Karnataka Govt Latest Jobs Recruitment | sslc puc Degree Pass | Clerk Peon Assistant New Notification Update | How to Apply
ಕರ್ನಾಟಕ ರಾಜ್ಯ ಸರ್ಕಾರದಿಂದ ನಮ್ಮ ಬಾಗಲಕೋಟೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆ ಸತ್ಯ ಹೊಂದಿರುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದು ಇದಕ್ಕೆ ಸಂಬಂಧಿಸಿರುವ ಹೇಗೆ ಅರ್ಜಿ ಸಲ್ಲಿಸಬೇಕು, ಆಯ್ಕೆ ಪ್ರಕ್ರಿಯೆಗಳು ಹೇಗೆ ನಡೆಯುತ್ತದೆ ಯಾವ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು ಅದೇ ರೀತಿಯಾಗಿ ಪ್ರಮುಖ ದಿನಾಂಕಗಳೇನು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಪೂರ್ತಿಯಾಗಿ ಲೇಖನಿ ಓದಿ,
●ಸಂಸ್ಥೆಯ ಹೆಸರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ ಡಿಸ್ಟ್ರಿಕ್ಟ್
●ಒಟ್ಟು ಹುದ್ದೆಗಳು: 4
●ಯಾರು ಅರ್ಜಿ ಸಲ್ಲಿಸಬೇಕು: ಮಹಿಳೆಯರು ಮತ್ತು ಪುರುಷರು
●ವೇತನ ಶ್ರೇಣಿ: Rs,15884/- ರಿಂದ ₹19695/-●ಉದ್ಯೋಗ ಸ್ಥಳ: ಬಾಗಲಕೋಟೆ ಜಿಲ್ಲೆಯಲ್ಲಿ
ಈ ಮೇಲಿರುವ ಕೆಲವು ವಿಷಯದಂತೆ ತಿಳಿದಿದ್ದೀರಿ ಈಗ ಅದಕ್ಕೆ ಸಂಬಂಧ ಇರುವ ಎಲ್ಲಾ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ನೋಡಿ,
●ಹೃದಯ ವಿವರ ಮತ್ತು ಸಂಖ್ಯೆ:
ಕಚೇರಿ ಸಹಾಯಕ ಕ್ಲರ್ಕ್ 2
Peon 2
ಈ ಮೇಲಿರುವ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಆಯ್ಕೆ ಮಾಡಿಕೊಂಡು ನೀವು ಆಫ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಬೇಕು ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ,
ಯಾರು ಅರ್ಜಿ ಸಲ್ಲಿಸಬೇಕು: ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ ಕರ್ನಾಟಕ ದ ಎಲ್ಲರೂ
●ಶೈಕ್ಷಣಿಕ ಅರ್ಹತೆಗಳು:
ಅಭ್ಯರ್ಥಿಗಳು ತನ್ನ ವಿದ್ಯಾಭ್ಯಾಸವನ್ನು ಕರ್ನಾಟಕ ಮಾನ್ಯತೆ ಪಡೆದ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ಎಸ್ಎಲ್ಸಿ ಮತ್ತು ಯಾವುದೇ ಡಿಗ್ರಿ ತೆರಗಡೆ ಹೊಂದಿರಬೇಕು ಅಥವಾ ತತ್ಸಮಾನ ತೆರಗಡೆ ಹೊಂದಿರಬೇಕು,.
