5th 7th pass Government Jobs Karnataka Shree Vinayak Devalayy Job Recruitment Apply Now online New job Notification

Karnataka Latest Jobs 7th sslc puc Degree Pass Government Latest Jobs Recruitment 2024



Karnataka New Latest Uattar Kannada District Jobs Recruitment
:
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜುಗಳನ್ನ ಸಲ್ಲಿಸಿ ಮಹಿಳೆಯರು ಅಥವಾ ಪುರುಷರು ಇಬ್ಬರು ಅರ್ಜೆಗಳನ್ನು ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲ ಯಾವುದೇ ವಿಧ್ಯಾರ್ತೆ ಬೇಕಾಗಿಲ್ಲ ಆಸಕ್ತಿ ಇದ್ದ ಇವತ್ತೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಪ್ರಮುಖ ದಿನಾಂಕಗಳು ಆಯ್ಕೆ ಪ್ರಕ್ರಿಯೆ ವಯೋಮಿತಿ ಸಂಪೂರ್ಣ ಮಾಹಿತಿ ಈ ಕೆಳಗಿನ ಅಂತಿದೆ ಸಂಪೂರ್ಣ ಮಾಹಿತಿ ನೋಡಿ,



Department Name: ಶ್ರೀ ವಿನಾಯಕ ದೇವಾಲಯದಲ್ಲಿ ( ಉತ್ತರಕನ್ನಡ ಕಾರ್ವಾರ್)
Post Location: ಕರ್ನಾಟಕದಲ್ಲಿ ಉತ್ತರ ಕನ್ನಡ
Total Vacancy: 133
Salary Per Month: 22000
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ


Details of posts:
ಕರ್ನಾಟಕದಲ್ಲಿ ಶ್ರೀ ವಿನಾಯಕ ದೇವಾಲಯದಿಂದ ಅನುಸೂಚನೆ ಬಿಡುಗಡೆ ಮಾಡಿದ ಪ್ರಕಾರ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಸುಮಾರು 6 ಪ್ರಕಾರ ಹುದ್ದೆಗಳು ಇದಾವೆ,
1. ಮುಖ್ಯ ಅಡಿಗೆ ತಯಾರು
2. ಮನೆಗಾರರು
3. ಗುಮಾಸ್ತರು
4. ಅಡುಗೆ ಸಹಾಯಕ ಮತ್ತು ಊಟ ಬಡಿಸುವವರು
5. ಸ್ವಚ್ಛತೆ ಮಾಡುವರು
6. ಭದ್ರತಾ ಸಿಬ್ಬಂದಿ
7. ಕಚೇರಿ ಸಹಾಯಕ
ಈ ಮೇಲಿರುವ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆಗೆ ಆಯ್ಕೆ ಮಾಡಿಕೊಂಡು ಅರ್ಜುನ ಸಲ್ಲಿಸಿ,



Age limit to apply for this post:
ಶ್ರೀ ವಿನಾಯಕ ದೇವಾಲಯ ನೇಮಕಾತಿ ಪ್ರಕಾರ ಹೊಸ ಆದಿಶೂಚನೆ ಬಿಡುಗಡೆ ಮಾಡಿದ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 40 ವರ್ಷ ಒಳಗಿನವರು ಇರಬೇಕು, ಅದೇ ರೀತಿಯಾಗಿ ಸರ್ಕಾರದಿಂದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,


Selection process:
ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ ದೈಹಿಕ ಪರೀಕ್ಷೆ ಇಲ್ಲ ಲಿಖಿತ ಪರೀಕ್ಷೆ ಇಲ್ಲ ದಾಖಲಾತಿ ಪರೀಕ್ಷೆ ಇಲ್ಲ ಡೈರೆಕ್ಟ್ ಸಂದರ್ಶನ ಮೂಲಕ ಮಾತ್ರ ಆಯ್ಕೆ ಮಾಡಲಾಗುತ್ತದೆ,


