Mazagon Dock shipbuilders Limited Recruitment 2025: ಹೊಸ ಅಧಿಸೂಚನೆ ಪ್ರಕಟ
Mazagon Dock Recruitment: ಕೇಂದ್ರ ಸರ್ಕಾರದಿಂದ ಹೊಸ ನೇಮಕಾತಿ ಬಂದಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಇದರಲ್ಲಿ ಅಗ್ನಿಶಾಮಕ ಮೆಕ್ಯಾನಿಸ್ಟ್ ಗ್ರಂಥಾಲಯ ಸಹಾಯಕ ಹಾಗೂ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅಥವಾ ಇನ್ನಿತರ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆ ಏನು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಯಾವ ದಿನಾಂಕದಂದು ಅರ್ಜಿ ಪ್ರಾರಂಭ ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು? ಎಲ್ಲಿದ್ದರ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: Managon Dock Limited Recruitment 2025
Post Location: ಭಾರತ ಮಹಾರಾಷ್ಟ್ರ ಮುಂಬೈ
Total Vacancy: 234
Salary Per Month: Rs,83100/- Per Month
Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,
Details of posts:
ಭಾರತೀಯ ಸರ್ಕಾರದಿಂದ ಬಿಗಿದು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮಜಗಾನ್ ಡಾಕ್ ನೇಮಕಾತಿ
● ಅಗ್ನಿಶಾಮಕ ದಳದವರು
● ಎಲೆಕ್ಟ್ರಿಕಲ್ ಮೆಕಾನಿಕಲ್
● ಮರದ ಕೆಲಸದ ತಂತ್ರಜ್ಞಾನ
● ಯಂತ್ರ ಶಾಸ್ತ್ರಜ್ಞರ
● ಜೂನಿಯರ್ ಹಿಂದಿ ಅನುವಾದಕ
● ಸ್ಟಾಫ್ಲಿ ಕೀಪರ್
● ನಾನ್ ಎಕ್ಸಿಟಿಟ್ಯೂಡ್
Age limit to apply for this post:
ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ ಅಂದರೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 48 ವರ್ಷ ಮೇರೆ ಇರಬಾರದು ಸರ್ಕಾರದ ನೇಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ,UR OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ತಡೀಲಿಕ್ಕೆ ಇರುತ್ತದೆ,
Selection process:
ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ವ್ಯಾಪಾರ ಪರೀಕ್ಷೆ ಮೆರಿಟು ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನ,
Qualification required for this post:
ಮಜಗಾನ್ ಡಾಕ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಬೋರ್ಡು ಅಥವಾ ಮಾನ್ಯತಾ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು,
10ನೇ ಡಿಪ್ಲೊಮಾ ಡಿಗ್ರಿ ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು,
Application Fees:
●UR ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ EWS ಅಭ್ಯರ್ಥಿಗಳಿಗೆ: Rs,350/- ಅರ್ಜಿ ಶುಲ್ಕ
●PWD/ST/SC Ex,Army ಯಾವುದೇ ಅರ್ಜಿ ಶುಲ್ಕ ಇಲ್ಲ,
Important Dates for Applying:
ಅರ್ಜಿ ಪ್ರಾರಂಭ ದಿನಾಂಕ:25/11/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16/ ಡಿಸೆಂಬರ್ 2024
ಆನ್ಲೈನ್ ಮುಖಾಂತರ ಅರ್ಚುಗಳನ್ನ ಭರ್ತಿ ಮಾಡಿ,
How to apply for this post:
1. ಮತಗನ್ ಡಾಗ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ ನಿಮ್ಮ ಬಳಿ ಆನ್ಲೈನ್ ಅರ್ಜಿ ನಮೂನೆ ಅದು ಸೂಚನೆ ಬೇಕು ಅದನ್ನ ಮೇಲೆ ಕೊಟ್ಟಿದ್ದೇವೆ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾಗಿ ಸರಿಯಾದ ಮಾರ್ಗಗಳ ಪ್ರಕಾರ ವಿದ್ಯಾರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಲು ತಿಳಿಸಿಕೊಟ್ಟಿದ್ದೇವೆ ಮಹಿಳೆಯರು ಪುರುಷರು ಇಬ್ಬರು ಅರ್ಜೆಗಳನ್ನು ಭರ್ತಿ ಮಾಡಬೇಕು ಅದರಲ್ಲಿ ಕೆಲವು ವಿದ್ಯಾರ್ಥಿಗಳು ಆಫ್ ಪ್ಲಾನ್ ಅಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ ಆದ ಕಾರಣ ಯಾವುದೇ ತಪ್ಪುಗಳನ್ನು ಮಾಡದೆ ಮಜ್ಗನ್ ಡಾಕ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಅಪ್ಲೈ ಮಾಡಿ,
2. ವಿದ್ಯಾರ್ಥಿಗಳಿಗೆ ಕೆಲವು ಜನ ತಪ್ಪು ತಪ್ಪಾದ ಮಾಹಿತಿಗಳನ್ನ ಅಧಿಸೂಚನೆಯಲ್ಲಿ ಮಾರ್ಗಗಳ ಪ್ರಕಾರ ಅಧಿಸೂಚನೆಯಲ್ಲಿ ಸಲ್ಲಿಸುತ್ತೇವೆ ಆದ ಕಾರಣ ವಿದ್ಯಾರ್ಥಿಗಳು ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ ನಂತರ ನಿಮಗೆ ಮೆಸೇಜ್ ಬರಲ್ಲ ಇಮೇಲ್ ಐಡಿಗೆ ಇಮೇಲ್ ಬರಲ್ಲ ಈ ರೀತಿಯಾಗಿ ಹಲವಾರು ತಪ್ಪುಗಳನ್ನ ಮಾಡುತ್ತೀರಿ ಆದಕಾರಣ ನಿಮ್ಮ ಅರ್ಜಿ ಶುಲ್ಕ ರದ್ದುಗೊಳಿಸಲಾಗುತ್ತದೆ ಪ್ರತಿಯೊಬ್ಬ ಮಹಿಳೆ ಪುರುಷ ಇದು ಭಾರತದ ಮಹಾರಾಷ್ಟ್ರದ ಮುಂಬೈನಲ್ಲಿ ಅರ್ಜಿಗಳನ್ನ ಕರೆದಿರುತ್ತಾರೆ ಈ ಮುಂಬೈ ರಾಜ್ಯದಾನಿಗೆ ಅಪ್ಲೈ ಮಾಡಬೇಕು ಮುಂಬೈಯಲ್ಲಿ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಬಳಿ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಎಲ್ಲ ದಾಖಲಾತಿಗಳ ಜೊತೆಗೆ ಅರ್ಜಿಗಳನ್ನು ಭರ್ತಿ ಮಾಡಬೇಕು, ಇದರಲ್ಲಿ ಯಾವುದೇ ಸುಳ್ಳುಗಳನ್ನ ಹೇಳಿ ಅರ್ಜಿ ಸಲ್ಲಿಸಬೇಡಿ,