●ವಯೋಮಿತಿ ಮತ್ತು ಸಡಿಲಿಕೆ:
ವಯೋಮಿತಿಯು ಕರ್ನಾಟಕ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರಿ ಸಂಸ್ಥೆಯಿಂದ ಹೊರಡಿಸಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು ಗರಿಷ್ಠ ವಯಸ್ಸು ಅಧಿಸೂಚನೆಯನ್ನು ನೋಡಿ,
●ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಅದೇ ಎಸ್ಸಿ ಎಸ್ಟಿ ವರ್ಗದವರಿಗೆ ಇರುತ್ತದೆ ಕರ್ನಾಟಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಸ್ಥೆಯಿಂದ,
ಆಯ್ಕೆ ಪ್ರಕ್ರಿಯೆಗಳು:
ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಿದವರಿಗೆ ಮೊದಲಿಗೆ ಲಿಖಿತ ಪರೀಕ್ಷೆ ಆದ ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,
●ವೇತನ ಶ್ರೇಣಿ ಪ್ರತಿ ತಿಂಗಳು:
ಕಚೇರಿ ಸಹಾಯಕ ಮತ್ತು ಕ್ಲರ್ಕ್ ಹುದ್ದೆಗೆ Rs,19695 /- ರೂಪಾಯಿ ಕೊಡಲಾಗುವುದು,
PEON JOB Rs,15884/- ರೂಪಾಯಿ ಕೊಡಲಾಗುವುದು,
●ಅರ್ಜಿ ಹೇಗೆ ಸಲ್ಲಿಸುವುದು: Online
1.ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬೇಕು ಕರ್ನಾಟಕ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ವತಿಯಿಂದ ಕಳಿಸಿದ್ದ ಅಧಿಸೂಚನೆಯಲ್ಲಿ ವಿಳಾಸ ಕೋರಲಾಗಿದೆ ಅಲ್ಲಿ ಹೋಗಿ ಅರ್ಜಿ ಸಲ್ಲಿಸಿ,
2.ಇಲ್ಲಾಂದ್ರೆ ಕೆಳಗಡೆ ಇದೆ ಲೇಖನಿಯ ಕೆಳಗಡೆ ವಿಳಾಸ ಇದೆ ದಯವಿಟ್ಟು ನಿಮ್ಮ ಹತ್ತಿರವಿರ ಇರುವ ಎಲ್ಲಾ ದಾಖಲಾತಿಗಳು ಅಟ್ಯಾಚ್ ಮಾಡಿ ಸಲ್ಲಿಸಬೇಕು,
3.ಅರ್ಜಿ ಸಲ್ಲಿಸುವ ಸಮಯದಲ್ಲಿ ಏನು ತಪ್ಪಾಗಿ ಅರ್ಜಿ ಸಲ್ಲಿಸಬಾರದು ಮತ್ತೊಮ್ಮೆ ಅರ್ಜಿ ಸಲ್ಲಿಸಿದವರಿಗೆ ಅವಕಾಶ ಇರುವುದಿಲ್ಲ ಆದಾನ ತಿದ್ದುಪಡಿ ಮಾಡುವುದಕ್ಕೆ,
4.ಮತ್ತು ಸರಿಯಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸುವ ಅಂಕ ಶೈಕ್ಷಣಿಕ ಅಂಕ ಪಟ್ಟಿಗಳು ನಿಮ್ಮ ಐಡಿ ಕಾರ್ಡುಗಳು ಸರಿಯಾಗಿ ಸಬ್ಮಿಟ್ ಮಾಡಬೇಕು,
●ಅರ್ಜಿ ಸಲ್ಲಿಸಬೇಕಾದರೆ ದಾಖಲಾತಿಗಳು:
ಅಭ್ಯರ್ಥಿಯ ಅಂಕಪಟ್ಟಿ
ಫೋಟೋ ಕಾಪಿ
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಶೈಕ್ಷಣಿಕ ಅಂಕಪಟ್ಟಿಗಳು
ಡಿಗ್ರಿ ಅಂಕಪಟ್ಟಿ
ಪಿಯುಸಿ ಅಂಕಪಟ್ಟಿ
ಐಡೆಂಟಿಟಿ ಕಾರ್ಡ್
