Karnataka Excise Department Recruitment 2025 ಕರ್ನಾಟಕ ಅಬಕಾರಿ ಇಲಾಖೆ ಹುದ್ದೆಗಳು
Karnataka Excise Recruitment 2025: ಕರ್ನಾಟಕ ರಾಜ್ಯ ಸರ್ಕಾರದಿಂದ ಅಬಕಾರಿ ಇಲಾಖೆಯಲ್ಲಿ ಸುಮಾರು 1260 ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಪಟ್ಟಂತೆ ಹೊಸ ಅಧಿಸೂಚನೆ ಬಂದಿರುತ್ತದೆ ಸಭೆ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಹುದ್ದೆಗಳಿಗೆ ಮಹಿಳೆಯರು ಪುರುಷರು ಅರ್ಜಿಗಳನ್ನ ಭರ್ತಿ ಮಾಡಬಹುದು ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದಾವೆ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿಗಳು ಯಾವಾಗ ಪ್ರಾರಂಭ ಆಗುತ್ತದೆ ಆಯ್ಕೆಗಳು ಪ್ರಮುಖ ದಿನಾಂಕಗಳು ಹೇಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕು ವೈಯಮಿತಿ ಎಷ್ಟಾಗಿರಬೇಕು ಎಷ್ಟು ಹುದ್ದೆಗೆ ಅರ್ಜಿ ಕರೆಯುತ್ತಿದ್ದಾರೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಸಂಪೂರ್ಣವಾದ ಮಾಹಿತಿಯನ್ನು ಬಿಡುಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: Karnataka Excise Department Recruitment 2025
Post Location: ಅಖಿಲ ಕರ್ನಾಟಕ
Total Vacancy: 1260
Salary Per Month: Rs,21400/- ರಿಂದ 42000/- ವರೆಗೆ ಪ್ರತಿ ತಿಂಗಳು ಸಂಬಳ
Who should apply? ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
Details of posts:
ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ನೇಮಕಾತಿ 3 ಹುದ್ದೆಗೆ ಅರ್ಜಿ ಕರೆಯಲಾಗಿದೆ,
1. ಕಾನ್ಸ್ಟೇಬಲ್
2. ಸಬ್ ಇನ್ಸ್ಪೆಕ್ಟರ್
3. ಡ್ರೈವರ್
Age limit to apply for this post:
ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ,
ಅಂದರೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು ಅದೇ ರೀತಿಯಾಗಿ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
ಅಬಕಾರಿ ಇಲಾಖೆ ನೇಮಕಾತಿಯ ಪ್ರಕಾರ 1. ಲಿಖಿತ ಪರೀಕ್ಷೆ 2. ದೈಹಿಕ ಪರೀಕ್ಷೆ 3. ಡ್ರೈವಿಂಗ್ ಪರೀಕ್ಷೆ 4. ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ,
Qualification required for this post:
ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕರ್ನಾಟಕ ಬೋರ್ಡ್ ನಿಂದ ಅಥವಾ ಮನೆತ ಪಡೆದ ಮಂಡಳಿಯಿಂದ ಮತ್ತು ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು,10ನೇ 12ನೇ ಡಿಗ್ರಿ ಪಾಸಾಗಿರಬೇಕು, ಡ್ರೈವಿಂಗ್ ಹುದ್ದೆಗೆ ಡ್ರೈವಿಂಗ್ ಲೈಸೆನ್ಸ್ ಬೇಕು
