Karnataka Zilla Panchayati Latest Jobs Recruitment 2024
Vijayapura District Govt Jobs No ExamsVijayapura Zilla Panchayati Recruitment: ಕರ್ನಾಟಕ ರಾಜ್ಯ ಸರ್ಕಾರದಿಂದ ವಿಜಯಪುರ ಜಿಲ್ಲೆಯ ಪಂಚಾಯಿತಿಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಆಸಕ್ತಿ ಇದ್ದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿ ಈ ನೇಮಕಾತಿಯಲ್ಲಿ ನೇರ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧ ಇರುವ ಆಯ್ಕೆ ಪ್ರಕ್ರಿಯೆಗಳು ಹೇಗೆ ಅರ್ಜಿ ಸಲ್ಲಿಸುವುದು, ಪ್ರಮುಖ ದಿನಾಂಕ ವಯೋಮಿತಿ ಸಂಪೂರ್ಣ ಮಾಹಿತಿ ತಿಳಿಸಿಕೊಡಲಾಗಿದೆ ಸಂಪೂರ್ಣ ಮಾಹಿತಿ ಕೆಳಗಡೆ ಕೊಡಲಾಗಿದೆ,
Department Name: ಕರ್ನಾಟಕ ವಿಜಯಪುರ ಜಿಲ್ಲಾ ಪಂಚಾಯತಿ ನೇಮಕಾತಿ
Post Location: Vijayapura District ( Karnataka )
Total Vacancy: 15
Salary Per Month: Rs,17000/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿ
Details of posts:
ಕರ್ನಾಟಕ ಸರ್ಕಾರದಿಂದ ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ ಈ ಕೆಳಗಿನಂತಿದೆ ನೋಡಿ.
1. ತಾಂತ್ರಿಕ ಸಹಾಯಕರು ಸುಮಾರು 4 ಇಲಾಖೆಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಅಭಿಯಂತರು, ಕೃಷಿ ಇಲಾಖೆ,ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಈ ನಾಲ್ಕು ಇಲಾಖೆಯಲ್ಲಿ ತಾಂತ್ರಿಕ ಸಹಾಯಕ ಹುದ್ದೆಗಳನ್ನು ಅರ್ಜಿ ಕರೆಯಲಾಗಿದೆ,
Age limit to apply for this post:
ಅಭ್ಯರ್ಥಿಗಳಿಗೆ ವಿಜಯಪುರ ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ಸಡಿಲಿಕೆ ಇರುತ್ತದೆ ಮತ್ತು ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ 45 ವರ್ಷದ ಒಳಗಿನವರು ಇರಬೇಕು ಅದೇ ರೀತಿಯಾಗಿ
Selection process:
ಕರ್ನಾಟಕ ರಾಜ್ಯ ಸರ್ಕಾರದಿಂದ ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಮೊದಲು ಅಂಕದ ಆಧಾರದ ಮೇಲೆ ಆಯ್ಕೆ ಮಾಡಿ ನಂತರ ದಾಖಲಾತಿಗಳು ಪರಿಶೀಲನೆ ಮಾಡಿ ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,
