Indian post office Department IPPB Recruitment | Gds | Latest Govt Jobs Recruitment

Indian Post Office Department IPPB Bank Recruitment | New Notification Ippb Bank Jobs 344 Vacancy



Indian Post payment bank Recruitment 2024: ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟ್ ಪೇಮೆಂಟ್ ಬ್ಯಾಂಕಿನಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಆನ್ಲೈನ್ ಮೂಲಕವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಬಹುದು ಆದಷ್ಟು ಭಾರತೀಯ ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ ಮುಖಾಂತರ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧ ಇರುವ ಹೇಗೆ ಅರ್ಜಿಗಳನ್ನು ಸಲ್ಲಿಸುವುದು, ಪ್ರಮುಖ ದಿನಾಂಕಗಳು ಆಯ್ಕೆ ಪ್ರಕ್ರಿಯೆಗಳು ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ನೀಡಲಾಗಿದೆ ನೋಡಿ,


Department Name: Indian Post Payment bank Recruitment 2024
Post Location: All Indian
Total Vacancy: 344
Salary Per Month: Rs.₹30000/-
Who should apply? ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,


Details of posts:
ಆಸಕ್ತಿ ಇದ್ದವರು ಅರ್ಜಿಗಳನ್ನು ಸಲ್ಲಿಸಿ ಭಾರತೀಯ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ,


Age limit to apply for this post
:
ಭಾರತೀಯ ಕೇಂದ್ರ ಸರ್ಕಾರದಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಟ 35 ವರ್ಷ ಮೀರಿರಬಾರದು, ಅಧಿಸೂಚನೆ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:
ಈಗಾಗಲೇ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ GDS ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಈ ಕಾರ್ಯಗಳನ್ನು ಸಲ್ಲಿಸಿ 1. ಲಿಖಿತ ಪರೀಕ್ಷೆ 2. ಸಂದರ್ಶನ ಮೂಲಕ 3. ದಾಖಲಾತಿಗಳು ಪರಿಶೀಲನೆ

Qualification required for this post:
ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಸೂಚನೆ ಪ್ರಕಾರ  ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು ಪದವಿ ಉತ್ತೇಂದ್ರ ಆಗಿರಬೇಕು ಮತ್ತು ತತ್ಸಮಾನ ಪಾಸ್ ಆಗಿರಬೇಕು,

Application Fees:
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ Rs.750/- ಪಾವತಿ ಮಾಡಬೇಕು ಇದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಪಾವತಿ ಮಾಡಿ

Important Dates for Applying:
ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅರ್ಜಿ ಪ್ರಾರಂಭ ದಿನಾಂಕ 11-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-11-2024 ಇದೆ ದಿನಾಂಕ ಒಳಗಾಗಿ ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿ ಆದಷ್ಟು ಬೇಗ ಅರ್ಜಿ ಹಾಕಿ,
Notification Link | ಇಲ್ಲಿ ಕ್ಲಿಕ್ ಮಾಡಿ

Application link  | ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಭಾರತೀಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸುವರು ಈಗಾಗಲೇ ಭಾರತೀಯ ಅಂಚೆ ಇಲಾಖೆಯಲ್ಲಿ ಡಾಕ್ ಸೇವಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ ಒಮ್ಮೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಮೊದಲು ರಿಜಿಸ್ಟರ್ ಮಾಡಬೇಕು ನಂತರ ಲಾಗಿನ್ ಮಾಡಬೇಕು ಸರಿಯಾದ ದಾಖಲಾತಿ ಜೊತೆಯಲ್ಲಿ ನೀವು ಅರ್ಜಿಗಳನ್ನು ಸಬ್ಮಿಟ್ ಮಾಡಬೇಕು ಲಾಗಿನ್ ಮಾಡುವಾಗ ನಿಮ್ಮ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಸರಿಯಾದ ರೀತಿಯಲ್ಲಿ ಬಳಸಬೇಕು ಅರ್ಜಿ ಸಲ್ಲಿಸುವ ಹಂತ ಹಂತವಾಗಿ ಕೆಳಗಡೆ ವಿವರಣೆ ಕೊಟ್ಟಿದ್ದೇವೆ ನೋಡಿ,

2. ಭಾರತೀಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ರಿಜಿಸ್ಟರ್ ಆದಮೇಲೆ ಮತ್ತು ರಿಜಿಸ್ಟರ್ ಮಾಡುವಾಗ ಈ ದಾಖಲೆಗಳು ನೋಡಿ ಆಧಾರ್ ಕಾರ್ಡ್ ಫೋಟೋ ಸಿಗ್ನೇಚರ್ ಈಗಾಗಲೇ ಡಾಗ್ ಸೇವಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವದ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಇನ್ನಿತರ ದಾಖಲಾತಿ ಜೊತೆಗೆ ರಿಜಿಸ್ಟರ್ ಮಾಡಿ ಮತ್ತು ಲಾಗಿನ್ ಮಾಡಿಕೊಂಡು ಅರ್ಜಿ ಸಲ್ಲಿಸಿ. ರಿಜಿಸ್ಟರ್ ಆದಮೇಲೆ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿಕೊಂಡು ಲಾಗಿನ್ ಮಾಡಿಕೊಳ್ಳಿ

3. ಅರ್ಜಿ ಸಲ್ಲಿಸುವಾಗ ಸಿಗ್ನೇಚರ್ ಮತ್ತು ಫೋಟೋಗಳು ಸರಿಯಾದ ಮಾರ್ಗದಲ್ಲಿ ಅಪ್ಲೋಡ್ ಮಾಡಬೇಕು ಅವರ ಕೇಳಿರುವ ಅಪ್ಲೋಡ್ ಮಾಡಬೇಕು ಏನಾದರೂ ತಪ್ಪಾಗಿ ಅಪ್ಲೋಡ್ ಆದರೆ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ ಭಾರತೀಯ ಅಂಚೆ ಇಲಾಖೆಯಲ್ಲಿ ಅರ್ಜಿ ತಿರಸ್ಕಾರ ಮಾಡುತ್ತದೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ಸರಿಯಾದ ಮಾರ್ಗದ ಸೂಚನೆ ಪ್ರಕಾರ ಅರ್ಜಿಗಳನ್ನು ಭರತಿ ಮಾಡುವಂತೆ ಕೋರಿದೆ. ಕಾರ್ಯನಿರ್ವಾಹಕ್ ಹುದ್ದೆಗೆ ಮೊದಲಿಗೆ ನಿಖಿತ ಪರೀಕ್ಷೆ ಮೆರಿಟ್ ಪಟ್ಟಿ ಪರಿಶೀಲನೆ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುವುದರಿಂದ ನಿಮ್ಮ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ ಕಡ್ಡಾಯವಾಗಿ,

4. ಯಾರು ರಚಿಸಲಿಸಬೇಕೆಂದರೆ ಇದಕ್ಕೆ ಈಗಾಗಲೇ ಕೆಲಸ ಮಾಡುವವರು OBC ST SC ವರ್ಗದವರು ಅರ್ಜಿಗಳನ್ನ ಸಲ್ಲಿಸಿ, ಪ್ರೇಯರ್ ದವರು ಅರ್ಜಿ ಸಲ್ಲಿಸಲು ಆಗುವುದಿಲ್ಲ ಅನಬಹುದೋರು ಅರ್ಜಿಗಳನ್ನ ಸಲ್ಲಿಸಬೇಕು ಈಗಾಗಲೇ ಅಂಚೆ ಇಲಾಖೆಯಲ್ಲಿ ಅನುಭವ ಇದ್ದವರು ಅರ್ಜಿ ಸಲ್ಲಿಸಿ ಎರಡು ವರ್ಷ ಅನುಭವ ಬೇಕು ಎಂದು ಭಾರತೀಯ ಅಂಚೆ ಇಲಾಖೆಯಿಂದ ಅಧಿಸೂಚನೆಯಲ್ಲಿ ಕೊಟ್ಟಿದ್ದಾರೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಭರ್ತಿ ಮಾಡಿ ಅರ್ಜಿ ಸಲ್ಲಿಸುವಾಗ ನಮ್ಮ ಕರ್ನಾಟಕದಲ್ಲಿ ಸುಮಾರು 20 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮೊದಲು ನಿಮ್ಮ ಜಿಲ್ಲೆ ಯಾವುದು ಎಂದು ಚೆಕ್ ಮಾಡಿ ನೋಡಿ,