Qualification required for this post:
ಇದಕ್ಕೆ ಕೆಲವು ಹುದ್ದೆಗಳಿಗೆ ಯಾವುದೇ ವಿದ್ಯಾರ್ಹತೆ ಕೇಳಿಲ್ಲ, ಅಂದರೆ 5th 7th sslc puc Degree Pass ಆದವರು ಅರ್ಜಿಗಳನ್ನ ಸಲ್ಲಿಸಿ ಅದು ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವ ವಿದ್ಯಾಲಯದಿಂದ ಪಾಸಾಗಿರಬೇಕು ಅಥವಾ ತತ್ಸಮಾನ ಪಾಸಾಗಿರಬೇಕು ಅಥವಾ ಅನುಭವದಾದರೂ ಇರಬೇಕು,


Application Fees:
ಶ್ರೀ ವಿನಾಯಕ ದೇವಾಲಯ ನೇಮಕಾತಿ ಪ್ರಕಾರ ಯಾವುದೇ ಅರ್ಜಿ ಶುಲ್ಕ ಇಲ್ಲ ಫ್ರೀಯಾಗಿ ಉಚಿತವಾಗಿ ಅರ್ಜಿ ಸಲ್ಲಿಸಿ, SC ST OBC ವರ್ಗದವರಿಗೆ ಅರ್ಜಿ ಶುಲ್ಕ ಇರುವುದಿಲ್ಲ,

Important Dates for Applying:
ಇದು ಡೈರೆಕ್ಟ್ ಸಂದರ್ಶನಕ್ಕೆ ಹೋಗುವ ದಿನಾಂಕ 27 ಅಕ್ಟೋಂಬರ್ 2024 ರಿಂದ 100 ನವೆಂಬರ್ 2024ರ ವರೆಗೆ ಸಂದರ್ಶನ ನಡೆಸಲಾಗುತ್ತದೆ, ಆಸಕ್ತಿ ಇದ್ದ ಅಭ್ಯರ್ಥಿಗಳು ಈ ಕೆಳಗಿರುವ ವಿಳಾಸಕ್ಕೆ ಸಂದರ್ಶನಕ್ಕೆ ಹೋಗಿ,

ವಿಳಾಸ:
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉತ್ತರ ಕನ್ನಡ ಕಾರ್ವಾರ್" ಶ್ರೀ ವಿನಾಯಕ ದೇವಾಲಯ ಇಲ್ಲಿ ಸಂದರ್ಶನಕ್ಕೆ ಹೋಗಬೇಕು ಆಸಕ್ತಿ ಇದ್ದ ಅಭ್ಯರ್ಥಿಗಳು ಈ ವಿಳಾಸಕ್ಕೆ ಸಂದರ್ಶನಕ್ಕೆ ಹೋಗಿ,
Application & Notification Link - ಇಲ್ಲಿ ಕ್ಲಿಕ್ ಮಾಡಿ



How to apply for this post:
1. ಆಸಕ್ತಿ ಇದ್ದ ಅಭ್ಯರ್ಥಿಗಳು ಮೇಲೆ ಕೊಟ್ಟಿರುವ ವಿಳಾಸಕ್ಕೆ ಸಂದರ್ಶನ ಪಡೆದು ಅರ್ಜಿಗಳನ್ನ ಸಲ್ಲಿಸಬಹುದು ಇದಕ್ಕೆ ಯಾವುದೇ ಪರೀಕ್ಷೆ ಇಲ್ಲ ಯಾವುದೇ ಅರ್ಜಿಸಲು ಕೈ ಇರುವುದಿಲ್ಲ ಡೈರೆಕ್ಟ್ ನಿಮಗೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಮೇಲೆ ಕೊಟ್ಟಿರುವ ವಿಳಾಸಕ್ಕೆ ಭೇಟಿ ನೀಡಿ ನಿಮ್ಮ ಹತ್ತಿರ ಇರುವ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ಸರಿಯಾದ ಸಮಯಕ್ಕೆ ಸಂದರ್ಶನವನ್ನು ಪಡೆಯಿರಿ. ಅರ್ಜಿ ಸಲ್ಲಿಸುವಾಗ ಮೊದಲು ಸಂದರ್ಶನಕ್ಕೆ ಭೇಟಿ ನೀಡಿ ನಂತರ ದಾಖಲೆಗಳು ಪರಿಶೀಲನೆ ನಡೆಸಿ ಆಮೇಲೆ ನಿಮಗೆ ಸಲೆಟ್ ಮಾಡಲಾಗುತ್ತದೆ ಇದಕ್ಕೆ ಯಾವುದೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆಗುವುದಿಲ್ಲ,

2. ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಸಮಯದಲ್ಲಿ ಅಥವಾ ತಪ್ಪಾದ ಮಾಹಿತಿ ತುಂಬಿ ಅರ್ಜಿಗಳನ್ನು ಸಲ್ಲಿಸಬೇಡಿ ಆದಷ್ಟು ನಿಮ್ಮ ಅನಿಸಿಕೆ ಪ್ರಕಾರ ನಿಮ್ಮ ರೀತಿಯ ಪ್ರಕಾರ ಅರ್ಜಿಗಳನ್ನು ಭರ್ತಿ ಮಾಡಿ ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವಾಗ ಇದು ಆನ್ಲೈನ್ನಲ್ಲಿ ಇರುವುದಿಲ್ಲ ಸಂದರ್ಶನಕ್ಕೆ ಭೇಟಿ ನೀಡಬೇಕು ಅಂದಮೇಲೆ ಮೇಲೆ ವಿಳಾಸ ಇದೆ ಅಥವಾ ಅಧಿಸೂಚನೆ ಕೊಟ್ಟಿದ್ದೇವೆ ಅದನ್ನ ಸರಿಯಾದ ನಿಮ್ಮ ಒಂದು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಏನಾದರೂ ಡೌಟ್ ಇದ್ದರೆ ನಮ್ಮ ಕಾಮೆಂಟ್ ನಲ್ಲಿ ತಿಳಿಸಿ ಅದಕ್ಕೆ ನಾವು ರಿಪ್ಲೈ ಮಾಡುತ್ತೇವೆ,

3. ಇದಕ್ಕೆ ಮೊಬೈಲ್ ನಲ್ಲಿ ದಾಖಲಾತಿಗಳು ತೆಗೆದುಕೊಂಡು ಹೋಗಬಾರದು ನಿಮ್ಮ ಒರಿಜಿನಲ್ ದಾಖಲಾತಿಗಳು ಬೇಕು ಅಂದರೆ ನಿಮ್ಮ ಕೆಲವು ಸಮಯದಲ್ಲಿ ಅನುಭವ ಇರಬೇಕಾಗುತ್ತದೆ ಸ್ವಲ್ಪ ಆದರೂ ನಿಮಗೆ ಅನುಭವ ಬೇಕು ಅಥವಾ ಕಸ ಹುಡುಗುವುದರಲ್ಲಿ ಆಗಬಹುದು ಅಥವಾ ಮುಸರಿ ತಿಕ್ಕುವುದರಲ್ಲಿ ಆಗಬಹುದು ಇದು ಶ್ರೀ ವಿನಾಯಕ ದೇವಾಲಯದಲ್ಲಿ ನಿಮಗೆ ಕೆಲಸಕ್ಕೆ ಕೊಡುವ ಸಂಬಳಕ್ಕೆ ತಕ್ಕ ಹಾಗೆ ವೇತನ ಇರುತ್ತದೆ ಆದ ಕಾರಣ ಅಭ್ಯರ್ಥಿಗಳು ನೋಡಿಕೊಂಡು ಅರ್ಜುಗಳನ್ನ ಸಲ್ಲಿಸಿ,
ಶ್ರೀ ವಿನಾಯಕ ದೇವಾಲಯ ನೇಮಕಾತಿ ಪ್ರಕಾರ ಇದು ಕಾಯಂ ಹುದ್ದೆ ಇರುವುದಿಲ್ಲ ಕೆಲವು ಹುದ್ದೆಗಳಿಗೆ ಮತ್ತೆ ಪ್ರತಿ ವರ್ಷ ವೇತನ ಶ್ರೇಣಿ ಕೂಡ ಜಾಸ್ತಿ ಅಂದರೆ ಹೆಚ್ಚು ಮಾಡಲಾಗುತ್ತದೆ ರೂಪಾಯಿ ಅದೇ ರೀತಿಯಾಗಿ ಇನ್ನು ಕೆಲವು ಪೋಸ್ಟುಗಳಿಗೆ 530 ಇನ್ನು ಪೋಸ್ಟ್ ಗಳಿಗೆ 210 ಈ ರೀತಿಯಂತೆ ವೇತನಗಳು ಹೆಚ್ಚು ಮಾಡಲಾಗುತ್ತದೆ,

