Puc ಪಾಸಾದವರಿಗೆ ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ | Karnataka Latest Government Jobs Recruitment

Karnataka Gram Panchayat Latest Jobs Recruitment- New Notification | Online Apply Now,


Karnataka Gram Panchayat Latest Jobs Recruitment- New Notification | Online Apply Now,




ಕರ್ನಾಟಕ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತಿ ಹೊಂದಿರುವವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಈ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಬೇಕಾದರೆ ಅರ್ಹತೆ ವಯೋಮಿತಿ ವಿದ್ಯಾರ್ಹತೆ ಶೈಕ್ಷಣಿಕ ಅರ್ಹತೆ ಅರ್ಜಿ ಹೇಗೆ ಸಲ್ಲಿಸಬೇಕು ಎಲ್ಲಾ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ ನೋಡಿ,



ಸಂಸ್ಥೆಯ ಹೆಸರು: ಕರ್ನಾಟಕ ಚಾಮರಾಜನಗರ ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ
ಒಟ್ಟು ಹುದ್ದೆಗಳು: 15
ಯಾರು ಅರ್ಜಿ ಸಲ್ಲಿಸಬೇಕು: ಮಹಿಳೆಯರು ಮತ್ತು ಪುರುಷರು
●ವೇತನ ಶ್ರೇಣಿ:
Rs,15290/- Per Month
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ

ಇದಕ್ಕೆ ಸಂಬಂಧಪಟ್ಟ ಸಂಪೂರ್ಣ ವಿವರ ಈ ಕೆಳಗಿನಂತಿದೆ ನೋಡಿ,


ವಯೋಮಿತಿ:
ಅಭ್ಯರ್ಥಿಗಳಿಗೆ ಚಾಮರಾಜನಗರ ಗ್ರಾಮ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು



ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯ ಪಡೆದ ಮಂಡಳಿಗಳಿಂದ ಈ ಚಾಮರಾಜನಗರ ಗ್ರಾಮ ಪಂಚಾಯತಿ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಬೋರ್ಡ್ ನಿಂದ ಅಥವಾ ಮಂಡಳಿಯಿಂದ 12th  ಪಾಸ್ ಆಗಿರಬೇಕು ಇದರ ಜೊತೆಗೆ ಲ್ಯಾಬ್ರೆರಿ ಸೈನ್ಸ್ ಪ್ರಮಾಣ ಪತ್ರ ಹೊಂದಿರಬೇಕು,



●ಉಮಿತಿ ಸಡಿಲಿಕೆ:
ಅಭ್ಯರ್ಥಿಗಳಿಗೆ ತಮ್ಮ ಸರ್ಕಾರದಿಂದ ವಯೋಮಿತಿ ಸಡಿಲಿಕೆ ಕೊಡಲಾಗಿದೆ, OBC ವರ್ಗದವರಿಗೆ ಮೂರು ವರ್ಷ ಸಡಿಲಿಕೆ ಎಸ್ಸಿ ಎಸ್ಟಿ ವರ್ಗದವರಿಗೆ 5 ವರ್ಷ ಸಡಿಲಿಕೆ, Pwd ವಿಧವೆ ಹೊಂದಿದವರಿಗೆ 10 ವರ್ಷ ತಡಿಲಿಕೆ,




●ಹುದ್ದೆಯ ವಿವರ ಯಾವ ಪೋಸ್ಟ್:
ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ ಆಸಕ್ತ ಇರುವ ಅಭ್ಯರ್ಥಿಗಳು ತಮ್ಮ ಎಲ್ಲಾ ಡಾಕ್ಯುಮೆಂಟ್ಸ್ ಜೊತೆಗೆ ಅರ್ಜಿ ಸಲ್ಲಿಸಿ,


●ಆಯ್ಕೆ ಪ್ರಕ್ರಿಯೆ:
ಯಾವುದೇ ಪರೀಕ್ಷೆ ಇಲ್ಲ( ಮೆರಿಟ್ ಮೇಲೆ ಡಾಕ್ಯುಮೆಂಟ್ಸ್ ಪರಿಶೀಲನೆ)



●ಹೇಗೆ ಅರ್ಜಿ ಸಲ್ಲಿಸುವುದು:
ಎಲ್ಲಾ ವಿದ್ಯಾರ್ಥಿಗಳು ತಮ್ಮ ಎಲ್ಲಾ ದಾಖಲಾತಿಗಳು ತಯಾರಿ ಮಾಡಿಕೊಂಡು ಚಾಮರಾಜನಗರ ಗ್ರಾಮ ಪಂಚಾಯಿತಿ ಆಫೀಸಿಯಲ್ ವೆಬ್ಸೈಟ್ಗೆ ಹೋಗಿ ಭೇಟಿ ನೀಡಿ,
ಬೇಟಿ ಆದಮೇಲೆ ನಂತರ ಮೊದಲಿಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಒಂದು ಮೊಬೈಲ್ ಆಗಲಿ ಅಥವಾ ಕಂಪ್ಯೂಟರ್ ಆಗಲಿ ಅಥವಾ ಲೆಫ್ಟಾಫ್ ಆಗಲಿ ಎಲ್ಲಾ ಡಾಕ್ಯುಮೆಂಟ್ಸ್ ಸ್ಕ್ಯಾನಿಂಗ್ ಮಾಡಿಕೊಂಡು ಇಟ್ಟುಕೊಳ್ಳಿ,