Qualification required for this post:
ಅಭ್ಯರ್ಥಿಗಳು ವಿಜಯಪುರ ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು.BE.MSC.B.COM ತೆರೆಗಳೆ ಹೊಂದಿರುವ ಅರ್ಜಿ ಸಲ್ಲಿಸಿ,
Application Fees:
ವಿಜಯಪುರ ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ಯಾವುದೇ ವರ್ಗದವರಿಗೆ ಅರ್ಜಿ ಶುಲ್ಕ ಇರುವುದಿಲ್ಲ ಓಬಿಸಿ ಎಸ್ಸಿ ಎಸ್ಟಿ ಪಿಡಬ್ಲ್ಯೂಡಿ ಮಹಿಳೆಯರಿಗೆ ಯಾವುದೇ ವರ್ಗದವರಿಗೆ ಅರ್ಜಿ ಶುಲ್ಕ ಇಲ್ಲ,
Important Dates for Applying:
ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ ಅಂದರೆ ದಿನಾಂಕ 19 ಅಕ್ಟೋಬರ್ 2024 ರಿಂದ 31 ಅಕ್ಟೋಂಬರ್ 2024ರ ವರೆಗೆ ಅವಕಾಶ ಕೊಟ್ಟಿದ್ದಾರೆ ಎಲ್ಲರೂ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ,
Apply Link and Notification Link- ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ರಾಜ್ಯ ಸರ್ಕಾರದಿಂದ ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಎಲ್ಲಾ ಅಭ್ಯರ್ಥಿಗಳು ಮೊದಲು ರಿಜಿಸ್ಟರ್ ಆಗಬೇಕು ನಂತರ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಯನ್ನು ಸಲ್ಲಿಸಬಾರದು ಸರಿಯಾದ ಮಾರ್ಗದಲ್ಲಿ ಸರಿಯಾದ ಮಾಡಿ ಸರಿಯಾದ ನಿಯಮಗಳು ಪ್ರಕಾರ ಅರ್ಜಿಗಳನ್ನ ಸಲ್ಲಿಸಿ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿ ತುಂಬಿ ತಪ ತಪ್ಪಾಗಿ ಅರ್ಜಿಗಳನ್ನ ಸಲ್ಲಿಸಬೇಡಿ,
2. ವಿಜಯಪುರ ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ರಿಜಿಸ್ಟರ್ ಆಗುವ ಸಮಯದಲ್ಲಿ ಮೊದಲು ನಿಮ್ಮತ್ರ ಇಮೇಲ್ ಐಡಿ ಬೇಕು ನಂತರ ಆಧಾರ್ ಕಾರ್ಡ್ ಬೇಕು ಕಡ್ಡಾಯವಾಗಿ ಆಧಾರ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಅದೇ ರೀತಿಯಾಗಿ ರಿಜಿಸ್ಟರ್ ಆಗುವಾಗ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತೆ ನಾವು ಟಿ ಪಿ ಯನ್ನು ಸಲ್ಲಿಸಬೇಕು ಆಮೇಲೆ ರಿಜಿಸ್ಟರ್ ನಂಬರ್ ಮತ್ತು ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿ ಲಾಗಿನ್ ಮಾಡಬೇಕು ಒಮ್ಮೆ ರಿಜಿಸ್ಟರ್ ನಂಬರ್ ಬಂದರೆ ನಂತರ ಯಾವುದೇ ಬರುವುದಿಲ್ಲ ಎಚ್ಚರದಿಂದ ರಿಜಿಸ್ಟರ್ ಮಾಡಿ,