4. ಅರ್ಜಿ ಸಲ್ಲಿಸಿದ ಆದಮೇಲೆ ಕೆಲವು ಜನರಿಗೆ ಅನುಭೋಗ ಮೂಲಕ ಆಯ್ಕೆ ಮಾಡಲಾಗುತ್ತದೆ ಇನ್ ಕೆಲವು ಜನರಿಗೆ ನಿಮ್ಮ ವಿದ್ಯಾರ್ಹತೆ ಮೇರೆಗೆ ಆಯ್ಕೆ ಮಾಡಲಾಗುತ್ತದೆ ಆದಷ್ಟು ನಿಮ್ಮ ವಿದ್ಯಾ ಅರ್ಹತೆ ನೋಡಿಕೊಂಡು ಅಭ್ಯರ್ಥಿಗಳು ಭರ್ತಿ ಮಾಡಿ ಡೈರೆಕ್ಟ್ ಸಂದರ್ಶನಕ್ಕೆ ಹೋಗುವ ಸಮಯದಲ್ಲಿ ಎಲ್ಲಾ ಮೂಲ ದಾಖಲಾತಿಗಳಾದ ಅಂಕಪಟ್ಟಿಗಳು ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪಿಯುಸಿ ಅಂಕಪಟ್ಟಿ ಯಾವುದೇ ಡಿಗ್ರಿ ಅಂಕಪಟ್ಟಿ ಹಾಗೂ ನಿಮ್ಮ ಕನ್ನಡ ಮಾಧ್ಯಮ ಗ್ರಾಮಿನ್ ಮಾಧ್ಯಮ ಅನುಭವದ ಪ್ರಮಾಣ ಪತ್ರಗಳು ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕು ಮತ್ತು ನೀವು ಸಂದರ್ಶನಕ್ಕೆ ಹೋಗುವಾಗ ಕರ್ನಾಟಕದ ಅಭ್ಯರ್ಥಿ ಆಗಿರಬೇಕು ಅದೇ ಉತ್ತರ ಕನ್ನಡ ಜಿಲ್ಲೆಯವರು ಅರ್ಜಿ ಸಲ್ಲಿಸಿದರೆ ತುಂಬಾ ಒಳ್ಳೆಯದು ಕೆಲವರಿಗೆ ಊಟ ವಸತಿ ಉಚಿತವಾಗಿ ಕೊಡಲಾಗುತ್ತದೆ ಇದು ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್,



