Indian Army TA Rally Recruitment 2025 New Notification Update | Karnataka TA Belagavi Rally Recruitment
Indian Army TA Rally Recruitment 2025 ಭಾರತೀಯ ಸೇನೆಯಿಂದ ಹೊಸ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಯಾವ ವಿದ್ಯಾರ್ಥಿಗಳು ಕಾಯ್ತಾ ಇದ್ದೀರಿ ಎಂದು ಅವರಿಗೆ ಗುಡ್ ನ್ಯೂಸ್ ಇದರ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ ಹೇಗೆ ಅರ್ಜೆಗಳನ್ನು ಸಲ್ಲಿಸಬೇಕು ಯಾವ ಸ್ಥಳದಲ್ಲಿ ನಡೆಸುತ್ತಾರೆ ನಮ್ಮ ಕರ್ನಾಟಕದಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ರ್ಯಾಲಿ ಇರುತ್ತೆ ವಯೋಮಿತಿಯನ್ನು ಪ್ರಮುಖ ದಿನಾಂಕ ದಿನಾಂಕ ಏನು ಯಾವ ದಿನಾಂಕದಂದು ರಾಲಿ ನಡೆಯುತ್ತೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಕೊಟ್ಟಿದ್ದೇವೆ,
Department Name: Indian Army TA Army Rally 2025
Total Post: ನಿರ್ದಿಷ್ಟ ಪಡಿಸಿಲ್ಲ
Salary:Rs,35000/- Per Month
Place: All India
Rally Place: Karnataka Belagavi And All India
ವಿದ್ಯಾರ್ಥಿಗಳು ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಈ ಕೆಳಗಡೆ ಹುದ್ದೆಗಳ ವಿವರ ಕೊಟ್ಟಿದ್ದೇವೆ ಸಂಪೂರ್ಣವಾದ ಮಾಹಿತಿ ನೋಡಿ ಮತ್ತು ರ್ಯಾಲಿ ಇರುವ ಸ್ಥಳ ನಮ್ಮ ಕರ್ನಾಟಕ ರಾಜ್ಯದ ಬೆಳಗಾವಿಯಲ್ಲಿ ನಡೆಯುತ್ತೆ. ಕರ್ನಾಟಕದವರಿಗೆ,
Indian Army TA Rally 2025 Vacancy details:
1. ಸೈನಿಕ (GD)
2. ಸೈನಿಕ ಗುಮಾಸ್ತ
3. ಟ್ರೇಡ್ಸ್ಮ್ಯಾನ್ 8th Pass Students
4. ಟ್ರೇಡ್ಸ್ ಮ್ಯಾನ್ 10th Class Pass Students
ಈ ಹುದ್ದೆಗಳಿಗೆ ಭಾರತೀಯ ಸೇನೆಯಲ್ಲಿ ನೇಮಕಾತಿ ಆಗ್ತಾ ಇದೆ ಆಸಕ್ತಿ ಹೊಂದಿರುವವರು ಕೆಳಗೆ ಕೊಟ್ಟಿರುವ ದಿನಾಂಕದಂದು ಭಾಗವಹಿಸಬಹುದು ಇದಕ್ಕೆ ಪುರುಷರು ಅರ್ಜಿಗಳನ್ನ ನಮೂನೆ ಮಾಡಿ ಭಾಗವಹಿಸಿ,
Indian Army TA Rally Selection process:
ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಆಯ್ಕೆ ಮಾಡಲಾಗುತ್ತದೆ,
1. ದೈಹಿಕ ದಕ್ಷತೆ ಪರೀಕ್ಷೆ
