Bsf Recruitment 2025 Apply Now online Gd Constable Recruitment new job Notification

Bsf Recruitment 2025 Gd Constable Jobs New Notification Update Apply Now online 

Bsf Recruitment 2025 Gd Constable Jobs New Notification Update Apply Now online

Bsf Recruitment: ಭಾರತೀಯ ಕೇಂದ್ರ ಸರ್ಕಾರದಿಂದ ಭಾರತೀಯ ಬಾರ್ಡರ್ ಸೆಕುರಿಟಿ ಫೋರ್ಸ್ ನಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಮಹಿಳೆಯರು ಮತ್ತು ಪುರುಷರು ಅರ್ಜಿಗಳನ್ನ ಸಲ್ಲಿಸಿ ಆನ್ಲೈನ್ ಮುಖಾಂತರ ಜಿಡಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಬೇಕಾದರೆ ವಿದ್ಯಾರ್ಥಿಗಳಿಗೆ ಯಾವ ಯಾವ ದಾಖಲೆಗಳು ಬೇಕು ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತದೆ ಪ್ರಮುಖ ದಿನಾಂಕಗಳೇನು ಅರ್ಜಿ ಸಲ್ಲಿಸಬೇಕಾದರೆ ಏನೇನು ಕಂಡೀಶನ್ ಕೊಡಲಾಗಿದೆ ಅರ್ಜಿಗಳನ್ನ ಕರೆದಿರುತ್ತಾರೆ ಯಾವ ಜಿಲ್ಲೆಗಳಿಗೆ ಅರ್ಜಿ ಎಷ್ಟು ಕಾಲಿ ಇರುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ವಿವರವಾದ ಮಾಹಿತಿಯನ್ನು ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಗಮನಕೊಟ್ಟು ನೋಡಿ,


Department Name: Bsf Recruitment 2025 

Post Location: ಅಖಿಲ ಭಾರತ

Total Vacancy: 275

Salary Per Month: Rs,69100/- Per Month 

Who should apply? ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ


Details of posts:

ಬಾರ್ಡರ್ ಸೆಕುರಿಟಿ ಫೋರ್ಸ್ ನಲ್ಲಿ ಅರ್ಜಿಗಳನ್ನು Gd Constable ಹುದ್ದೆಗೆ ಅರ್ಜಿ ಕರೆಯಲಾಗಿದೆ ಕ್ರೀಡಾಪಟು ದವರು ಮಾತ್ರ ಆರಿಸಿಗಳನ್ನು ಸಲ್ಲಿಸಬೇಕು ಮಹಿಳೆಯರು ಪುರುಷರು


Age limit to apply for this post:

ಕೇಂದ್ರ ಸರ್ಕಾರ ನೇಮಕಾತಿ ಪ್ರಕಾರ ಬಾರ್ಡರ್ ಸೆಕುರಿಟಿ ಫೋರ್ಸ್ ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ, ಅಂದರೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ 25 ವರ್ಷ ಮೀರಿರಬಾರದು


Selection process:

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮೊದಲು 1. ಮೆರಿಟ್ ಪಟ್ಟಿ 2. ಲಿಖಿತ ಪರೀಕ್ಷೆ 3. ಕ್ರೀಡಾಪಟು ಅನುಭವ 4. ದಾಖಲೆಗಳು ಸಂದರ್ಶನ 5.ವೈದ್ಯಕೀಯ ಪರೀಕ್ಷೆ


Qualification required for this post

Bsf ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಅಥವಾ ಕರ್ನಾಟಕ ಬೋರ್ಡ್ ನಿಂದ ತಮ್ಮ ಶೈಕ್ಷಣಿಕ ಅರ್ಹತೆ ಮುಗಿಸಿರಬೇಕು ಅಂದರೆ 10ನೇ ಪಾಸ್ ಆಗಿರಬೇಕು,


