ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸ ಹುದ್ದೆಗಳು ನೇಮಕಾತಿ 2025 ಅರ್ಜಿಪ್ರಾರಂಭವಾಗಿದೆ Ksrtc Recruitment New Notification
kkrtc Recruitment: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಡೈರೆಕ್ಟ್ ಸಂದರ್ಶನ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು ಕೊಟ್ಟಿರುವ ವಿಳಾಸಕ್ಕೆ ಎಲ್ಲ ದಾಖಲಾತಿಗಳನ್ನ ತೆಗೆದುಕೊಂಡು ಹೋಗಬೇಕು ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಪ್ರಮುಖಗಳು ಯಾವುದು ಅರ್ಜಿ ಸಲ್ಲಿಸುವ ಮುಂಚಿತವಾಗಿ ಏನು ಮಾಡಬೇಕು ವಿಯಮಿತಿ ಎಷ್ಟಾಗಬೇಕು ಸಂದರ್ಶನಕ್ಕೆ ಹೋಗುವ ವಿಳಾಸ ಯಾವುದು? ಸಂಪೂರ್ಣವಾದ ಮಾಹಿತಿ ಕೆಳಗಡೆ ಎಲ್ಲವನ್ನು ಮಾಹಿತಿ ಸರಿಯಾಗಿ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,Department Name: kkrtc Recruitment 2025 ksrtc
Post Location: ಬೀದರ್ - ಕರ್ನಾಟಕ
Total Vacancy: 150
Salary Per Month: Rs,35700/- Per Month
Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,
Details of posts:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಎರಡು ಪ್ರಕಾರ ಹುದ್ದೆಗೆ ಅರ್ಜಿ ಕರೆಯಲಾಗಿದೆ,
1. ಬಸ್ ಚಾಲಕ- 150
2. ತಾಂತ್ರಿಕ ಸಹಾಯಕ -50
ಈ ಮೇಲೆ ಕೊಟ್ಟಿರುವ ಹುದ್ದೆಗಳಿಗೆ ಅರ್ಜಿಗಳನ್ನ ಸಲ್ಲಿಸಿ,
Age limit to apply for this post:
ಕರ್ನಾಟಕ ಸಾರಿಗೆ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 40 ವರ್ಷ ಮೀರಿರಬಾರದು, ಕರ್ನಾಟಕ ಸರಕಾರ ನಿಯಮಗಳ ಪ್ರಕಾರ ವಯೋಮಿತಿ ಸಳಿಲೀಕೆ ಇರುತ್ತದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ (SC ST ) ವರ್ಗದವರಿಗೆ 5 ವರ್ಷ ಸಡಿಲಿಕೆ, UR OBC ವರ್ಗದವರಿಗೆ 3 ವರ್ಷ ಸಡಿಲಿಕೆ,
Selection process:
ಕರ್ನಾಟಕ ರಸ್ತೆ ಸಾರಿಗೆ ನಿಗಮ ಪ್ರಕಾರ ಅಭ್ಯರ್ಥಿಗಳಿಗೆ,
● ದಾಖಲೆ ಪರಿಶೀಲನೆ
● ಸಂದರ್ಶನ
● ಡ್ರೈವಿಂಗ್ ಪರೀಕ್ಷೆ
Qualification required for this post:
ಕರ್ನಾಟಕ ಮನೆತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು 10ನೇ iti 12ನೇ ಮುಗಿಸಿದವರು ಅರ್ಜುಗಳನ್ನ ಭರ್ತಿ ಮಾಡಿ ಅಥವಾ ತತ್ಸಮಾನ ಪಾಸಾದವರು ಅರ್ಜಿ ಸಲ್ಲಿಸಿ,
ಡ್ರೈವರ್ ಹುದ್ದೆಗೆ ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಬೇಕಾಗುತ್ತದೆ,
