Kptcl Recruitment 2024 Cut off marks | merit ಎಷ್ಟಕ್ಕೆ ನಿಲ್ಲುತ್ತೆ? | sslc marks ಎಷ್ಟಿರಬೇಕು | Kptcl Latest notification

2975 Kptcl Recruitment sslc ಎಲ್ಲಿ ಎಷ್ಟು ಪರ್ಸೆಂಟೇಜ್ ಇರಬೇಕು | Cut off ಇಷ್ಟಕ್ಕೆ ನಿಲ್ಲುತ್ತೆ ನೋಡಿ,


Kptcl Recruitment % ಎಷ್ಟಿರಬೇಕು:
ಕರ್ನಾಟಕ ವಿದ್ಯುತ್ ಸರಬರಾಜು ಇಲಾಖೆಯಿಂದ ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ ಆದರೆ ಕೆಲವು ವಿದ್ಯಾರ್ಥಿಗಳು
ಈಗಾಗಲೇ ಅರ್ಜಿಗಳು ಸಲ್ಲಿಸಿದ್ದೀರಾ? ಇನ್ ಕೆಲವು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಗೊತ್ತಿಲ್ಲ ಎಷ್ಟು ಕಟ್ ಆಫ್ ನಿಲ್ಲುತ್ತೆ ಎಷ್ಟು ಪರ್ಸೆಂಟೇಜ್ ಆಗಿರಬೇಕು SSLC ಎಲ್ಲಿ ಆದಷ್ಟು ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ನೋಡಿ,

Department Name: ಕರ್ನಾಟಕ ವಿದ್ಯುತ್ ಇಲಾಖೆ ( Kptcl)
Total Post: 2979+
Location:All Karnataka
Education: sslc Pass

ವಿದ್ಯಾರ್ಥಿಗಳ SSLC ಎಷ್ಟು ಪರ್ಸೆಂಟ್ ಇರಬೇಕು:

1. ಅಭ್ಯರ್ಥಿಗಳು ತುಂಬಾ ಕನ್ಫ್ಯೂಸ್ ಮಾಡ್ಕೊಂಡಿದ್ದೀರಾ, ಟೆನ್ಶನ್ ಆಗಿದ್ದೀರಾ ನಂದು ಬರೆ 45% ಇದೆ ಸೆಲೆಕ್ಟ್ ಮಾಡ್ತಾರ ಕೆಲವು ಜನ ನಂದು 50% ಇದೆ ಸೆಲೆಕ್ಟ್ ಮಾಡ್ತಾರ ಈ ರೀತಿಯಾಗಿ ತುಂಬಾ ಜನ ಟೆನ್ಶನ್ ಆಗಿದ್ದೀರಾ ನೋಡಿ ಸ್ನೇಹಿತರೇ ನಿಮ್ಮದು 35% ಇದ್ದರೆ ಅರ್ಜಿಗಳನ್ನ ಸಲ್ಲಿಸಿ ಟೆನ್ಶನ್ ತಗೋಬೇಡಿ ಇಲ್ಲಿ ಮೂರು ಪ್ರಕಾರ ಆಗಿ ಆಯ್ಕೆಯನ್ನು ಮಾಡುತ್ತಾರೆ ಮೊದಲಿಗೆ ದೈಹಿಕ ಪರೀಕ್ಷೆ ಎರಡನೇದಾಗಿ ಮೀಸಲಾತಿ ಆಧಾರದ ಮೇಲೆ ಮೂರನೇದಾಗಿ ನಿಮ್ಮ ಎಸೆಸೆಲ್ಸಿಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ,

2. ಆದಷ್ಟು ಎಲ್ಲ ವಿದ್ಯಾರ್ಥಿಗಳು ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಎಲ್ಲರೂ ಅರ್ಜಿ ಸಲ್ಲಿಸಿ, ಟೋಟಲ್ ಆಗಿ ಹೇಳಬೇಕೆಂದರೆ ‌ಎಸ್‌ಎಲ್‌ಸಿಯಲ್ಲಿ ವಿದ್ಯಾರ್ಥಿಗಳ ಅಂಕ 47% 50% 60% 70% 80% 96% ಇದ್ದವರು ಅರ್ಜಿಗಳನ್ನ ಸಲ್ಲಿಸಿ ಯಾರು ಮಿಸ್ ಮಾಡ್ಕೋಬೇಡಿ, ಎಷ್ಟೇ ಪರ್ಸೆಂಟೇಜ್ ಇದ್ದರೂ ಈ ವರ್ಷದಲ್ಲಿ ಈ ನೇಮಕಾತಿ ಆಗಿದೆ ಇನ್ನ ಬರುವ ಎರಡು ವರ್ಷಗಳ ಕಾಲ ವಿದ್ಯುತ್ ಇಲಾಖೆಯಲ್ಲಿ ನೇಮಕಾತಿ ಆಗುವುದಿಲ್ಲ ಕೆಲವರಿಗೆ ಉಯೋಮಿತಿ ಮೇಲೆ ಆಯ್ಕೆಯನ್ನು ಮಾಡುತ್ತಾರೆ ಯಾರದು ವಯೋಮಿತಿ ಅಂದರೆ ವರುಷ ಜಾಸ್ತಿ ಇರುತ್ತ ಅಂತವರನ್ನ ಆಯ್ಕೆ ಮಾಡುತ್ತಾರೆ ಆದ ಕಾರಣ ಮಿಸ್ ಮಾಡ್ಕೋಬೇಡಿ,

