KRIES Recruitment 2025 Apply Now online ಕರ್ನಾಟಕ ಶಿಕ್ಷಕರ ಹುದ್ದೆಗಳು ನೇಮಕಾತಿ New Job Notification

KRIES Recruitment 2025 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನೇಮಕಾತಿ ಹೊಸ ಅಧಿಸೂಚನೆ ಪ್ರಕಟ,


KRIES Recruitment: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಿ ಕರ್ನಾಟಕ ರಾಜ್ಯಪತ್ರ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕ ದಿನಾಂಕಗಳು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಅರ್ಜಿ ಸಲ್ಲಿಸಲು ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಯಾವಾಗನಿಂದ ಅರ್ಜಿ ಪ್ರಾರಂಭ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿ ಇರುತ್ತದೆ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಯ್ಕೆ ಪ್ರಕ್ರಿಯೆಗಳು ಅರ್ಜಿ ಹೇಗೆ ಸಲ್ಲಿಸುವುದು ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನೇಮಕಾತಿ 2025( KRIES)
Post Location: ಅಖಿಲ ಕರ್ನಾಟಕ
Total Vacancy: 5267
Salary Per Month: Rs,45000/- ರಿಂದ Rs,83100/- Per Month
Who should apply? ಮಹಿಳೆಯರ ಪುರುಷರು ಇಬ್ಬರು ಅರ್ಜಿ ಸಲ್ಲಿಸಿ


Details of posts:
ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲೆ ಪ್ರೌಢಶಾಲೆಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳು,
●PST 1ನೇ ರಿಂದ 5ನೇ ತರಗತಿ :4424
●Sec SPL : 48
●Sec Am : 121
●PET G - 2 : 380
●GPT 6ನೇ ರಿಂದ 8ನೇ :78
● ದ್ವಿತೀಯ ದರ್ಜೆ ಸಹಾಯಕ ಕಂಪ್ಯೂಟರ್ ಆಪರೇಟರ್
● ಪ್ರಥಮ ದರ್ಜೆ ಸಹಾಯಕ ಕಂಪ್ಯೂಟರ್ ಆಪರೇಟರ್
● ವಾರ್ಡರ್ ಹುದ್ದೆಗಳು( ಹಾಸ್ಟೆಲ್ ಬಾಲಕಿ ಮತ್ತು ಬಾಲಕರ)
● ಫ್ರಾನ್ಸು ಪಾಲರು ಶಿಕ್ಷಕರು
● ಹಿಂದಿ ಭಾಷಾ ಶಿಕ್ಷಕರು
● ದೈಹಿಕ ಶಿಕ್ಷಕರು
● ಕನ್ನಡ ಭಾಷಾ ಉಪನ್ಯಾಸಕರು ಇಂಗ್ಲಿಷ್ ಭಾಷೆ ಉಪನ್ಯಾಸಕರು,


Age limit to apply for this post:
ಕರ್ನಾಟಕ ರಾಜ್ಯ ಸರ್ಕಾರ ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 45 ವರ್ಷ ಮೇರೆ ಇರಬಾರದು ಹಾಗೂ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:
● ವಸತಿ ಶಾಲೆಗಳ ನೇಮಗಳ ಪ್ರಕಾರ ನೇರ ನೇಮಕಾತಿ ಮುಖಾಂತರ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಲಾಗುತ್ತದೆ ಎಲ್ಲಾ ಶಿಕ್ಷಕರ ಹುದ್ದೆಗಳಿಗೆ,

Qualification required for this post:
ಕರ್ನಾಟಕ  ಮಾನ್ಯತಾ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು, ಸ್ನಾತಕುತ್ತರ ಪದವಿ, ಪದವಿ B,ED ,D,ED ದ್ವಿತೀಯ ಪಿಯುಸಿ, ಹಾಗೂ 10ನೇ ಪಾಸ್ ಆಗಿರಬೇಕು,

Application Fees:
ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ವಸತಿ ಶಾಲೆಗಳ ನೇಮಕಾತಿ ಪ್ರಕಾರ ಬಿಡುಗಡೆ ಮಾಡಿದ ಅಧಿಸೂಚನೆ ನೋಡಿ,

Important Dates for Applying:
ಅರ್ಜಿ ಪ್ರಾರಂಭ ದಿನಾಂಕ:  ಇದೆ ವಾರದಲ್ಲಿ ಪ್ರಾರಂಭ ಆಗುತ್ತೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಪ್ರಾರಂಭ ಆದ ಮೇಲೆ 30 ದಿನ ಆದಮೇಲೆ,