Application Fees:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರಿಗೆ Rs,0/-
● ಸಾಮಾನ್ಯ ಅಭ್ಯರ್ಥಿ ಹಿಂದುಳಿದ ಅಭ್ಯರ್ಥಿ OBC UR Rs,0/-
Important Dates for Applying:
ಅರ್ಜಿ ಸಂದರ್ಶನ ಹೋಗಲು ದಿನಾಂಕಗಳು,
● ಡಿಸೆಂಬರ್ 02 ರಿಂದ 04 ದಿನಾಂಕುವರೆಗೆ ಡ್ರೈವರ್ ಹುದ್ದೆಗೆ ಸಂದರ್ಶನಕ್ಕೆ ಹೋಗಬೇಕು,
● ಡಿಸೆಂಬರ್ 06 ರಿಂದ 07 ದಿನಾಂಕವರೆಗೆ ತಾಂತ್ರಿಕ ಸಹಾಯಕ ಹುದ್ದೆಗೆ ಸಂದರ್ಶನಕ್ಕೆ ಹೋಗಬೇಕು,
ಸಂದರ್ಶನಕ್ಕೆ ಹೋಗುವ ವಿಳಾಸ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ್ ವಿಭಾಗ ಬೀದರ್ 01 -ಬೀದರ್- 02 ಭಾಲ್ಕಿ ಔರಾದ ಬಸವಕಲ್ಯಾಣ ಮತ್ತು ಹುಮನಾಬಾದ್ ಘಟಕ ಹಳೆ ಬಸ್ ಸ್ಟಾಂಡ್ ನಿಲ್ದಾಣ ಬೀದರ್,
Apply Important Links:
Notification link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಸರಿಯಾಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ತಪ್ಪು ತಪ್ಪಾದ ವಿಳಾಸಕ್ಕೆ ಹೋಗಿ ಸಂದರ್ಶನ ಪಡೆದುಕೊಳ್ಳಬೇಡಿ ಮೇಲೆ ಕೊಟ್ಟಿರುವ ವಿಳಾಸಕ್ಕೆ ಡೈರೆಕ್ಟ್ ಸಂದರ್ಶನ ಮೂಲಕ ಹುದ್ದೆಗಳನ್ನು ಪಡೆಯುವುದರಿಂದ ಇದೇ ವಿಳಾಸಕ್ಕೆ ಸಂದರ್ಶನ ಹೋಗಬೇಕು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಮಾಹಿತಿಗಳನ್ನ ಬೇರೆ ಬೇರೆ ರೀತಿಗಳಲ್ಲಿ ತಪ್ಪು ತಿಳ್ಕೋಬೇಡಿ ಇದು ಆನ್ಲೈನಲ್ಲಿ ಅವಕಾಶ ಇರುವುದಿಲ್ಲ ಆಫ್ಲೈನ್ ನಲ್ಲಿಯೂ ಅವಕಾಶ ಆಗಿರುವುದಿಲ್ಲ ಇದು ಡೈರೆಕ್ಟ್ ಮೇಲೆ ಕೊಟ್ಟಿರುವ ವಿಳಾಸಕ್ಕೆ ಸಂದರ್ಶನಕ್ಕೆ ಹೋಗಬೇಕು ಇದು ಸಂದರ್ಶನ ಮೂಲಕ ಹುದ್ದೆಯನ್ನು ಪಡೆಯಬಹುದಾಗಿದೆ,
2. ಅರ್ಜಿ ಸಲ್ಲಿಸುವ ಮುಂಚಿತವಾಗಿನೇ ವಿದ್ಯಾರ್ಥಿಗಳ ಬಳಿ ಸಂದರ್ಶನ ಹೋಗುವ ಮುಂಚೆನೇ ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕು ಯಾವುದೇ ತಪ್ಪುಗಳಾಗಬಹುದು ಯಾವುದೇ ನಿಯಮಗಳನ್ನ ಉಲ್ಲೇಖನ ಮಾಡಿ ತಪ್ಪು ಮಾಹಿತಿಗಳನ್ನ ಸಲ್ಲಿಸಿ ಅರ್ಜಿಗಳನ್ನು ಭರ್ತಿ ಮಾಡಬಾರದು ಆದ ಕಾರಣ ಪ್ರತಿ ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಮ್ಮ ಕ್ಕೆ ಅರ್ಜಿ ಸಲ್ಲಿಸುವವರು ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಿ ಅಥವಾ ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿಗಳನ್ನ ಭರ್ತಿ ಮಾಡಿ ಆದರೆ ಮೇಲೆ ಕೊಟ್ಟಿರುವ ದಿನಾಂಕಕ್ಕೆ ಸಂದರ್ಶನ ಪಡೆಯಬೇಕು ಅದನ್ನ ಬಿಟ್ಟು ಬೇರೆ ಬೇರೆ ದಾಖಲಾತಿಗಳನ್ನ ಸಲ್ಲಿಸಿ ಅರ್ಜಿಗಳನ್ನು ಸಲ್ಲಿಸಬೇಡಿ ಯಾಕೆಂದರೆ ಅವಕಾಶ ಇರುವುದಿಲ್ಲ ಆದ ಕಾರಣ ವಿದ್ಯಾರ್ಥಿಗಳು ಇದಕ್ಕೆ ಪುರುಷರು ಮಾತ್ರ ಅರ್ಜುಗಳನ್ನ ಸಲ್ಲಿಸಬೇಕಾಗುತ್ತದೆ ಮಹಿಳೆಯರಿಗೆ ಅವಕಾಶ ಇರೋದಿಲ್ಲ ಎಸ್ ಎಸ್ ಎಲ್ ಸಿ ಪಾಸಾದವರು ಸೆಕೆಂಡ್ ಪಿಯುಸಿ ಪಾಸಾದವರು ಅವರೇ ಅರ್ಜಿ ಸಲ್ಲಿಸಿ ಅಥವಾ ಐಟಿಐ ಪಾಸಾಗಿದ್ದವರು ಅರ್ಜಿ ಸಲ್ಲಿಸಿ,