5.2024 ರಲ್ಲಿ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದೆ ಎರಡು ವರ್ಷ ಕಡ್ಡಾಯವಾಗಿ ಅನುಭವ ಬೇಕು ಕರ್ನಾಟಕದಲ್ಲಿ 18ರಿಂದ 20 ಜಿಲ್ಲೆಗಳಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಎಲ್ಲ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಬೇಡಿ ಯಾವುದಾದರೂ ಒಂದು ಜಿಲ್ಲೆಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಮತ್ತು ಮೊದಲಿಗೆ ಲಿಖಿತ ಪರೀಕ್ಷೆ ಪಡೆಯಬಾರದು ಆಯ್ಕೆ ಮಾಡಿ ನಿಮಗೆ ಲಿಖಿತ ಪರೀಕ್ಷೆಗೆ ಹಾಲ್ ಟಿಕೆಟ್ ಬಿಡುಗಡೆ ಮಾಡುತ್ತಾರೆ ಅದರ ನಂತರ ಪರೀಕ್ಷೆ ಬರೆದ ಮೇಲೆ ಸಂದರ್ಶನಕ್ಕೆ ಹೋಗಬೇಕು ನಂತರ ದಾಖಲಾತಿಗಳು ಪರಿಶೀಲನೆ ನಡೆಸಿ ಆಯ್ಕೆಗಳನ್ನು ಮಾಡುವಾಗ ಮೇಲೆ ಕೊಟ್ಟಿರುವ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಎಂದು ಭಾರತೀಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ತಿಳಿಸಿದೆ.,

6. ಅರ್ಜಿ ಸಲ್ಲಿಸುವವರು www.ippbonline.com ಈ ವೆಬ್ ಸೈಟಿದಲ್ಲಿ ಹೋಗಿ ಹೋಂ ಪೇಜ್ ನಲ್ಲಿ ನಿಮ್ಮ ಅಪ್ಲೈನ್ ಸರ್ಚ್ ಮಾಡಿ ನಂತರ ಬಂದ ಮೇಲೆ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಮತ್ತು ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕು ಅಥವಾ ಮೇಲ್ಗಡೆ ಅಧಿಸೂಚನೆ ಲಿಂಕು ಅದೇ ರೀತಿಯಾಗಿ ನೋಟಿಫಿಕೇಶನ್ ಅರ್ಜಿ ಸಲ್ಲಿಸುವ ಲಿಂಕು ಎರಡು ಕೊಟ್ಟಿದ್ದೇವೆ ದಯವಿಟ್ಟು ಆಮೇಲೆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಸರಿಯಾದ ಮಾರ್ಗದೊಂದಿಗೆ ಭರ್ತಿಗಳನ್ನ ಮಾಡಿ

