Forest Department Jobs | Agriculture department Jobs | Horticulture Department Jobs Zilla Panchayati New Job Notification Recruitment,
ಕರ್ನಾಟಕ ಸರಕಾರಿ ಉದ್ಯೋಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಅರಣ್ಯ ಇಲಾಖೆ ತೋಟಗಾರಿಕೆ ಇಲಾಖೆ, ಕೃಷಿ ಮತ್ತು ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪಂಚಾಯಿತಿ ವತಿಯಿಂದ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು,
ಅರ್ಜಿ ಸಲ್ಲಿಸಬೇಕಾದರೆ ಬೇಕಾಗುವ ದಾಖಲಾತಿಗಳು ಏನೇನು ಹೇಗೆ ಅರ್ಜಿ ಸಲ್ಲಿಸುವುದು ಅರ್ಹತೆ ಏನು, ವಿದ್ಯಾರ್ಹತೆ ಏನು ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ನೋಡಿ,
●Department Name: Zilla Panchayati Karnataka Mandy
●Job Place: Karnataka ( Mandy)
●Total Vacancy: 19
●Salary: Rs.28000/- Per Month Salary
●Who should apply: All Karnataka/ Mandy District
ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಸರಿಯಾಗಿ ಇಲಾಖೆಯಿಂದ ಬಂದ ಅದು ಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಿ ತಪ್ಪಾಗಿ ಅರ್ಜಿ ಸಲ್ಲಿಸಬೇಡಿ,
●Post details and No:
ಅರಣ್ಯ ತಾಂತ್ರಿಕ ಸಹಾಯಕ
ಕೃಷಿ ತಾಂತ್ರಿಕ ಸಹಾಯಕ
ತೋಟಗಾರಿಕೆ ತಾಂತ್ರಿಕ ಸಹಾಯಕ
ಆಡಳಿತ ಸಹಾಯಕ
ರೇಷ್ಮೆ ತಾಂತ್ರಿಕ ಸಹಾಯಕ
ತಾಂತ್ರಿಕ ಸಹಾಯಕ ಇಂಜಿನಿಯರಿಂಗ್
ಈ ಮೇಲಿರುವ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ದಯವಿಟ್ಟು ಹುದ್ದೆಗಳನ್ನು ಗಮನಿಸಿ,
●Who should apply:
ಕರ್ನಾಟಕದ ಎಲ್ಲರೂ ಅರ್ಜಿ ಸಲ್ಲಿಸಿ ಮಹಿಳೆಯರು ಮತ್ತು ಪುರುಷರು
●Selection process:
ಮೊದಲಿಗೆ ಲಿಖಿತ ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುವುದು ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ನಂತರ ಡಾಕ್ಯುಮೆಂಟ್ಸ್ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು,
●Application Fees:
ಅರ್ಜಿ ಸಲ್ಲಿಸುವ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ ಉಚಿತವಾಗಿ ಅರ್ಜಿಯನ್ನು ಸಲ್ಲಿಸಿ, OBC ST SC EWS UR EXS Rs.0/-
●Education This Application:
ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಸಂಬಂಧ ಇರುವ ಕರ್ನಾಟಕ ಜಿಲ್ಲಾ ಪಂಚಾಯಿತಿ ನೇಮಗಳ ಪ್ರಕಾರ ಕರ್ನಾಟಕ ವಿಶ್ವವಿದ್ಯಾಲಯದಿಂದ ಅಥವಾ ಮಾನ್ಯತಾ ಪಡೆದ ಮರಳಿಂದ ಈ ಕೆಳಗಿನ ವಿದ್ಯಾಭ್ಯಾಸ ಮುಗಿಸಿರಬೇಕು,
> ತಾಂತ್ರಿಕ ಸಹಾಯಕ ತೋಟಗಾರಿಕೆ ( ತೋಟಗಾರಿಕೆಯಲ್ಲಿ ಬಿ ಎಸ್ ಸಿ ಪಾಸಾಗಿರಬೇಕು)
> ತಾಂತ್ರಿಕ ಸಹಾಯಕ ಅರಣ್ಯ( ಅರಣ್ಯ ಶಾಸ್ತ್ರದಲ್ಲಿ ಬಿ ಎಸ್ ಸಿ ಪಾಸಾಗಿರಬೇಕು)
> ತಾಂತ್ರಿಕ ಸಹಾಯಕ ಕೃಷಿ, ರೇಷ್ಮೆ( ಕೃಷಿ ಮತ್ತು ರೇಷ್ಮೆ ವಿಷಯದಲ್ಲಿ b.sc ಹೊಂದಿರಬೇಕು)
>ಆಡಳಿತ ಸಹಾಯಕ ( B.Com )
>ತಾಂತ್ರಿಕ ಸಹಾಯಕ ಇಂಜಿನಿಯರಿಂಗ್( Be.B.tech )
ಈ ಎಲ್ಲಾ ವಿದ್ಯಾರ್ಹತೆ ಮಣ್ಣೆತ್ ಪಡೆದ ಮಂಡಳಿಯಿಂದ ತೆರಗಡೆ ಹೊಂದಿರಬೇಕು ಅಂತವರು ಮಾತ್ರ ಅರ್ಜಿ ಸಲ್ಲಿಸಿ,
●Important Application Date:
Application Start- 1/10/2024
Application last Date: 20/10/2024
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ,
●Karnataka Age Limit:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವವರು ತಮ್ಮ ಅರ್ಜಿ ಸಲ್ಲಿಸುವ ದಿನಾಂಕವನ್ನು ಕೊನೆಯ ದಿನಾಂಕ ಕೊಳಗಾಗಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ ಅಂದರೆ ಕನಿಷ್ಠ 21 ವರ್ಷ ಆಗಿರಬೇಕು ಗರಿಷ್ಠ ವಯಸ್ಸು 45 ವರ್ಷ ಮೇಲಿರಬಾರದು,
ಅದರ ಜೊತೆಗೆ ವಯೋಮಿತಿ ಸಡಿಲಿಕೆ ಇರುತ್ತದೆ ಹುಬಿಸಿ ವರ್ಗದವರಿಗೆ 3 ವರ್ಷ ತಡೆಯಲಿಕ್ಕೆ ಎಸ್ಸಿ ಎಸ್ಟಿ ವರ್ಗದವರಿಗೆ 5 ವರ್ಷ ಸಡಿಲಿಕೆ,
●Important Documents:
♧Adhar card
♧Photo Copy signature
♧sslc puc Degree Marks Card
♧Cast Certificate
♧Income Certificate
♧Experience Certificate
♧Computer Certificate
♧Adhar card Link Mobail number
♧Other Important Documents
Application link 👉 ಇಲ್ಲಿ ಕ್ಲಿಕ್ ಮಾಡಿ
Notification Form 👉 ಇಲ್ಲಿ ಕ್ಲಿಕ್ ಮಾಡಿ
●ಪ್ರಮುಖ ಸೂಚನೆಗಳು:
1.ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳು ಸರಿಯಾಗಿ ಹಚ್ಚಿಕೊಂಡು ರಜೆಯನ್ನು ಸಲ್ಲಿಸಬೇಕು,
2.ಅರ್ಜಿ ಸಲ್ಲಿಸುವ ಸಮಯದಲ್ಲಿ ತಪ್ಪಾಗಿ ಅರ್ಜಿಯನ್ನು ಸಲ್ಲಿಸಬಾರದು,ಸರಿಯಾಗಿ ಫೋಟೋ ಮತ್ತು ಸಿಗ್ನೇಚರ್ ಸರಿಯಾಗಿ ಸಬ್ಮಿಟ್ ಮಾಡಬೇಕು,
3.ಅರ್ಜಿ ಸಲ್ಲಿಸಬೇಕೆಂದರೆ ಸರಿಯಾಗಿ ಸರಕಾರದಿಂದ ಕೊಟ್ಟಿರುವ ಆಫೀಷಿಯಲ್ ವೆಬ್ಸೈಟ್ದಲ್ಲಿ ಹೋಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಬೇರೆ ವೆಬ್ಸೈಟ್ದಲ್ಲಿ ಹೋಗಬಾರದು,
4.ಅರ್ಜಿ ಸಲ್ಲಿಸುವ ಸಮಯದಲ್ಲಿ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಮತ್ತೊಮ್ಮೆ ಅವಕಾಶ ಕೊಡುವುದಿಲ್ಲ ಅದು ಸರಕಾರದಿಂದ ಬಳಸಿದ ಅಧಿಸೂಚನೆಯ ಹೊರತು ತಪ್ಪಲ್ಲ ಅದು ನಿಮ್ಮದೇ ತಪ್ಪು, ಆದಕಾರಣ ಸರಿಯಾಗಿ ಅರ್ಜಿ ಸಲ್ಲಿಸಿ,
5.ಅರ್ಜಿ ಸಲ್ಲಿಸುವುದು ಹೇಗೆ ಅಂದರೆ ಮೊದಲು ರಿಜಿಸ್ಟರ್ ಮಾಡಿಕೊಂಡು ಆದ ನಂತರ ಅವರ ಕೊಟ್ಟಿರುವ ವಿಳಾಸಕ್ಕೆ ತಮ್ಮೆಲ್ಲ ದಾಖಲಾತಿಗಳು ಸಿದ್ಧತೆ ಮಾಡಿ ಆಮೇಲೆ ಲಾಗಿನ್ ಮಾಡಿಕೊಂಡು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿ ಮೇಲೆ ಕೊಡಲಾಗಿದೆ ಅಪ್ಲಿಕೇಶನ್ ಲಿಂಕು ಅಧಿಸೂಚನೆ ಲಿಂಕು ಎರಡು ನೋಡಿಕೊಂಡು ಅರ್ಜಿ ಸಲ್ಲಿಸಿ,
ನಿಮ್ಮ ಸ್ನೇಹಿತರಿಗೆ ಈ ಲೇಖನಿ ಶೇರೆ ಮಾಡಿ ಅವರಿಗೂ ಉಪಯೋಗವಾಗಲಿ ಇಲ್ಲಿವರೆಗೆ ಲೇಖನ ಓದಿದ್ದಕ್ಕೆ ಧನ್ಯವಾದಗಳು,
ಈ ಅರಣ್ಯ ಇಲಾಖೆಗೆ ಹೇಗೆ ಅರ್ಜಿ ಸಲ್ಲಿಸುವುದು:
1.ಅಭ್ಯರ್ಥಿಗಳು ಮೊದಲಿಗೆ ಈ ಮೇಲೆ ಕೊಟ್ಟಿರುವ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಆದ ನಂತರ ಮೊದಲಿಗೆ ರಿಜಿಸ್ಟರ್ ಆಗಿ ಆದ ನಂತರ ಲಾಗಿನ್ ಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ಅರ್ಜುಗಳನ್ನ ನಮೂನೆ ಮಾಡಬೇಕು,
ಇವುಗಳಿಗೆ ಸಂಬಂಧಪಟ್ಟಂತೆ ಈಗ ಕರ್ನಾಟಕ ಸರ್ಕಾರದಿಂದ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಅರಣ್ಯ ಇಲಾಖೆಯಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ರೇಷ್ಮೆ ಇಲಾಖೆಯಲ್ಲಿ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರಿಗೆ ಅರ್ಜಿಯನ್ನು ಕರೆದಿದ್ದಾರೆ ಇದಕ್ಕೆ ನೀವು ಅರ್ಜಿ ಸಲ್ಲಿಸಬೇಕು,