3,sslc ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕು ಬೇರೆ ವಿದ್ಯಾರ್ಥಿ ಬೇಕಾಗಿಲ್ಲ ಆದಷ್ಟು ಎಸ್ ಎಸ್ ಎಲ್ ಸಿ ಗೆ ಜಸ್ಟ್ ಪಾಸ್ ಆದರು ನೀವು ಅರ್ಜಿಗಳನ್ನ ಸಲ್ಲಿಸಿ ಯಾರು ಈ ನೇಮಕಾತಿಯಲ್ಲಿ ಮಿಸ್ ಮಾಡಬೇಡಿ ಯಾಕೆಂದರೆ ಎಲ್ಲಾ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸುವುದರಿಂದ ಕೆಲವು ಜನ ಅರ್ಜಿಗಳನ್ನ ಸಲ್ಲಿಸುವುದಿಲ್ಲ ಆದಷ್ಟು ಎಲ್ಲರೂ ಅರ್ಜಿ ಸಲ್ಲಿಸಿ,
Application link - ಇಲ್ಲಿ ಕ್ಲಿಕ್ ಮಾಡಿ

Kptcl Cut off ಎಷ್ಟಕ್ಕೆ ನಿಲ್ಲುತ್ತೆ:
1. 2020 2021 2022 2023 ಈ ರೀತಿಯಾಗಿ ಸಾಲಿನ ವಿದ್ಯಾರ್ಥಿಗಳ ಕಟಕ್ ನೋಡುವುದಾದರೆ ಅತಿ ಕಡಿಮೆಯಲ್ಲಿ ಕಟ್ ಆಫ್ ನಿಂತಿರುತ್ತೆ ಅಂದರೆ 65% ಇದ್ದವರು ಆಯ್ಕೆ ಆಗಿದ್ದಾರೆ ಕೆಲವು ಜನ ವಿದ್ಯಾರ್ಥಿದ್ದು 57% ಇದ್ದವರು ಆಯ್ಕೆಯಾಗಿದ್ದಾರೆ ಕೆಲವು ಜನ ವಿದ್ಯಾರ್ಥಿದ್ದು 87% 95% 98% ಈ ರೀತಿಯಾಗಿ ಇದ್ದವರ ಸಲೆಟ್ ಆಗಿದ್ದಾರೆ ಆದ ಕಾರಣ ನಿಮ್ಮ ಭವಿಷ್ಯ ಹೇಳಲು ಆಗುವುದಿಲ್ಲ ನಿಮ್ಮ ಮೀಸಲಾತಿ ನಿಮ್ಮ ದೈಹಿಕ ಪರೀಕ್ಷೆ ಮತ್ತು ನಿಮ್ಮ ಯಶಸ್ಸೆಲ್ಸಿ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗಿ ಕೊನೆಯಲ್ಲಿ ಮೆರಿಟ್ ಪಟ್ಟಿಯನ್ನು ತಯಾರು ಮಾಡಿ ಬಿಡುಗಡೆ ಮಾಡುತ್ತಾರೆ,