ತಂದೆಯ ಅಥವಾ ತಾಯಿದು ಆಧಾರ್ ಕಾರ್ಡ್
ಅನುಭವ ಪ್ರಾಣ ಪತ್ರ
ಕಂಪ್ಯೂಟರ್ ಸರ್ಟಿಫಿಕೇಟ್
ಇತರೆ ದಾಖಲಾತಿಗಳು
●ಅರ್ಜಿ ಸಲ್ಲಿಸುವ ವಿಳಾಸ:
[ ] The Last date fixed for register | submits the Applications on or before 5.30 p.m. on 03-10-2024 before the Member Secretary, District Legal Services Authority, ADR Building District Court Premises, Bagalkot during office hours /
ಈ ಮೇಲಿರುವ ವಿಳಾಸಕ್ಕೆ ನಿಮ್ಮ ಎಲ್ಲಾ ದಾಖಲಾತಿಗಳು ಕಳಿಸಬೇಕು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ,
ಮತ್ತು ಆಫೀಸಿಯಲ್ ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ ,
Application link 👉 ಕ್ಲಿಕ್ ಮಾಡಿ
Notification link👉 ಕ್ಲಿಕ್ ಮಾಡಿ
Form 👉 ಇಲ್ಲಿ ಕ್ಲಿಕ್ ಮಾಡಿ
◇ಎಲ್ಲಾ ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳು ತಮ್ಮ ಅಪ್ಲಿಕೇಶನ್ ರಿಜಿಸ್ಟರ್ ನಂಬರ್ ಎಲ್ಲಾ ಸರಿಯಾಗಿ ಇಟ್ಟುಕೊಳ್ಳಬೇಕು ಕೊನೆಯಲ್ಲಿ ಸಂದರ್ಶನ ಹೋಗುವ ಸಮಯದಲ್ಲಿ ಎಲ್ಲಾ ಬೇಕಾಗುತ್ತದೆ ಈ ಮಾಹಿತಿ ನಿಮ್ಮ ಒಂದು ಸ್ನೇಹಿತರಿಗೆ ಶೇರ್ ಮಾಡಿ ಮತ್ತು ಈ ಒಂದು ಲೇಖನಿ ಓದಿದ್ದಕ್ಕೆ ಧನ್ಯವಾದಗಳು
Step 2 how to Apply Offline:
1.ವಿದ್ಯಾರ್ಥಿಗಳು ಈ ಜಿಲ್ಲಾ ಪಂಚಾಯತಿಯಲ್ಲಿ ಆದಷ್ಟು ಅರ್ಜಿ ಸಲ್ಲಿಸಬೇಕೆ ಎನ್ನುವರು ಮೊದಲು ನೀವು ಆಫ್ಲೈನ್ ಅರ್ಜುನ ಮನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ಮೊದಲು ನೀವು ನಿಮ್ಮ ಹೆಸರು ಯಾವ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಅದರ ಹೆಸರು ಮತ್ತು ನಿಮ್ಮ ಹೆಸರು ಅಂಕಪಟ್ಟಿಯ ಹೆಸರು ಎಲ್ಲಾ ತುಂಬಿಕೊಂಡು ಸಲ್ಲಿಸಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿಯ ಆರಂಭವನ್ನು ಸರಿಯಾಗಿ ಜೋಡಣೆ ಮಾಡಿ ಕೊಟ್ಟಿರುವ ವಿಳಾಸಕ್ಕೆ ಕಳಿಸಬೇಕು ಬೇರೆ ವಿಳಾಸಕ್ಕೆ ಕಳಿಸಿದರೆ ನಿಮಗೆ ಹುದ್ದೆ ಸಿಗುವುದಿಲ್ಲ ಮೇಲ್ಗಡೆ ವಿಳಾಸ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ ನೀವು ಅರ್ಜಿಗಳನ್ನ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತಿಯ ಅಂದರೆ ಜಿಲ್ಲಾ ನ್ಯಾಯಾಲಯ ತಿಳಿಸಿದೆ,
