Karnataka Hgml Recruitment 2025 Apply Now online Karnataka Latest Government jobs Recruitment

ಕರ್ನಾಟಕ ಹಟ್ಟಿ ಗೋಲ್ಡ್ ಮೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ 2024 ಸಂದರ್ಶನ ಮೂಲಕ ಆಯ್ಕೆ

ಕರ್ನಾಟಕ ಹಟ್ಟಿ ಗೋಲ್ಡ್ ಮೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ 2024 ಸಂದರ್ಶನ ಮೂಲಕ ಆಯ್ಕೆ

HGML Recruitment 2024: ಹಟ್ಟಿಗೋಲ್ಡ್ ಮ್ಯಾನ್ ಕಂಪನಿ ಲಿಮಿಟೆಡ್ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಆಸಕ್ತಿಯಿಂದ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಡೈರೆಕ್ಟ್ ಸಂದರ್ಶನ ಮೂಲಕ ಈ ಹುದ್ದೆಗಳನ್ನು ಪಡೆಯಬಹುದು ಮಹಿಳೆಯರು ಪುರುಷರು ಅರ್ಜಿಗಳನ್ನು ಸಲ್ಲಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಕರಗಿಸಲಿಸುವುದು ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸಬೇಕಾದರೆ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಪ್ರಾರಂಭ ದಿನಾಂಕ ಯಾವುದು ಕೊನೆಯ ದಿನಾಂಕ ಯಾವುದು ಯಾವ ವಿಳಾಸಕ್ಕೆ ಅರ್ಜಿಗಳನ್ನ ಸಲ್ಲಿಸುವುದು ವಯೋಮಿತಿ ಎಷ್ಟಾಗಿರಬೇಕು ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,


Department Name: ಕರ್ನಾಟಕ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ( HGML )

Post Location: ಕರ್ನಾಟಕದ ರಾಯಚೂರು

Total Vacancy: 05 

Salary Per Month: Rs,130000/- Per Month 

Who should apply? ಕರ್ನಾಟಕದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ


Details of posts:

1. ಅರವಳಿಕೆ ತಜ್ಞ

2. ವೈದ್ಯ

3. ಸ್ತ್ರೀರೋಗ ತಜ್ಞ

4. ಜನರಲ್ ಸರ್ಜನ್

5. ಚರ್ಮ ರೋಗ ವೈದ್ಯರು

ಈ ಮೇಲೆ ಕೊಟ್ಟಿರುವ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ,


Age limit to apply for this post:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅಧಿಸೂಚನೆ ಪ್ರಕಾರ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಭರತಿ ಮಾಡಿ ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 42 ವರ್ಷ ಮೀರಿರಬಾರದು ಆದರೆ ನೇಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,


Selection process:

ಸಂದರ್ಶನ ಮತ್ತು ಮೆರಿಟು ಹಾಗೂ ಕೌಶಲ್ಯ ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುತ್ತದೆ ಮತ್ತು ಅನುಭವ,


Qualification required for this post

ಹಟ್ಟಿ ಚಿನ್ನದ ಗಣಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, ಸ್ನಾತಕೋತ್ತರ ಪದವಿ , DNB,MD,MS, ಹಾಗೂ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಿ,


Application Fees

ಹಟ್ಟಿ ಚಿನ್ನದ ಗಣಿ ನೇಮಕಾತಿ ಪ್ರಕಾರ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ,


Important Dates for Applying

ಅರ್ಜಿ ಪ್ರಾರಂಭ ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:1/11/2024 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31/01/2025

ಈ ಕೊನೆಯ ದನಾಂಕದಂದು ಸಂದರ್ಶನಕ್ಕೆ ಹೋಗಬೇಕು,


How to apply for this post:

1. ಹಟ್ಟಿ ಚಿನ್ನದ ಗಣಿ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಡೈರೆಕ್ಟ್ ಸಂದರ್ಶನ ಮೂಲಕ ಹುದ್ದೆಗಳನ್ನು ಪಡೆಯಬಹುದು ಅಂದರೆ ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಸರಿಯಾಗಿ ಗಮನ ಕೊಟ್ಟು ಓದಿಕೊಳ್ಳಿ ಅದರ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿ ಬರುತ್ತೆ ಸರಿಯಾಗಿ ಡೌನ್ಲೋಡ್ ಆದ ಮೇಲೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆಯಿರಿ ನಂತರ ಎಲ್ಲಾ ಮಾಹಿತಿಯನ್ನು ಪಡೆದ ತಕ್ಷಣ ಆಫ್ ಲೈನ್ ಮೇಲೆ ಕ್ಲಿಕ್ ಮಾಡಿಕೊಂಡು ರಿಜಿಸ್ಟರ್ ಮತ್ತು ಲಾಗಿನ್ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಬೇಕು ಯಾವುದೇ ತಪ್ಪನ್ನ ಮಾಡದೆ ಸರಿಯಾಗಿ ಸರಿಯಾದ ಸಂದರ್ಭ ಮುಖಾಂತರ ಅರ್ಜಿಗಳನ್ನ ಸಲ್ಲಿಸಬೇಕು,


