ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕರ್ನಾಟಕ ಹೊಸ ಹುದ್ದೆಗಳು ನೇಮಕಾತಿ,
Dhswf Hospital recruitment 2024: ಕರ್ನಾಟಕ ಸರ್ಕಾರದಿಂದ ಹೊಸ ಅಧಿಸೂಚನೆ ಪ್ರಕಟ ಮಾಡಿದೆ ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಿದೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜುನ ಭರ್ತಿ ಮಾಡಿ ಈ ಇಲಾಖೆಗೆ ಸಂಬಂಧಿಸಿದ ಹೇಗೆ ಅರ್ಜಿ ಸಲ್ಲಿಸಬೇಕು ಆಯ್ಕೆಗಳು ಹೇಗಿರುತ್ತೆ ಪ್ರಮುಖ ದಿನಾಂಕಗಳು ಅರ್ಜಿ ಶುಲ್ಕ ಎಲ್ಲಾ ಮಾಹಿತಿ ಈ ಕೆಳಗಡೆ ನೀಡಲಿದ್ದೇವೆ ಲೇಖನಿ ಕೊನೆವರೆಗೂ ನೋಡಿ,
Department Name: ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,
Total Vacancy: 78
Salary: Rs.40000/- 130000/- Per Month ಸಿಗುತ್ತೆ
Job Place: ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ
ಈ ಮೇಲಿರುವ ಹುದ್ದೆಗಳಿಗೆ ಸಂಬಂಧ ಇರುವ ಕೆಲವು ಮಾಹಿತಿ ಇದೆ ಆದರೆ ಸಂಪೂರ್ಣ ವಿವರವಾಗಿ ಕೆಳಗಡೆ ಕೊಡಲಾಗಿದೆ,
Application Vacancy details:
●MBBS ಡಾಕ್ಟರ್, ನರ್ಸಿಂಗ್, ವೈದ್ಯಕೀಯ ಸಹಾಯಕ, ದಾದಿಯರು, ಅಧಿಕಾರಿ ಹುದ್ದೆಗಳು ಸರಿಯಾದ ಮಾಹಿತಿ ತಲಗಡೆ ಆದಿ ಸೂಚನೆ ಕೊಡಲಾಗಿದೆ ಅಧಿಸೂಚನೆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಆ ಅರ್ಜುನ ಮನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವ ಹುದ್ದೆಗಳನ್ನು ನೋಡಿ ಸುಮಾರು 24 ಪ್ರಕಾರ ಹುದ್ದೆಗಳು ಖಾಲಿ ಇದೆ
DHSWF Notification Salary:
●ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಮಗಳ ಪ್ರಕಾರ ವಿದ್ಯಾರ್ಥಿಗಳಿಗೆ ವೇತನ ಒಂದೇ ರೀತಿಯಲ್ಲಿ ಕೊಡುವುದಿಲ್ಲ ವರ್ಷಕ್ಕೊಮ್ಮೆ ಹೆಚ್ಚಾಗುತ್ತದೆ,
ಪ್ರತಿ ತಿಂಗಳು 11500 ರಿಂದ 130000 ಸಾವಿರ ವರೆಗೆ ಸಿಗುತ್ತೆ,
Selection process:
●ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ 1. ಮೊದಲು ಮೆರಿಟ್ ತಯಾರ ಮಾಡಿ 2.ನಂತರ ಲಿಖಿತ ಪರೀಕ್ಷೆ ನಡೆಸಿ 3. ಸಂದರ್ಶನ ಮೂಲಕ ಮತ್ತು 4. ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Application Fees:
●ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಸಲುಕ ಇಲ್ಲ ಉಚಿತವಾಗಿ ಅರ್ಜಿಯನ್ನು ನಮೂನೆ ಮಾಡಿ ನಿಮ್ಮ ಮೊಬೈಲ್ ನಲ್ಲಿ ಅಥವಾ ಆನ್ಲೈನ್ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಿ,