ಅಭ್ಯರ್ಥಿಗಳು ಈ ತಪ್ಪನ್ನು ಮಾಡಬೇಡಿ:
1. ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಮೇಲೆ ಯಾರೂ ಕೂಡ ತಮ್ಮ ಸಂದರ್ಶನ ಹೋಗುವ ಸಮಯದಲ್ಲಿ ಎಲ್ಲಾ ದಾಖಲಾತಿಗಳು ಸರಿಯಾಗಿ ತೆಗೆದುಕೊಂಡು ಹೋಗಬೇಕು ಯಾವುದಾದರೂ ದಾಖಲೆಗಳು ಮಿಸ್ ಮಾಡದೆ ತೆಗೆದುಕೊಂಡು ಹೋಗಿ ಕೆಲವರಿಗೆ ಕೆಲವು ರೀತಿಯಲ್ಲಿ ಅನುಭವ ಆಗುತ್ತದೆ ಆದ ಕಾರಣ ಆಸಕ್ತಿ ಹೊಂದಿರುವವರು ಖಂಡಿತವಾಗಿ ಅರ್ಜಿಗಳನ್ನ ಭರ್ತಿ ಮಾಡಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಸಲ್ಲಿಸಬೇಕು ಇದಕ್ಕೆ ಸಂಪೂರ್ಣವಾಗಿ ಊಟ ಉಚಿತವಾಗಿ ಕೊಡಲಾಗುತ್ತದೆ ಕೆಲವು ಹುದ್ದೆಗಳಿಗೆ ಮಾತ್ರ ಉಚಿತ ವಸತಿ ಕೊಡಲಾಗುತ್ತದೆ ಅಂದರೆ ಅದೇ ಶ್ರೀ ವಿನಾಯಕ ದೇವಾಲಯದಲ್ಲಿ ನಿಮಗೆ ಇರೋದಕ್ಕೆ ಜಾಗವನ್ನು ಕೊಡಲಾಗುತ್ತದೆ,

2. ಯಾರೂ ಕೂಡ ಮಹಿಳೆಯರು ಅರ್ಜಿ ಸಲ್ಲಿಸಬೇಡಿ ದಯವಿಟ್ಟು ಪುರುಷರು ಅರ್ಜಿಗಳನ್ನು ಭರ್ತಿ ಮಾಡಿ ಅವರಿಗೆ 22 ಸಾವಿರವರೆಗೆ ಪ್ರತಿ ತಿಂಗಳು ಸಂಬಳ ಅಂತ ಕೊಡಲಾಗುತ್ತದೆ ಇದು ಕೇಂದ್ರ ಸರ್ಕಾರದಿಂದಾಗಲಿ ಅಥವಾ ರಾಜ್ಯ ಸರ್ಕಾರದಿಂದಾಗಲಿ ಕೊಡೋದಿಲ್ಲ ಆಸಕ್ತಿ ಇದ್ದ ಅಭ್ಯರ್ಥಿಗಳು ತಮ್ಮ ಸಿಗ್ನೇಚರ್ ತಮ್ಮ ಬಯೋಮೆಟ್ರಿ ತಮ್ಮ ಫೋಟೋಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಬೇಕು.
ಸ್ತ್ರೀ ವಿನಾಯಕ ದೇವಾಲಯ ನೇಮಕಾತಿ ಪ್ರಕಾರ ಇದು ಕಾಯಂ ಹುದ್ದೆ ಇರುವುದಿಲ್ಲ ಟೆಂಪರವರಿ ಜಾಬ್ ಇರುತ್ತೆ ಅಂದ್ರೆ ತಾತ್ಕಾಲಿಕವಾಗಿ ಹುದ್ದೆಗಳಿಗೆ ಆಯ್ಕೆಯನ್ನು ಮಾಡಲಾಗುತ್ತಿದೆ ಆದಕಾರಣ ನಿಮಗೆ ಇಷ್ಟ ಇದ್ದವರು ಅರ್ಜಿಗಳನ್ನ ಸರಿಯಾಗಿ ಸಲ್ಲಿಸಿ,

Post a Comment

0 Comments