ಅದ ನಂತರ ಚಾಮರಾಜನಗರ ಆಫೀಸಿಯಲ್ ವೆಬ್ಸೈಟ್ ಆದ chamrajnagar.nic.in ಭೇಟಿ ನೀಡಿ ಮೊದಲಿಗೆ ರೆಜಿಸ್ಟರ್ ಮಾಡಿಕೊಂಡು ಎಲ್ಲಾ ಇ-ಮೇಲ್ ಐಡಿ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಡಿಟೈಲ್ಸ್ ಕೇಳುತ್ತೆ ಅದನ್ನ ಸಬ್ಮಿಟ್ ಮಾಡಿ ರಿಜಿಸ್ಟರ್,

ಅದ ನಂತರ ಅಪ್ಲಿಕೇಶನ್ ಐಡಿ ಇದೆ ಎಂದ ಲಾಗಿನ್ ಮಾಡಿಕೊಂಡು ಎಲ್ಲಾ ನಿಮ್ಮ ಪರ್ಸನಲ್ ಡೀಟೇಲ್ಸ್ ಗಳು ತುಂಬಿಕೊಂಡು ಕೊನೆಯಲ್ಲಿ ಪೇಮೆಂಟ್ ನಲ್ಲಿ ಪೇಮೆಂಟ್ ಮಾಡಿಕೊಂಡು ಅಪ್ಲಿಕೇಶನ್ ಸಬ್ಮಿಟ್ ಮಾಡಿ,



●ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈಗಾಗಲೇ ಅರ್ಜಿ ಪ್ರಾರಂಭ ಆಗಿದೆ ಕೊನೆಯ ದಿನಾಂಕ ಅಕ್ಟೋಬರ್ 14 ಬೇಗ ಅರ್ಜಿ ಸಲ್ಲಿಸಿ,

ಅರ್ಜಿ ಸಲ್ಲಿಸಲು ಇಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👉 ಇಲ್ಲಿ ಕ್ಲಿಕ್ ಮಾಡಿ



●ಪ್ರಮುಖ ಸೂಚನೆಗಳು:
1.ಕರ್ನಾಟಕ ಸರ್ಕಾರದಿಂದ ಜಾರಿ ಮಾಡಿದ ಚಾಮರಾಜನಗರ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧ ಇರುವ ಎಲ್ಲಾ ಮಾಹಿತಿ ಕರೆಕ್ಟಾಗಿ ತುಂಬಿಕೊಂಡು ಅರ್ಜಿ ಸಲ್ಲಿಸಬೇಕು,

2.ತಮ್ಮ ಎಲ್ಲಾ ಫೋಟೋ ಕಾಪಿ ಮತ್ತು ಸಿಗ್ನೇಚರ್ ಕರೆಕ್ಟಾಗಿ ಅಪ್ಲೋಡ್ ಮಾಡಬೇಕು,ನಿಮ್ಮದೇ ಆದ ಇತ್ತೀಚಿನ ಮೂರು ತಿಂಗಳ ಒಳಗಡೆ ತೆಗೆದ ತೆಗೆದಿರುವ ಫೋಟೋ ಕಾಪಿ ಅಪ್ಲೋಡ್ ಮಾಡಬೇಕು,

3.ಬೇರೆ ಯಾವುದಾದರೂ ವೆಬ್ಸೈಟ್ದಲ್ಲಿ ಹೋಗಿ ಅರ್ಜಿ ಸಲ್ಲಿಸಬಾರದು ಚಾಮರಾಜನಗರ ಆಫೀಸಿಯಲ್ ವೆಬ್ಸೈಟ್ ಆದ ಲ್ಲಿ ನೀವು ಅರ್ಜಿಯನ್ನ ಸಲ್ಲಿಸಬೇಕು,ಈ ಅರ್ಜಿ ಸಲ್ಲಿಸುವ ಹೊತ್ತಿನಲ್ಲಿ ಏನಾಗಿ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅದಕ್ಕೆ ಸರಕಾರ ಜವಾಬ್ದಾರಿ ಇರುವುದಿಲ್ಲ

◇ಈ ಲೇಖನಿ ಓದಿದ್ದಕ್ಕೆ ಧನ್ಯವಾದಗಳು ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿ ಶೇರ್ ಮಾಡಿ



