Karnataka Latest Government Jobs Recruitment | Clerk Wardar Peon Jobs | Permanent govt Jobs

sslc Pass Karnataka Government new latest jobs Recruitment | Office Attendant Group C Vacancy Apply Now online,


sslc Pass Karnataka Government new latest jobs Recruitment | Office Attendant Group C Vacancy Apply Now online,


ಎಲ್ಲ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಈ ಹುದ್ದೆಗಳು ನಮ್ಮ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಖಾಲಿ ಇದಾವೆ ಆಫೀಸ್ ಅಟೆಂಡರ್ ಅಂತ ಪೋಸ್ಟರ್ ಇದಕ್ಕೆ ಅರ್ಜಿ ಸಲ್ಲಿಸಬೇಕಾದರೆ ಡಾಕ್ಯುಮೆಂಟ್ಸ್ ಏನೇನು ಬೇಕು ಅರ್ಜಿ ಹೇಗೆ ಸಲ್ಲಿಸಬೇಕು ಅರ್ಹತೆ ಏನು ಕಂಡೀಶನ್ ಏನೇನು ಕೊಟ್ಟಿದ್ದಾರೆ ಎಷ್ಟು ಪೋಸ್ಟ್ ಖಾಲಿ ಇದಾವೆ ಎಲ್ಲಾ ಮಾಹಿತಿ ಈ ಕೆಳಗಿನಂತೆ ಕೊಡಲಾಗಿದೆ ದಯವಿಟ್ಟು ಈ ಲೇಖನಿ ಕೊನೆತನಕ ಓದಿ,



ಸಂಸ್ಥೆಯ ಹೆಸರು: ಕೃಷಿ ಮತ್ತು ನಬಾರ್ಡ್ ಬ್ಯಾಂಕಿನಲ್ಲಿ

●ವಟ್ಟು ಹುದ್ದೆಗಳು: 108 

ಯಾರು ಅರ್ಜಿ ಸಲ್ಲಿಸಬೇಕು: ಮಹಿಳೆಯರು ಮತ್ತು ಪುರುಷರು

ಉದ್ಯೋಗದ ಸ್ಥಳ: ಅಖಿಲ ಭಾರತ (ಕರ್ನಾಟಕ)

ಪ್ರತಿ ತಿಂಗಳು ಸಂಬಳ: Rs,35000/- ಸಿಗುತ್ತೆ


ಈ ಹುದ್ದೆಗಳ ಸಂಬಂಧ ಇರುವ ಸ್ವಲ್ಪ ಮಾಹಿತಿ ಈಗ ತಿಳ್ಕೊಂಡಿದ್ದೀರಿ ಇದರ ಬಗ್ಗೆ ಸಂಪೂರ್ಣವಾದ ಆಳವಾದ ಮಾಹಿತಿ ಈ ಕೆಳಗಡೆ ಇದೆ ನೋಡಿ, 


ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ಮೂಲಕ 

ಹುದ್ದೆಯ ಹೆಸರು ಮತ್ತು ಸಂಖ್ಯೆ:

Office Attendant Group C / 108 


ವಯೋಮಿತಿ ಮತ್ತು ಸಡಿಲಿಕೆ:

ಅಭ್ಯರ್ಥಿಗಳಿಗೆ ನಬಾರ್ಡ್ ಇಲಾಖೆ ಬ್ಯಾಂಕ್ ಸಂಸ್ಥೆಯ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ ವಾಗಿ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು, ಇಷ್ಟು ಇದ್ದವರು ಆನ್ಲೈನ್ ನಲ್ಲಿ, ಇನ್ನ ಒಯೋಮಿತಿ ಸರಿಲಿಕ್ಕೆ ಎಲ್ಲಿ ಒಬಿಸಿ ವರ್ಗದವರಿಗೆ 3 ವರ್ಷ ಸರೀಲಿಕೆ ಅದೇ ಎಸ್ಸಿ ಎಸ್ಟಿ ವರ್ಗದವರಿಗೆ 5 ವರ್ಷ ಸಡಿಲಿಕೆ,


ಶೈಕ್ಷಣಿಕ ಅರ್ಹತೆಗಳು: 