Application Fees:
ಅಬಕಾರಿ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ನೋಡಿ,
Important Dates for Applying:
ಅಬಕಾರಿ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕು,
●ಅರ್ಜಿ ಪ್ರಾರಂಭ ದಿನಾಂಕ: ಇನ್ನು 1 ತಿಂಗಳಿನಲ್ಲಿ ಅರ್ಜಿ ಪ್ರಾರಂಭ,
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅರ್ಜಿ ಪ್ರಾರಂಭ ಆದ ಮೇಲೆ 30 ದಿನ ಬಿಟ್ಟು
How to apply for this post:
1. ಕರ್ನಾಟಕ ಅಬಕಾರಿ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಮೊದಲು ಸರ್ಕಾರದಿಂದ ಬಿಡುಗಡೆ ಮಾಡಿದ ಅದು ಸೂಚನೆಯನ್ನು ಸರಿಯಾಗಿ ನೋಡಿಕೊಂಡು ಆನ್ಲೈನ್ ಮುಖಾಂತರ ಮೇಲೆ ಕೊಟ್ಟಿರುವ ಅರ್ಜುನ ಮನೆ ಡೌನ್ಲೋಡ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ,
ಅರ್ಜಿ ಸಲ್ಲಿಸುವ ಮುಂಚೆನೇ ಎಲ್ಲಾ ದಾಖಲಾತಿಗಳು ನಿಮ್ಮ ಬಳಿ ಇರಬೇಕು ತಪ್ಪುಗಳನ್ನು ಮಾಡದೆ ಇರುವಂತ ದಾಖಲಾತಿಗಳು ಬೇಕಾಗುತ್ತದೆ ಸರಿಯಾಗಿ ನಿಮ್ಮ ಫೋಟೋಗಳು ಸಿಗ್ನೇಚರ್ ಎಲ್ಲವನ್ನು ಇರಬೇಕಾಗುತ್ತದೆ,
2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲು ರಿಜಿಸ್ಟರ್ ಮಾಡಬೇಕು ಅಬಕಾರಿ ಇಲಾಖೆಯ ಆಫೀಷಿಯಲ್ ವೆಬ್ಸೈಟ್ನಲ್ಲಿ ರಿಜಿಸ್ಟರ್ ಮಾಡುವಾಗ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ಸಂಖ್ಯೆ ಎಲ್ಲವನ್ನು ತೆಗೆದುಕೊಂಡು ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಬೇಕು ಲಾಗಿನ್ ಆಗುವ ಸಮಯದಲ್ಲಿ ಪಾಸ್ವರ್ಡ್ ಅಥವಾ ನಿಮ್ಮ ರಿಜಿಸ್ಟರ್ ನಂಬರು ಅಥವಾ ನಿಮ್ಮ ಮೊಬೈಲ್ ಮುಖಾಂತರ ರಿಜಿಸ್ಟರ್ ಆಗಬೇಕು ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾಗಿ ಅರ್ಜೆಗಳನ್ನು ಸಲ್ಲಿಸಬೇಕಾಗುತ್ತದೆ ಎಲ್ಲಾ ದಾಖಲಾತಿ ಜೊತೆಗೆ ಅರ್ಜುಗಳನ್ನ ಸಲ್ಲಿಸಿ ಸರಕಾರದಿಂದ ಬಂದಂತ ಎಲ್ಲಾ ದಾಖಲಾತಿ ಇರಬೇಕು ಬೇರೆಬೇರೆ ಡಾಕ್ಯುಮೆಂಟ್ಸ್ ಗಳನ್ನು ಕೊಟ್ಟು ಅರ್ಜಿಗಳನ್ನ ಸಲ್ಲಿಸಬಾರದು ಯಾವುದೇ ಕಾರಣಕ್ಕೂ ಸರಕಾರ ದಲ್ಲಿ ಏನಾದರೂ ತಪ್ಪು ಮಾಹಿತಿ ಅರ್ಜಿ ಸಲ್ಲಿಸಲು ಗೊತ್ತಾತ ಅಂದ್ರೆ ನಿಮ್ಮನ್ನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ,
3. ಅಬಕಾರಿ ಇಲಾಖೆಯ ಹೊಸ ನೇಮಕಾತಿ ಇದು ಯಾರೂ ಕೂಡ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ 2025 ಹೊಸ ನೇಮಕಾತಿ ಇದರಲ್ಲಿ ಬಹಳಷ್ಟು ಇನ್ಸ್ಪೆಕ್ಟರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿಯನ್ನು ಕರೆಯುತ್ತಿದ್ದಾರೆ ಈ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ತಮ್ಮ ಇಷ್ಟು ದಿನ ಓದಿದ್ದು ದಯವಿಟ್ಟು ನಷ್ಟ ಮಾಡ್ಕೋಬೇಡಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲಾತಿಗಳು ತಯಾರಿ ಮಾಡಿ ಇಟ್ಟುಕೊಳ್ಳಿ ಅರ್ಜಿ ಸಲ್ಲಿಸುವಾಗ ಎಲ್ಲಾ ಬೇಕಾಗುತ್ತದೆ ರಿಜಿಸ್ಟರ್ ಆದಮೇಲೆ ಲಾಗಿನ್ ಆದ ಮೇಲೆ ನಿಮ್ಮ ಪೇಮೆಂಟ್ ಆಪ್ಷನ್ ಓಪನ್ ಆಗುತ್ತೆ ನಂತರ ನಿಮ್ಮ ಅರ್ಜಿ ಶುಲ್ಕಗಳು ಪಾವತಿ ಮಾಡಬೇಕು ಅದನಂತರ ನಿಮ್ಮ ಎಲ್ಲಾ ದಾಖಲಾತಿಗಳು ಅಪ್ಲೋಡ್ ಮಾಡಬೇಕು ಸರಿಯಾಗಿ ಎಲ್ಲವನ್ನು ಅಪ್ಲೋಡ್ ಮಾಡಿ ಯಾವುದೇ ತಪ್ಪು ತಪ್ಪಾದ ಮಾಹಿತಿಗಳನ್ನ ತುಂಬಬೇಡಿ ತಪ್ಪು ತಪ್ಪಾದ ದಾಖಲಾತಿಗಳನ್ನು ಸಲ್ಲಿಸಬೇಡಿ,
Application link - ಇಲ್ಲಿ ಕ್ಲಿಕ್ ಮಾಡಿ
Upcoming Notification Link - ಇಲ್ಲಿ ಕ್ಲಿಕ್ ಮಾಡಿ
ಬೇಕಾಗುವ ದಾಖಲೆಗಳು:
1. ಶೈಕ್ಷಣಿಕ ಅಂಕಪಟ್ಟಿಗಳು 10ನೇ 12ನೇ ಡಿಗ್ರಿ
2. ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಬೇಕು
3. ಜನ್ಮ ದಿನಾಂಕ ಪ್ರಮಾಣ ಪತ್ರ
4.ID ಪುರಾವೆಗಳು
5. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಧಾರ್ ಕಾರ್ಡ್
6 ಸಹಿ ಬೇಕಾಗುತ್ತದೆ
7. ಫೋಟೋಗಳು ಬೇಕಾಗುತ್ತದೆ
ಈ ಮೇಲೆ ಕೊಟ್ಟಿರುವ ನಿಮ್ಮ ಬಳಿ ಇರುವಂತ ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ದಾಖಲಾತಿಗಳು ಬೇಕು ಯಾವುದೇ ಬೇಕಾದರೂ ದಾಖಲಾತಿ ಕೊಟ್ಟು ಅರ್ಜಿಗಳನ್ನು ಸಲ್ಲಿಸಬಾರದು,
ದೈಹಿಕ ಪರೀಕ್ಷೆ ಹೇಗಿರುತ್ತದೆ:
ಅಬಕಾರಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎರಡನೇದಾಗಿ ದೈಹಿಕ ಪರೀಕ್ಷೆ ಮುಖಾಂತರ ಆಯ್ಕೆಯನ್ನು ಮಾಡಲಾಗುತ್ತದೆ ಎತ್ತರ ರನ್ನಿಂಗ್ ಹೈಜಂಪ್ ಲಾಂಗ್ ಜಂಪ್ ಈ ರೀತಿಯಾಗಿ ಆಯ್ಕೆ ಮಾಡುತ್ತಾರೆ,
ಪುರುಷರಿಗೆ ಎತ್ತರ:165 ಸೆಂಟಿಮೀಟರ್
ಮಹಿಳೆಯರಿಗೆ ಎತ್ತರ:157 ಸೆಂಟಿಮೀಟರ್
ಪುರುಷರಿಗೆ ಎದೆ ಸುತ್ತಳತೆ: ಸಾಮಾನ್ಯವಾಗಿ 81 ಸೆಂಟಿಮೀಟರ್ ಇದು ಸುತ್ತಳತೆ ಇರಬೇಕು ವಿಸ್ತರಿಸಿದಾಗ 5 cm ಆಗಬೇಕು, ಒಟ್ಟಿಗೆ 86 ಸೆಂಟಿಮೀಟರ್ ಎದೆ ಸುತ್ತಳತೆ ಇರಬೇಕು,
ಮಹಿಳೆಯರಿಗೆ ತೂಕ:49 Kg ಇರಬೇಕು ಇದಕ್ಕಿಂತ ಹೆಚ್ಚು ಇದ್ದರೆ ನಡೆಯುತ್ತೆ ಆದರೆ ಕಡಿಮೆ ಇರಬಾರದು,
2. ಈ ಮೇಲೆ ಕೊಟ್ಟಿರುವ ಅಲ್ಲಿ ಎಲ್ಲಾ ದೈಹಿಕ ಪರೀಕ್ಷೆ ಇರುತ್ತದೆ ಹಾಗೂ ರನ್ನಿಂಗ್ ಕೂಡ ನಡೆಸಲಾಗುತ್ತದೆ ಮೇಲೆ ಅದು ಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ರನ್ನಿಂಗ್ ಇರುತ್ತದೆ ಒಮ್ಮೆ ಅದು ಸೂಚನೆ ಡೌನ್ಲೋಡ್ ಮಾಡಿ ನೋಡಿ 2025 ರಲ್ಲಿ ಈ ನೇಮಕಾತಿ ಆಗಲಿದೆ ಇನ್ನು ಅರ್ಜಿ ಪ್ರಾರಂಭ ಆಗಿಲ್ಲ ಆದ ಮೇಲೆ ಮತ್ತೆ ನಿಮಗೆ ತಿಳಿಸುತ್ತೇವೆ ಆದಷ್ಟು ಈ ಲೆಕ್ಕನೇ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ,
0 Comments