2. ಈಗ ಪ್ರಸ್ತುತ 2024ರಲ್ಲಿ ಅಭ್ಯರ್ಥಿಗಳ ಎಷ್ಟು ಕಟ್ ಆಫ್ ನಿಲ್ಲುತ್ತೆ ಎಂದು ನೋಡೋಣ ಬನ್ನಿ. ಈಗ ಮೊದಲಿಗೆ ತಿಳಿಸಿಕೊಟ್ಟಿರುವಂತೆ ಮೂರು ಪ್ರಕಾರವಾಗಿ ಆಯ್ಕೆಯನ್ನ ಮಾಡಲಾಗುತ್ತದೆ ಈಗ 2024ರಲ್ಲಿ ಅಭ್ಯರ್ಥಿಗಳ ಕಟ್ ಆಫ್ 55 ಪರ್ಸೆಂಟ್ 65 ಪರ್ಸೆಂಟ್ 87% 75% ಅದೇ ರೀತಿಯಾಗಿ 97% 93% 52% 49 ಪರ್ಸೆಂಟ್ ಈ ರೀತಿಯಾಗಿ ಅಭ್ಯರ್ಥಿಗಳ ಕಟ್ ಆಫ್ ನಿಲ್ಲುತ್ತದೆ ಆದಷ್ಟು ಯಾರೂ ಕೂಡ ಹೆದರಬೇಡಿ ನಿಮ್ಮ ಎಲ್ಲಾ ಅಂಕಗಳು ನಿಮ್ಮ ದೈಹಿಕ ಪರೀಕ್ಷೆ ಮೇಲೆ ನಿರ್ಧಾರವಾಗುತ್ತದೆ ಯಾರದು ಅತಿ ಹೆಚ್ಚು ಅಂಕಗಳನ್ನು ಗಳಿಸುತ್ತಾರೋ ಅದನ್ನು ಲೆಕ್ಕಾಚಾರ ಮಾಡಲಾಗುತ್ತದೆ ನಿಮ್ಮ ದೈಹಿಕ ಪರೀಕ್ಷೆ ಮತ್ತು ನಿಮ್ಮ ಎಸ್ ಎಸ್ ಎಲ್ ಸಿ ಅಂಕಗಳು ಎರಡನ್ನು ಲೆಕ್ಕಾಚಾರ ಮಾಡಿ ಎಷ್ಟು ಸರಾಸರಿ ಬರುತ್ತೆ ಅದನ್ನ ನೋಡಿ ನಿಮಗೆ ಕೊನೆಯಲ್ಲಿ ಮೆರಿಟ್ ಬಿಡುಗಡೆ ಮಾಡುತ್ತಾರೆ,

3. ಆದಷ್ಟು ಎಲ್ಲಾ ಅಭ್ಯರ್ಥಿಗಳು ಪುರುಷರು ಮಾತ್ರ ಅರ್ಜಿ ಸಲ್ಲಿಸಿ ಯಾರದು 95% ಇದೆಯಲ್ಲ ನೀವು ಸೆಲೆಕ್ಟ್ ಆಗುತ್ತೀರಾ ಯಾರದು 90% ಮೇಲೆ ಇದೆಯಲ್ಲ ನೀವು ಸೆಲೆಕ್ಟ್ ಆಗುತ್ತೀರಾ ಟೆನ್ಶನ್ ತಗೋಬೇಡಿ ಯಾರದು 90% ಕಡಿಮೆ ಅಂಕಗಳು ಗಳಿಸಿದ್ದೀರಾ ನೀವು ದೈಹಿಕ ಪರೀಕ್ಷೆ ಬಗ್ಗೆ ಅತಿ ಹೆಚ್ಚು ಗಮನ ಕೊಡಬೇಕು ನಿಮ್ಮ ದೈಹಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನ ಗಳಿಸಿದರೆ ನಿಮ್ಮ ಎಸೆಸೆಲ್ಸಿ ಅಂಕಗಳನ್ನು ಎರಡು ಕೂಡಿಸಿಕೊಂಡು ಲೆಕ್ಕಾಚಾರ ಸರಾಸರಿ ಮಾಡಿದಾಗ ಯಾರದು 60% ಗಿಂತ ಮೇಲೆ ಬರುತ್ತೆ ಅವರು ಸೈಲೆಂಟಾಗುತ್ತಾರೆ ಆದಷ್ಟು ಯಾರದು 89% ಗಿಂತ ಕಡಿಮೆ ಅಂಕಗಳು ಗಳಿಸಿದ್ದರು ದಿನಾಲು ರನ್ನಿಂಗ್ ಪ್ರಾಕ್ಟೀಸ್ ಮಾಡಿ ದಿನಾಲು ಕಂಬ ಹತ್ತೋದನ್ನ ಪ್ರಾಕ್ಟೀಸ್ ಮಾಡಿ ದೈಹಿಕ ಪರೀಕ್ಷೆ ಬಗ್ಗೆ ಅತಿ ಹೆಚ್ಚು ಗಮನ ಕೊಡಿ,

