Ksp Recruitment 2025 Apply Now online Civil Police Constable Recruitment new Latest Karnataka job recruitment

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2025 ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ Ksp Recruitment


ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2025 ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ Ksp Recruitment

Civil Police Constable Recruitment 2025: ಸಿವಿಲ್ ಪೊಲೀಸ್ ಕಾನ್ಸ್ಟೇಬಲ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಹೊಸ ಅಧಿಸೂಚನೆ ಪ್ರಕಟ ಮಾಡಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನ ಭರ್ತಿ ಮಾಡುವಂಥದ್ದು. ಕರ್ನಾಟಕ ರಾಜ್ಯ ಸರ್ಕಾರದಿಂದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಬಹುದು ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕರೆಗಳು ವಯೋಮಿತಿ ಅದೇ ರೀತಿಯಲ್ಲಿ ಪ್ರಮುಖ ದಿನಾಂಕಗಳು ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಎಲ್ಲಾ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,


Department Name: Karnataka ksp Recruitment
Post Location: All Karnataka
Total Vacancy: 5610
Salary Per Month: Rs 48650/- ವರೆಗೆ ವೇತನ ಇರುತ್ತದೆ,
Who should apply?  ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,


Details of posts:
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಮಾಡಿ" ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ "ಹುದ್ದೆಗೆ ಭರ್ತಿ ಮಾಡುತಿದ್ದಾರೆ
Age limit to apply for this post:
ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವಾಗ ನಿಮ್ಮ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಆಗಿರಬೇಕು ಗರಿಷ್ಠ 33 ವರ್ಷ ಮೀರಿರಬಾರದು 2025ರಂತೆ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಮೊದಲು ಲಿಖಿತ ಪರೀಕ್ಷೆ ಇರುತ್ತದೆ ನಂತರ ದೈಹಿಕ ಪರೀಕ್ಷೆ ಇರುತ್ತದೆ ವೈದ್ಯಕೀಯ ಪರೀಕ್ಷೆ ಮುಖಾಂತರ ಮೆರೆಟು ಮತ್ತು ಸಂದರ್ಶನ ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
ಕರ್ನಾಟಕ ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು, ಅಥವಾ ತತ್ಸಮಾನ ಪಾಸ್ ಆಗಿರಬೇಕು
Application Fees:
ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ಪ್ರಕಾರ ಬಿಡುಗಡೆ ಮಾಡಿದ ಪ್ರಕಾರ 2025ರಂತೆ ಅರ್ಜಿ ಶುಲ್ಕ ಇರುತ್ತದೆ ಮಹಿಳೆಯರಿಗೆ ಪುರುಷರಿಗೆ OBC SC ST EWS PWD EXS UR ಎಲ್ಲಾ ವರ್ಗದವರಿಗೆ ಅರ್ಜಿ ಶುಲ್ಕ ಇರುತ್ತದೆ

Important Dates for Applying:
ಅರ್ಜಿ ಪ್ರಾರಂಭ ದಿನಾಂಕ: June ತಿಂಗಳಿನಲ್ಲಿ ಅರ್ಜಿ ಪ್ರಾರಂಭ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅತಿ ಶೀಘ್ರದಲ್ಲಿ ಪ್ರಕಟ
ಯಾವ ಯಾವ ದಾಖಲಾತಿ ಬೇಕು:
1.ನಿಮ್ಮ ಆಧಾರ್ ಕಾರ್ಡ್
2. ದ್ವಿತೀಯ ಪಿಯುಸಿ ಅಂಕಪಟ್ಟಿ
3. ಜಾತಿ ಪ್ರಮಾಣ ಪತ್ರ
4. ಕನ್ನಡ ಮಾಧ್ಯಮ ಗ್ರಾಮೀಣ ಮಾಧ್ಯಮ
5. ಇತ್ತೀಚಿನ ಫೋಟೋಗಳು
6. ನಿಮ್ಮ ಸಿಗ್ನೇಚರ್
7. ಆಧಾರ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
8. ಇತರೆ ದಾಖಲೆಗಳು
Apply link  ಇಲ್ಲಿ ಕ್ಲಿಕ್ ಮಾಡಿ