2.ಅರ್ಜಿ ಸಲ್ಲಿಸುವ ಸಮಯದಲ್ಲಿ ವಿದ್ಯಾರ್ಥಿಗಳು ಕೆಲವು ತಪ್ಪನ್ನ ಮಾಡುತ್ತೀರಾ ಆ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಅದು ಏನೆಂದರೆ, ನೀವು ನಿಮ್ಮ ಮೊಬೈಲ್ ನಂಬರು ನಿಮ್ಮ ಆಧಾರ್ ಕಾರ್ಡ್ ಸರಿಯಾಗಿ ಲಿಂಕ್ ಆಗಿರಬೇಕು ಮತ್ತು ಅಂಕಪಟ್ಟಿಗಳು ನಿಮ್ಮದೇ ಇರಬೇಕು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದರಿಂದ ಮತ್ತು ಡೈರೆಕ್ಟ್ ಸಂದರ್ಶನಕ್ಕೆ ಮೊದಲು ಹೋಗಬೇಕು ಕೊಟ್ಟಿರುವ ವಿಳಾಸಕ್ಕೆ ಅದನ್ನ ಬಿಟ್ಟು ಬೇರೆ ದಿನಾಂಕಕ್ಕೆ ಹೋದರೆ ನಿಮಗೆ ಹುದ್ದೆಗಳು ಸಿಗುವುದಿಲ್ಲ ಇದು ನೆನಪಿನಲ್ಲಿ ಇಟ್ಟುಕೊಳ್ಳಿ,
3.ಅರ್ಜಿ ಸಲ್ಲಿಸು ಸಮಯದಲ್ಲಿ ಆಫ್ಲೈನ್ ಫಾರ್ ಡೌನ್ಲೋಡ್ ಮಾಡಬೇಕಾದರೆ ನಮ್ಮ ಟೆಲಿಗ್ರಾಂನಲ್ಲಿ ಇದರದು ಪಿಡಿಎಫ್ ಫಾರ್ಮ್ ಸಿಗುತ್ತೆ ಅಲ್ಲಿ ಹೋಗಿ ನೀವು ಡೌನ್ಲೋಡ್ ಮಾಡಿಕೊಳ್ಳ ಬಹುದು ಅಥವಾ ಮೇಲ್ಗಡೆ ಅಪ್ಲಿಕೇಷನ್ ಫಾರ್ಮ್ ಎಂದು ಲಿಂಕ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ನೀವು ಆ ಫಾರ್ಮವನ್ನು ಡೌನ್ಲೋಡ್ ಮಾಡಿಕೊಂಡು ಮಹಿಳೆಯರು ಪುರುಷರು ಕರ್ನಾಟಕದ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜುನ ಸಲ್ಲಿಸಬಹುದಾಗಿರುತ್ತದೆ,
4.ವಿದ್ಯಾರ್ಥಿಗಳು 10ನೇತೆ ಮೇಲೆ ಅರ್ಜಿಗಳನ್ನು ಸಲ್ಲಿಸಬೇಕಾದರೆ ಸೆಕೆಂಡ್ ಪಿಯುಸಿ ಮೇಲೆ ಅರ್ಜುನ ಸಲ್ಲಿಸಬೇಕಾದರೆ ನೀವು ಆದಷ್ಟು ನಿಮ್ಮ ಎಲ್ಲಾ ಅಂಕಪಟ್ಟಿಗಳು ತಯಾರು ಮಾಡಿಕೊಳ್ಳಿ ಅಥವಾ ಡಿಗ್ರಿಗಳ ಮೇಲೆ ಅರ್ಜಿಗಳನ್ನು ಸಲ್ಲಿಸಬೇಕಾದರೆ ಅಂದರೆ ಪದವಿ ಪಡೆದವರು ಸಲ್ಲಿಸಬೇಕಾದರೆ ನಿಮ್ಮ ದಾಖಲಾತಿಗಳು ಕೂಡ ಸರಿಯಾಗಿ ಇರಬೇಕು ಆದಷ್ಟು ನಿಮ್ಮ ದಾಖಲಾತಿಗಳು ತಯಾರಿ ಮಾಡಬೇಕು ದಯವಿಟ್ಟು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರಗಳಿಗೆ ಹೋಗಿ ಇದರದು ಪಿಡಿಎಫ್ ಫಾರಂ ಕೊಡಿ ಅಂದರೆ ಅವರು ಕೊಡುತ್ತಾರೆ ಅದನ್ನು ತೆಗೆದುಕೊಂಡು ಅಂಚೆ ವಿಳಾಸ ಮೂಲಕ ಆಫ್ಲೈನ್ ನಲ್ಲಿ ಅರ್ಜಿಗಳನ್ನು ನಮೂನೆ ಮಾಡಿ ಅಂಚೆ ವಿಳಾಸ ಮೇಲ್ಗಡೆ ಕೊಡಲಾಗಿದೆ ದಯವಿಟ್ಟು ಒಂದು ಸಾರಿ ಮೇಲೆ ನೋಡಿ ಆಮೇಲೆ ಅರ್ಜುನ ಭರ್ತಿ ಮಾಡಬೇಕೆಂದು ಜಿಲ್ಲಾ ನ್ಯಾಯಾಲಯ ತಿಳಿಸಿದೆ,
0 Comments