2.HGML ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಬೇಕಾಗಿಲ್ಲ ಡೈರೆಕ್ಟ್ ಆಫೀಸಿಎಲ್ ಅಂತರ್ಜಾಲದಲ್ಲಿ ಭೋಗಿ ಭೇಟಿ ನೀಡಿ ಒಂದು ಪಿಡಿಎಫ್ ಫಾರ್ಮ್ ಸಿಗುತ್ತೆ ಅದನ್ನ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಹತ್ತಿರದ ಅಂಚೆ ವಿಳಾಸಕ್ಕೆ ಅರ್ಜಿ ಸಲ್ಲಿಸಿ ಅಥವಾ ಡೈರೆಕ್ಟ್ ಸಂದರ್ಶನಕ್ಕೆ 31 ಜನವರಿ 2025 ರಂದು ನೀವು ಸಂದರ್ಶನಕ್ಕೆ ಹೋಗಬೇಕಾಗುತ್ತದೆ, ಕಡ್ಡಾಯವಾಗಿ ಫಾರ್ಮನ್ನ ತುಂಬಿಕೊಂಡು ಸರಿಯಾಗಿ ತೆಗೆದುಕೊಂಡು ಅದರಲ್ಲಿ ವಿಳಾಸ ಸಿನಿಮ ಹೆಸರು ನಿಮ್ಮ ಇಮೇಲ್ ಐಡಿ ಮೊಬೈಲ್ ಸಂಖ್ಯೆ ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ರಿಜಿಸ್ಟರ್ ನಂಬರ್ ದ್ವಿತೀಯ ಪಿಯುಸಿ ಅಂಕಪಟ್ಟಿ ರಿಜಿಸ್ಟರ್ ನಂಬರ್ ಹಾಗೂ ಪದವಿ ಅಂಕಪಟ್ಟಿಯ ರಿಜಿಸ್ಟರ್ ನಂಬರನ್ನು ಸರಿಯಾಗಿ ತಿಳಿದುಕೊಂಡು ಹೋಗಿ,


3. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುಂಜಾನೆ ಎಲ್ಲಾ ದಾಖಲಾತಿಗಳನ್ನು ತಯಾರಿಯಲ್ಲಿರಬೇಕು ಸಮಯ ಸಂದರ್ಭ ನೋಡಿ ಅಂಚೆ ಕಚೇರಿಗೆ ಹೋಗಿ ನಿಮ್ಮ ದಾಖಲಾತಿಗಳನ್ನ ತೆಗೆದುಕೊಂಡು ಬರಬೇಕು ಇದರಲ್ಲಿ ಅನುಭವ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಇದು ಖಾಯಂ ಹುದ್ದೆ ಇರುವುದಿಲ್ಲ ಸುಮಾರು 120 ಜನ ಕೆಲಸ ಮಾಡಬೇಕು ಅದರಲ್ಲಿ ಯಾವಾಗ ಬೇಕಾದರೂ ನಿಮಗೆ ಕೆಲಸದಿಂದ ತೆಗೆಯಬಹುದು ಯಾವುದೇ ಕಾರಣ ಇಲ್ಲದೆ ವಿದ್ಯಾರ್ಥಿಗಳು ತಪ್ಪದೆ ಹಟ್ಟಿ ಚಿನ್ನದ ಗಣಿ ಸಂಸ್ಥೆಯಲ್ಲಿ ಅರ್ಜಿಗಳನ್ನ ಸಲ್ಲಿಸಬಹುದು ಅರ್ಜಿ ಸಲ್ಲಿಸುವವರು ಮಾತ್ರ ಇಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಒಂದು ಲಕ್ಷದ ಮೂವತ್ತು ಸಾವಿರ ಪ್ರತಿ ತಿಂಗಳು ಸಂಬಳ ಕೊಡಲಾಗುತ್ತದೆ ಯಾವುದೇ ಭೇದ ಭಾವ ಇಲ್ಲದೆ ಇದರಲ್ಲಿ ಮೂರು ಪ್ರಕಾರ ಆಗಿ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಒಂದು ಮ್ಯಾನೇಜರ್ ಹುದ್ದೆಗಳು ವೈದ್ಯಕೀಯ ಹುದ್ದೆಗಳು ಹಾಗೂ ಕ್ಲರ್ಕ್ ಹುದ್ದೆಗಳು ಅಂತ ಇದನ್ನ ನೋಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ,


ಅರ್ಜಿ ಸಲ್ಲಿಸುವ ವಿಳಾಸ:

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಕಂಪನಿ ಆಡಳಿತ ಕಚೇರಿ ಹಟ್ಟಿ 584115 ರಾಯಚೂರು ಜಿಲ್ಲೆ ಕರ್ನಾಟಕ 31/01/2025, 


Application link - ಇಲ್ಲಿ ಕ್ಲಿಕ್ ಮಾಡಿ

Notification Link - ಇಲ್ಲಿ ಕ್ಲಿಕ್ ಮಾಡಿ

● ಈ ವಿಳಾಸಕ್ಕೆ ಎಲ್ಲಾ ವಿದ್ಯಾರ್ಥಿಗಳು ಸಂದರ್ಶನ ಪಡೆಯಲು ಹೋಗಬೇಕಾಗುತ್ತದೆ ಮೇಲೆ ವಿಳಾಸ ಕೊಟ್ಟಿರುವ ದಿನಾಂಕಕ್ಕೆ ಎಲ್ಲ ದಾಖಲಾತಿಗಳು ತೆಗೆದುಕೊಂಡು ಹೋಗಿ ಕೆಳಗಡೆ ಯಾವ ಯಾವ ದಾಖಲಾತಿ ಬೇಕು ಅಂತ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ

A) ಅರ್ಜೆದಾರರ ಆಧಾರ್ ಕಾರ್ಡ್ Pdf 

B) ಅರ್ಜಿ ಸಲ್ಲಿಸುವ ದಾರರ ಸಿಗ್ನೇಚರ್

C) ಶೈಕ್ಷಣಿಕ ಅಂಕಪಟ್ಟಿಗಳು ಕಡ್ಡಾಯ

D) ಸ್ನಾಪೋತ್ತರ ಪದವಿ ಅಂಕಪಟ್ಟಿ

E) ಅನುಭವ ಪ್ರಮಾಣ ಪತ್ರ

F) ಜಾತಿ ಪ್ರಮಾಣ ಪತ್ರ ಹಾಗೂ ನಾಡಕಚೇರಿಯಿಂದ ಪಡೆದಂತಹ ಆದಾಯ ಪ್ರಮಾಣ ಪತ್ರ,

G) ಇತರೆ ದಾಖಲೆಗಳು


ಮೆರಿಟ್ ಪಟ್ಟಿ ಯಾವಾಗ ಬಿಡುಗಡೆ ಮಾಡುತ್ತಾರೆ:

1. ಹಟ್ಟಿ ಗೋಲ್ಡ್ ಮೆಂಟ್ಸ್ ಕಂಪನಿ ಲಿಮಿಟೆಡ್ ಇಲಾಖೆಗೆ ಅರ್ಜಿ ಸಲ್ಲಿಸಿದವರಿಗೆ ಮೊದಲು ಸಂದರ್ಶನ ನಡೆಸಲಾಗುತ್ತದೆ ಈ ಸಂದರ್ಶನ ಸಮಯದಲ್ಲಿ ಯಾವ ವಿದ್ಯಾರ್ಥಿಗಳು ಎಷ್ಟು ಅಂಕಗಳನ್ನು ಪಡೆದಿದ್ದಾರೆ ಎಂದು ಲೆಕ್ಕಾಚಾರ ಮಾಡುತ್ತಾರೆ ಆದ ನಂತರ ನಿಮ್ಮ ಅಂಕಪಟ್ಟಿಯಲ್ಲಿ ಎಷ್ಟು ಅಂಕಗಳನ್ನು ಗಳಿಸಿದ್ದೀರಾ ಲೆಕ್ಕಾಚಾರ ಮಾಡುತ್ತಾರೆ ನಿಮ್ಮ ವೈಯಕ್ತಿಕ ಸಂದರ್ಶನ ಮುಖಾಂತರದಲ್ಲಿ ಎಷ್ಟು ಅಂಕಗಳನ್ನು ಪಡೆದಿದ್ದರು ಎಲ್ಲವನ್ನು ಲೆಕ್ಕಾಚಾರ ಮಾಡುತ್ತಾರೆ ನಂತರ ಕೊನೆಯಲ್ಲಿ ನಿಮಗೆ ಒಂದು ಮೆರಿಟ್ ಅಣ್ಣ ನಿರ್ಧರಿಸುತ್ತಾರೆ ಅದರಲ್ಲಿ ಏನಾದರೂ ಸೆಲೆಕ್ಟ್ ಆದರೆ ಮಾತ್ರ ನಿಮಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಅಂದರೆ ಅರ್ಜಿ ಸಲ್ಲಿಸಿದ ಕೊನೆಯ ದಿನಾಂಕ ದ ಮೇಲೆ ಸುಮಾರು 15 ದಿನ ಆದಮೇಲೆ ನಿಮಗೆ ಮೆರಿಟನ್ನು ಬಿಡುಗಡೆ ಮಾಡುತ್ತಾರೆ,

Post a Comment

0 Comments