Application Fees

1.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

2. ಸಾಮಾನ್ಯ OBC 2a 2b 3a 3b ವರ್ಗದವರಿಗೆ Rs, 200/- 

●ಪಾವತಿ ವಿಧಾನ ಆನ್ಲೈನ್ ಮುಖಾಂತರ


Important Dates for Applying: 

ಅರ್ಜಿ ಪ್ರಾರಂಭ ದಿನಾಂಕ: 01-12-2024 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-12-2024 

ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಬೇಗ


How to apply for this post:

1.Bsf ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಬೇಕು ಅರ್ಜಿ ಸಲ್ಲಿಸುವಾಗ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ನೀವು ಸರಿಯಾಗಿ ಗಮನವಿಟ್ಟು ಓದಿ ಮಾಹಿತಿಯನ್ನ ತಿಳಿದುಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗಗಳ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಸರಿಯಾದ ನಿಯಮಗಳ ಪ್ರಕಾರ ಸರಿಯಾದ ಪ್ರಕಾರ ಅರ್ಜಿಗಳನ್ನ ಸಲ್ಲಿಸಿ ಇದರಲ್ಲಿ ಜಿಡಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ ವಿದ್ಯಾರ್ಥಿಗಳು ಬಾರ್ಡರ್ ಸೆಕುರಿಟಿ ಫೋರ್ಸ್ ನೇಮಕಾತಿಯಲ್ಲಿ ಬರುವಂತಹ ಎಲ್ಲಾ ಸೂಚನೆಗಳು ನೋಡಿ ನಂತರ ಮಾಹಿತಿಯನ್ನು ಪಡೆಯಿರಿ ಆಮೇಲೆ ನಂತರ ಅರ್ಜಿಗಳನ್ನು ಭರ್ತಿ ಮಾಡಿ,


2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಬೇಕು ಮೊದಲನೆಯದಾಗಿ ಆಮೇಲೆ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಹಲವಾರು ರಾಜ್ಯಗಳಿಂದ ಈ ನೇಮಕಾತಿ ಬಂದಿರುತ್ತದೆ ಕರ್ನಾಟಕದಲ್ಲಿ ಅರ್ಜಿ ಕರೆದಿರುತ್ತಾರೆ ಇದು ಅಖಿಲ ಭಾರತದಲ್ಲಿ ಖಾಲಿ ಇರುವ ಹುದ್ದೆ ಆಗಿರುತ್ತದೆ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡುವಾಗ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಶೈಕ್ಷಣಿಕ ಅಂಕಪಟ್ಟಿಗಳು ಪರಮಾನ ಪತ್ರಗಳು ಎಲ್ಲವನ್ನು ತೆಗೆದುಕೊಂಡು ಹತ್ತಿರದ ಆನ್ ಲೈನ್ ಕೇಂದ್ರಗಳಿಗೆ ಹೋಗಿ ಭೇಟಿ ನೀಡಿ ಅರ್ಜಿಗಳನ್ನು ಭರ್ತಿ ಮಾಡಿ ಅಥವಾ ನಿಮ್ಮ ಮೊಬೈಲ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ,