3. ವಿದ್ಯಾರ್ಥಿಗಳು ಫಾರ್ಮ ಹೇಗೆ ಡೌನ್ಲೋಡ್ ಮಾಡಬೇಕೆಂದರೆ ಮೇಲೆ ಅಧಿಸೂಚನೆ ಲಿಂಕು ಅರ್ಜಿ ಸಲ್ಲಿಸುವ ಲಿಂಕು ಎಲ್ಲವನ್ನು ಕೊಟ್ಟಿದ್ದೇವೆ ಅದೇ ಮೂಲಕ ಅರ್ಜಿಗಳನ್ನ ಸಲ್ಲಿಸಬೇಕು ಬೇರೆ ಯಾವುದಾದರೂ ವೆಬ್ಸೈಟ್ಗಳಲ್ಲಿ ಅಥವಾ ಅಂತರ್ಜಾಲಗಳಲ್ಲಿ ಅರ್ಜಿಗಳನ್ನ ಸಲ್ಲಿಸಬಾರದು ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ನಂತರ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಇದರಲ್ಲಿ ಮುಖ್ಯವಾದದ್ದು ವಯೋಮಿತಿ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ಸಡಿಲಿಕೆ ಇರುತ್ತದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ತಡೀಲಿಕ್ಕೆ ಇರುತ್ತದೆ ಮೊದಲು ವಯೋಮಿತಿಯನ್ನು ಕೊನೆಯ ದಿನಾಂಕಗಳಗಾಗಿ ಲೆಕ್ಕಾಚಾರ ಮಾಡಿಕೊಳ್ಳಿ ನಂತರ ಅರ್ಜಿಗಳನ್ನು ಸಲ್ಲಿಸಿ,
Notification Link - ಇಲ್ಲಿ ಕ್ಲಿಕ್ ಮಾಡಿ
Apply link - ಇಲ್ಲಿ ಕ್ಲಿಕ್ ಮಾಡಿ
ಯಾವ ಯಾವ ದಾಖಲೆಗಳು ಬೇಕು:
1.ಅರ್ಜಿ ಸಲ್ಲಿಸುವ ಮುಂಚಿತವಾಗಿನೇ ಈ ಎಲ್ಲಾ ದಾಖಲಾತಿಗಳು ನಿಮ್ಮ ಬಳಿ ಇರಬೇಕು ಯಾವ ಯಾವ ದಾಖಲಾತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ,
● ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರ
● ಕಡ್ಡಾಯವಾಗಿ ಅನುಭವದ ಪ್ರಮಾಣ ಪತ್ರ
● ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಪಿಯುಸಿ ಅಂಕಪಟ್ಟಿಗಳು ಪದವಿ ಅಂಕಪಟ್ಟಿಗಳು ಕಡ್ಡಾಯವಾಗಿ ಬೇಕಾಗುತ್ತದೆ,
● ಜನ್ಮ ದಿನಾಂಕ ಪರಮಾನ ಪತ್ರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿದು,
● ಐಡಿ ಕಾರ್ಡುಗಳು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಎಲೆಕ್ಷನ್ ಕಾರ್ಡ್
● ಫೋಟೋ ಭಾವಚಿತ್ರ ಸಿಗ್ನೇಚರ್ ಇ ಇ-ಮೇಲ್ ಐಡಿ ಮೊಬೈಲ್ ನಂಬರ್ ಗಳು ಎಲ್ಲಾ ಬೇಕಾಗುತ್ತದೆ,
ಸಂಬಳ ಎಷ್ಟು ಕೊಡ್ತಾರೆ: Salary
1. ಮಜಾ ಗರ್ಲ್ ಡಾಗ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಹಂತ 2 ರಿಂದ 7ರ ಹಂತದವರೆಗೆ ಸಂಬಳ ಕೊಡಲಾಗುತ್ತದೆ ಇದರಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಹುದ್ದೆಗಳು ಇದಾವೆ. ಉದಾಹರಣೆಗೆ, Rs,12,5000/- ಸಂಬಳ ಸಿಗುತ್ತೆ
Rs 40000/- ಸಂಬಳ ಕೊಡ್ತಾರೆ ವಿವಿಧ ಹುದ್ದೆಗಳಿಗೆ ವಿವಿಧ ರೀತಿಯಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವ ಹುದ್ದೆಗಳಿಗೆ ಎಷ್ಟು ಸಂಬಳ ಕೊಡ್ತಾರೆ ನೋಡಿ, ಮೇಲೆ ಅಧಿಸೂಚನೆಯಲ್ಲಿ ಕೊಟ್ಟಿದ್ದೇವೆ ಅದನ್ನು ಸರಿಯಾಗಿ ಗಮನವಿಟ್ಟು ಒಂದು ಸಾರಿ ಓದಿಕೊಂಡು ಎಲ್ಲ ಮಾಹಿತಿ ತಿಳಿದುಕೊಂಡು ಅರ್ಜಿಗಳನ್ನ ಸಲ್ಲಿಸುವುದಾದರೆ ಸಲ್ಲಿಸಬೇಕು ತಪ್ಪುಗಳನ್ನು ಮಾಡಿದಂಗೆ ಎಲ್ಲಾ ವಿವರಣಾತ್ಮಕವಾಗಿ ಸಂಪೂರ್ಣವಾಗಿ ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಮಾಡದೆ ಅರ್ಜಿಗಳನ್ನ ಭರ್ತಿ ಮಾಡಬೇಡಿ ಎಲ್ಲರಿಗೂ ಇದೇ ವಿನಂತಿ,
0 Comments