2. ದೈಹಿಕ ಗುಣಮಟ್ಟದ ಪರೀಕ್ಷೆ
3. ವೈದ್ಯಕೀಯ ಪರೀಕ್ಷೆ
4. ದಾಖಲಾತಿಗಳ ಪರಿಶೀಲನೆ
5. ವೈಯಕ್ತಿಕ ಸಂದರ್ಶನ ಮುಖಾಂತರ
ಈ ಮೇಲಿರುವ ಆಯ್ಕೆ ಪ್ರಕ್ರಿಯೆಗಳ ಮೂಲಕ ರ್ಯಾಲಿಯಲ್ಲಿ ಭಾಗವಹಿಸಿ ನಂತರ ಈ ಎಲ್ಲಾ ಆಯ್ಕೆ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ ಆದಷ್ಟು ಇದರ ಬಗ್ಗೆ ಎಲ್ಲ ವಿದ್ಯಾರ್ಥಿಗಳು ತಯಾರಿ ನಡೆಸಿ,
2025 Indian Army TA Rally Recruitment Eligibility Details:
ವಿದ್ಯಾರ್ಥಿಗಳು ಶೈಕ್ಷಣಿಕ ಅರ್ಹತೆವು ತಮ್ಮ ಮಾನ್ಯತೆ ಪಡೆದ ಮಂಡಳಿಯಿಂದ ಅಂದರೆ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕ.10th 12th 8th Class Pass ಕನಿಷ್ಠ 45% ಆಗಿರಬೇಕು ಎಲ್ಲಾ ವಿಭಾಗದಲ್ಲಿ,
2025 Indian Army TA Rally Recruitment Age Limit:
ರ್ಯಾಲಿಗೆ ಹೋಗುವ ಮೊದಲು ಎಲ್ಲಾ ವಿದ್ಯಾರ್ಥಿಗಳು ತಮ್ಮ ವಯೋಮಿತಿಯನ್ನು ಪರಿಶೀಲನೆ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ರ್ಯಾಲಿಗೆ ಹೋಗಬೇಕು ಅಂದರೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 42 ವರ್ಷ ಮೀರಿರಬಾರದು,
ಉದಾಹರಣೆಗೆ: ನಿಮಗೆ 17,4 ವರ್ಷ ಇದ್ದರೆ ಅರ್ಜಿ ಸಲ್ಲಿಸಲು ರ್ಯಾಲಿಗೆ ಹೋಗಲು ಆಗೋದೆಲ್ಲ,
Indian Army Rally All District And State Date Details:
1. ಕರ್ನಾಟಕ( ಬೆಳಗಾವಿ) ದಿನಾಂಕ ನವೆಂಬರ್ 4 ರಿಂದ 16ರವರೆಗೆ ರ್ಯಾಲಿ ನೇಮಕಾತಿ
2. ಪಂಜಾಬ್ ದಿನಾಂಕ ನವೆಂಬರ್ 10ರಿಂದ 24 ನೇ ತಾರೀಕುವರೆಗೆ ರ್ಯಾಲಿ ನಡೆಯುತ್ತೆ,
3. ಹರಿಯಾನ್ ದಿನಾಂಕ 28 ನವೆಂಬರ್ ನಿಂದ 12 ಡಿಸೆಂಬರ್ ವರೆಗೆ ನಡೆಯುತ್ತೆ
4. ನವದೆಹಲಿ ದಿನಾಂಕ 28 ನಂಬರ್ 12 ಡಿಸೆಂಬರ್ ವರೆಗೆ.
5. ಉತ್ತರಾಖಂಡ ದಿನಾಂಕ 12 ನವೆಂಬರ್ ದಿಂದ 27 ನವೆಂಬರ್ ವರೆಗೆ ರ್ಯಾಲಿ.
6. ಬಿಹಾರ್ ದಿನಾಂಕ 12 ನಯಮ್ಬರ್ ದಿಂದ 27 ಮೆಂಬರ್ ವರೆಗೆ ರ್ಯಾಲಿ
7. ಮಹಾರಾಷ್ಟ್ರ ದಿನಾಂಕ 4 ನವೆಂಬರ್ ದಿಂದ 16 ಮೆಂಬರ್ ರವರೆಗೆ ರ್ಯಾಲಿ ನಡೆಯುತ್ತೆ.
8. ತಮಿಳುನಾಡು ದಿನಾಂಕ 4 ನವೆಂಬರ್ರಿಂದ ಹದಿನಾರು ನವೆಂಬರ್ ವರೆಗೆ ರಾಲಿ ನಡೆಯುತ್ತೆ.