ವಿದ್ಯಾರ್ಥಿಗಳು ತಮ್ಮ ಕರ್ನಾಟಕ ಬೋರ್ಡ ನಿಂದ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಎಸ್ ಎಸ್ ಎಲ್ ಸಿ ತೆರಗಡೆ ಹೊಂದಿರಬೇಕು ಅಥವಾ ತತ್ಸಮಾನ ಪಾಸಾದವರು ಅರ್ಜಿಯನ್ನು ಸಲ್ಲಿಸಿ, 


ಆಯ್ಕೆಯ ಪ್ರಕ್ರಿಯೆ ಹೇಗೆ ಆಯ್ಕೆ ಮಾಡಲಾಗುತ್ತದೆ: 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ಇರುತ್ತದೆ( Cbt text ) ನಂತರ ದಾಖಲಾತಿ ಪರಿಶೀಲನೆ ನಡೆಸಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,


ಅರ್ಜಿ ಶುಲ್ಕ: 

ಓಬಿಸಿ ಎಸ್ ಸಿ ಎಸ್ ಟಿ ಅವರಿಗೆ ಬೇರೆ ಬೇರೆ ರೀತಿಯಲ್ಲಿ ಅರ್ಜಿ ಶುಲ್ಕ ಇರುತ್ತದೆ,

SC ST PWD EXS / Rs.50 

ಇತರೆ ಎಲ್ಲ ವರ್ಗದವರು ಅಂದರೆ ಒಬಿಸಿ ಸಾಮಾನ್ಯ ಇವರು ಎಲ್ಲ ವರ್ಗದವರಿಗೆ Rs.500/- ಅರ್ಜಿ ಶುಲ್ಕ ಇರುತ್ತದೆ ಕಡ್ಡಾಯವಾಗಿ ಅರ್ಜಿ ಸ್ವಲ್ಪ ಪಾವತಿ ಮಾಡಬೇಕು ಇಲ್ಲ ಅಂದರೆ ನಿಮ್ಮ ಅಪ್ಲಿಕೇಶನ್ ರದ್ಧ ಮಾಡಲಾಗುವುದು ಎಂದು ನಬಾರ್ಡ್ ಸಂಸ್ಥೆ ತಿಳಿಸಿದ್ದಾರೆ,


ಯಾರು ಅರ್ಜಿ ಸಲ್ಲಿಸಬೇಕು: 

ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ


ಹೇಗೆ ಅರ್ಜಿ ಸಲ್ಲಿಸುವುದು

1.ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ದಾಖಲಾತಿಗಳು ಸರಿಯಾಗಿ ಇರಬೇಕು, 

ಮೊದಲು ವಿದ್ಯಾರ್ಥಿಗಳು ಈ ನಾಬಾರ್ಡ್ ಸಂಸ್ಥೆಯ ಆಫೀಸಿಯಲ್ ವೆಬ್ಸೈಟ್ ಆದ www.nabard.org. ಈ ಎಫ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಿ,

2.ಮೇಲಿರುವ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿಕೊಂಡು ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಅಥವಾ ಕೆಳಗಡೆ ನೋಟಿಫಿಕೇಶನ್ ಮತ್ತು ವೆಬ್ಸೈಟ್ ಎರಡು ಮೆನ್ಷನ್ ಮಾಡಿದ್ದೇವೆ ಆ ಒಂದು ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ,

3.ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಏನಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅದಕ್ಕೆ ಸರಕಾರ ಅಥವಾ ಕೃಷಿ ಮತ್ತು ನಬಾರ್ಡ್ ಸಂಸ್ಥೆ ಜವಾಬ್ದಾರಿ ಇರುವುದಿಲ್ಲ ಎಚ್ಚರ,



●ಪ್ರಮುಖ ದಿನಾಂಕಗಳು: 

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಒಳಗಾಗಿ ಆದಷ್ಟು ಬೇಗ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಅಂದರೆ ಕೊನೆಯ ದಿನಾಂಕ/ 21 - 10 -2024 ಕೊನೆಯ ದಿನಾಂಕ ಇದೆ ಬೇಗ ಅರ್ಜಿ ಸಲ್ಲಿಸಿ ಆನ್ಲೈನ್ ಮೂಲಕ, 



ಪ್ರಮುಖ ಸೂಚನೆಗಳು: 