OBC SC ST CATEGORY NO FEES,
Karnataka Govt Age Limit:
●ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಅಂದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ನಿಮಗೆ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 50 ವರ್ಷ ಮೀರಿರಬಾರದು,
ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ, OBC 3 SC ST 5 YEARS ಸಡಿಲಿಕೆ,
Education Eligibility Details 2024
●ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ತಮ್ಮ ವಿದ್ಯಾಭ್ಯಾಸ ಕರ್ನಾಟಕ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು. 10th Diploma ಡಿಗ್ರಿ B.sc mbbs DM.MD.DNB
Post Graduation.BE ಪಾಸಾದವರು ಅರ್ಜುಗಳನ್ನ ಭರ್ತಿ ಮಾಡಿ ಅಥವಾ ತಸ್ಥಮಾನ ಪಾಸ್ ಆಗಿರಬೇಕು,
Application Date Details 2024:
ಆದಷ್ಟು ಬೇಗ ಎಲ್ಲರೂ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಕೊನೆಯ ಪ್ರಾರಂಭ 03/10/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18/10/2024
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಕರ್ನಾಟಕದ ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜಿ ಸಲ್ಲಿಸಬೇಕು ಕರ್ನಾಟಕದಲ್ಲಿರುವ ಎಲ್ಲಾ ಜಿಲ್ಲೆಯವರು,
Application link👉 ಇಲ್ಲಿ ಕ್ಲಿಕ್ ಮಾಡಿ
Notification link👉 ಇಲ್ಲಿ ಕ್ಲಿಕ್ ಮಾಡಿ
How to apply This Application Details:
1. ಅಭ್ಯರ್ಥಿಗಳು ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಇಂದ ಬಿಡುಗಡೆ ಮಾಡಿದ ನೋಟಿಫಿಕೇಶನ್ ಅಂದರೆ ಅದು ಸೂಚನೆ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಒಂದು ಸಾರಿ ಗಮನ ಕೊಟ್ಟು ಓದಬೇಕು ನಂತರ ಇದೆ ಲೇಖನಿಯಲ್ಲಿ ಕೊಟ್ಟಿರುವ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಸ್ನೇಹಿತರೆ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ಮಾಡಬಾರದು,