ಇಷ್ಟು ಜಿಲ್ಲೆಗಳ ರ್ಯಾಲಿ ನಡೆಯಲು ಈಗ ನಮ್ಮ ಭಾರತೀಯ ಸೇನೆ ಮುಂದಾಗಿದೆ ಉಳಿದ ಒಂದು ರಾಜ್ಯದ ರ್ಯಾಲಿ ಬಗ್ಗೆ ಇನ್ನೂ ಆದಿ ಸೂಚನೆ ಬಂದಿಲ್ಲ ಬಂದಮೇಲೆ ನಂತರ ನಿಮಗೆ ತಿಳಿಸುತ್ತೇವೆ ಹೆಚ್ಚಿನ ಮಾಹಿತಿಗಾಗಿ ಅರೇಮಿ ವೆಬ್ಸೈಟ್ನಲ್ಲಿ ಭೇಟಿ ನೀಡಿ,
Application link 👉 ಇಲ್ಲಿ ಕ್ಲಿಕ್ ಮಾಡಿ
Notification link👉 ಇಲ್ಲಿ ಕ್ಲಿಕ್ ಮಾಡಿ
Indian Army TA Rally Recruitment Details:
1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಭಾರತೀಯ ಸೇನೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಗಮನ ಕೊಟ್ಟು ಓದಿ ನಂತರ ಅರ್ಜುನ ಭರ್ತಿ ಮಾಡಿ ಮ್ಮ ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ರ‍್ಯಾಲಿಯನ್ನ ನಡೆಸುತ್ತಿದ್ದಾರೆ ದಿನಾಂಕ 2024 ರಿಂದ ದಿನಾಂಕ 16 ಮೆಂಬರ್ 2024 ರವರೆಗೆ ರ್ಯಾಲಿ ನಡೆಯುತ್ತದೆ ಆದಷ್ಟು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ. ಈ ನೇಮಕಾತಿ ಮಹಿಳೆಯರಿಗೆ ಇರುವುದಿಲ್ಲ ಪುರುಷರಿಗೆ ಮಾತ್ರ ಇರುತ್ತದೆ ಆದಷ್ಟು ಗಮನ ಹರಸಿ ಎಲ್ಲಿ ಬೇಕಾದಲ್ಲಿ ಹೋಗಬೇಡಿ ಬೆಳಗಾವಿಯಲ್ಲಿ ಮಾತ್ರ ರ್ಯಾಲಿ ಇರುತ್ತದೆ ಮೊದಲು ಕೆಲವು ಜಿಲ್ಲೆಗಳಲ್ಲಿ ಮಾತ್ರ ನಡೆಸುತ್ತಿದ್ದಾರೆ,
2. ಭಾರತೀಯ ಸೇನೆಯಲ್ಲಿ ಸೇರಬೇಕು ಎಂದು ಹಗಲು ರಾತ್ರಿ ಕಷ್ಟಪಟ್ಟು ರನ್ನಿಂಗ್ ಮಾಡುವ ವಿದ್ಯಾರ್ಥಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಈ ನೇಮಕಾತಿ ಯಾರು ಮಿಸ್ ಮಾಡಬೇಡಿ ಆದಷ್ಟು ಎಲ್ಲ ವಿದ್ಯಾರ್ಥಿಗಳಿಗೆ ಈ ಲೇಖನಿ ಶೇರ್ ಮಾಡಿ ವೀಕ್ಷಕರೆ ದಿನಾಲು ಇಲ್ಲಿಯವರೆಗೆ ರನ್ನಿಂಗ್ ಮಾಡಿದ್ದು ಸಾಕು ಇನ್ನು ಮುಂದೆ ಇರಲಿ ಅಣ್ಣ ಬಿಡಬೇಡಿ. ಅರ್ಜಿ ಸಲ್ಲಿಸುವಾಗ ಕೆಲವು ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳು ಮರೆತು ಹೋಗುತ್ತೀರಿ ಆದಷ್ಟು ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ಹೋಗಿ ಈ ನೇಮಕಾತಿಯಲ್ಲಿ 2023ರಲ್ಲಿ ಆಗಿರುವ ನೇಮಕಾತಿ ಬಳಿಕ ಈಗ 2024ರಲ್ಲಿ ನೇಮಕಾತಿ ಆಗ್ತಾ ಇದೆ ಆದಷ್ಟು ಗಮನಹರಿಸಿ,
3. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಅಂದರೆ ಮೊದಲು ರಿಜಿಸ್ಟರ್ ಮಾಡುವಾಗ ಏನಾದರೂ ತಪ್ಪಾಗಿ ಅರ್ಜಿಗಳನ್ನ ಸಲ್ಲಿಸಬೇಡಿ ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳು ಸರಿಯಾಗಿ ಸಬ್ಮಿಟ್ ಮಾಡಿ ಸ್ವಲ್ಪ ಏನಾದರೂ ತಿದ್ದುಪಡಿ ಮಾಡಬೇಕಾದರೆ ಮತ್ತೆ ನಿಮಗೆ ಅವಕಾಶ ಇರುವುದಿಲ್ಲ, ವಿದ್ಯಾರ್ಥಿಗಳು ತಮ್ಮಲ್ಲಿರುವ ಎಲ್ಲಾ ದಾಖಲಾತಿಗಳು ಬೇರೆಯವರಿಗೆ ಶೇರ್ ಮಾಡಬೇಡಿ ಯಾಕೆಂದರೆ ಯಾರು ಹೇಗೆ ಇರುತ್ತಾರೆ ಎಂದು ಹೇಳಲು ಆಗುವುದಿಲ್ಲ. ಆದಕಾರಣ ಎಲ್ಲಾ ಕರ್ನಾಟಕದ ಪುರುಷರು ಅರ್ಜಿ ಸಲ್ಲಿಸಿ 18 ರಿಂದ 42 ವರ್ಷ ಹೊಂದಿರುವ ಎಲ್ಲಾ ಯುವಕರು ಭಾಗವಹಿಸಬಹುದು,
4. ಭಾರತೀಯ ಸೇನೆಯಲ್ಲಿ ಹೇಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಮೇಲೆ ಕೊಟ್ಟಿರುವ ಲಿಂಕ್ ಗಳ ಮೇಲೆ ಡಿಲೀಟ್ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಮೊದಲು ರಿಜಿಸ್ಟರ್ ಮಾಡಬೇಕಾಗುತ್ತದೆ ಆದನಂತರ ಫಾರ್ಮ್ ಅನ್ನ ತೆಗೆದುಕೊಂಡು ರ್ಯಾಲಿಗೆ ಸಬ್ಮಿಟ್ ಮಾಡಬೇಕು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪಿಯುಸಿ ಅಂಕಪಟ್ಟಿ ಎಂಟನೇ ಅಂಕಪಟ್ಟಿಗಳನ್ನು ತೆಗೆದುಕೊಂಡು ಹೋಗಬೇಕು ಈ ದಾಖಲಾತಿಗಳನ್ನ ದಯವಿಟ್ಟು ಮರೆಯಬೇಡಿ ಮತ್ತು ನ್ಯೂ ರಾಲಿಯಲ್ಲಿ ರನ್ನಿಂಗ್ ಪಾಸಾದರೆ ದೈಹಿಕ ಪರೀಕ್ಷೆ ಪಾಸಾದರೆ ಕೊನೆಯಲ್ಲಿ ಯಾವ ಯಾವ ದಾಖಲಾತಿ ಬೇಕಾಗುತ್ತದೆ ಎಂದು ಮೇಲ್ಗಡೆ ಕೊಟ್ಟಿದ್ದೇವೆ ನೋಡಿ,
5.ಎಲ್ಲ ವಿದ್ಯಾರ್ಥಿಗಳು ಸರಿಯಾಗಿ ತಮ್ಮ ಅರ್ಜಿಗಳನ್ನ ಭರ್ತಿ ಮಾಡಬೇಕು ಎಂದು ಎಲ್ಲಾ ಪುರುಷರಿಗೆ ತಿಳಿಸುತ್ತಿದ್ದೇವೆ ಅರ್ಜಿ ಸಲ್ಲಿಸಿದ ಮೇಲೆ ಇದು ಡಿಯರ್‍ಯಾಲಿ ಇರುವುದರಿಂದ ಆದಷ್ಟು ಇದು ಓಪನ್ ರ್ಯಾಲಿ ಇರುತ್ತದೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ಸರಿಯಾಗಿ ನೀವು ಅರ್ಜಿಗಳನ್ನು ನಮೂನೆ ಮಾಡಿ ಏನಾದರೂ ದಾಖಲಾತಿಗಳು ಮಿಸ್ಟೇಕ್ ಆಗಿ ಮನೆಯಲ್ಲಿ ಮತ್ತೆ ನೀವು ಅವಕಾಶ ಸಿಗೋದಿಲ್ಲ ಆದಕಾರಣ ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ದಾಖಲಾತಿಗಳನ್ನು ತೆಗೆದುಕೊಂಡು ಹೋಗಬೇಕು,
ವಿದ್ಯಾರ್ಥಿಗಳು ಒಂದು ಅನುಸರಿಸಬೇಕಾದ ಮಾರ್ಗ ಈಗಲೇ ನೀವು ರ್ಯಾಲಿಯನ್ನ ನಾಲ್ಕು ಗ್ರೌಂಡ್ ಓಡಿ ಮುಗಿಸಬೇಕು ಅಂದರೆ ದಯವಿಟ್ಟು ಮುಂಜಾನೆ ನಾಲ್ಕು ಗಂಟೆಗೆ ಎದ್ದು ನಿಮ್ಮ ರ್ಯಾಲಿಗಾಗಿ ನೀವು ರನ್ನಿಂಗ್ ಮಾಡಿ ದಯವಿಟ್ಟು ನಾಲ್ಕು ನಿಮಿಷ ಇವತ್ತು ಸೆಕೆಂಡದಲ್ಲಿ ಓಡಿ ಮುಗಿಸಬೇಕು ಇದೇ ಅವಕಾಶ ಇದೆ ಈ ನೇಮಕಾತಿ ದಯವಿಟ್ಟು ಮಿಸ್ ಮಾಡ್ಕೋಬೇಡಿ ರ್ಯಾಲಿಯಲ್ಲಿ ಓಡುವಾಗ ನಿಮ್ಮ ತಂದೆ ತಾಯಿಯನ್ನ ನೆನಪಿಸಿಕೊಂಡು ರನ್ನಿಂಗನ್ನ ನೋಡಿ ಓಡೋದನ್ನ ಬಿಡಬೇಡಿ ಎಲ್ಲಿವರೆಗೆ ರನ್ನಿಂಗ್ ಪಾಸ್ ಆಗುವವರೆಗೂ ಉಳಿದದ್ದನ್ನು ಬಿಡಬೇಡಿ ದಯವಿಟ್ಟು,
0 Comments