1.ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಮೊದಲಿಗೆ ರಿಜಿಸ್ಟರ್ ಆಗಿ ನಂತರ ಲಾಗಿನ್ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು ಅದರಲ್ಲಿ ಏನಾದರೂ ತಪ್ಪಾದರೆ ಅದಕ್ಕೆ ನಾವು ಜವಾಬ್ದಾರಿ ಇರುವುದಿಲ್ಲ, 

2.ಬೇಗ ಅರ್ಜಿ ಸಲ್ಲಿಸಿ ಬೇಗ ಅರ್ಜಿ ಸಲ್ಲಿಸಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ವಿದ್ಯಾರ್ಹತೆ ಅಂಕಪಟ್ಟಿಗಳು ಎಲ್ಲಾ ಇರಲೇಬೇಕು, 

3.ಈ ಲೇಖನಿಯ ಕೆಳಗಡೆ ಅಥವಾ ಮೇಲ್ಗಡೆ ಯಾವ್ಯಾವ ಡಾಕ್ಯುಮೆಂಟ್ಸ್ ಬೇಕಾಗುತ್ತೆ ಎಂದು ಹೇಳಲಾಗಿದೆ ಆ ಎಲ್ಲಾ ಡಾಕ್ಯುಮೆಂಟ್ಸ್ ಗಳು ಸರಿಯಾಗಿ ಇರ್ಲೇಬೇಕು, ನಿಮ್ಮ ಮೊಬೈಲ್ ನಂಬರ್ ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಇರಬೇಕು, 

4.ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಏನು ತೊಂದರೆ ಇರಬಾರದು ಅಂದರೆ ಜೈಲು ಶಿಕ್ಷೆ ಆಗಿರಬಾರದು ಮೊದಲು ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು ಮತ್ತು ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು ಅಥವಾ ಯಾವುದೇ ಭಾರತದ ರಾಜ್ಯದಲ್ಲಿ ವಾಸ ಮಾಡುತ್ತಿರುವವರು ಅರ್ಜಿ ಸಲ್ಲಿಸಿ,

Application Link👉 ಇಲ್ಲಿ ಕ್ಲಿಕ್ ಮಾಡಿ

Notification Link👉 ಇಲ್ಲಿ ಕ್ಲಿಕ್ ಮಾಡಿ


ಪ್ರಮುಖ ದಾಖಲಾತಿಗಳು: 

>ಅಭ್ಯರ್ಥಿಯ ಸಿಗ್ನೇಚರ್

> ಅಭ್ಯರ್ಥಿಯ ಫೋಟೋ ಕಾಪಿ 

>ಅಭ್ಯರ್ಥಿಯ ಆಧಾರ್ ಕಾರ್ಡ್ 

>ಕಂಪ್ಯೂಟರ್ ಪ್ರಮಾಣ 

>ಜಾತಿ ಪ್ರಮಾಣ ಪತ್ರ 

>ಆದಾಯ ಪ್ರಾಣ ಪತ್ರ ಕಡ್ಡಾಯವಲ್ಲ

>ವಿದ್ಯಾರ್ಥಿಯ ಅಂಕಪಟ್ಟಿ SSLC PUC DEGREE

>ಕನ್ನಡ ಮಾಧ್ಯಮ ಗ್ರಾಮೀಣ ಮಾಧ್ಯಮ ಕಡ್ಡಾಯವಲ್ಲ  

> ಅನುಭವ ಪ್ರಮಾಣ ಪತ್ರ ಕಡ್ಡಾಯವಲ್ಲ

>ಐಡೆಂಟಿಟಿ ಪ್ರೂಫ್


ಈ ಎಲ್ಲಾ ದಾಖಲಾತಿಗಳು ಇರಬೇಕು ಇದರಲ್ಲಿ ಕೆಲವು ದಾಖಲಾತಿಗಳು ಮಾತ್ರ ಬೇಕಾಗುತ್ತದೆ ಉಳಿದ ದಾಖಲಾತಿಗಳು ನಿಮ್ಮ ಹತ್ತಿರ ಇರಬೇಕು ನಿಮ್ಮತ್ರ ಇರುವ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ಅರ್ಜಿ ಸಲ್ಲಿಸಿ,


ವಿದ್ಯಾರ್ಥಿಗಳು ಈ ತಪ್ಪನ್ನು ಮಾಡಬೇಡಿ:

1.ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮದೇ ಮೊಬೈಲ್ ನಂಬರಗಳು ಸರಿಯಾಗಿ ತುಂಬಿ ಬೇರೆಯವರ ಮೊಬೈಲ್ ನಂಬರು ಕೊಡಬೇಡಿ ದಯವಿಟ್ಟು ನಿಮ್ಮ ತಂದೆ ಅಥವಾ ತಾಯಿದು ಮಾತ್ರ ಕೊಡಿ ಅರ್ಜಿ ಸಲ್ಲಿಸದೆ ಆದಮೇಲೆ ಬೇರೆಯವರಿಗೆ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದಿರುವುದನ್ನು ಶೇರ್ ಮಾಡಬೇಡಿ ಏಕೆಂದರೆ ಅದರಲ್ಲಿ ಎಲ್ಲಾ ಮಾಹಿತಿ ಇರುತ್ತದೆ ಅದನ್ನು ಎಲ್ಲಾ ಕಡೆ ಶೇರ್ ಮಾಡಿದರೆ ನಿಮ್ಮ ಡೇಟಾವನ್ನು ಲೀಕ್ ಆಗುವ ಸಾಧ್ಯತೆ ಇರುತ್ತದೆ ಆದ ಕಾರಣ ಯಾರು ಕೂಡ ಏನು ಶೇರ್ ಮಾಡಬೇಡಿ,


2.ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಫೋಟೋ ಕಾಫಿಗಳು ಮತ್ತು ಸಿಗ್ನೇಚರ್ ಗಳು ತಮ್ಮ ಉಳಿದ ದಾಖಲಾತಿಗಳು ಸರಿಯಾಗಿ ತುಂಬಬೇಕು ಈ ಮೇಲೆ ಕೊಟ್ಟಿರುವ ಕೃಷಿ ಇಲಾಖೆಯ ಅಧಿಸೂಚನೆ ಪ್ರಕಾರ ಮತ್ತು ನಬಾರ್ಡ್ ಬ್ಯಾಂಕಿನ ಅಧಿಸೂಚನೆ ಪ್ರಕಾರ ಆದಷ್ಟು ನೀವು ಸರಿಯಾಗಿ ಗಮನ ಕೊಟ್ಟು ನೀವು ನಮಗೆ ಏನಾದರೂ ಮಾಹಿತಿ ಬಂದರೆ ಅಥವಾ ನೀವೇ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅದಕ್ಕೆ ಈ ಸಂಸ್ಥೆಗಳು ಜವಾಬ್ದಾರಿ ಇರುವುದಿಲ್ಲ ಅದು ನಿಮ್ಮ ತಪ್ಪು,


3.ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಇರುವ ಕಾಡನ್ನು ತೆಗೆದುಕೊಂಡು ಹೋಗಬೇಕು ಬೇರೆಯವರ ಕಾರ್ಡನ್ನು ತೆಗೆದುಕೊಂಡು ಹೋಗಬಾರದು. ದಯವಿಟ್ಟು ಈ ಕೆಲಸವನ್ನು ಕಡ್ಡಾಯವಾಗಿ ಮಾಡಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಅನ್ನು ಮಾಡಿಸಿಕೊಳ್ಳಿ ಇನ್ನುಳಿದ ಅರ್ಜಿ ಸಲ್ಲಿಸಿದ ಆದಮೇಲೆ ಇದಕ್ಕೆ ಸಂದರ್ಶನಕ್ಕೆ ಹೋಗುವುದರಿಂದ ಸರಿಯಾಗಿ ಸಂದರ್ಶನ ಟೈಮ್ ಒಳಗಾಗಿ ಆ ವಿಳಾಸಕ್ಕೆ ತಲುಪಬೇಕು ಕೊನೆಯಲ್ಲಿ ಏನಾದರೂ ತಲುಪುಲಿಲ್ಲ ಅಂದರೆ ಮತ್ತೆ ನೀವು ಇಲ್ಲಿ ತನಕ ಕಷ್ಟಪಟ್ಟಿದ್ದು ಆಗುತ್ತೆ ಆದಕಾರಣ ದಯವಿಟ್ಟು ನೀವು ಬೇಗ ಸಂದರ್ಶನಕ್ಕೆ ಹೋಗಿ,

Post a Comment

0 Comments