ವಿದ್ಯಾರ್ಥಿಗಳು ಈ ತಪ್ಪನ್ನು ಮಾಡಬೇಡಿ:
1. ವಿದ್ಯಾರ್ಥಿಗಳು ತಮ್ಮ ದಾಖಲಾತಿ ಬಿಟ್ಟು ಬೇರೆಯವರ ದಾಖಲಾತಿಯನ್ನು ಅರ್ಜಿ ಸಲ್ಲಿಸುವಾಗ ಕೊಡುವುದು ಇದು ಮಾಡುವುದು ದೊಡ್ಡ ತಪ್ಪು ಮತ್ತು ಅರ್ಜಿ ಸಲ್ಲಿಸುವಾಗ ತಮ್ಮ ಒರಿಜಿನಲ್ ಮಾರ್ಕ್ಸ್ ಕಾರ್ಡ್ ನಲ್ಲಿರುವ ಅಂಕಗಳನ್ನು ಬಿಟ್ಟು ಅತಿ ಹೆಚ್ಚು ಅಂಕಗಳನ್ನು ಹಾಕುವುದು ಇದು ಯಾರು ಮಾಡಬೇಡಿ ಮತ್ತೆ ಮುಂದುಗಡೆ ಏನಾದರೂ ಅರ್ಜಿ ಸಲ್ಲಿಸಿದ ಮೇಲೆ ಸಂದರ್ಶನಕ್ಕೆ ಹೋದರೆ ದಾಖಲಾತಿ ಪರಿಶೀಲನೆ ಸಮಯದಲ್ಲಿ ಗೊತ್ತಾಯ್ತು ಅಂದರೆ ಜೈಲು ಶಿಕ್ಷೆ ಆಗುತ್ತದೆ ಎಚ್ಚರ ಆದಷ್ಟು ಎಲ್ಲಾ ಮಹಿಳೆಯರು ಪುರುಷರು ಅಭ್ಯರ್ಥಿಗಳು ಈ ತಪ್ಪನ್ನು ಮಾಡಬೇಡಿ,

2. ಅತಿ ಮುಖ್ಯವಾದ ದೊಡ್ಡ ತಪ್ಪು ಅಂದರೆ ತಮ್ಮ ಜಿಲ್ಲೆಯನ್ನು ಸಲೆಟ್ ಮಾಡ್ತೀರಾ, ಆದರೆ ಮತ್ತೆ ತಿದ್ದುಪಡಿ ಮಾಡೋದಕ್ಕೆ ಹೋಗ್ತೀರಾ ಈ ತಪ್ಪನ್ನು ಮಾಡಬೇಡಿ ಅರ್ಜಿ ಸಲ್ಲಿಸುವಾಗಲೇ ಸರಿಯಾಗಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಇದಕ್ಕೆ ತಿದ್ದುಪಡಿ ಮಾಡಲು ಮತ್ತೆ ಅವಕಾಶ ಕೊಟ್ಟಿಲ್ಲ ಆದಕಾರಣ ಗಮನವಿಟ್ಟು ಅರ್ಜಿಗಳನ್ನ ಭರ್ತಿ ಮಾಡಿ
ತಮ್ಮ ಸಿಗ್ನೇಚರ್ ಅನ್ನು ಎಸೆಸೆಲ್ಸಿ ಮತ್ತು ಪಿಯುಸಿ ಡಿಗ್ರಿ ಅಂಕಪಟ್ಟಿಯಲ್ಲಿ ಯಾವ ರೀತಿಯಾಗಿ ಮಾಡಿದ್ದೀರಾ ಅದೇ ರೀತಿಯಲ್ಲಿ ತಮ್ಮ ಸಿಗ್ನೇಚರ್ ಅನ್ನು ಮಾಡಬೇಕು ಅದನ್ನು ಬಿಟ್ಟು ಸ್ಟೈಲಿಶ್ ನಲ್ಲಿ ಸಿಗ್ನೇಚರ್ ಅನ್ನು ಮಾಡಬೇಡಿ ನಿಮ್ಮ ದಾಖಲಾತಿ ರದ್ದುಗೊಳಿಸಲಾಗುತ್ತದೆ ಅದಕ್ಕೆ ಹೇಳ್ತಾ ಇರೋದು ದಯವಿಟ್ಟು,

Post a Comment

0 Comments