ವಿದ್ಯಾಶ್ರೀ ವಿದ್ಯಾರ್ಥಿ ವೇತನ ಅರ್ಜಿ ಪ್ರಾರಂಭ 2024 -25 vidyasiri Scholarship Apply Now ₹15000/- ಸ್ಕಾಲರ್ಶಿಪ್ ಸಿಗುತ್ತೆ,
Vidyasiri Scholarship 2024:ಕರ್ನಾಟಕ ರಾಜ್ಯ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ವಿದ್ಯಾರ್ಥಿ ವೇತನ ಸುಮಾರು 15000 ಪ್ರತಿ ವರ್ಷ ಕೊಡುತ್ತದೆ ಆಸಕ್ತಿ ಇದ್ದವರು ಅಭ್ಯರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿಗಳನ್ನ ಸಲ್ಲಿಸಿ. ಈ ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿಗಳನ್ನು ಸಲ್ಲಿಸುವುದು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಕಂಡೀಶನ್ ಏನೇನು ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ಆಸಕ್ತಿ ಇದ್ದವರು ಆನ್ಲೈನ್ ನಲ್ಲಿ ಅರ್ಜಿಗಳನ್ನ,
Scholarship name: ವಿದ್ಯಾಶ್ರೀ ವಿದ್ಯಾರ್ಥಿ ವೇತನ
Department: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ( ಕರ್ನಾಟಕ ರಾಜ್ಯ ಸರಕಾರ)
ಶೈಕ್ಷಣಿಕ ವರ್ಷ: 2024 - 25 ಸಾಲಿನ ವಿದ್ಯಾರ್ಥಿಗಳು
ವಿದ್ಯಾರ್ಥಿ ವೇತನದ ಮೊತ್ತ: 15000 ರೂಪಾಯಿ ವಾರ್ಷಿಕವಾಗಿ.
ವಿದ್ಯಾಶ್ರೀ ವಿದ್ಯಾರ್ಥಿ ವೇತನಕ್ಕೆ ಬೇಕಾಗುವ ದಾಖಲೆಗಳು:
1. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಾಣ ಪತ್ರ Rd ನಂಬರ್ ಬೇಕಾಗುತ್ತದೆ,
2. ವಿದ್ಯಾರ್ಥಿಗಳ ಆಧಾರ್ ಕಾರ್ಡ್
3.USN ವಿದ್ಯಾರ್ಥಿಗಳ ಅಥವಾ ರಿಜಿಸ್ಟರ್ ನಂಬರ್ ( puc ಅಲ್ಲದ ವಿದ್ಯಾರ್ಥಿಗಳಿಗೆ
4.puc ವಿದ್ಯಾರ್ಥಿಗಳಿಗೆ SATS ID NUMBER
ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಕೆಲಸ ಮಾಡಿ:
1. ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸೀಡಿಂಗ್ ಆಗಿರ್ಬೇಕು
2. ಆಧಾರ್ ಕಾರ್ಡಿಗೆ ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿರಬೇಕು ಕಡ್ಡಾಯ
3. ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಕಡ್ಡಾಯ,
4. ಆಧಾರ್ ಕಾರ್ಡ್ ekyc ಆಗಿರಬೇಕು
5. ಬ್ಯಾಂಕ್ ಪಾಸ್ ಬುಕ್ ಗೆ ekyc ಆಗಿರಬೇಕು
How to apply Scholarship:
1.ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳು ಮೊದಲು ಮೇಲಿರುವ ದಾಖಲಾತಿಗಳನ್ನ ಸರಿಯಾಗಿ ಇರಬೇಕು ಏನಾದರೂ ಒಂದು ಡಾಕ್ಯುಮೆಂಟ್ಸ್ ಇರಲಿಲ್ಲ ಅಂದರೆ ದಯವಿಟ್ಟು ಎಲ್ಲಾ ದಾಖಲಾತಿ ತೆಗೆದುಕೊಂಡು ಅರ್ಜುಗಳನ್ನ ಸಲ್ಲಿಸಬೇಕು,
2.https://bcwd.karnataka.gov.in/ ಇಲ್ಲಿ ಕೊಟ್ಟಿರುವ ವೆಬ್ಸೈಟ್ ಮೇಲೆ ಎಲ್ಲಾ ಅಭ್ಯರ್ಥಿಗಳು ಆದಷ್ಟು ಇದೇ ವೆಬ್ಸೈಟ್ನಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಅಥವಾ ಎಸ್ ಎಸ್ ಬಿ ಪೋರ್ಟಲ್ ಮೂಲಕ ಭರ್ತಿ ಮಾಡುವಂತೆ ಸರಕಾರ ತಿಳಿಸಿದೆ, ಅರ್ಜಿ ಸಲ್ಲಿಸುವಾಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ SSLC ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಬೇಕು ಆದಷ್ಟು ಕೊನೆಯ ದಿನಾಂಕ ಒಳಗಾಗಿ ಅರ್ಜುಗಳನ್ನ ಭರ್ತಿ ಮಾಡಿ ಅರ್ಜಿ ನಮೂನೆ ಮಾಡುವ ಸಮಯದಲ್ಲಿ ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಗಮನವಿಟ್ಟು ಓದಿ,
3. ವಿದ್ಯಾಶ್ರೀ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ ಸರಿಯಾಗಿ ಸರಿಯಾದ ಪ್ರಕ್ರಿಯೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡುವಂತೆ ಸರಕಾರ ತಿಳಿಸಿದೆ ತಪ್ಪಾಗಿ ಅರ್ಜಿಗಳನ್ನ ಭರ್ತಿ ಮಾಡಲ್ಲಿ ನಿಮಗೆ ಸರಕಾರದಿಂದ ಬರುವ ರೂಪಾಯ್ 15,000 ಹಣವನ್ನು ನಿಮ್ಮ ಖಾತೆಗೆ ಬರುವುದಿಲ್ಲ ಎಲ್ಲಾ ವಿದ್ಯಾರ್ಥಿಗಳು ತಪ್ಪದೆ ಸರಿಯಾಗಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಬೇಕು,
4. ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಅಥವಾ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ರಿಜಿಸ್ಟರ್ ಮಾಡಿ ನಿಮ್ಮ ವಿದ್ಯಾರ್ಥಿ ವೇತನದ ಅರ್ಜಿ ಅರ್ಜಿ ಸಲ್ಲಿಸಲು ಉಚಿತ ಅರ್ಜಿ ಸಲ್ಲಿಸಬೇಕು ಯಾರಾದರೂ ನಿಮಗೆ ಹಣ ಕೊಟ್ಟು ಅರ್ಜಿ ಸಲ್ಲಿಸುತ್ತನೆಂದರೆ ದಯವಿಟ್ಟು ತಡೆಗಡ ನಮಗೆ ಕೊಟ್ಟಿರುವ ವೆಬ್ಸೈಟ್ ಗೆ ತಿಳಿಸಿ, ವಿದ್ಯಾಸಿರಿ ವಿದ್ಯಾರ್ಥಿ ವೇತನ ವೆಬ್ಸೈಟ್ನಲ್ಲಿ ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು ಬೇರೆ ಯಾವುದಾದರೂ ವೆಬ್ಸೈಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಾರದು,
5. ಅರ್ಜಿ ಸಲ್ಲಿಸುವಾಗ ನಿಮ್ಮ ಸರಿಯಾದ ಸಿಗ್ನೇಚರ್ ಮತ್ತು ಫೋಟೋವನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು ಮತ್ತು ನಿಮ್ಮ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಬೇಕು ಸ್ವಲ್ಪ ಏನಾದರೂ ತಪ್ಪಾಗಿ ಅಪ್ಲೋಡ್ ಮಾಡಿದರೆ ನಿಮಗೆ ವಿದ್ಯಾರ್ಥಿ ವೇತನ ಹಣವನ್ನ ಜಮಾ ಮಾಡೋದಿಲ್ಲ
ಇದಕ್ಕೆ ಕರ್ನಾಟಕದಲ್ಲಿರುವ ಮಹಿಳೆಯರು ಪುರುಷರು ಇಬ್ಬರು ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುತ್ತದೆ ಆದರೆ Sc st ವರ್ಗದವರಿಗೆ ಅವಕಾಶ ಇರುವುದಿಲ್ಲ ಓಬಿಸಿ ವರ್ಗದವರು ಮಾತ್ರ ಅರ್ಜಿಗಳನ್ನ ಭರ್ತಿ ಮಾಡುವಂತೆ ಸರಕಾರ ತಿಳಿಸಿದೆ,
6. ಇದಕ್ಕೆ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಅದರಲ್ಲಿ ಆದಾಯ ಎಷ್ಟಿರಬೇಕು ಅಂದರೆ ವರ್ಗ ಒಂದಕ್ಕೆ ಸೇರಿದವರಿಗೆ 2.5 ಲಕ್ಷ ರೂಪಾಯಿ ಆದಾಯ ವಾರ್ಷಿಕ ಆಗಿರಬೇಕು ಇದಕ್ಕಿಂತ ಹೆಚ್ಚಿಗೆ ವಾರ್ಷಿಕ ಆದಾಯ ಇದ್ದರೆ ನಿಮಗೆ ವಿದ್ಯಾರ್ಥಿ ವೇತನ ಹಣವನ್ನ ಜಮಾ ಮಾಡುವುದಿಲ್ಲ.
ವರ್ಗ 2a.2b.3a.3b. ವರ್ಗದವರಿಗೆ ವಾರ್ಷಿಕ ಆದಾಯ 1 ಲಕ್ಷ ಮೀರಿರಬಾರದು ಒಳಗಡೆ ಇದ್ದವರು ಅರ್ಜಿಗಳನ್ನ ಸಲ್ಲಿಸಿ
7. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಹತ್ತಿರ ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿರಬೇಕು ಬಡ ರೇಖೆಗಿಂತ ಕೆಳಗಿನವರು ಆಗಿರಬೇಕು ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನ ಸಲ್ಲಿಸಬೇಕು.
ಈ 2024 25 ನೇ ಸಾಲಿನ ವಿದ್ಯಾಶ್ರೀ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನ ಸಲ್ಲಿಸಬೇಕಾದರೆ ಕೊನೆಯ ದಿನಾಂಕ ವಿಸ್ತರಿಸಲಾಗುತ್ತದೆ ಆದಷ್ಟು ಅರ್ಜಿಗಳನ್ನು ಸಲ್ಲಿಸಿ,
Link 1 Application link- ಇಲ್ಲಿ ಕ್ಲಿಕ್ ಮಾಡಿ
Link 2 Apply Now- ಇಲ್ಲಿ ಕ್ಲಿಕ್ ಮಾಡಿ
ಯಾರು ಅರ್ಜಿ ಸಲ್ಲಿಸುವುದು ಯಾರು ಅರ್ಜಿ ಸಲ್ಲಿಸಬಾರದು:
1. ಹೊಸ ಮತ್ತು ನವೀಕರಣ ಅರ್ಜೆಗಳನ್ನು ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾಶ್ರೀ ವಿದ್ಯಾರ್ಥಿ ಯೋಜನೆಯ ಸೌಲಭ್ಯವನ್ನು ಪಡೆಯಲು ಉದ್ಯಾನರಾಗಿರಬೇಕಾಗುತ್ತದೆ ವಾರ್ಷಿಕ ಪರೀಕ್ಷೆಯಲ್ಲಿ ವರ್ಗ 1 40% 50% ಪರ್ಸೆಂಟೇಜ್ ಇರಬೇಕು.
