Indian ONGC Recruitment 2025 Apply Now online 2025 Latest Government Jobs New Notification Karnataka Jobs

ONGC Recruitment 2025 ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ನೇಮಕಾತಿ ಪರೀಕ್ಷೆ ಇಲ್ಲ 

ONGC Recruitment 2025 ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ನೇಮಕಾತಿ ಪರೀಕ್ಷೆ ಇಲ್ಲ

Ongc Recruitment: ಭಾರತೀಯ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಹೊಸ ಹುದ್ದೆಗೆ ಅರ್ಜಿಗಳನ್ನ ಕರೆಯಲಾಗಿದೆ ಮಹಿಳೆಯರು ಪುರುಷರು ಇಬ್ಬರು ಅರ್ಜುನ ಸಲ್ಲಿಸಿ ಸುಮಾರು 2236 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟ ಅರ್ಜಿ ಸಲ್ಲಿಸಬೇಕಾದರೆ ಯಾವ ಯಾವ ದಾಖಲೆಗಳು ಬೇಕು? ಅರ್ಜಿ ಎಲ್ಲಿ ಸಲ್ಲಿಸಬೇಕು? ಹೇಗೆ ಅರ್ಜಿ ಸಲ್ಲಿಸಬೇಕಾಗುತ್ತದೆ? ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು? ವಯಮಿತಿ ಎಷ್ಟಾಗಿರಬೇಕು? ಏನೇನು ಕಂಡೀಶನ್ ಕೊಟ್ಟಿದ್ದಾರೆ ಪ್ರತಿ ವರ್ಷ ಪ್ರತಿ ತಿಂಗಳು ಎಷ್ಟು ಸಂಬಳ ಕೊಡುತ್ತಾರೆ ಹಾಗೂ ಯಾವ ಜಿಲ್ಲೆಗಳಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಳಗಳೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: Ongc ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನೇಮಕಾತಿ

Post Location: ಅಖಿಲ ಭಾರತ

Total Vacancy: 2236 

Salary Per Month: Rs,10,000/- Per Month 

Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ


Details of posts:

 ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಸುಮಾರು 20 ಪ್ರಕಾರ ಹುದ್ದೆಗಳು ಖಾಲಿ ಇದ್ದಾವೆ ಕೆಳಗಡೆ ನೋಡಿ,

1. ಕಂಪ್ಯೂಟರ್ ಆಪರೇಟರ್

2. ಖಾತೆ ಕಾರ್ಯನಿರ್ವಾಹಕ

3. ಸರ್ವೇಯರ್

4. ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ

5. ಡೇಟಾ ಎಂಟ್ರಿ ಆಪರೇಟರ್

6. ಎಲೆಕ್ಟ್ರಿಕಲ್ ಎಲೆಕ್ಟ್ರಿಕಲ್ ಮೆಕಾನಿಕಲ್ 

7. ದೂರ ಸಂಪರ್ಕ ಅಧಿಕಾರಿ

8. ಗ್ರಂಥಾಲಯ ಸಹಾಯಕ

9. ಮುಂಭಾಗದ ಕಚೇರಿ ಸಹಾಯಕ

10. ಅಪ್ರೆಂಟಿಸ್ ಹುದ್ದೆಗಳು

ಈ ಮೇಲಿರುವ ಹುದ್ದೆಗಳು ಎಲ್ಲಾ ಅಪ್ರೆಂಟಿಸ್ ಹುದ್ದೆಗಳು ಆಗಿರುತ್ತದೆ ಆಸಕ್ತಿ ಇದ್ದ ಅಭ್ಯರ್ಥಿಗಳು ನಿಮ್ಮ ಶೈಕ್ಷಣಿಕ ಅರ್ಹತೆ ನೋಡಿಕೊಂಡು ಅರ್ಜಿಗಳನ್ನ ಸಲ್ಲಿಸಿ,


Age limit to apply for this post:

ತೈಲ ಮತ್ತು ನೈಸರ್ಗಿಕ ಅನಿಲ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಅಂದರೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ ಆಗಿರಬೇಕು ಅದೇ ರೀತಿಯಾಗಿ ಅಭ್ಯರ್ಥಿಗಳಿಗೆ ವಯೋಮಿತಿ ತಡಿಲಿಕ್ಕೆ ಕೊಡಲಾಗಿದೆ,


Selection process:

ಮೆರಿಟ್ ಆಧಾರದ ಮೇಲೆ ಮತ್ತು ಸಂದರ್ಶನ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,


