Karnataka Hubli Keb Recruitment | New Notification Update | Latest Karnataka Government Jobs

Karnataka Hescom Recruitment 2024 New Notification Update | apply Now online @hescom.karnataka.gov.in Kptcl Jobs

Karnataka Hescom Recruitment 2024 New Notification Update | apply Now online @hescom.karnataka.gov.in Kptcl Jobs

Hubli Hescom Recruitment 2024: ಕರ್ನಾಟಕ ಹುಬ್ಬಳ್ಳಿ ವಿದ್ಯುತ್ ಇಲಾಖೆಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನ ಸಲ್ಲಿಸಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಅರ್ಜಿ ಸಲ್ಲಿಸುವಾಗ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕ ದಿನಾಂಕಗಳು ಯಾರು ಅರ್ಜಿ ಸಲ್ಲಿಸುವುದು ಕರ್ನಾಟಕ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ನಿಯಮಿತಿಯಿಂದ ಬಂದಿರುವ ಆದಿ ಸೂಚನೆಯನ್ನು ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ ಕೆಳಗಡೆ ಪೂರ್ತಿಯಾಗಿ ನೋಡಿ,


Department Name: Hubli Hescom Department ( Karnataka)
Post Location: Hubli Karnataka
Total Vacancy: 560
Salary Per Month: Rs,27000/- Per Month
Who should apply? ಕರ್ನಾಟಕದವರು, ಎಲ್ಲರೂ ಅರ್ಜಿ ಸಲ್ಲಿಸಿ


Details of posts:
ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತದಲ್ಲಿ ಈ ಎರಡು ಪ್ರಕಾರ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ,
1. ಕಿರಿಯ ಪವರ್ ಮ್ಯಾನ್
2. ಕಿರಿಯ ಸ್ಪೆಷಲ್ ಪರಿಚಾರಕ


Age limit to apply for this post:
ಕರ್ನಾಟಕ ವಿದ್ಯುತ್ ಇಲಾಖೆ ಅಧಿಸೂಚನೆ ಕೊಟ್ಟಿರುವ ಪ್ರಕಾರ ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ಒಂದು ಸಾರಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 40 ವರ್ಷ ಮೀರಿರಬಾರದು ಅಭ್ಯರ್ಥಿಗೆ ಸದಿಲಿಕೆ ಇರುತ್ತದೆ,OBC 3 ವರ್ಷ ಸಡಿಲಿಕೆ SC ST ವರ್ಗದವರಿಗೆ 5 ವರ್ಷ ಸಡಿಲಿಕೆ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಹತ್ತು ವರ್ಷ ಸಡಿಲಿಕೆ ಇರುತ್ತದೆ,

Selection process:
ಕರ್ನಾಟಕ ವಿದ್ಯುತ್ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮೂರು ವಿಭಾಗದಲ್ಲಿ ಆಯ್ಕೆ ಮಾಡಲಾಗುತ್ತದೆ,
1. ಸಹಿಷ್ಣುತೆ ಪರೀಕ್ಷೆ ದೈಹಿಕ ಪರೀಕ್ಷೆ
2. Sslc ಮೆರಿಟ್ ಮೇಲೆ ಅಂಕದ ಮೇಲೆ
3. ಅಭ್ಯರ್ಥಿಗಳ ಮೀಸಲಾತಿ ಆಧಾರದ ಮೇಲೆ
ಈ ಮೂರು ಪ್ರಕಾರವಾಗಿ ಅಭ್ಯರ್ಥಿಗಳಿಗೆ ವಿದ್ಯುತ ಇಲಾಖೆಯಲ್ಲಿ ಆಯ್ಕೆ ಮಾಡಲಾಗುತ್ತದೆ ಆದರೆ ಅದಕ್ಕೆ ಲಿಖಿತ ಪರೀಕ್ಷೆ ಇರುವುದಿಲ್ಲ ಇದು ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಆಗಿದೆ,

Qualification required for this post:
ಕರ್ನಾಟಕ ಹೆಜ್ಕಾಂ ವಿದ್ಯುತ್ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ಕರ್ನಾಟಕ ಬೋರ್ಡ್ ನಿಂದ ಅಂದರೆ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು, SSLC ಪಾಸ್ ಆಗಿರಬೇಕು ಅಥವಾ ತತ್ಸಮಾನ ಪಾಸಾಗಿರಬೇಕು,

Application Fees:
ಕೆಲವು ವರ್ಗಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ ಇನ್ ಕೆಲವರು ಶುಲ್ಕ ಇರುತ್ತದೆ ಯಾವ ವರ್ಗಕ್ಕೆ ಇರುತ್ತದೆ ನೋಡಿ.
1.SC ST ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 374 /- ಕಟ್ಟಬೇಕು
2. ಸಾಮಾನ್ಯ ಅಭ್ಯರ್ಥಿ CAT 2a 2b 3a 3b ವರ್ಗದವರಿಗೆ ರೂಪಾಯಿ 614 /- ಕಟ್ಟಬೇಕು,
3.PWD ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.