3. ಲಾಗಿನ್ ಆದ ಮೇಲೆ ನಂತರ ಎಲ್ಲಾ ಅಭ್ಯರ್ಥಿಗಳು ತಮ್ಮ ದಾಖಲಾತಿಯನ್ನು ಸರಿಯಾದ ರೀತಿಯಲ್ಲಿ ತಲುಪಿಸಬೇಕು ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ನಿಮ್ಮ ಅಂಕಪಟ್ಟಿಗಳು ಅದೇ ರೀತಿಯಾಗಿ ಕನ್ನಡ ಮಾಧ್ಯಮ ಗ್ರಾಮೀಣ ಮಾಧ್ಯಮ ನಿಮ್ಮ ಅನುಭವದ ಪ್ರಾಣ ಪತ್ರ ಅದೇ ರೀತಿಯಾಗಿ ನಿಮ್ಮ ಪದವಿ ಅಂಕಪಟ್ಟಿಗಳು ಸರಿಯಾದ ಮಾರ್ಗದಲ್ಲಿ ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಬೇಕು ತಪ್ಪಾಗಿ ಅಪ್ಲೋಡ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಸಿದ ಅರ್ಜಿ ನಮೂನೆ ರದ್ದಾಗುತ್ತದೆ ಎಚ್ಚರ ಆದಕಾರಣ ಎಲ್ಲಾ ಅಭ್ಯರ್ಥಿಗಳು ಸರಿಯಾದ ರೀತಿಯಲ್ಲಿ ಸರಿಯಾದ ಕೇಳುವ ರೀತಿಯಲ್ಲಿ ಅಪ್ಲೋಡ್ ಮಾಡಬೇಕು,
4. ಲಾಗಿನ್ ಆಗುವ ಸಮಯದಲ್ಲಿ ನಿಮ್ಮ ರಿಜಿಸ್ಟರ್ ಮಾಡಿರುವ ಸಂಖ್ಯೆಯನ್ನು ಅದೇ ರೀತಿಯಾಗಿ ನೀವು ಕ್ರಿಯೇಟ್ ಮಾಡಿದ ಪಾಸ್ವರ್ಡ್ ಅನ್ನು ಮಾತ್ರ ಹಾಕಬೇಕು ಬೇರೆ ಬೇರೆ ರೀತಿಯಲ್ಲಿ ಈ ನಮೂನೆಯನ್ನು ಸಲ್ಲಿಸಬಾರದು ಆದಷ್ಟು ನೀವು ಸರಿಯಾದ ಮಾರ್ಗ ಸೂಚನೆ ಪ್ರಕಾರ ಜಿಲ್ಲಾ ಪಂಚಾಯತ್ ನೇಮಕಾತಿ ಪ್ರಕಾರ ಅರ್ಜಿಗಳನ್ನ ಭರ್ತಿ ಮಾಡಿ ಸರಿಯಾದ ರೀತಿಗಳಲ್ಲಿ ಅರ್ಜುಗಳನ್ನ ಸಲ್ಲಿಸಬೇಕು ಬೇರೆ ಬೇರೆ ವರ್ಗದವರು ಬೇರೆ ಬೇರೆ ಜಿಲ್ಲೆಯವರು ಅರ್ಜಿಗಳನ್ನ ಸಲ್ಲಿಸುವುದಕ್ಕೆ ಆಗುವುದಿಲ್ಲ ಒಂದೇ ಜಿಲ್ಲೆಯವರು ಒಂದೇ ಜಿಲ್ಲೆಗಳಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ,
5. ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಈ ಜಿಲ್ಲೆ ಪಂಚಾಯಿತಿಯಲ್ಲಿ ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿಗಳನ್ನ ಕರೆಯಲಾಗಿದೆ ಅರಣ್ಯ ಇಲಾಖೆಯಲ್ಲಿ ಕೃಷಿ ಇಲಾಖೆ ರೇಷ್ಮೆ ಇಲಾಖೆ ತೋಟಗಾರಿಕೆ ಇಲಾಖೆ ಈ ಎಲ್ಲಾ ಇಲಾಖೆಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ನೇಮಕಾತಿ ಆಗಿದೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಿ ಇನ್ನೊಂದು ರಜೆ ಸಲ್ಲಿಸುವಾಗ ಏನಾದರೂ ತಪ್ಪಾಗಿ ಅರ್ಜಿಗಳನ್ನ ಭರ್ತಿ ಮಾಡಿದರೆ ನೀವು ಅರ್ಜಿ ಸಲ್ಲಿಸಿದ ಅರ್ಜಿ ನಮ್ಮನೆ ರದ್ದಾಗುವ ಚಾನ್ಸಸ್ ತುಂಬಾನೇ ಇರುತ್ತದೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಸಲ್ಲಿಸಿ ಬೇರೆಯವರ ಮಾತನ್ನು ಕೇಳಿ ಅರ್ಜಿ ಸಲ್ಲಿಸಬೇಡಿ,