Qualification required for this post

ತೈಲೆ ಮಾತು ನೈಸರ್ಗಿಕ ಅನಿಲ ನಿಗಮದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಬೋರ್ಡು ಅಥವಾ ಮಣ್ಣೆತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, 10ನೇ 12ನೇ ITI ಪದವಿ ಡಿಪ್ಲೋಮಾ, B,SC BE.TEC ,BBA ಪಾಸ್ ಆಗಿರಬೇಕು,

Application Fees

ONGC ನೇಮಕಾತಿ ಪ್ರಕಾರ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಯಾವುದೇ ವರ್ಗದವರಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ,


Important Dates for Applying

ಅರ್ಜಿ ಪ್ರಾರಂಭ ದಿನಾಂಕ:05-10-2024 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-11-2024 

ಬೇಗ ಈ ದಿನ ಒಳಗಾಗಿ ಅರ್ಜಿ ಸಲ್ಲಿಸಿ ಮತ್ತೆ ದಿನಾಂಕವನ್ನು ವಿಸ್ತರಿಸಿದ್ದಾರೆ,


ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:

Latest Notice - ಇಲ್ಲಿ ಕ್ಲಿಕ್ ಮಾಡಿ

Full Notification Link - ಇಲ್ಲಿ ಕ್ಲಿಕ್ ಮಾಡಿ

Apply link - ಇಲ್ಲಿ ಕ್ಲಿಕ್ ಮಾಡಿ


How to apply for this post:

1. ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಿಂದ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಮಹಿಳೆಯರು ಪುರುಷರು ಅರ್ಜಿಯನ್ನ ಸಲ್ಲಿಸಬೇಕೆಂದು ತಿಳಿಸಲಾಗಿದೆ ಆದರೆ ಇದು ಫ್ರೆಂಟಿಸ್ ಹುದ್ದೆ ಇರೋದ್ರಿಂದ ಎಲ್ಲರೂ ಸಂಪೂರ್ಣ ಕೆಲಸ ಮಾಡುವುದಕ್ಕೆ ಅವಕಾಶ ಇರುವುದಿಲ್ಲ ಒಮ್ಮೆ ನೀವು ಅಧಿಸೂಚನೆಯನ್ನು ಸರಿಯಾಗಿ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಮೊದಲು ನೀವು ರಿಜಿಸ್ಟರ್ ಮಾಡಿಕೊಳ್ಳಿ ನಂತರ ಅರ್ಜಿಗಳನ್ನ ಲಾಗಿನ್ ಮಾಡಬೇಕು ಇದಕ್ಕೆ ಸಂಬಂಧಪಟ್ಟ ಹಾಗೆ ಸಂಪೂರ್ಣ ವಿವರವಾದ ತಿಳಿಸಿಕೊಟ್ಟಿದ್ದೇವೆ ನೋಡಿ ಹಾಗೂ ಯಾವುದಾದರೂ ತಪ್ಪು ತಡಿಗಳನ್ನು ಮಾಡದೆ ಸರಿಯಾದ ಸೂಚ್ಯಂಕಗಳ ಪ್ರಕಾರ ಅಪ್ಲಿಕೇಶನ್ ಭರ್ತಿ ಮಾಡಿ,


2. Register: ಅಭ್ಯರ್ಥಿಗಳು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಿಂದ ಬಿಡುಗಡೆ ಮಾಡಿದ ಆಫೀಸಲ್ ವೆಬ್ಸೈಟ್ದಲ್ಲಿ ಓಪನ್ ಮಾಡಿ ನಂತರ ರಿಜಿಸ್ಟರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಆಮೇಲೆ ಓಪನ್ ಆಗುತ್ತೆ, ಮೊದಲು ನಿಮ್ಮ ಡೀಟೇಲ್ಸ್ ಅನ್ನ ಸರಿಯಾಗಿ ತುಂಬಾ ಬೇಕು ಮೊದಲಿಗೆ ನಿಮ್ಮ ಪೂರ್ಣ ಹೆಸರನ್ನು ಹಾಕಿ ನಂತರ ನಿಮ್ಮ ಸರ್ ನೇಮ್ ಹಾಕಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಅದರ ನಂತರ ಇಮೇಲ್ ಐಡಿ ಕೇಳುತ್ತೆ ಇಮೇಲ್ ಐಡಿಯನ್ನು ಉಪಯೋಗ ಮಾಡಿ ಆಮೇಲೆ ಆಧಾರ್ ಸಂಖ್ಯೆ ಕೇಳುತ್ತೆ ಆಧಾರ್ ಸಂಖ್ಯೆಯನ್ನು ನಮೂದಿಸಿ ಆಮೇಲೆ ಕೆಲವು ಆಪ್ಷನ್ ಇರುತ್ತವೆ ಎಲ್ಲವನ್ನು ತುಂಡು ಕೊನೆಯಲ್ಲಿ ಓಟಿಪಿ ಬರುತ್ತೆ ಅದನ್ನು ಒಟಿಪಿ ಸರಿಯಾಗಿ ನಮೂದಿಸಿ ನಂತರ ಪಾಸ್ವರ್ಡ್ ಕ್ರಿಯೇಟ್ ಆಗುತ್ತೆ ಪಾಸ್ವರ್ಡ್ ಕೂಡ ಸರಿಯಾಗಿ ನಮೂದಿಸಿ ಕೊನೆಯಲ್ಲಿ ಸಬ್ಮಿಟ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ರಿಜಿಸ್ಟರ್ ಆಗುತ್ತದೆ,