3. ವಿದ್ಯಾರ್ಥಿಗಳು ಸರಿಯಾದ ಮೂಲ ದಾಖಲಾತಿಗಳು ಅಂದರೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿ ಬೇಕಾಗುತ್ತದೆ ಹೆವಿ ಡ್ರೈವಿಂಗ್ ಲೈಸೆನ್ಸ್ ಅದು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಬಳಿ ಇರಲೇಬೇಕು ಯಾವುದೇ ತಪ್ಪುಗಳನ್ನು ಮಾಡದೆ ಸರಿ ಸುಮಾರು 15 ವರ್ಷದಿಂದ ಈ ನೇಮಕಾತಿ ಮಾಡುತ್ತಿದ್ದಾರೆ ಈಗ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸುಮಾರು 9000 ಹುದ್ದೆಗಳು ಈಗಾಗಲೇ ಖಾಲಿ ಇರುತ್ತದೆ, ಆದಕಾರಣ ಎಲ್ಲಾ ವಿದ್ಯಾರ್ಥಿಗಳು ನಿಮ್ಮ ದಾಖಲೆಗಳು ಸಮೇತ ಅರ್ಜುಗಳನ್ನ ಲಗತಿ ಮಾಡಿ ಆಮೇಲೆ ಅರ್ಜಿಗಳನ್ನು ಸಲ್ಲಿಸಬೇಕು ಮಹಿಳೆಯರಿಗೆ ಅವಕಾಶ ಇಲ್ಲ ಕಾರಣ ಎಲ್ಲ ಮಹಿಳೆಯರು ಇನ್ನು ಕೆಲವು ದಿನ ವೇಟ್ ಮಾಡಿ ಅರ್ಜಿಗಳನ್ನ ಸುಮಾರು 9,000 ತನಕ ಹುದ್ದೆಗಳು ಖಾಲಿ ಇರುತ್ತದೆ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಮತ್ತೆ ಮತ್ತೆ ಅರ್ಜಿಗಳ ಬಗ್ಗೆ ಮಾಹಿತಿ ತಿಳಿಯಲು ಈ ಪ್ರೀತಿಗೆ ಫಾಲೋ ಮಾಡಿಕೊಳ್ಳಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ,
ಯಾವ ಯಾವ ದಾಖಲೆಗಳು ಬೇಕಾಗುತ್ತದೆ:
● ಅರ್ಜಿ ಸಲ್ಲಿಸುವ ಅರ್ಜಿದಾರರ ಫೋಟೋ ಸಹಿ
● ಅನುಭವದ ಪ್ರಮಾಣ ಪತ್ರ ಅಥವಾ ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಬೇಕಾಗುತ್ತದೆ
● ಅರ್ಜಿದಾರರ ಆಧಾರ್ ಕಾರ್ಡ್
● ಸರ್ಕಾರದಿಂದ ಪಡೆದಂತ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
● ಜನ್ಮ ದಿನಾಂಕ ಪ್ರಮಾಣ ಪತ್ರ
● ಶೈಕ್ಷಣಿಕ ಅಂಕಪಟ್ಟಿಗಳ ಪ್ರಮಾಣ ಪತ್ರ
● ಅರ್ಜಿದಾರರ ವಿಳಾಸ ಪುರಾವೆ
ಈ ಮೇಲೆ ಕೊಟ್ಟಿರುವ ದಾಖಲಾತಿಗಳನ್ನ ಬಿಟ್ಟು ಬೇರೆ ಯಾವುದಾದರೂ ನಿಮ್ಮ ಬಳಿ ಶೈಕ್ಷಣಿಕ ಯಲಂಕ ಪಟ್ಟಿಗಳನ್ನ ತೆಗೆದುಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಇದು ಸಂದರ್ಶನಕ್ಕೆ ಹೋಗುವುದರಿಂದ ಮತ್ತೆ ನಿಮಗೆ ಬೀದರ್ದಿಂದ ವಾಪಸ್ ಬರೋದಕ್ಕೆ ಆಗೋದಿಲ್ಲ ಆದ ಕಾರಣ ನಿಮ್ಮ ಬಳಿ ಇರುವಂತಹ ಎಲ್ಲಾ ಹುದ್ದೆಗಳ ಅಥವಾ ಶೈಕ್ಷಣಿಕ ಅರ್ಹತೆಗಳ ದಾಖಲೆಗಳನ್ನು ತೆಗೆದುಕೊಂಡು ಹೋಗಿ,
LG Rahul
ReplyDeleteLGRahul
ReplyDelete