Apply Important Links:
Notification link - ಇಲ್ಲಿ ಕ್ಲಿಕ್ ಮಾಡಿ
Apply link - ಇಲ್ಲಿ ಕ್ಲಿಕ್ ಮಾಡಿ


How to apply for this post:
1. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಕರ್ನಾಟಕ ವಸತಿ ಶಾಲೆಗಳಲ್ಲಿ ಹಾಗೂ ಪ್ರೌಢಶಾಲೆ ಪ್ರಾಥಮಿಕ ಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಆನ್ಲೈನಲ್ಲಿ ಸಲ್ಲಿಸಬೇಕು ಮೊದಲು ಮೇಲೆ ಕೊಟ್ಟಿರುವ ಲಿಂಕುಗಳನ್ನು ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನ ಸಲ್ಲಿಸಿ ಮೊದಲು ವಿದ್ಯಾರ್ಥಿಗಳು ಅಧಿಸೂಚನೆ ನೋಡಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ ನಂತರ ಅರ್ಜಿಗಳನ್ನು ಸಲ್ಲಿಸಬೇಕು ಯಾವುದೇ ಕಾರಣಕ್ಕೂ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಲ್ಲ ವಿದ್ಯಾರ್ಥಿಗಳು ಮೇಲೆ ಈಗ ನೋಟಿಸ್ ರಿಲೀಸ್ ಮಾಡಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಅರ್ಜುನ್ ಪ್ರಾರಂಭ ಆಗುತ್ತದೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ತಯಾರಿ ಮಾಡಿ ಅತಿ ಬೃಹತ್ ನೇಮಕಾತಿ ಮಾಡುತ್ತಿದ್ದಾರೆ,

2. ಅರ್ಜಿ ಪ್ರಾರಂಭ ಆದ್ಮೇಲೆ ವಿದ್ಯಾರ್ಥಿಗಳು ಮೊದಲು ನಿಮ್ಮ ಅರ್ಜಿಯನ್ನು ಮೊದಲು ರಿಜಿಸ್ಟರ್ ಮಾಡಿ ನಂತರ ಆನ್ಲೈನ್ ಮುಖಾಂತರ ಲಾಗಿನ್ ಮಾಡಬೇಕು ಹಾಗೆ ಅರ್ಜುನ ಭರ್ತಿ ಮಾಡಬೇಡಿ ಏಕೆಂದರೆ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಗಳನ್ನ ತುಂಬಿ ಅರ್ಜಿಗಳನ್ನ ಸಲ್ಲಿಸಿದರೆ ಮತ್ತೆ ನಿಮಗೆ ಅವಕಾಶ ಇರುವುದಿಲ್ಲ ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ನಿಮ್ಮ ಸರಿಯಾದ ಮಾರ್ಗಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಸಿ ಯಾವುದೇ ರೀತಿಯ ತಪ್ಪುಗಳನ್ನ ದಾಖಲಾತಿಗಳು ಹಾಗೂ ಅಂಕಗಳನ್ನು ತುಂಬಬೇಡಿ ಕಾನೂನ ಯಾವುದಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮವಾಗಿ ಶಿಕ್ಷೆ ಆಗುತ್ತದೆ ಅರ್ಜಿ ಸಲ್ಲಿಸುವ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಬೇಕು ಇಲ್ಲಾಂದ್ರೆ ನಿಮ್ಮ ಅರ್ಜುನ ಮನೆ ರದ್ದುಗೊಳಿಸಲಾಗುತ್ತದೆ,

3. ರಿಜಿಸ್ಟರ್ ಆದಮೇಲೆ ವಿದ್ಯಾರ್ಥಿಗಳು ಲಾಗಿನ್ ಆದ ಮೇಲೆ ನಿಮ್ಮ ದಾಖಲಾತಿಗಳು ಎಲ್ಲವನ್ನು ಸರಿಯಾಗಿ ಅಪ್ಲೋಡ್ ಮಾಡಿ ಆಧಾರ ಕಾರ್ಡ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಶೈಕ್ಷಣಿಕ ಅಂಕಪಟ್ಟಿಗಳು ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಪದವಿ ಅಂಕಪಟ್ಟಿಗಳು ಅನುಭವದ ಪ್ರಮಾಣ ಪಾತ್ರ ಸರ್ಕಾರದಿಂದ ಪಡೆದಂತ ಪರಮಾನ ಪತ್ರ ಶೈಕ್ಷಣಿಕ ಪರಮಾಣು ಪತ್ರಗಳು ಎಲ್ಲವನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು ಯಾವುದೇ ತಪ್ಪು ತಪ್ಪಾದ ಮಾಹಿತಿಗಳನ್ನ ಸಲ್ಲಿಸಬೇಡಿ ಇದರಲ್ಲಿ ಎರಡು ಪ್ರಕಾರ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗುತ್ತದೆ ಕೊನೆಯಲ್ಲಿ ಅರ್ಜಿ ಸಿಲ್ಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಅಥವಾ ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಬಹುದು,