2. ಅಭ್ಯರ್ಥಿಗಳು ಮೊದಲಿಗೆ ರಿಜಿಸ್ಟರ್ ಮಾಡಬೇಕು ಆದ ನಂತರ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡುವಂತೆ ಸರ್ಕಾರವು ತಿಳಿಸಿದೆ ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ಮೂಲಕ https://yadgir.nic.in/ ಈ ಎಫ್ ಸೈಡ್ ದಲ್ಲಿ ಹೋಗಿ ಅರ್ಜುಗಳನ್ನ ಭರ್ತಿ ಮಾಡಿ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅಥವಾ ಡೈರೆಕ್ಟ್ ಲಿಂಕ್ ಬೇಕಂದರೆ ಮೇಲೆ ಇದೆ ನೋಡಿ ಕ್ಲಿಕ್ ಮಾಡಿ ಅರ್ಜುನ ಸಲ್ಲಿಸಿ ಆದಷ್ಟು ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪನ್ನು ಮಾಡಬೇಡಿ ದಯವಿಟ್ಟು,
3. ವಿದ್ಯಾರ್ಥಿಗಳು ಗಮನಕ್ಕೆ ಅರ್ಜಿ ಸಲ್ಲಿಸುವಾಗ ಸರಿಯಾಗಿ ನಿಮ್ಮ ಫೋಟೋ ನಿಮ್ಮ ಸಿಗ್ನೇಚರ್ ಸರಿಯಾಗಿ ಹಚ್ಚಿಕೊಂಡು ಸರಿಯಾಗಿ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಮಾಡಬೇಕು ಎಂದು ಸರ್ಕಾರ ತಿಳಿಸಿದೆ ದಯವಿಟ್ಟು ನೀವು ಅರ್ಜಿ ಸಲ್ಲಿಸುವಾಗ ಮೊದಲು ನಿಮ್ಮ ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸಬೇಕು ಎಂದು ಸರಿಯಾಗಿ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವಾಗ ಮತ್ತೆ ಏನಾದರೂ ತಪ್ಪಾದರೆ ಅದಕ್ಕೆ ಕರ್ನಾಟಕ ಆರೋಗ್ಯ ಜಿಲ್ಲ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನಿರ್ವಹಣೆ ಮಾಡುವುದಿಲ್ಲ,
4. ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೊಸೈಟಿ ದಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಮೇಲುಗಡೆ ಕೊಟ್ಟಿರುವ ಹಾಗೆ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಅರ್ಜುನ ಭರ್ತಿ ಮಾಡಿ ಒಂದು ವೇಳೆ ಅರ್ಜಿ ಸಲ್ಲಿಸುವಾಗ ನಿಮ್ಮ ಫೋಟೋ ಹಾಗು ಸಿಗ್ನೇಚರ್ ತಪ್ಪಾಗಿ ಭರ್ತಿ ಮಾಡಲಿ ಮತ್ತೊಮ್ಮೆ ಅರ್ಜಿ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ ಆದಕಾರಣ ಎಲ್ಲ ವಿದ್ಯಾರ್ಥಿಗಳು ಸರಿಯಾಗಿ ಗಮನ ಕೊಟ್ಟು ಅರ್ಜಿಗಳನ್ನು ಸಲ್ಲಿಸಬೇಕೆಂದು ತಿಳಿಸಲಾಗಿದೆ,
5. ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಬೇರೆಯವರ ಅಂಕಪಟ್ಟಿಗಳನ್ನು ನಮೂನೆ ಮಾಡಬೇಡಿ ದಯವಿಟ್ಟು ನಿಮ್ಮ ಅಂಕಪಟ್ಟಿಯಲ್ಲಿ ಕೊಟ್ಟಿರುವ ಅಂಕಗಳನ್ನು ಮಾತ್ರ ನಮ್ಮನೆ ಮಾಡಬೇಕು ಬೇರೆ ಬೇರೆ ಜಾತಿ ಧರ್ಮ ಅಂತ ಈ ರೀತಿಯಾಗಿ ಸೆಲೆಕ್ಟ್ ಮಾಡಿ ನಿಮ್ಮ ಅಪ್ಲಿಕೇಶನ್ ರದ್ದಾಗುತ್ತೆ ದಯವಿಟ್ಟು ಏನ್ ಕೇಳಿದ್ದಾರೆ ಅಷ್ಟಕ್ಕೇ ಉತ್ತರ ಕೊಡಿ ಅದನ್ನು ಬಿಟ್ಟು ಏನು ಬೇಕಾದರೂ ಸೆಲೆಕ್ಟ್ ಮಾಡಿದರೆ ಅದು ತಪ್ಪಾಗುವ ಸಾಧ್ಯತೆ ಇರುತ್ತೆ ದಯವಿಟ್ಟು ಸರಿಯಾಗಿ ಗಮನವಿಟ್ಟು ಮಹಿಳೆಯರು ಪುರುಷರು ಅರ್ಜಿಗಳನ್ನು ಭರ್ತಿ ಮಾಡಬೇಕು,