3. ಲಾಗಿನ್ ಆಗಬೇಕಾದರೆ ರಿಜಿಸ್ಟರ್ ನಂಬರ್ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಪಾಸ್ವರ್ಡ್ ಅನ್ನು ಹಾಕಿಕೊಂಡು ಲಾಗಿನ್ ಮಾಡಿ ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಆದ ಮೇಲೆ ಆಗಬೇಕು ನಂತರ ಅಪ್ಲಿಕೇಶನ್ ಅರ್ಜಿ ಶುಲ್ಕವನ್ನು ಸರಿಯಾಗಿ ತುಂಬಿ ಎಲ್ಲ ದಾಖಲಾತಿಗಳು ಸ್ಕ್ಯಾನಿಂಗ್ ಮಾಡಿ ಅಪ್ಲೋಡ್ ಮಾಡಬೇಕು ಸರಿಯಾದ ಮಾರ್ಗಗಳ ಪ್ರಕಾರ ಅಪ್ಲೋಡ್ ಮಾಡಿ ಒಂದು ದಾಖಲಾತಿ ಮಿಸ್ ಮಾಡಿದರೆ ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡಲಾಗುತ್ತದೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಅದು ಸೂಚನೆ ಪ್ರಕಾರವಾಗಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಇಲ್ಲವಾದರೆ ಫೋರ್ಥ್ ಸ್ಟ್ಯಾಂಡರ್ಡ್ ವಿದ್ಯಾರ್ಥಿಗಳು ಅಪ್ಲೈ ಮಾಡಿ ಅಂದರೆ ಈಗಾಗಲೇ ರಾಜ್ಯ ಸರಕಾರದಲ್ಲಿ ಸರಕಾರದಿಂದ ಪಡೆದಂತ ಕ್ರೀಡಾಪಟು ಪ್ರಮಾಣ ಪತ್ರ ಹೊಂದಿರಬೇಕು ಕ್ರೀಡೆಯ ಕೇಂದ್ರ ಸರಕಾರದಿಂದ ಪಡೆದಂತ ಪರಮಾನ ಪತ್ರ ಬೇಕಾಗುತ್ತದೆ ಅದನ್ನ ಸರಿಯಾಗಿ ಅಪ್ಲೋಡ್ ಮಾಡಬೇಕು,

Application link - ಇಲ್ಲಿ  ಕ್ಲಿಕ್ ಮಾಡಿ

Notification link- ಇಲ್ಲಿ  ಕ್ಲಿಕ್ ಮಾಡಿ


ಯಾವ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು

●BSF ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದಿಂದ ಮಂದಿರವ ಅಧಿಸೂಚನೆ ಇದಾಗಿರುತ್ತದೆ ಇದರಲ್ಲಿ ಪ್ರೆಶರ್ ವಿದ್ಯಾರ್ಥಿಗಳು ಮಾತ್ರ ಅರ್ಜುಗಳನ್ನ ಸಲ್ಲಿಸಬಹುದು ಅಥವಾ ಅನುಭವ ಅಂದ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಆದರೆ ಕಡ್ಡಾಯವಾಗಿ ನೀವು ಕ್ರೀಡೆಗೆ ಹೊಂದಿದ ಅಭ್ಯರ್ಥಿಗಳು ಆಗಿರಬೇಕು ಕ್ರೀಡಾಪಟು ಅಭ್ಯರ್ಥಿಗಳು ಆಗಿರಬೇಕಾಗುತ್ತದೆ ಎಲ್ಲರೂ ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ 275 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಇದರಲ್ಲಿ ವಯೋಮಿತಿ ಸಡಿಲಿಕೆ ಇರುತ್ತದೆ ನಿಮ್ಮ ವಯೋಮಿತಿಯನ್ನು ಸರಿಯಾಗಿ ವಯಸ್ಸಿನ ಪುರಾವೆ ಅಪ್ಲೋಡ್ ಮಾಡಿ ಡಾಕ್ಯುಮೆಂಟ್,


ದೈಹಿಕ ಪರೀಕ್ಷೆ ಹೇಗಿರುತ್ತದೆ

Bsf ಇಲಾಖೆ ನೇಮಕಾತಿಯಲ್ಲಿ ಇದು ಜಿಡಿ ಕಾನ್ಸ್ಟೇಬಲ್ ಹುದ್ದೆ ನೇಮಕಾತಿ ಇರುವುದರಿಂದ ಇದರಲ್ಲಿ ರನ್ನಿಂಗ್ ಮುಖ್ಯವಾಗಿರುತ್ತದೆ ಹೈಜಂಪು ಲಾಂಗ್ ಜಂಪ್ ಇರುತ್ತದೆ ಅದೇ ರೀತಿಯಾಗಿ ನಿಮ್ಮ ಎತ್ತರನು ಚಕ್ ಮಾಡ್ತಾರೆ,