ವಿದ್ಯಾರ್ಥಿಗಳು ಈ ತಪ್ಪನ್ನ ಮಾಡಬೇಡಿ
1.ಗ್ರಾಮ ಪಂಚಾಯಿತಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಸರಿಯಾಗಿ ನೋಡದೆ ಅರ್ಜಿಯನ್ನ ಸಲ್ಲಿಸಬೇಡಿ ನಿಮ್ಮ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇದಾವೆ ಅದನ್ನ ಸರಿಯಾಗಿ ಗಮನವಿಟ್ಟು ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಏನಾದರೂ ತಪ್ಪಾಗಿ ಅರ್ಜಿಗಳನ್ನು ಭರ್ತಿ ಮಾಡಿದರೆ ನೀವು ಅರ್ಜೆಗಳನ್ನು ಸಲ್ಲಿಸಿದರು ಉಪಯೋಗವಿಲ್ಲ ಮತ್ತೆ ನಿಮಗೆ ಅರ್ಜಿ ರದ್ದ ಮಾಡುವ ಅವಶ್ಯಕತೆ ಇರುತ್ತದೆ ಆದ ಕಾರಣ ಸರಿಯಾಗಿ ನೀವು ಅರ್ಜಿಗಳನ್ನು ಸಲ್ಲಿಸಿ,


2.ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ಫಾರ್ಮನ್ನು ಎಲ್ಲಿ ಬೇಕಾದಲ್ಲಿ ಎಸೆಯಬೇಡಿ ಅದನ್ನ ಪ್ರಿಂಟನ್ನ ತೆಗೆದುಕೊಂಡು ನಿಮ್ಮ ತರ ಇಟ್ಟುಕೊಳ್ಳಿ ಯಾಕೆಂದರೆ ಅರ್ಜಿ ಸಲ್ಲಿಸಿದ ನಂತರ ನೀವೇನಾದರೂ ಮೆರಿಟ್ಟಿನಲ್ಲಿ ಆದರೆ ನಿಮಗೆ ಮೆಸೇಜ್ ಮೂಲಕ ಅಥವಾ ಇ-ಮೇಲ್ ಮೂಲಕ ನಿಮಗೆ ಮೆಸೇಜು ಮಾಡಿ ಹುದ್ದೆಗೆ ಅರ್ಜಿಯನ್ನ ಕರೆದು ಹುದ್ದೆಯನ್ನು ಕೊಡುತ್ತಾರೆ ಮೊದಲಿಗೆ ಇದಕ್ಕೆ ಪರೀಕ್ಷೆ ಇರುವುದಿಲ್ಲ ಗುಡ್ ನ್ಯೂಸ್ ಕರೆ ಯಾವುದೇ ಪರೀಕ್ಷೆ ಇಲ್ಲದೆ ಈ ನೇಮಕಾತಿ ಮಾಡುತ್ತಿರುವಂಥದ್ದು ಆದಷ್ಟು ನೀವು ಬೇಗ ಅರ್ಜಿಗಳನ್ನ ಭರ್ತಿ ಮಾಡಿ ಸಲ್ಲಿಸಬೇಕು, 


3.ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಫೋಟೋ ಕಾಫಿ ಮತ್ತು ಸಿಗ್ನೇಚರ್ ಗಳು ಸರಿಯಾಗಿ ಹಚ್ಚಿಕೊಂಡು ಅರ್ಜುಗಳನ್ನ ಸಲ್ಲಿಸಬೇಕು ಮತ್ತು ಪರೀಕ್ಷೆ ಇಲ್ಲದೆ ನೇಮಕಾತಿ ಇರುವುದರಿಂದ ನಿಮ್ಮ ದಾಖಲಾತಿಗಳು ಸರಿಯಾಗಿ ಇರಬೇಕು ನಿಮ್ಮ ಕಾಸ್ಟ್ ಇನ್ಕಮ್ ಸರ್ಟಿಫಿಕೇಟ್ ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕಂತೆ ಸರಕಾರದಿಂದ ತಿಳಿಸಿದ್ದಾರೆ,
ಆದಷ್ಟು ಎಲ್ಲಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅಂಕಪಟ್ಟಿಗಳು ಸರಿಯಾಗಿ ಹಚ್ಚಬೇಕು ಅದರದೇ ಆದ ರೂಲ್ಸ್ ಗಳನ್ನು ಮಾಡಬೇಕು ಮತ್ತೆ ಸರಕಾರದ ಗ್ರಾಮ ಪಂಚಾಯಿತಿಗಳಲ್ಲಿ ಮೊದಲು ನೀವು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಅರ್ಜೆಗಳನ್ನ ಭರ್ತಿ ಮಾಡಿ,