6. ಇನ್ನೊಂದು ವಿದ್ಯಾರ್ಥಿಗಳ ಗಮನಕ್ಕೆ ಅರ್ಜಿ ಸಲ್ಲಿಸಿದ ಆದಮೇಲೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ಅರ್ಜಿ ಸಲ್ಲಿಸಿದ ಆರಂಭವನ್ನು ಎಲ್ಲಿ ಬೇಕಾದಲ್ಲಿ ಎಸಿಯಬೇಡಿ ಏಕೆಂದರೆ ನಂತರ ಹಾಲ್ ಟಿಕೆಟ್ ಬಿಡುಗಡೆ ಮಾಡದ ಮೇಲೆ ನೀವು ಹೇಗೆ ನೋಡುತ್ತೀರಾ ಹೇಗೆ ಚೆಕ್ ಮಾಡ್ತೀರಾ ಅದರದು ರಿಜಿಸ್ಟರ್ ನಂಬರ್ ಬೇಕಾಗುತ್ತದೆ ಆದಕಾರಣ ಆ ಫಾರ್ಮನ್ನು ಎಲ್ಲಿ ಬೇಕಾದಲ್ಲಿ ಎಸಿಎ ಬೇಡಿ ದಯವಿಟ್ಟು ಅದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೂಡ ಜೀರೋ ಆಗುವ ಸಾಧ್ಯತೆ ಇರುತ್ತದೆ ಬೇರೆಯವರ ಕೈಯಲ್ಲಿ ಸಿಕ್ಕರೆ,
ವಿದ್ಯಾರ್ಥಿಗಳು ಈ ತಪ್ಪುಗಳನ್ನು ಮಾಡಬೇಡಿ:
1. ಅರ್ಜಿ ಸಲ್ಲಿಸುವಾಗ ಮೊದಲಿಗೆ ಲಾಗಿನ್ ಮಾಡಬಾರದು ಮೊದಲು ರಿಜಿಸ್ಟರ್ ಮಾಡಬೇಕು ನಂತರ ಮಾಡಿ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ, ಆದರೆ ಅವರಿಗೆ ಅರ್ಜಿ ಸಲ್ಲಿಸಲು ಬರುತ್ತಿತ್ತು ಅಂದರೆ ಮಾತ್ರ ಅರ್ಜಿಗಳನ್ನು ಭರ್ತಿ ಮಾಡಿ ಅವರು ನಿಮ್ಮ ಅರ್ಜಿಯನ್ನು ಸರಿಯಾಗಿ ಸರಕಾರಕ್ಕೆ ಕಳಿಸ್ತಾರ ಅಥವಾ ಮತ್ತೆ ಏನಾದರೂ ತೊಂದರೆ ಮಾಡುತ್ತಾರೆ ಎಂದು ಸರಿಯಾಗಿ ಗಮನಕೊಟ್ಟು ಅರ್ಜಿಗಳನ್ನ ಭರ್ತಿ ಮಾಡಬೇಕು ನೀವು ಅಥವಾ ನಿಮ್ಮ ಒಂದು ಮೊಬೈಲ್ ನಲ್ಲಿ ನಿಮಗೆ ಅರ್ಜಿ ಸಲ್ಲಿಸಲು ಬರ್ದೇ ತಂದರೆ ನೀವೇ ಅರ್ಜಿಗಳನ್ನು ಭರ್ತಿ ಮಾಡಿ,
2. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ 78 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆದಷ್ಟು ಮೊದಲು ನಿಮ್ಮ ಜಿಲ್ಲೆ ಯಾವುದು ಎಂದು ನೋಡಿಕೊಳ್ಳಿ ಅದ ನಂತರ ನಿಮ್ಮ ತಾಲೂಕು ನೋಡಿ ನಿಮ್ಮ ಜಿಲ್ಲೆಗಳಲ್ಲಿ ಅರ್ಜಿ ಕರೆದಿದ್ದಾರೆ ಅಥವಾ ಬೇರೆ ಜಿಲ್ಲೆಗಳಲ್ಲಿ ಅರ್ಜಿ ಕರೆದಿದ್ದಾರೆ ನೋಡಬೇಕು ಮೊದಲು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುತ್ತಾರೆ ಯಾವ ಜಿಲ್ಲೆಯವರು ಅರ್ಜಿ ಸಲ್ಲಿಸಬೇಕು ಅಂತ ಆದ ಕಾರಣ ಕರೆದಿರುವ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬೇಕಾ ಅಥವಾ ಬೇರೆ ಜಿಲ್ಲೆಯ ಅರ್ಜಿ ಸಲ್ಲಿಸಬೇಕಾಗಿ ಎಂದು ನೋಡಿಕೊಂಡು ಸರಿಯಾಗಿ ಮಾರ್ಗದಲ್ಲಿ ಅರ್ಜುಗಳನ್ನ ಭರ್ತಿ ಮಾಡಿ,
0 Comments