2.ಮೊದಲಿಗೆ ನಿಮ್ಮ ಜಿಲ್ಲೆ ನೋಡಿ ಅದ ನಂತರ ಆಯ್ಕೆ ಮಾಡಿ ನಂತರ ನೀವು ಅರ್ಜಿಗಳನ್ನು ನಮೂನೆ ಮಾಡಬೇಕು ಹಾಗೆ ಏನಾದರೂ ಅರ್ಜಿನ ಮನೆ ಮಾಡಿದರೆ ಕೊನೆಯಲ್ಲಿ ನಿಮ್ಮ ಅಪ್ಲಿಕೇಶನ್ ರದ್ದಾಗುವ ಚಾನ್ಸಸ್ ತುಂಬಾನೇ ಇರುತ್ತದೆ ನೋಡಿ ಸ್ನೇಹಿತರೆ ಇದು ಮಂಡ್ಯ ಮೈಸೂರು ಈ ರೀತಿಯಾಗಿ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳು ಇದಾವೆ. ಆ ಜಿಲ್ಲೆಯವರು ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಬೇರೆ ಜಿಲ್ಲೆಯವರು ಅರ್ಜಿ ಸಲ್ಲಿಸಬಾರದು ಜಿಲ್ಲಾ ಪಂಚಾಯಿತಿಯಲ್ಲಿ ಅಧಿಸೂಚನೆಯಲ್ಲಿ ನೀಡಿದ್ದಾರೆ,
3.ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಎಲ್ಲಾ ವಿಭಾಗದಲ್ಲಿ ಅರ್ಜಿಗಳನ್ನ ನಮನ ಮಾಡಬಾರದು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅರ್ಜಿಗಳನ್ನು ಕರೆದಿದ್ದಾರೆ ಅದೇ ಜಿಲ್ಲೆಗಳಲ್ಲಿ ಅರ್ಜಿಗಳನ್ನು ನಮೂನೆ ಮಾಡಬೇಕು ಇದು ಜಿಲ್ಲಾ ಪಂಚಾಯತಿಯ ಕಾರ್ಯಾಲಯ ಮಂಡ್ಯದ ರೂಲ್ಸ್ ಇದೆ ಆದಷ್ಟು ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ದಾಖಲಾತಿಯನ್ನು ಸರಿಯಾಗಿ ಜೋಡಣೆ ಮಾಡಿಕೊಂಡು ಅರ್ಜಿಗಳನ್ನು ನಮೂನೆ ಮಾಡಿ,
4 ಅರ್ಜಿ ಸಲ್ಲಿಸೋ ಫಾರ್ಮು ಮೇಲ್ಗಡೆ ಪಿಡಿಎಫ್ ಫಾರಂ ದಲ್ಲಿ ಇದೆ ಅದನ್ನ ಎಲ್ಲಾ ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿಕೊಂಡು ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು,
5.ನಿಮ್ಮ ಜಿಲ್ಲೆ ಆಯ್ಕೆ ಮಾಡಿದ ಮೇಲೆ ನಂತರ ಕೆಲವು ಆಪ್ಷನ್ಗಳು ಬರುತ್ತವೆ ಈ ಮೇಲೆ ಕೊಟ್ಟಿರುವ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಪೇಮೆಂಟ್ ಆಪ್ಷನ್ ಬರುತ್ತೆ ಆಮೇಲೆ ಸರಿಯಾದ ಮಾರ್ಗದಲ್ಲಿ ಪೇಮೆಂಟ್ ಮಾಡಿ ನಂತರ ನೀವು ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಪೇಮೆಂಟ್ ಮಾಡದೆ ಅಪ್ಲಿಕೇಶನ್ ಸಬ್ಮಿಟ್ ಮಾಡಿದರೆ ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಅದು ಅನಾರಂತು ಘೋಷಣೆ ಮಾಡುತ್ತಾರೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ಸರಿಯಾದ ಆಯ್ಕೆ ಮಾಡಿಕೊಂಡು ಅರ್ಜುನ ನಮ್ಮನೆ ಮಾಡಬೇಕು ಎಂದು ವಿನಂತಿ,
0 Comments