Important Dates for Applying:
ಎಲ್ಲಾ ಅಭ್ಯರ್ಥಿಗಳು ಸ್ವಲ್ಪ ಬೇಗ ಅರ್ಜಿಗಳನ್ನ ಸಲ್ಲಿಸಿ, ಇಲ್ಲ ಅಂದರೆ ಸರ್ವರ್ ತುಂಬಾ ಬಿಜಿ ಆಗುವ ಸಾಧ್ಯತೆ ಇರುತ್ತದೆ,
ಅರ್ಜಿ ಪ್ರಾರಂಭ ದಿನಾಂಕ 21/10/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/11/2024
ಈ ದಿನಾಂಕ ಒಳಗಾಗಿ ಎಲ್ಲಾ ವಿದ್ಯಾರ್ಥಿಗಳು ಆಗಲಿ ಅಥವಾ ಅಭ್ಯರ್ಥಿಗಳು ಬೇಗ ಅರ್ಜಿಗಳನ್ನ ಸಲ್ಲಿಸಿ ಮತ್ತೆ ದಿನಾಂಕ ವಿಸ್ತರಣೆ ಮಾಡಲಾಗುವುದಿಲ್ಲ ತಪ್ಪಾಗಿ ಅರ್ಜಿಗಳನ್ನ ಸಲ್ಲಿಸಬೇಡಿ,
Notification Link - ಇಲ್ಲಿ ಕ್ಲಿಕ್ ಮಾಡಿ

Application link - ಇಲ್ಲಿ ಕ್ಲಿಕ್ ಮಾಡಿ

How to apply for this post:
1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ವಿದ್ಯುತ್ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಸರಿಯಾದ ಗಮನವಿಟ್ಟು ಓದಿಕೊಂಡು ನಂತರ ಮೇಲೆ ಕೊಟ್ಟಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನು ನಮೂನೆ ಮಾಡಬೇಕಾಗುತ್ತದೆ ಈಗ ಸರಿಯಾಗಿ ಸುಮಾರು ಕರ್ನಾಟಕದಲ್ಲಿ ಎಂಟು ಇಲಾಖೆಯಲ್ಲಿ ಅರ್ಜಿಯನ್ನು ಕರೆಯಲಾಗಿದೆ ಅದರಲ್ಲಿ ಒಂದಾಗಿರುವ ಇಲಾಖೆ ಹುಬ್ಬಳ್ಳಿ ಬೇಕಾದರೆ ಬೇಕಾಗುವ ದಾಖಲೆಗಳು ಮೇಲ್ಗಡೆ ಕೊಟ್ಟಿರುತ್ತೇನೆ ಆದಕಲಾತಿ ಮುಖಾಂತರ ಸಲ್ಲಿಸಬೇಕು ಮೊದಲಿಗೆ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ಅರ್ಜಿಯನ್ನ ನಮೂದಿಸಿ,

2. ಅರ್ಜಿ ಸಲ್ಲಿಸುವಾಗ ರಿಜಿಸ್ಟರ್ ಆದಮೇಲೆ ಹಾಗೂ ಸಮಯದಲ್ಲಿ ಏನೇನು ಬೇಕಾಗುತ್ತದೆ ಅಂದರೆ ನಿಮಗೆ ಮೊದಲು ಇ-ಮೇಲ್ ಐಡಿ ಬೇಕು ಮೊಬೈಲ್ ಸಂಖ್ಯೆ ಬೇಕು ನಿಮ್ಮ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ ಅವರದು ಹೆಸರು ಬೇಕು ಅದಾದ್ಮೇಲೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬೇಕು ಒಟಿಪಿ ಬರುತ್ತೆ ಅದನ್ನ ಸಬ್ಮಿಟ್ ಮಾಡಿದ ಮೇಲೆ ಕ್ರಿಯೇಟ್ ಪಾಸ್ವರ್ಡ್ ಅನ್ನು ಮಾಡಬೇಕು ಹೊಸದಾಗಿ ಪಾಸ್ವರ್ಡ್ ಕ್ರಿಯೇಟ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ಅಪ್ಲಿಕೇಶನ್ ರಿಜಿಸ್ಟರ್ ಆಗುತ್ತದೆ ನಂತರ ಅದೇ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ರಿಜಿಸ್ಟರ್ ನಂಬರ್ ಬರುತ್ತದೆ ಆ ನಂಬರ್ ನಿಂದ ನೀವು ಲಾಗಿನ್ ಮಾಡುವಾಗ ಪಾಸ್ವರ್ಡ್ ಮತ್ತು ರಿಜಿಸ್ಟರ್ ನಂಬರು ಅಥವಾ ಇಮೇಲ್ ಐಡಿ ಹಾಕಿಕೊಂಡು ಅರ್ಜಿಗಳನ್ನು ಸಲ್ಲಿಸಿ,