ಅಭ್ಯರ್ಥಿಗಳು ಈ ತಪ್ಪನ್ನು ಮಾಡಬೇಡಿ:
1.ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಆದಮೇಲೆ ವರ್ತಿಸಲಿಸಿದ ಪ್ರಿಂಟ್ ಅನ್ನು ಸರಿಯಾದ ಮಾರ್ಗದಲ್ಲಿ ಇಟ್ಕೋಬೇಕು ಎಲ್ಲಿ ಬೇಕಾದಲ್ಲಿ ಎಸಿಯಬಾರದು ಎಸೆದರೆ ನಿಮಗೆ ದಂಡಕೊಟ್ಟುವ ಅವಕಾಶ ಇರುತ್ತದೆ ಕರ್ನಾಟಕ ವಿಜಯಪುರ ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ಕೊನೆಯಲ್ಲಿ ಹಾಲ್ ಟಿಕೆಟ್ ಬಿಡುಗಡೆ ಮಾಡಿದಾಗ ಅದು ಪ್ರಿಂಟನ್ನು ತೆಗೆಯಲು ಬೇಕಾಗುತ್ತದೆ ಆದ ಕಾರಣ ಫ್ರೆಂಡ್ ಅನ್ನು ಬೇರೆಯವರ ಹತ್ರ ಕೊಡಬೇಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಒಮ್ಮೆ ಮಾತ್ರ ಅರ್ಜಿಗಳನ್ನ ಸಲ್ಲಿಸಿ. ಮೊದಲು ನಿಮ್ಮ ಜಿಲ್ಲೆಗಳನ್ನ ಮತ್ತು ನಿಮ್ಮ ತಾಲೂಕುಗಳನ್ನ ನಿಮ್ಮ ಊರು ಸರಿಯಾದ ಅಟ್ಟಚ್ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಬೇಕು ಸ್ವಲ್ಪ ಏನಾದರೂ ಮಿಸ್ಟೇಕ್ ಮಾಡಿ ಅರ್ಜಿಗಳನ್ನ ತಪ್ಪಾಗಿ ಸಲ್ಲಿಸಬೇಡಿ,
2. ಅರ್ಜಿ ಸಲ್ಲಿಸುವಾಗ ಎಲ್ಲಾ ವಿದ್ಯಾರ್ಥಿಗಳು ನಿಮ್ಮ ಜಿಲ್ಲೆಗಳನ್ನ ತಪ್ಪಾಗಿ ಆಯ್ಕೆ ಮಾಡಬೇಡಿ ಸರಿಯಾದ ರೀತಿ ಸರಿಯಾದ ಮಾರ್ಗಗಳಲ್ಲಿ ಜಿಲ್ಲೆಗಳನ್ನ ಆಯ್ಕೆ ಮಾಡಬೇಕು ಬೇರೆ ಬೇರೆ ಜಿಲ್ಲೆಗಳಲ್ಲಿ ಮತ್ತೊಮ್ಮೆ ಅರ್ಜಿಗಳನ್ನು ಸಲ್ಲಿಸಬೇಡಿ ಈಗ ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜಿಗಳನ್ನ ಸಲ್ಲಿಸಿದರೆ ಈ ಜಿಲ್ಲೆಯನ್ನು ಬಿಟ್ಟು ಬೇರೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಒಂದು ಜಿಲ್ಲೆಯವರು ಒಂದು ಜಿಲ್ಲೆಗೆ ಮಾತ್ರ ಅರ್ಜಿಗಳನ್ನ ಭರ್ತಿ ಮಾಡಬೇಕು ಬೇರೆ ಬೇರೆ ಜಿಲ್ಲೆಗಳಿಗೆ ಬೇರೆಬೇರೆ ದಾಖಲಾತಿದೊಂದಿಗೆ ಅರ್ಜಿಗಳನ್ನ ಸಲ್ಲಿಸಬೇಡಿ ಇನ್ನೊಂದು ಅರ್ಜಿ ಸಲ್ಲಿಸುವಾಗ ಒರಿಜಿನಲ್ ದಾಖಲಾತಿ ಜೊತೆಗೆ ಅರ್ಜಿಗಳನ್ನ ಸಲ್ಲಿಸಬೇಕು ನಿಮ್ಮ ವಿದ್ಯಾರ್ಥಿ ಅಂಕಪಟ್ಟಿ ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಂಕಪಟ್ಟಿ ಆಗಿರಬೇಕು ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ,
0 Comments