ಕರ್ನಾಟಕ ಶಿಕ್ಷಕರ ಹುದ್ದೆಗೆ ಕ್ರಮಗಳು & ಸೂಚನೆಗಳು:
1 ಅರ್ಜಿ ಸಲ್ಲಿಸುವ ಪ್ರತಿಯೊಬ್ಬರು ಮಹಿಳೆಯರು ಪುರುಷರು ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು ಭಾರತದ ಪ್ರಜೆ ಆಗಿರಬೇಕು ಹಾಗೂ ಕರ್ನಾಟಕ ಮಾನ್ಯತ ಪಡೆದ ಮಂಡಳಿಯಿಂದ ಪಾಸ್ ಆಗಿ ಇರಬೇಕು ಕರ್ನಾಟಕದಲ್ಲಿ ಐ ಯಾಮ್ ನಿವಾಸಿ ಆಗಿರಬೇಕಾಗುತ್ತದೆ ಯಾವುದೇ ಕಾನೂನು ಕ್ರಮಕ್ಕೆ ಒಳಗಾಗಿರಬಾರದು, ಒಳ್ಳೆಯ ವ್ಯಕ್ತಿ ಇರಬೇಕು ಯಾವುದೇ ದುಶ್ಚಟಗಳಿಗೆ ಬಲಿಯಾಗಿರಬಾರದು ಈ ಎಲ್ಲಾ ಕಂಡು ಬಂದಲ್ಲಿ ನಿಮಗೆ ಹುದ್ದೆಗಳು ಆಯ್ಕೆ ಮಾಡುವುದಿಲ್ಲ ನಿಮಗೆ ಕಡ್ಡಾಯವಾಗಿ ಕನ್ನಡ ಮಾತಾಡಲು ಮತ್ತು ಬರೆಯಲು ಬರಬೇಕು ಇದರಲ್ಲಿ ಎಲ್ಲವನ್ನು ಸರಿಯಾಗಿ ಇರಬೇಕಾಗುತ್ತದೆ ಏನಾದರೂ ತಪ್ಪಾಗಿ ನಾನು ಸರಿ ಇದೀನಿ ಎಂದು ಅರ್ಜಿ ಸಲ್ಲಿಸಿದರೆ ನಿಮಗೆ ಕಾನೂನು ಕ್ರಮವಾಗಿ ಶಿಕ್ಷೆ ಮಾಡಲಾಗುತ್ತದೆ ಎಚ್ಚರ,

ಅರ್ಜಿ ಸಲ್ಲಿಸುವಾಗ ಬೇಕಾಗುವ ದಾಖಲಾತಿಗಳು:
● ಅರ್ಚಿದಾರರ ಆಧಾರ್ ಕಾರ್ಡ್ ಕಡ್ಡಾಯ
● ಶೈಕ್ಷಣಿಕ ಅಂಕಪಟ್ಟಿಗಳು ಎಸ್ ಎಸ್ ಎಲ್ ಸಿ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿ ಪದವಿ ಅಂಕಪಟ್ಟಿಗಳು ಸ್ನಾತಪುತ್ತರ ಪದವಿ ಅಂಕಪಟ್ಟಿ ಹಾಗೂ ಬಿಎಡ್ ಡಿಎಡ್ ಅಂಕಪಟ್ಟಿಗಳು,
● ಇಮೇಲ್ ಐಡಿ ಮತ್ತು ಭಾವಚಿತ್ರ ಫೋಟೋಗಳು
● ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
● ಅನುಭವ ಪ್ರಮಾಣ ಪತ್ರ ಇದ್ರೆ ಮಾತ್ರ
● ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮಾಧ್ಯಮ
● ಕರ್ನಾಟಕ ದಿಂದ ಪಡೆದಂತ ಶೈಕ್ಷಣಿಕ ಪ್ರಮಾಣ ಪತ್ರ

Post a Comment

0 Comments