3. ಈಗ ನಿಮ್ಮ ಹತ್ತಿರ ರಿಜಿಸ್ಟರ್ ನಂಬರ್ ಬಂದಿದೆ ಆ ಬಂದಿರುವ ನಂಬರನ್ನು ಲಾಗಿನ್ ಆದ ಮೇಲೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಅಡ್ರೆಸ್ ಹೆಸರು ಎಲ್ಲವನ್ನು ತುಂಬಬೇಕು ಆದ ನಂತರ ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ತುಂಬಾ ಬೇಕು ಆದನಂತರ ನಿಮಗೆ ಎಷ್ಟು ಅನುಭವ ಇದೆ ಕೆಲವು ಅನುಭವ ದ ಬಗ್ಗೆ ಪ್ರಶ್ನೆಗಳು ಕೇಳುತ್ತಾರೆ ಅದಕ್ಕೆ ಸರಿಯಾದ ಉತ್ತರ ಮಾಡಿ ಎಲ್ಲಾ ಬಾಕ್ಸ್ಗಳನ್ನು ಟಿಕ್ಕಿ ಮಾಡಿ ಮತ್ತು ಕೊನೆಯಲ್ಲಿ ನಿಮ್ಮ ಅರ್ಜಿ ಶುಲ್ಕವನ್ನು ಸರಿಯಾಗಿ ಗಮನವಿಟ್ಟು ಪಾವತಿ ಮಾಡಿ ಆಮೇಲೆ ಕೊನೆಯಲ್ಲಿ ಅರ್ಜಿ ಶುಲ್ಕ ಏನಾದರೂ ಮರಿತಾರೆ ನಿಮ್ಮ ಅಪ್ಲಿಕೇಶನ್ ರದ್ದಾಗುವ ಚಾನ್ಸಸ್ ತುಂಬಾನೇ ಇರುತ್ತದೆ ಆದ ಕಾರಣ ಅರ್ಜಿ ಸಲ್ಲಿಕ ಕಡ್ಡಾಯವಾಗಿ ಪಾವತಿ ಮಾಡಿ,

4. ಅರ್ಜಿ ಸಲುಕ ಪಾವತಿ ಮಾಡಿದ ಆದಮೇಲೆ ಕೊನೆಯಲ್ಲಿ ನಿಮ್ಮ ದಾಖಲಾತಿಗಳು ಸರಿಯಾದ ಮಾರ್ಗದಲ್ಲಿ ಆಫ ಲೋಡ್ ಮಾಡಬೇಕು ಸಿಗ್ನೇಚರ್ ಮತ್ತು ಫೋಟೋ ಸರಿಯಾದ ಮಾರ್ಗದಲ್ಲಿ ಅಪ್ಲೋಡ್ ಮಾಡಬೇಕು ಸ್ವಲ್ಪ ಏನಾದರೂ ತಪ್ಪಾಗಿ ನಮೂನೆ ಮಾಡಿದರೆ ನಿಮ್ಮ ಅಪ್ಲಿಕೇಶನ್ ರದ್ದು ಆಗುವ ಚಾನ್ಸಸ್ ತುಂಬಾನೇ ಇರುತ್ತದೆ ಆದ ಕಾರಣ ಸರಿಯಾದ ಮಾರ್ಗದಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕು ಕರೆಕ್ಟಾಗಿ ದಾಖಲೆಗಳು ಅಟ್ಟಚ್ ಮಾಡಿ ಆಧಾರ ಕಾರ್ಡ್ ಜಾತೀಯ ಪ್ರಮಾಣ ಪತ್ರ ಕಡ್ಡಾಯವಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಮತ್ತು ನಿಮ್ಮ ಫೋಟೋ ಕಾಪಿ ಸಿಗ್ನೇಚರ್ ಮತ್ತೆ ಏನಾದರೂ ದಾಖಲಾತಿ ಇದ್ದರೆ ಎಲ್ಲಾ ದಾಖಲಾತಿಗಳು ಸರಿಯಾದ ಮಾರ್ಗದಲ್ಲಿ ಭರ್ತಿ ಮಾಡಿ ನಿಮ್ಹತ್ರ ಕಂಪ್ಯೂಟರ್ ಸರ್ಟಿಫಿಕೇಟ್ ಇದ್ರೆ ಅದನ್ನು ತೆಗೆದುಕೊಂಡು ಹೋಗಿ ತುಂಬಾ ಹೆಲ್ಪ್ ಆಗುತ್ತದೆ ಕೊನೆಯಲ್ಲಿ ಎಲ್ಲಾ ದಾಖಲಾತಿಗಳು ಇರಬೇಕು ಮೂರು ಎಂಬಿ ಒಳಗಡೆ ಇರಬೇಕು ಸರಿಯಾದ ಮಾಡತಕ್ಕದ್ದು ಸ್ವಲ್ಪ ಏನಾದರೂ ಫೋಟೋ ಕಾಫಿಯಲ್ಲಿ ನಿಮ್ಮ ಮುಖವನ್ನು ಬರಲಿಲ್ಲ ಅಂದರೆ ನಿಮ್ಮ ಅಪ್ಲಿಕೇಶನ್ ಮೊದಲಿಗೆ ತಿಳಿಸಿಕೊಟ್ಟಿರುವಂತೆ ರದ್ದಾಗುವ ಚಾನ್ಸಸ್ ತುಂಬಾನೇ ಇರುತ್ತದೆ,