4. 2024ರಲ್ಲಿ ಪರ್ಸೆಂಟೇಜ್ ಆದವರು ಅಂದರೆ ಕರೋನ ಟೈಮ್ ನಲ್ಲಿ ಅತಿ ಹೆಚ್ಚು ಪರ್ಸೆಂಟೇಜ್ ಗಳನ್ನು ಗಳಿಸಿ ಪಾಸಾದಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಆದರೆ ಈ ಸರಕಾರ ಪರ್ಸೆಂಟೇಜ್ ಜಾಸ್ತಿ ಇದ್ದವರನ್ನು ಆಯ್ಕೆ ಮಾಡುತ್ತಾರೆ ಆದರೆ ಪರ್ಸೆಂಟೇಜ್ ಕಡಿಮೆ ಇರುವವರು ಎಲ್ಲಿಗೆ ಹೋಗಬೇಕು ನೀವೇ ಹೇಳಿ, ಪಾಪ ಅವರು ಯಾರತರ ಅವರ ನೋವನ್ನು ಹೇಳಬೇಕು ಕಷ್ಟಪಟ್ಟು ಬರೆದು ಪಾಸಾಗಿದ್ದಾರೆ ಅವರಿಗೆ ಈ ಹುದ್ದೆಯನ್ನ ಕೊಡ್ತಾ ಇಲ್ಲ ಸರಕಾರ ಇದು ತುಂಬಾ ಅನ್ಯಾಯ ಮಾಡ್ತಾ ಇದೆ ವಿದ್ಯಾರ್ಥಿಗಳ ಜೀವನ ಚೆಲ್ಲಾಟ ಆಡ್ತಾ ಇದೆ ಆದಷ್ಟು ಎಲ್ಲ ವಿದ್ಯಾರ್ಥಿಗಳು ನೇಮಕಾತಿಗಳನ್ನು ಮಿಸ್ ಮಾಡ್ಕೋಬೇಡಿ ಅರ್ಜಿಗಳನ್ನ ಸಲ್ಲಿಸಿ,

Kptcl ವಿದ್ಯುತ್ ಇಲಾಖೆಯಲ್ಲಿ ಕಡ್ಡಾಯವಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು? ವಿದ್ಯಾರ್ಥಿಗಳಿಂದ ಆಕ್ರೋಶ:
1. ಕಷ್ಟಪಟ್ಟು ಓದಿದವರಿಗೆ ನೌಕರಿ ಕೊಡ್ತಾ ಇಲ್ಲ ಕೊರಣ ಟೈಮ್ ದಲ್ಲಿ ಪಾಸಾದಂತ ವಿದ್ಯಾರ್ಥಿಗಳಿಗೆ ಕೊಡ್ತಾ ಇದೆ ಈ ಸರಕಾರ ಇದು ತುಂಬಾ ಅನ್ಯಾಯ ಕಷ್ಟಪಟ್ಟ ವಿದ್ಯಾರ್ಥಿಗಳಿಗೆ ಕೆಲಸ ಇಲ್ಲ ವಿದ್ಯಾರ್ಥಿಗಳಿಗೆ ಕೊಡಬಾರದು ಇದಕ್ಕೆ ಕಡ್ಡಾಯವಾಗಿ ಲಿಖಿತ ಪರೀಕ್ಷೆ ಇಡಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದವರಿಗೆ ಬೆಲೆನೇ ಇಲ್ಲ ಹಾಗೆ ಪಾಸದಂತ ವಿದ್ಯಾರ್ಥಿಗಳಿಗೆ ಮೆರಿಟ್ ಮೇಲೆ ಆಯ್ಕೆಯನ್ನು ಮಾಡುತ್ತಿದ್ದಾರೆ ಇದು ತುಂಬಾ ಅನ್ಯಾಯ ಅಲ್ವಾ ಸ್ನೇಹಿತರೆ ಆದಷ್ಟು ಇದು ಸರಕಾರಕ್ಕೆ ತಲುಪಬೇಕು ನೀವು ಎಲ್ಲರೂ ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಬೇಕು ಆದಷ್ಟು ಇದರ ಬಗ್ಗೆ ಸ್ವಲ್ಪ ಎಚ್ಚರವಹಿಸಿ ಎಲ್ಲರೂ ಬೇಗ ನಿಮ್ಮ ಕನಸಿಗಾಗಿ ಹೋರಾಟ ಮಾಡಿ ಇದನ್ನ ಮೆರಿಟ್ ಮೇಲೆ ಸೆಲೆಕ್ಟ್ ಮಾಡೋದನ್ನ ರದ್ದು ಮಾಡಿ,