3.Login: ಬಂದಿರುವ ಪಾಸ್ವರ್ಡ್ ಅನ್ನು ಮತ್ತು ಇಮೇಲ್ ಐಡಿಯನ್ನು ಸರಿಯಾಗಿ ಲಾಗಿನ್ ಆಪ್ಷನ್ ಅಲ್ಲಿ ಬಳಸಿ ಆಮೇಲೆ ಅರ್ಜಿಗಳನ್ನ ಸಲ್ಲಿಸುವುದು ಪ್ರಕ್ರಿಯೆ ಪ್ರಾರಂಭ ಆಗುತ್ತದೆ ನಿಮ್ಮ ದಾಖಲೆಗಳನ್ನು ಸರಿಯಾಗಿ ನೆಮ್ಮದಿಸಿ ಆಮೇಲೆ ಎಲ್ಲವನ್ನು ಡಿಟೇಲ್ಸ್ ಗಳನ್ನ ಸರಿಯಾಗಿ ತುಂಬಿ, ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಎಲ್ಲಾ ಮಾಹಿತಿ ಹಾಗೂ ನಿಮ್ಮ ವಿಳಾಸ ಯಾವ ಜಿಲ್ಲೆಯವರು ಯಾವ ತಾಲೂಕಿನವರು ಯಾವ ರಾಜ್ಯಕ್ಕೆ ಸಂಬಂಧಪಟ್ಟಿದ್ದೀರಾ ಎಲ್ಲವನ್ನು ಸರಿಯಾಗಿ ತುಂಬಬೇಕು ನಂತರ ಅರ್ಜಿ ಶುಲ್ಕದ ಬಗ್ಗೆ ಮಾಹಿತಿ ತುಂಬಿ ಆಮೇಲೆ ನಿಮ್ಮೆಲ್ಲ ದಾಖಲಾತಿಗಳನ್ನ ತುಂಬಬೇಕು ಸರಿಯಾದ ರೀತಿಯ ಪ್ರಕ್ರಿಯೆಯಲ್ಲಿ ಅರ್ಜಿಗಳನ್ನ ನಮ್ಮದೇ ಮಾಡಿ,


ONGC ನೇಮಕಾತಿ ಪ್ರಕಾರ ವಯೋಮಿತಿ ಎಷ್ಟು ಸಡಿಲಿಕೆ ಇರುತ್ತದೆ: 

ಅಭ್ಯರ್ಥಿ 2024 ಮತ್ತೆ 2025ರಂತೆ ವಯೋಮಿತಿ ತಡಿಲಿಕ್ಕೆ ಕೊಡಲಾಗಿದೆ ಎಲ್ಲಾ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ವತಿಯಿಂದ ತಡಿಲಿಕ್ಕೆ ಕೊಡಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ನಿಮ್ಮ ವಯೋಮಿತಿಯನ್ನು ಅರ್ಧಿಸಲಿಸುವ ಮುಂಚೇನೆ ಲೆಕ್ಕಾಚಾರ ಮಾಡಿಕೊಂಡು ಅರ್ಜಿನ ಮನೆ ಮಾಡಿ,

1. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ

2. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ OBC 2B 3A 3B ವರ್ಗದವರಿಗೆ 3 ವರ್ಷ ಸಲ್ಲಿಕೆ

4. ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ 

5. ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ರಿಂದ 10 ವರ್ಷ ಸಡಿಲಿಕೆ

6.CAT 1 5 ವರ್ಷ ಸಡಿಲಿಕೆ ಇರುತ್ತದೆ

ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ 18 ವರ್ಷದಿಂದ 24 ವರ್ಷ ಆಗಿದ್ದರೆ ಅರ್ಜಿ ಸಲ್ಲಿಸಿ ಅಥವಾ 30 ವರ್ಷ ವರೆಗೆ ಅವಕಾಶ ಇರುತ್ತದೆ,


Post a Comment

0 Comments