ಅಭ್ಯರ್ಥಿಗಳು ಈ ತಪ್ಪನ್ನು ಮಾಡಬೇಡಿ:
1. ಅರ್ಜಿ ಸಲ್ಲಿಸಿದ ಮೇಲೆ ಎಲ್ಲಾ ದಾಖಲಾತಿಗಳು ಬೇರೆಯವರ ಅತರ ಕೊಡಬೇಡಿ ಅರ್ಜಿ ಸಲ್ಲಿಸಿದ ನಂತರ ಬರುವ ಫ್ರೆಂಡ್ ಅನ್ನು ಸರಿಯಾದ ಗಮನ ಕೊಟ್ಟು ತೆಗೆದು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು ಬೇರೆಯವರ ಹತ್ರ ಕೊಡಬೇಡಿ ಮತ್ತು ನಿಮ್ಮ ಇಮೇಲ್ ಐಡಿಗೆ ಸರಿಯಾದ ಲಿಂಕ್ ಗಳು ಆಗಿರಬೇಕು ನಿಮ್ಮ ಅಪ್ಲಿಕೇಶನ್ ಅದೇ ರೀತಿಯಾಗಿ ನೀವೇನಾದರೂ ಸೆಲೆಕ್ಟ್ ಆದರೆ ನಿಮಗೆ ಇಮೇಲ್ ಮೂಲಕ ಎಸ್ಎಂಎಸ್ ಬರುತ್ತದೆ ನೀವೇನಾದರೂ ಆ ಇ-ಮೇಲ್ ಐಡಿ ನೀವು ಸೆಲೆಕ್ಟ್ ಆದರೆ ಇಮೇಲ್ ಐಡಿ ಕಳೆದರೆ ನಿಮಗೆ ಗೊತ್ತಾಗುವುದಿಲ್ಲ ಆದಕಾರಣ ಸರಿಯಾದ ರೀತಿಯಲ್ಲಿ ಇ-ಮೇಲ್ ಐಡಿಯನ್ನು ನೋಡಿಕೊಳ್ಳಿ,

2. ಅಭ್ಯರ್ಥಿಗಳಿಗೆ ಕಿವಿಮಾತು ಇದು ವಿದ್ಯುತ್ ಇಲಾಖೆಯಲ್ಲಿ ಅರ್ಜಿಯನ್ನ ಕರೆಯಲಾಗಿದೆ ಇದೇ ನೇಮಕಾತಿಯನ್ನ ಮಿಸ್ ಮಾಡ್ಕೋಬೇಡಿ ಈ ನೇಮಕಾತಿ ಮಿಸ್ ಮಾಡಿಕೊಂಡರೆ ಮತ್ತೆ 2026  ನೀವು ಅರ್ಜಿಯನ್ನ ಸಲ್ಲಿಸಬೇಕು ಆದಷ್ಟು ಈ ಹುದ್ದೆಗಳಿಗೆ ಸಂಬಂಧ ಇರುವ ದೈಹಿಕ ಪರೀಕ್ಷೆ ಬಗ್ಗೆ ಪ್ರಾಕ್ಟೀಸ್ ಮಾಡಿ ಹೇಗೆ ಎಂದು ಮೇಲೆ ಲಿಂಕನ್ನು ಕೊಟ್ಟಿದ್ದೇವೆ ಆ ಲಿಂಕಗಳ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಸರಿಯಾದ ಮಾರ್ಗಗಳಲ್ಲಿ, 

ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ Prashanttechkannada.in website Visit ಮಾಡಿ

Post a Comment

0 Comments