4.ಕರ್ನಾಟಕದ ಎಲ್ಲ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿಗಳನ್ನ ಕರೆಯಲಾಗಿದೆ ನೀವು ಒಂದು ಸಾರಿ ಅರ್ಜಿ ಸಲ್ಲಿಸಿದರೆ ಮತ್ತೆ ತಿದ್ದುಪಡಿ ಮಾಡುವುದು ಅವಕಾಶ ಇರುವುದಿಲ್ಲ ಆದ ಕಾರಣ ವಿದ್ಯಾರ್ಥಿಗಳು ಸರಿಯಾಗಿ ಅರ್ಜೆಗಳನ್ನ ಭರ್ತಿ ಮಾಡಿ ಅರ್ಜಿಗಳನ್ನು ಸಲ್ಲಿಸಬೇಕು ನಿಮ್ಮ ಅಂಕಪಟ್ಟಿಗಳ ಜೊತೆ ನೀವು ಮಾತ್ರ ಅರ್ಜಿ ಸಲ್ಲಿಸಿ ಒಂದು ಸಾರಿ ಅರ್ಜಿ ಸಲ್ಲಿಸಿದರೆ ಅದೇ ಕೊನೆ ಮತ್ತೆ ಕೊನೆ ದಿನಾಂಕ ಳಗಾಗಿ ಬೇಗ ಅರ್ಜಿಗಳನ್ನ ಸಲ್ಲಿಸಿ,

5.ಗ್ರಾಮ ಪಂಚಾಯಿತಿಗಳಲ್ಲಿ ನೇಮಕಾತಿ ಆಗ್ತಾ ಇದೆ ಸುಮಾರು 108 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಎಂದು ಸರ್ಕಾರದಿಂದ ಅಧಿ ಸೂಚನೆ ಬಂದಿರುತ್ತದೆ ಬೇಗ ಅರ್ಜಿಗಳನ್ನ ಭರ್ತಿ ಮಾಡುವಂತೆ ಸರಕಾರ ತಿಳಿಸಿದೆ,
ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜೆಗಳನ್ನ ಸಲ್ಲಿಸಬೇಕಂತೆ ರೂಲ್ಸ್ ವಾಗಿ ತಿಳಿಸಿರುತ್ತದೆ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ ಆದಷ್ಟು ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ನಂತರ ತಾಲೂಕ ಆಯ್ಕೆ ಮಾಡಿ ನಂತರ ನಿಮ್ಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ನಿಮ್ಮ ಊರಿನಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡೋದಕ್ಕೆ ಅರ್ಜಿಗಳನ್ನ ಕರೆಯಲಾಗಿದೆ ಆದಷ್ಟು ನೀವು ಅರ್ಜಿಗಳನ್ನು ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಿ,


ಯಾವ ವರ್ಗಕ್ಕೆ ಮೀಸಲಾತಿ:
1.ಬೇರೆ ಬೇರೆ ವರ್ಗದವರಿಗೆ ಬೇರೆ ಬೇರೆ ವರ್ಗದವರು ಅರ್ಜಿಯನ್ನ ಸಲ್ಲಿಸಬಾರದು ಇನ್ನೊಂದು ಗುಡ್ ನ್ಯೂಸ್ ಏನಂದರೆ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡುವ ಸಾಧ್ಯತೆ ಇದೆ ಆದಷ್ಟು ಕೆಲವು ವಿದ್ಯಾರ್ಥಿಗಳು ಮೀಸಲಾತಿ ಮೇಲೆ ಆಯ್ಕೆ ಮಾಡುವುದರಿಂದ ಉದಾಹರಣೆಗೆ SC ST OBC ವಿದ್ಯಾರ್ಥಿಗಳಿಗೆ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಆದ ಕಾರಣ ವಿದ್ಯಾರ್ಥಿಗಳು ಗಮನ ಕೊಟ್ಟು ಅರ್ಜಿಗಳನ್ನ ಸಲ್ಲಿಸಬಹುದು ನಿಮ್ಮ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸುವಾಗ ಏನಾದರೂ ಮಿಸ್ಟೇಕ್ ಆಗಿ ಬೇರೆಯವರ ಅಪ್ಲಿಕೇಶನ್ ನಲ್ಲಿ ನಿಮ್ಮ ಹೆಸರು ಹೋಗಿ ತಂದರೆ ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಯ ಅಥವಾ ಅರ್ಜಿ ಸಲ್ಲಿಸಿದ ನೆಮ್ಮದಿ ಕೇಂದ್ರಗಳಲ್ಲಿ ಹೋಗಿ ಅರ್ಚುಗಳನ್ನ ಇನ್ನಷ್ಟು ಬಲವಾಗಿ ಸಲ್ಲಿಸಬಹುದು,







Post a Comment

0 Comments