ಕಷ್ಟಪಟ್ಟು ಓದಿದವರಿಗೆ ಸರ್ಕಾರಿ ನೌಕರಿ ಇಲ್ಲ:
1. ಹೌದು ವೀಕ್ಷಕರೇ ನೀವೇ ನೋಡುತ್ತಿದ್ದೀರಾ ಈಗ ಎಲ್ಲಾ ಹುದ್ದೆಗಳನ್ನು ಮೆರಿಟ್ ಮೇಲೆ ಆಯ್ಕೆ ಮಾಡುತ್ತಿದ್ದಾರೆ ಅಂಚೆ ಇಲಾಖೆ ಹುದ್ದೆ ಆಗಬಹುದು ಈಗ ವಿದ್ಯುತ್ ಇಲಾಖೆಯಲ್ಲಿ ಪರೀಕ್ಷೆ ನಡೆಸುವಂತೆ ಸರಕಾರಕ್ಕೆ ಆಕ್ರೋಶ ಹೊರಹಾಕಬೇಕು ಇಲ್ಲ ಅಂದರೆ ಕಷ್ಟಪಟ್ಟು ಓದಿ ಪಾಸ್ ಅಂತ ವಿದ್ಯಾರ್ಥಿಗಳಿಗೆ ಹುದ್ದೆಗಳು ಸಿಗುವುದಿಲ್ಲ ಕಷ್ಟಪಡದೆ ಇರುವಂತಹ ಅಭ್ಯರ್ಥಿಗಳು ಸರ್ಕಾರಿ ನೌಕರಿಯನ್ನು ಪಡೆಯುತ್ತಿದ್ದಾರೆ ಆದಷ್ಟು ಎಲ್ಲ ವಿದ್ಯಾರ್ಥಿಗಳು ನೀವು ಎಚ್ಚರವಹಿಸಿ ಬೇಗ ಇದರ ಬಗ್ಗೆ ತನಿಖೆ ಮಾಡಬೇಕೆಂದು ಸರಕಾರಕ್ಕೆ ತಿಳಿಸಿ ಈಗ ಕರೆದಿರುವ ಇತ್ತೀಚಿನ ದಿನಗಳಲ್ಲಿ 20975 ಹುದ್ದೆಗಳ ಬಗ್ಗೆ ಲಿಖಿತ ಪರೀಕ್ಷೆ ಇಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿ,

2. ಸರ್ಕಾರ ಈಗ ಪುಕ್ಸಟ್ಟೆ ಪಾಸ್ ಅಂತ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ಕೊಡ್ತಾ ಇದೆ ಆದಷ್ಟು ಎಲ್ಲ ವಿದ್ಯಾರ್ಥಿಗಳು ಇದರ ಬಗ್ಗೆ ಸ್ವಲ್ಪ ಮನವಿ ಸಲ್ಲಿಸಿ, ಈ ಕೆಪಿಟಿಸಿ ಇಲಾಖೆಯಲ್ಲಿ ಲಿಖಿತ ಪರೀಕ್ಷೆ ಇಡಬೇಕು ಎಂದು ಸರ್ಕಾರಿ ಕ್ಕೆ ಮನವಿ ಸಲ್ಲಿಸಬೇಕು ಅವಾಗ ನಿಖಿತ ಪರೀಕ್ಷೆ ಬರೆಯುತ್ತೀರಿ. ಮೊದಲು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಪರೀಕ್ಷೆ ಇಲ್ಲದ ಕಾರಣ ಅತಿ ಹೆಚ್ಚು ಮೆರಿಟ್ ಮೇಲೆ ಆಯ್ಕೆಯನ್ನು ಮಾಡುತ್ತಿದ್ದರು ಆದರೆ ಈಗ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಪರೀಕ್ಷೆ ಇದೆ ಅತಿ ಕಡಿಮೆ ಪರ್ಸೆಂಟೇಜ್ ಇದ್ದವರು ಕೂಡ ಸಿಇಟಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಅವರು ಹುದ್ದೆಯನ್ನು ಪಡೆಯುತ್ತಿದ್ದಾರೆ. ಆದಕಾರಣ ಈಕೆಪಿಟಿಸಿ ಇಲಾಖೆಯಲ್ಲಿ ಕಡ್ಡಾಯವಾಗಿ ಲಿಖಿತ ಪರೀಕ್ಷೆ ಇಡಬೇಕು ಇದರ ಬಗ್ಗೆ ನಿಮ್ಮ ಅನಿಸಿಕೆ ಕಮೆಂಟ್ ನಲ್ಲಿ ತಿಳಿಸಿ,

Post a Comment

0 Comments