಿ ಸಲ್ಲಿಸುವ ಸಮಯದಲ್ಲಿ ಪರ್ಸನಲ್ ಡೀಟೇಲ್ಸ್ ಅನ್ನ ತುಂಬಿ, ಅದರ ನಂತರ ವಿದ್ಯಾರ್ಥಿ ಬಗ್ಗೆ ಮಾಹಿತಿಯಲ್ಲ ತುಂಬಿ ಕೊನೆಯಲ್ಲಿ ಅರ್ಜಿ ಶುಲ್ಕ ಆಪ್ಷನ್ ಅನ್ನ ಮರೆತು ಬಿಡಬೇಡಿ ಅದನ್ನ ಸರಿಯಾಗಿ ಅರ್ಧಿಸಲು ಪಾವತಿ ಮಾಡಿ,



ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ವಿದ್ಯಾರ್ಥಿಗಳು ಮಾಡಬೇಡಿ:
1.ವಿದ್ಯಾರ್ಥಿಗಳು ಗಮನಕ್ಕೆ ಬರಬೇಕಾದ ವಿಷಯ ಅರ್ಜಿ ಸಲ್ಲಿಸುದಾದ ಮೇಲೆ ಪ್ರಿಂಟನ್ನ ದಯವಿಟ್ಟು ಎಲ್ಲಿ ಬೇಕಾದರೂ ಅದನ್ನೆಲ್ಲಾದರೂ ಎಸಿಗಿದ್ದಾರೆ ನಿಮಗೆ ಮತ್ತೊಮ್ಮೆ ಸರ್ಕಾರದಿಂದ ಆರಾಧಿಸಲು ಪಾವತಿ ಮಾಡೋದಕ್ಕೆ ಹೇಳಿದ್ದರು ಹೇಳಬಹುದು ಆಗ ಮತ್ತೆ ಆ ಫ್ರೆಂಡ್ ತೆಗೆದಿರುವ ಆರಂಭಗಳು ಪತ್ರಗಳು ಬೇಕಾಗುತ್ತದೆ ಆಗ ಮತ್ತೆ ನೀವು ಎಲ್ಲಿ ಬೇಕಾದರೂ ಹುಡುಕುತ್ತೀರಾ ಆದರೆ ಅದು ಸಿಗೋದಿಲ್ಲ ದಯವಿಟ್ಟು ಅದನ್ನ ಎಲ್ಲಿ ಬೇಕಾದರೂ ಎಸಿಯಬೇಡಿ,

2.ಇನ್ನೊಂದು ಭಾರತೀಯ ರೈಲ್ವೆ ಇಲಾಖೆಯ ಅಧಿಸೂಚನೆ ಪ್ರಕಾರದಲ್ಲಿ ಮೂರು ತಿಂಗಳ ಒಳಗಾಗಿ ತೆಗೆದಿರುವ ಫೋಟೋ ಕಾಪಿ ಬೇಕಾಗುತ್ತದೆ ಅದು ಮಾತ್ರ ಆಗಿರಬೇಕು ಮೂರು ತಿಂಗಳು ಅದನ್ನು ಬಿಟ್ಟು ಒಂದು ವರ್ಷದ ಹಿಂದೆಗಡೆ ತೆಗೆದಿರುವ ಫೋಟೋ ಅಥವಾ ಎರಡು ವರ್ಷದ ಹಿಂದೆ ಫೋಟೋ ಕೊಟ್ಟರೆ ನಡೆಯೋದಿಲ್ಲ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಇತ್ತೀಚಿನ ಭಾವಚಿತ್ರಗಳು ಸರಿಯಾಗಿ ತೆಗೆಯಬೇಕು 
3.ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜುನ ಸಲ್ಲಿಸುವುದರಿಂದ ದಯವಿಟ್ಟು ಅವರವರದೇ ಆದ ದಾಖಲಾತಿದೊಂದಿಗೆ ಸಲ್ಲಿಸಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ತಪ್ಪು ತುಂಬಾ ಜನ ಮಾಡುತ್ತೀರಾ,

4.ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನ ಅಪ್ಲಿಕೇಶನ್ ಹಾಕುವ ಸಮಯದಲ್ಲಿ ಸಬ್ಮಿಟ್ ಮಾಡುತ್ತೀರಾ ಆದರೆ ಅತಿ ಹೆಚ್ಚು ಅಂಕಗಳು ನಿಮ್ಮ ಅಂಕಪಟ್ಟಿಯಲ್ಲಿ ಇರುವುದಿಲ್ಲ ಆದಷ್ಟು ನಿಮ್ಮ ಅಂಕಪಟ್ಟಿಯಲ್ಲಿರುವ ಅಂಕಗಳನ್ನು ಸರಿಯಾಗಿ ಮೆನ್ಷನ್ ಮಾಡಿ ಇಲ್ಲ ಅಂದರೆ ನೀವು ದಾಖಲಾತಿ ವೆರಿಫ್ಯಾಕ್ಷನ್ ಹೋಗುವ ಸಮಯದಲ್ಲಿ ತುಂಬಾ ಅಂದ್ರೆ ತುಂಬಾ ಎಚ್ಚರ ವಹಿಸಬೇಕು ಇಲ್ಲ ಅಂದರೆ ನೀವು ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ ಕೆಲವು ಕಡೆ ನೋಡ್ತಾ ಇರಬಹುದು ಲಂಚಗಳು ಕೊಟ್ಟು ಹುದ್ದೆಗಳನ್ನು ಪಡೆಯುತ್ತಿದ್ದಾರೆ ಅವರನ್ನು ಹಾಗೆ ಬಿಡ್ತಿದ್ದಾರೆ ಸರಕಾರ ಸರಕಾರದ ನಿರ್ಲಕ್ಷಗಳಿಂದ ಈ ಸರಕಾರದ ಅಧಿಕಾರಿಗಳು ಲಂಚ ಕೊಟ್ಟಿದವ್ರಿಗೆ ಮಾತ್ರ ಸರ್ಕಾರಿ ನೌಕರಿ ಕೊಡುತ್ತಿದ್ದಾರೆ ಕಷ್ಟಪಟ್ಟು ಓದಿದ ಹಗಲು ರಾತ್ರಿ ವಿದ್ಯಾರ್ಥಿಗಳಿಗೆ ನೌಕರಿ ಕೊಡುತ್ತಿಲ್ಲ ಪರೀಕ್ಷೆಯಲ್ಲಿ ಸರಿಯಾಗಿ ಅಂಕುಗಳಿಸಿದರು ಸರಕಾರಿ ಹುದ್ದೆ ಕೊಡುತ್ತಿಲ್ಲ ಇದು ನಿಮಗೆ ಗೊತ್ತಿರುವ ವಿಷಯ ಆದಷ್ಟು ದಿನಾಲು 9:00 ಓದಬೇಕು ನೀವು ಆದಷ್ಟು ಓದಿ ಓದಿ,


Post a Comment

1 Comments