KSRLPS Recruitment ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ,
KSRLPS Recruitment: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ
ಕರ್ನಾಟಕ ರಾಜ್ಯ ಸರ್ಕಾರದಿಂದ ಅಸಾಧಿಸೂಚನೆ ಬಿಡುಗಡೆ ಮಾಡಿದೆ ಇದಕ್ಕೆ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಬಹುದು ಅರ್ಜಿ ಸಲ್ಲಿಸಬೇಕಾದರೆ ಪ್ರಮುಖ ದಿನಾಂಕಗಳು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸಬೇಕಾದರೆ ಯಾವ ಯಾವ ದಾಖಲಾತಿಗಳು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಯ್ಕೆ ಪ್ರಕ್ರಿಯೆಗಳು ಯಾವ ಎಷ್ಟು ಹುದ್ದೆಗಳು ಅರ್ಜಿ ಕರೆಯಲಾಗಿದೆ ಕರ್ನಾಟಕದಲ್ಲಿ ಯಾವ ಜಿಲ್ಲೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿ ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಎಲ್ಲಾ ವಿವರವಾದ ಮಾಹಿತಿಗಳನ್ನ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: KSRLPS Recruitment 2025
Post Location: ಯಾದಗಿರಿ ಕರ್ನಾಟಕ
Total Vacancy: 14
Salary Per Month: Rs,46200/- Per Month
Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,
Details of posts:
●ಮೇಲ್ವಿಚಾರಕ
● ಬ್ಲಾಂಕ್ ಮ್ಯಾನೇಜರ್
● ತಾಲೂಕ್ ಕಾರ್ಯಕ್ರಮದ ನಿರ್ವಾಹಕ
● ಜಿಲ್ಲಾ ಸಹಾಯಕ
● ಜಿಲ್ಲಾ ವ್ಯವಸ್ಥಾಪಕರು
●DEO/MIE ಸಂಯೋಜಕ
Age limit to apply for this post:
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 45 ವರ್ಷ ಮೇರೆ ಇರಬಾರದು, ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ ●ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ,
●OBC 2A 2B 3A 3B ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ,
Selection process:
ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ನಡೆಸಿ
Qualification required for this post:
ಕರ್ನಾಟಕ KSRLPS ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತಾ ಪಡೆದ ಮಂಡಳಿಯಿಂದ ಪಾಸ್ ಆಗಿರಬೇಕು, ಪದವಿ, ಸ್ನಾತಕೋತ್ತರ ಪದವಿ,B,SC,M,SC,MBA,M,COM ಪದವಿ ತೆರಗಡೆ ಹೊಂದಿದವರು ಅರ್ಜಿಗಳನ್ನು ಸಲ್ಲಿಸಿ,
Application Fees:
ಈ ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ,
Important Dates for Applying:
●ಅರ್ಜಿ ಪ್ರಾರಂಭ ದಿನಾಂಕ:27/11/2024
●ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:10/12/2024
●ಅರ್ಜಿ ಆನ್ಲೈನ್ ಮುಖಾಂತರವಾಗಿ ಅರ್ಜಿಗಳನ್ನು ಭರ್ತಿ ಮಾಡಿ,
Apply Important Links:
Notification & Apply Now Link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಅಧಿಸೂಚನೆ ಒಮ್ಮೆ ಡೌನ್ಲೋಡ್ ಮಾಡಿಕೊಳ್ಳಿ ವಿದ್ಯಾರ್ಥಿಗಳು ಒಮ್ಮೆ ನಿಮ್ಮ ದಾಖಲಾತಿಗಳು ಎಲ್ಲವನ್ನು ಸರಿಯಾಗಿ ಹಾಗೂ ಎಲ್ಲಾ ದಾಖಲಾತಿಗಳು ಸಿದ್ಧತೆ ಪಡಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬೇಕು ವಿದ್ಯಾರ್ಥಿಗಳು ಮೊದಲು ರಿಜಿಸ್ಟರ್ ಮಾಡಬೇಕು ನಂತರ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ವಿದ್ಯಾರ್ಥಿಗಳು ಪ್ರಮೋಷನ್ ಸೊಸೈಟಿ
2.ನೇಮಕಾತಿ ಪ್ರಕಾರ ಇವಳು ಪ್ರಕಾರ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಅದರಲ್ಲಿ ಯಾವುದು ಬೇಕಾದ ಒಂದು ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಅದರಲ್ಲಿ ವಿವಿಧ ಪ್ರಕಾರ ಹಾಗೂ ಯಾವುದೇ ತಪ್ಪುಗಳನ್ನು ಮಾಡದೆ ಮಹಿಳೆಯರು ಜಾಗದಲ್ಲಿ ಪುರುಷರು ಪುರುಷರ ಜಾಗದಲ್ಲಿ ಮಹಿಳೆಯರು ಈ ರೀತಿ ಮಾಡಬೇಡಿ,
ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯಿತು ಮತ್ತೆ ಮತ್ತೆ ಅವಕಾಶ ಇರುವುದಿಲ್ಲ ದಿನಾಂಕ ವಿಸ್ತರಣೆ ಮಾಡೋದೆಲ್ಲ ಜಿಲ್ಲಾ ಸಂಯೋಜಕ ತಹಸಿಲ್ದಾರ್ ಡಿಸಿ ಕಚೇರಿಯಲ್ಲಿ ಅರ್ಜಿಗಳನ್ನ ಸಲ್ಲಿಸಬಹುದು ಮತ್ತೆ ಮತ್ತೆ ಅರ್ಜಿಗಳು ಸಲ್ಲಿಸಬೇಡಿ ಇಲ್ಲವಾದರೆ ತಪ್ಪು ತಪ್ಪದೆ ಮಾಹಿತಿ ಎಂದು ನಿಮ್ಮ ಅರ್ಜುನ ರದ್ದುಗೊಳಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ,
ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯಿತು ಮತ್ತೆ ಮತ್ತೆ ಅವಕಾಶ ಇರುವುದಿಲ್ಲ ದಿನಾಂಕ ವಿಸ್ತರಣೆ ಮಾಡೋದೆಲ್ಲ ಜಿಲ್ಲಾ ಸಂಯೋಜಕ ತಹಸಿಲ್ದಾರ್ ಡಿಸಿ ಕಚೇರಿಯಲ್ಲಿ ಅರ್ಜಿಗಳನ್ನ ಸಲ್ಲಿಸಬಹುದು ಮತ್ತೆ ಮತ್ತೆ ಅರ್ಜಿಗಳು ಸಲ್ಲಿಸಬೇಡಿ ಇಲ್ಲವಾದರೆ ತಪ್ಪು ತಪ್ಪದೆ ಮಾಹಿತಿ ಎಂದು ನಿಮ್ಮ ಅರ್ಜುನ ರದ್ದುಗೊಳಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ,
3. KSRLPS ಕರ್ನಾಟಕ ರಾಜ್ಯ ಜೀವನೋಪಾಯ ಗ್ರಾಮೀಣ ಸೊಸೈಟಿ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಲಾಗಿನ್ ಮಾಡುವಾಗ ಎಲ್ಲ ರೀತಿಯ ದಾಖಲಾತಿ ತೆಗೆದುಕೊಂಡು ಲಾಗಿನ್ ಮಾಡಿ ಲಾಗಿನ್ ಮಾಡೋ ಸಮಯದಲ್ಲಿ ಯಾವುದೇ ಮಿಸ್ಟೇಕು ಮಾಡಬೇಡಿ ನಂತರ ರಿಜಿಸ್ಟರ್ ಆದಮೇಲೆ ಲಾಗಿನ್ ನಂಬರ್ ಬರುತ್ತೆ ಅದನ್ನ ನಂಬರನ್ನು ಸರಿಯಾಗಿ ಬಳಸಿ ಅದರ ನಂತರ ನಿಮಗೆ ಒಂದು ಪಾಸ್ವರ್ಡ್ ಬರುತ್ತೆ ಆ ಪಾಸ್ವರ್ಡ್ ಮತ್ತು ಸರಿಯಾಗಿರುವ ನಂಬರ್ ಅನ್ನು ಬಳಸಿಕೊಂಡು ಲಾಗ್ ಇನ್ ಮಾಡಿಕೊಳ್ಳಿ ಲಾಗಿನ್ ಮಾಡೋದು ಮೇಲೆ ನಿಮ್ಮ ಆಧಾರ್ ಕಾರ್ಡ್ ಮಾಹಿತಿ ಹಾಗೂ ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳ ಮಾಹಿತಿ ಹಾಗೂ ಎಲ್ಲಾ ವಿವರಗಳ ಮಾಹಿತಿ ಹಾಗೂ ನಿಮ್ಮ ಅರ್ಜಿ ಸಲುಕದ ಮಾಹಿತಿ ಕೊನೆಯಲ್ಲಿ ನಿಮ್ಮ ದಾಖಲಾತಿಗಳ ಅಪ್ಲೋಡ್ ಮಾಡಬೇಕಾಗುತ್ತದೆ,
ಲಿಖಿತ ಪರೀಕ್ಷೆ ಪಠ್ಯಕ್ರಮ ಹೇಗಿರುತ್ತದೆ:
1. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುತ್ತದೆ ಲಿಖಿತ ಪರೀಕ್ಷಾ ಕಡ್ಡಾಯವಾಗಿರುತ್ತದೆ ಇದಕ್ಕೆ ಯಾವುದೇ ಪರೀಕ್ಷೆ ಇಲ್ಲ ಅಂತಲ್ಲ ಲಿಖಿತ ಪರೀಕ್ಷೆ ಮುಖಾಂತರ ಆಯ್ಕೆ ಇರುತ್ತದೆ ಇದರಲ್ಲಿ ಪಠ್ಯಕ್ರಮಗಳು ವಿಷಯಗಳು ಹಾಗೂ ಎಷ್ಟು ಅಂಕಗಳಿಗೆ ಲಿಖಿತ ಪರೀಕ್ಷೆ ಇರುತ್ತೆ ಎಂದು ಸಂಪೂರ್ಣವಾದ ಮಾಹಿತಿ ಇದೆ ನೋಡಿ,
100 ಅಂಕಕ್ಕೆ ಸಂಬಂಧಪಟ್ಟಂತೆ ಲಿಖಿತ ಪರೀಕ್ಷೆ ಒಂದು ಗಂಟೆ ಸಮಯ ಕೊಟ್ಟಿರುತ್ತಾರೆ. ಹಿಸ್ಟ್ರಿ ಒಳಗಾಗಿ ಈ ಒಂದು ಪರೀಕ್ಷೆ ಬರೆಯಬೇಕು ಇದಕ್ಕೆ ಪಠ್ಯಕ್ರಮ ವಿಷಯಗಳು ಗ್ರಾಮೀಣ ವಿಷಯದ ಮೇಲೆ ಪ್ರಶ್ನೆಗಳು ಭಾರತದ ಇತಿಹಾಸದ ಮೇಲೆ ಪ್ರಶ್ನೆಗಳು ಕರ್ನಾಟಕ ಇತಿಹಾಸದ ಮೇಲೆ ಪ್ರಶ್ನೆಗಳು ಸಮಾಜ ವಿಜ್ಞಾನ ಪ್ರಶ್ನೆಗಳು ಹಾಗೂ ರಾಸಾಯನಶಾಸ್ತ್ರ ಗಣಿತ ಬಗ್ಗೆ ಪ್ರಶ್ನೆಗಳು ಕೊಟ್ಟಿದ್ದಾರೆ ನೋಡಿ,
ಸಂದರ್ಶನ ಹೇಗೆ ನಡೆಯುತ್ತದೆ:
1. ಲಿಖಿತ ಪರೀಕ್ಷೆ ಆದಮೇಲೆ ಸಂದರ್ಶನ ನಡೆಸಲಾಗುತ್ತದೆ ಇದರಲ್ಲಿ ನಿಮ್ಮ ವೈಯಕ್ತಿಕ ಮಾತುಕತೆ ಇರುತ್ತದೆ ಮೊದಲನೇ ಮಹೆಸರು ಆಮೇಲೆ ನಿಮ್ಮ ಅಡ್ರೆಸ್ ಆಧಾರ್ ಕಾರ್ಡು ಎಸ್‌ಎಸ್‌ಎಲ್‌ಸಿನಲ್ಲಿ ಎಷ್ಟು ಅಂಕ ಪಡೆದಿದೆ ಹಾಗೂ ನಿಮ್ಮ ವೈಯಕ್ತಿಕವಾಗಿ ಸ್ವಲ್ಪ ಮಾಹಿತಿಗಳನ್ನ ಕೇಳುತ್ತಾರೆ ಅದ ನಂತರ ಸ್ವಲ್ಪ ಕರ್ನಾಟಕದ ಬಗ್ಗೆ ಪ್ರಶ್ನೆಗಳು ಕೇಳುತ್ತಾರೆ ನೀವು ಯಾವ ರೀತಿಯಾಗಿ ಕೆಲಸ ಮಾಡುತ್ತೀರಾ ಅದರ ಬಗ್ಗೆ ಎಲ್ಲಾ ಗಮನ ಕೊಡುತ್ತಾರೆ ಇದರಲ್ಲಿ ನಿಮಗೆ 20 ಅಂಕಕ್ಕೆ ಸಂಬಂಧಪಟ್ಟಂತೆ ಸಂದರ್ಶನ ಇರುತ್ತದೆ ಎಲ್ಲ ವಿದ್ಯಾರ್ಥಿಗಳು ಸರಿಯಾಗಿ ಸಂದರ್ಶನ ಕೊಡಿ ಇದರಲ್ಲಿ ಪಾಸಾದರೆ ಮುಗಿಯಿತು ನಂತರ ನಿಮಗೆ ಹುದ್ದೆ ಸಿಗುತ್ತೆ,
ಬೇಕಾಗುವ ದಾಖಲೆಗಳು:
● ಭಾವಚಿತ್ರ ಫೋಟೋ ಸಿಗ್ನೇಚರ್ ಸೈ
● ಅನುಭವದ ಪ್ರಮಾಣ ಪತ್ರ ಕಡ್ಡಾಯವೇನಲ್ಲ
● ಜನುಮ ದಿನಾಂಕ ಪ್ರಮಾಣ
● ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
● ನಿಮ್ಮ ಎಲ್ಲಾ ಶೈಕ್ಷಣಿಕ ಅಂಕಪಟ್ಟಿ ಕಡ್ಡಾಯ ಎಲ್ಲಾ ತರಹದ
● ಕಂಪ್ಯೂಟರ್ ಪ್ರಮಾಣ ಪತ್ರ
● ಹಾಗೂ ಇತರೆ ದಾಖಲಾತಿಗಳು
0 Comments