ಪುರುಷರಿಗೆ ಎತ್ತರ: 170 CM ಇರಬೇಕು

ಮತ್ತೆ ಎದೆ ಸುತ್ತಳತೆ - 80 cm ಸಾಮಾನ್ಯವಾಗಿ 5 cm ವಿಸ್ತರಿಸಿದಾಗ ಒಟ್ಟಿಗೆ 86cm ಎದೆ ಸುತ್ತಳತೆ ಇರಬೇಕು ಕಡ್ಡಾಯವಾಗಿ,

ಮಹಿಳೆಯರಿಗೆ ಎತ್ತರ: 157 cm ಎತ್ತರ ಇರಬೇಕು ಮತ್ತೆ ತೂಕ 49 ಕೆಜಿಯಿಂದ 50 ಕೆಜಿ ತೂಕ ಇರಬೇಕು,


ವೈದ್ಯಕ ಪರೀಕ್ಷೆ ಹೇಗಿರುತ್ತದೆ

●ಅರ್ಜಿ ಸಲ್ಲಿಸುವ ಪ್ರತಿ ವಿದ್ಯಾರ್ಥಿಗಳಿಗೆ ದೈಹಿಕ ಪರೀಕ್ಷೆ ಲಿಖಿತ ಪರೀಕ್ಷೆ ಪಾಸ್ ಆದ ಮೇಲೆ ನಂತರ ಇರುವುದೇ ವೈದ್ಯಕೀಯ ಪರೀಕ್ಷೆ ಇದರಲ್ಲಿ ಸರಿಯಾಗಿ ಗುಪ್ತಾಂಗಗಳು ಹಾಗೂ ನಿಮ್ಮ ಕಣ್ಣುಗಳು ಕೈಕಾಲುಗಳು ಎಲ್ಲವನ್ನು ಚೆಕ್ ಮಾಡುತ್ತಾರೆ ನ್ಯಾಷನಲ್ ಡಾಕ್ಟರ್ ಗಳು ಬಂದು ಸರಿಯಾಗಿ ಜಕ್ಕಣ್ಣ ಮಾಡುತ್ತಾರೆ,

2.ಇದರಲ್ಲಿ ಯಾವುದಾದರೂ ಒಂದು ದೇಶಗಳನ್ನು ಕಂಡು ಬಂದಲ್ಲಿ ನಿಮಗೆ ಹುದ್ದೆಗಳಿಗೆ ಆಯ್ಕೆ ಮಾಡುವುದಿಲ್ಲ ರದ್ದುಗೊಳಿಸುತ್ತಾರೆ ನಿಮ್ಮ ಗುಪ್ತಾಂಗಗಳನ್ನು ಎರಡು ಕೂಡ ಚೆಕ್ ಮಾಡುತ್ತಾರೆ ಅದರ ನಂತರ ಕಣ್ಣುಗಳು ಎರಡು ಚೆಕ್ ಮಾಡುತ್ತಾರೆ ಕೈಗಳು ಚೆಕ್ ಮಾಡುತ್ತಾರೆ ಎರಡು ಕಿವಿಗಳು ಚೆಕ್ ಮಾಡುತ್ತಾರೆ ಹಾಗೂ ನಿಮ್ಮ ಹೃದಯದಲ್ಲಿ ಏನಾದರೂ ಸಮಸ್ಯೆ ಇದೆಯೇ ಇಲ್ಲ ಎಂದು ನೋಡುತ್ತಾರೆ. ಸರಿಯಾಗಿ ಎಲ್ಲವನ್ನು ಗಮನಿಸಿ ಇಟ್ಕೊಂಡು ಕೊನೆಯಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಪಾಸು ಮಾಡಲಾಗುತ್ತದೆ, ಎಲ್ಲಾ ಸರಿಯಾಗಿ ಇದ್ದವರಿಗೆ ಮಾತ್ರ,

Post a Comment

0 Comments