How to apply for this post:
1. ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸುಮಾರು ನಾಲ್ಕರಿಂದ ಐದು ಹಂತಗಳನ್ನು ಪೂರೈಸಬೇಕಾಗುತ್ತದೆ ಮಹಿಳೆಯರಾಗಬಹುದು ಅಥವಾ ಪುರುಷರಾಗಬಹುದು ಸುಮಾರು 4 ರಿಂದ 5 ಹಂತಗಳನ್ನು ಪೂರೈಸಬೇಕು ಅದು ಯಾವುದು ಏನು ಅಂತ ಒಂದೊಂದಾಗಿ ನೋಡಿ ಮೊದಲನೆಯ ಹಂತ ಅರ್ಜಿ ಸಲ್ಲಿಸುವಾಗ ಮೊದಲು ರಿಜಿಸ್ಟರ್ ಮಾಡಬೇಕು ಅದನ್ನ ಮಾಡಬೇಕಾದರೆ ನೀವು ಅಧಿಸೂಚನೆಯನ್ನು ಸರಿಯಾಗಿ ಓದಬೇಕಾಗುತ್ತದೆ ನಂತರ ಮಾಡಬೇಕು ಯಾವುದೇ ತಪ್ಪಾದ ಮಾಹಿತಿಗಳನ್ನ ತುಂಬಿಕೊಂಡು ಅರ್ಜಿಗಳನ್ನ ತಪ್ಪು ತಪ್ಪಾಗಿ ಅರ್ಜಿಗಳನ್ನ ಸಲ್ಲಿಸಬೇಡಿ ಮತ್ತೆ ಮತ್ತೆ ಅರ್ಜಿ ಸಲ್ಲಿಸುವಾಗ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ಸರಿಯಾಗಿ ನಿಮ್ಮ ಪರೀಕ್ಷೆ ಹೋಗುವ ಜಿಲ್ಲೆ ನೀವು ಸಂಪೂರ್ಣವಾಗಿ ನೀವು ಆಯ್ಕೆ ಮಾಡಬೇಕು,

2. ರಿಜಿಸ್ಟರ್ ಆಗಬೇಕಾಗುತ್ತದೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಿಮ್ಮ ಇಮೇಲ್ ಐಡಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಎಲ್ಲವನ್ನು ತೆಗೆದುಕೊಂಡು ರಿಜಿಸ್ಟರ್ ಮಾಡಬೇಕು ರಿಜಿಸ್ಟರ್ ಆದಮೇಲೆ ರಿಜಿಸ್ಟರ್ ನಂಬರನ್ನು ಕಳೆಯಬೇಡಿ ಅದನ್ನ ನಿಮ್ಮ ಬಳಿ ಇಟ್ಟುಕೊಳ್ಳಬೇಕು ಮತ್ತೆ ಕಳೆದರೆ ವಾಪಾಸ ಸಿಗೋದಿಲ್ಲ ಆದ ಕಾರಣ ಯಾವುದೇ ಬೇರೆದವರ ಬಳಿ ಕೊಡಬೇಡಿ ನಿಮ್ಮ ರಿಜಿಸ್ಟರ್ ಸಂಖ್ಯೆ ಬೇಕು ನಂತರ ಮಾಡಬೇಕಾಗುತ್ತದೆ ಲಾಗಿನ್ ಮಾಡುವ ಸಮಯದಲ್ಲಿ ನಿಮ್ಮಲ್ಲಿರುವ ರಿಜಿಸ್ಟರ್ ನಂಬರ್ ಮತ್ತು ನಿಮ್ಮ ಪಾಸ್ವರ್ಡ್ ಅನ್ನು ಸರಿಯಾಗಿ ಬಳಸಿ ಅರ್ಜಿಗಳನ್ನ ಸಲ್ಲಿಸಬೇಕು,

3.ksp ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ 2025ರ ಹೊಸ ನೇಮಕಾತಿ ಅರ್ಜಿ ಸಲ್ಲಿಸಿ ನಿಮ್ಮ ದ್ವಿತೀಯ ಪಿಯುಸಿ ಮೇಲೆ ಅರ್ಜಿಗಳನ್ನು ಸಲ್ಲಿಸಿ ಯಾವುದೇ ಕಾರಣಕ್ಕೂ ನೇಮಕಾತಿ ಮಿಸ್ ಮಾಡ್ಕೋಬೇಡಿ ಮಹಿಳೆಯರು ಅರ್ಜಿ ಸಲ್ಲಿಸುವಾಗ ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಹೋಗೋಕಿಂತ ಮುಂಚಿತವಾಗಿ ನಿಮ್ಮ ಬಳಿ ಎಲ್ಲಾ ದಾಖಲೆಗಳು ಸರಿಯಾಗಿ ಇರಬೇಕು ಯಾವುದೇ ದಾಖಲಾತಿಗಳು ಮರೆತು ಮನೆಯಲ್ಲಿ ಉಳಿಸಿ ಹೋಗಬೇಡಿ ಮತ್ತೆ ವಾಪಸು ಬರುವುದಕ್ಕೆ ಆಗುವುದಿಲ್ಲ ಆನ್ಲೈನ್ ಕೇಂದ್ರಗಳಿಂದ ಇನ್ನೊಂದು ಮಾಹಿತಿ ಹೇಳಬೇಕೆಂದರೆ ಇನ್ನು ಅರ್ಜಿ ಪ್ರಾರಂಭ ಆಗೋದು ಸುಮಾರು 45 ರಿಂದ 50 ದಿನ ಬಾಕಿ ಇದೆ ಮತ್ತೆ ಅರ್ಜುನ ಪ್ರಾರಂಭ ಆದ ಮೇಲೆ ಕೊಟ್ಟಿರುತ್ತೇವೆ ನೋಡಿಕೊಳ್ಳಿ,

4. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ದೈಹಿಕ ಪರೀಕ್ಷೆ ಬಗ್ಗೆ ತುಂಬಾ ಜನ ನೋಡಿಲ್ಲ ಕೆಳಗಡೆ ಕೊಟ್ಟಿದ್ದೇವೆ ಸಂಪೂರ್ಣ ಮಾಹಿತಿ ನೋಡಿ ರನ್ನಿಂಗ್ ಎಷ್ಟು ಬೇಕು ಯಾವ ವಿದ್ಯಾರ್ಥಿಗಳಿಗೆ ಎಷ್ಟು ಎತ್ತರ ಬೇಕು ಅದನ್ನ ಸರಿಯಾಗಿ ನೋಡಿ ನಂತರ ವೈದಿಕ ಪರೀಕ್ಷೆ ಬಗ್ಗೆ ಸರಿಯಾಗಿ ನೋಡಬೇಕು ಯಾವುದೇ ಕಾರಣಕ್ಕೂ ನೀವು ಅರ್ಜಿ ಸಲ್ಲಿಸಿದ ಮೇಲೆ ನಿಮ್ಮ ಸರಿಯಾದ ಮಾರ್ಗ ಸೂಚಿನ ಪ್ರಕಾರ ಓದಿಕೊಂಡು ಅದು ಸೂಚನೆ ನೋಡಿ ಸರಿಯಾದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಎಸ್ಸೆಸ್ತರ ಪೊಲೀಸ್ ಕಾನ್ಸ್ಟೇಬಲ್ ಅರ್ಜಿಗಳನ್ನು ಕರೆಯುತ್ತಿದ್ದಾರೆ ಆದಷ್ಟು 2025ರಲ್ಲಿ ನಿಮ್ಮ ಹುದ್ದೆ ನಿಮಗಾಗಿ ಕಾಯುತ್ತಿದೆ,


ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಗೆ ಅರ್ಜಿ ಸಲ್ಲಿಸಿದ ಮೇಲೆ ಈ ತಪ್ಪನ್ನು ಮಾಡಬೇಡಿ:
1. ಮತ್ತೆ ಮತ್ತೆ ಎರಡು ಮೂರು ಸಲ ಅರ್ಜಿಗಳನ್ನ ಸಲ್ಲಿಸಲು ಅವಕಾಶ ಇರುವುದಿಲ್ಲ ಒಮ್ಮೆ ಅರ್ಜಿ ಸಲ್ಲಿಸಬೇಕು ಮತ್ತೆ ಅರ್ಜಿ ಸಲ್ಲಿಸುವಾಗ ಬೇರೆದವರ ಅಂಕಪಟ್ಟಿ ಬೇರೆದವರ ದಾಖಲೆಗಳು ಬೆರೆದವರ ಆಧಾರ ಕಾರ್ಡ್ ಹೆಸರು ನಿಮ್ಮ ಅಪ್ಲಿಕೇಶನ್ ನಮ್ಮನೆಯಲ್ಲಿ ಹಾಕಬೇಡಿ ಒಮ್ಮೆ ನಿಮ್ಮ ದಾಖಲಾತಿಯಲ್ಲಿರುವ ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿಗಳನ್ನು ಭರ್ತಿ ಮಾಡಿ ನೀವು ಅರ್ಜಿಗಳನ್ನು ಸಲ್ಲಿಸಬೇಕು ಮಹಿಳೆಯರು ಮತ್ತು ಪುರುಷರು ಸರಿಯಾದ ಆಯ್ಕೆ ಮಾಡಿ ಮಹಿಳೆ ಇರುವ ಜಾಗದಲ್ಲಿ ಪುರುಷರು ಅರ್ಜಿ ಸಲ್ಲಿಸಬೇಡಿ ಪುರುಷ ಇರುವ ಜಾಗದಲ್ಲಿ ಮಹಿಳೆಯರು ಭರತಿ ಮಾಡಬೇಡಿ ಇನ್ನು ಕೆಲವೇ ದಿನಗಳಲ್ಲಿ ಅರ್ಜಿಗಳು ಪ್ರಾರಂಭ ಆಗಲಿಲ್ಲ ಆದಷ್ಟು ನಿಮ್ಮ ಸರಿಯಾದ ಮಾರ್ಗ ಸೂಚನೆ ಪ್ರಕಾರ ಭರ್ತಿ ಮಾಡಬೇಕು,

Post a Comment

0 Comments