ವರ್ಗ 2A,3A,3B 50% ರಿಂದ 60% ಪರ್ಸೆಂಟೇಜ್ ನವೀಕರಣ ಅರ್ಜಿಗಳನ್ನು ಸಲ್ಲಿಸುವಾಗ ಇಷ್ಟು ಇರಬೇಕು,
ಯಾರು ಅರ್ಜಿ ಸಲ್ಲಿಸುವುದು ಯಾರು ಅರ್ಜಿ ಸಲ್ಲಿಸಬಾರದು:
1. ಹೊಸ ಮತ್ತು ನವೀಕರಣ ಅರ್ಜೆಗಳನ್ನು ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾಶ್ರೀ ವಿದ್ಯಾರ್ಥಿ ಯೋಜನೆಯ ಸೌಲಭ್ಯವನ್ನು ಪಡೆಯಲು ಉದ್ಯಾನರಾಗಿರಬೇಕಾಗುತ್ತದೆ ವಾರ್ಷಿಕ ಪರೀಕ್ಷೆಯಲ್ಲಿ ವರ್ಗ 1 40% 50% ಪರ್ಸೆಂಟೇಜ್ ಇರಬೇಕು.
ವರ್ಗ 2A,3A,3B 50% ರಿಂದ 60% ಪರ್ಸೆಂಟೇಜ್ ನವೀಕರಣ ಅರ್ಜಿಗಳನ್ನು ಸಲ್ಲಿಸುವಾಗ ಇಷ್ಟು ಇರಬೇಕು,
2. ಮುಂದೆ ವಿದ್ಯಾರ್ಥಿಗಳು ತತ್ಸಮಾನ ಅಡಿಮಿಷನ್ ಮಾಡಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
3. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವವರು ತಾತ ಕತ್ತರಿ ಪದವಿ ಅಥವಾ ಸ್ಥಾಪಕತರ ವೈದ್ಯಕೀಯ ಪದವಿ ಮಾಡುವವರಿಗೆ ಈ ಕ್ವಾಲಿಟಿಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ,
4. ಈ ಕಾಲೇಜುಗೆ ದ್ವಿತೀಯ ಪಿಯುಸಿ ಮುಗಿಸಿ ವಿಜ್ಞಾನ ಮತ್ತು ವಾಣಿಜ್ಯ ಕೋರ್ಸ್ಗಳು ಅಥವಾ ಕಲೆ ಕೊಡಿಸು ಅಥವಾ ಪದವಿ ಅಥವಾ ಸ್ನಾರ್ಥಕ ತರ ಪದವಿಯನ್ನು ಉತ್ತಿನ್ರಾದ ಅಭ್ಯರ್ಥಿಗಳು ವೃತ್ತಿಪರ ಕೋರ್ಸ್ಗಳೆಂದರೆ ತಾಂತ್ರಿಕ ಪ್ರಮಾಣ ಪತ್ರ ಯುದ್ಧಗಳು ಮತ್ತು ಪದವಿ ಓರ್ಸುಗಳನ್ನು ಅನುಸರಿಸುವ ಅಭ್ಯರ್ಥಿಗಳು ಡಿಪ್ಲೋಮಾ ಹೊಂದಿರುವವರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ,
5 ದ್ವಿತೀಯ ಪಿಯುಸಿ ಪಾಸಾದಂತ ವಿದ್ಯಾರ್ಥಿಗಳು ಅರ್ಜುಗಳನ್ನ ಸಲ್ಲಿಸಬಹುದು,
6. ಈ ವಿದ್ಯಾರ್ಥಿ ವೇತನಕ್ಕೆ ಒಬಿಸಿ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಹಿಂದುಳಿದ ವರ್ಗದವರು ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು,
ವಿದ್ಯಾಶ್ರೀ ವಿದ್ಯಾರ್ಥಿ ವೇತನ ಯಾವಾಗ ಬರುತ್ತೆ:
1. ಕರ್ನಾಟಕ ರಾಜ್ಯ ಸರಕಾರಕ್ಕೆ ಅರ್ಜಿ ಸಲ್ಲಿಸಿದ ಮೇಲೆ ಇದು ನಿಮ್ಮ ಅಪ್ಲಿಕೇಶನ್ವನ್ನು ಹಿಂದುಳಿದ ಕಲ್ಯಾಣ ಸಮಾಜ ಕಲ್ಯಾಣ ಇಲಾಖೆಗೆ ಹೋಗುತ್ತೆ ಆದನಂತರ ನಿಮ್ಮಲ್ಲಿರುವ ಎಲ್ಲಾ ಅಂಕಗಳನ್ನು ಪರಿಶೀಲನೆ ಮಾಡುತ್ತಾರೆ ನಂತರ ನಿಮ್ಮ ತಾಲೂಕು ಅಥವಾ ಜಿಲ್ಲೆಯ ಜಿಲ್ಲಾಧಿಕಾರಿ ಹತ್ರ ಹೋಗಿ ನಿಮ್ಮ ದಾಖಲಾತಿ ವಿರೂಪಾಕ್ಷ ಆಗುತ್ತೆ ನಂತರ ಮತ್ತೆ ಸರಕಾರಕ್ಕೆ ವಾಪಸ್ ಹೋಗುತ್ತೆ ನಂತರ ಶಿಕ್ಷಣ ಇಲಾಖೆಯಿಂದ ಸಿಗ್ನೇಚರ್ ಆಗಿ ಹಿಂದುಳಿದ ಸಾಮಾಜಿಕಲ್ಯಾಣ ಇಲಾಖೆ ಅಧಿಕಾರಿಗಳ ಬಳಿ ಬಂದು ಅಲ್ಲಿ ದಿಂದ ನಿಮ್ಮ ಅಂದರೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ,
2. ಅರ್ಜಿ ಸಲ್ಲಿಸಿದ ಆದಮೇಲೆ ಏಳು ತಿಂಗಳಾಗಬಹುದು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಬರಲು ಅಥವಾ ಐದು ತಿಂಗಳಾಗಬಹುದು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಬರುವುದಕ್ಕೆ ಒಟ್ಟಾರೆ ನಿಮ್ಮ ಅರ್ಜಿ ಸಲ್ಲಿಸಿದ ದಾಖಲೆಗಳು ಮತ್ತು ನೀವು ತೆಗೆದುಕೊಂಡ ಅಂಕಗಳು ಸರಿಯಾಗಿ ಇದ್ದರೆ ರೂಲ್ಸ್ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರದಿಂದ ಹಣವನ್ನ ಬಿಡುಗಡೆ ಮಾಡೇ ಮಾಡುತ್ತಾರೆ, ಅರ್ಜಿ ಸಲ್ಲಿಸಿದ ಆದಮೇಲೆ ಒಂದು ವರ್ಷ ಆದಮೇಲೆನು ನಿಮಗೆ ಹಣ ಬರಬಹುದು ಆದರೆ ನೀವು ಎಸ್ ಎಸ್ ಎಲ್ ಸಿ ಯಲ್ಲಿ ಅಥವಾ ದ್ವಿತೀಯ ಪಿಯುಸಿಯಲ್ಲಿ 75% ಹೆಚ್ಚಿಗೆ ಹೊಡೆದಂತ ವಿದ್ಯಾರ್ಥಿಗಳಿಗೆ ಈ ಹಣವನ್ನು ವರ್ಗಾವಣೆ ಮಾಡುತ್ತಾರೆ,
3. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕೊನೆಯದಾಗಿ ಮೇಲೆ ಕೊಟ್ಟಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಅಥವಾ ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರಾದಲ್ಲಿ ಹೋಗಿ ಅರ್ಜಿಗಳನ್ನ ಭರ್ತಿ ಮಾಡಿ ಆದರೆ ಸರಿಯಾದ ಮಾರ್ಗದಲ್ಲಿ ಭರ್ತಿ ಮಾಡಿ ಇದೇ ರೀತಿಯಾಗಿ ನಿಮಗೆ ಹೊಸ ಹೊಸ ಮಾಹಿತಿ ತಲುಪಲು ಈ ಪೇಜಿಗೆ ಫಾಲೋ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಈ ಲೇಖನಿ ಶೇರ್ ಮಾಡಿ,
0 Comments