Post Office Department Recruitment 2025 Gds 5th Merit list announce Fix
GDS Dak sevaka Jobs: ಭಾರತೀಯ ಅಂಚೆ ಇಲಾಖೆಯಲ್ಲಿ ಡಾಕ್ ಸೇವಕ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿತ್ತು 44228 ಹುದ್ದೆಗಳಿಗೆ ಈಗಾಗಲೇ ನಾಲ್ಕು ಲಿಸ್ಟ್ಗಳನ್ನ ಬಿಡುಗಡೆ ಮಾಡಿದ್ದಾರೆ ಈಗ 5ನೇ ಲಿಸ್ಟ್ ಬಿಡುಗಡೆ ಮಾಡಲಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಯಾವ ರೀತಿಯಾಗಿ ಚಕ್ ಮಾಡೋದು ಎಲ್ಲಿ ಚೆಕ್ ಮಾಡೋದು ಹೇಗೆ ನೋಡುವುದು ಎಷ್ಟು ಮೆರಿಟ್ ನಿಲ್ಲುತ್ತೆ ಸಂಪೂರ್ಣವಾದ ಮಾಹಿತಿಯನ್ನ ಕೆಳಗಡೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಮಹಿಳೆಯರು ಪುರುಷರು ಕೊನೆವರೆಗೂ ನೋಡಿ ಹಾಗೂ ಯಾವ ದಿನಾಂಕದಂದು ಮೆರಿಟ್ಪಟ್ಟಿ ಬಿಡುಗಡೆ ಮಾಡುತ್ತಾರೆ ಸಂಪೂರ್ಣವಾದ ಮಾಹಿತಿ ನೋಡಿ,
Department:Post Office Department gds Vacancy
Post:44228
Total Merit list:5 ರಿಂದ 7 ಲಿಸ್ಟ್ ಬಿಡುಗಡೆ
5th merit list date: ಡಿಸೆಂಬರ್ ಮೊದಲನೇ ವಾರ ಅಥವಾ ಎರಡನೇ ವಾರ,
ಮೆರಿಟ್ ಪಟ್ಟಿ ಹೇಗೆ ಚೆಕ್ ಮಾಡುವುದು:
1. ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ತಮ್ಮ ಮೆರಿಟ್ ಪಟ್ಟಿಯನ್ನು ಹೇಗೆ ನೋಡುವುದು ಅಂದರೆ ಈಗ ನಿಮ್ಮ ಮೊಬೈಲ್ ನಲ್ಲಿ ಆಪ್ಷನ್ ಓಪನ್ ಮಾಡಬೇಕು, ಇದರಲ್ಲಿ ಹೋಂ ಪೇಜ್ ಬರುತ್ತೆ ಅದರ ನಂತರ ಅಲ್ಲಿ ಕೆಳಗಡೆ ಸೈಡಿನಲ್ಲಿ ಮೂರು ತ್ರೀ ಡಾಟ್ ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಸಂಪೂರ್ಣವಾದ ಮಾಹಿತಿಗಳನ್ನು ಕಾಣಿಸ್ತಾ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಈಗ ಒಂದು ಆಪ್ಷನ್ ಕಾಣಿಸುತ್ತೆ,
●GDS Online Engagement Schedule, July-2024 Shortlisted Candidates ಈ ರೀತಿಯಾಗಿ ನಿಮಗೆ ಆಪ್ಷನ್ ಬರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲ ರಾಜ್ಯಗಳು ಬರುತ್ತೆ ಆ ರಾಜ್ಯದ ಮೇಲೆ ಕ್ಲಿಕ್ ಮಾಡಿಕೊಂಡು ಮೆರಿಟ್ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ,
ಮೆರಿಟ್ ಪಟ್ಟಿ ಡೌನ್ಲೋಡ್ ಹೇಗೆ ಮಾಡೋದು:
1. ಈಗ ನೀವು ಪೋಸ್ಟ್ ಆಫೀಸ್ ಲಾಕಯ್ಯ ಅಂತರಜಾಲದಲ್ಲಿ ಹೋಗಿ ಎಲ್ಲಾ ರಾಜ್ಯಗಳ ಮೇಲೆ ಡಿಲೀಟ್ ಮಾಡಿ ನಂತರ ನಿಮಗೆ ಮೆರಿಟ್ ಪಟ್ಟಿ ಕಾಣ್ಸುತ್ತೆ 1.2.3.4.5.6.7. ಈ ರೀತಿಯಾಗಿ ಸಂಖ್ಯೆಗಳು ಇರುತ್ತದೆ ಆಮೇಲೆ ಕ್ಲಿಕ್ ಮಾಡಿ ಅದರಲ್ಲಿ ನಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಬೇಕು ಕರ್ನಾಟಕ ಎಂದು ಆಮೇಲೆ ಎಲ್ಲ ಮಾಹಿತಿ ಬರುತ್ತೆ ಕ್ಲಿಕ್ ಮಾಡಿ ಮೆರಿಟ್ ಪಟ್ಟಿಯನ್ನು ಡೌನ್ಲೋಡ್ ಮಾಡಿ ಸರಿಯಾಗಿ ಮಾಹಿತಿ ನಿಮಗೆ ಅರ್ಥ ಆಗುತ್ತದೆ,
ಅಥವಾ ನಮ್ಮ ಟೆಲಿಗ್ರಾಂ ಗ್ರೂಪ್ ನಲ್ಲಿ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಅಪ್ಲೋಡ್ ಮಾಡಿದ್ದೇವೆ ಟೆಲಿಗ್ರಾಂ ಗ್ರೂಪ್ ಹೆಸರು( Prashant Tech Kannada) ಈ ತಿಳಿ ಗ್ರಾಮ ಚಾನಲ್ನಲ್ಲಿ ಹೋಗಿ ಮೆರಿಟ್ ಪಟ್ಟಿ ಇರುತ್ತೆ ಅದನ್ನ ಸರಿಯಾಗಿ ಡೌನ್ಲೋಡ್ ಮಾಡಿಕೊಳ್ಳಿ ನಂತರ ನೀವು ನಿಮ್ಮ ಹೆಸರನ್ನ ಚೆಕ್ ಮಾಡಿ,
ಎಷ್ಟು ಮೆರಿಟ್ ಪಟ್ಟಿ ಬಿಡುಗಡೆ ಮಾಡುತ್ತಾರೆ:
1.ಅಂಚೆ ಇಲಾಖೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ 2023ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಸುಮಾರು ಏಳು ಲಿಸ್ಟ್ ಗಳನ್ನ ಬಿಡುಗಡೆ ಮಾಡಿದ್ದರು ಈಗ 2024ರಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಈಗಾಗಲೇ ನಾಲ್ಕು ಲಿಸ್ಟ್ಗಳನ್ನ ಬಿಡುಗಡೆ ಮಾಡಿದ್ದಾರೆ ಈಗ ಬರೋದು 5ನೆಯ ಮೆರಿಸ್ಲಿಸ್ಟ್ ಆಗಿರುತ್ತದೆ ಈಗ ಪ್ರಸ್ತುತ ನಿಮಗೆ 6,7 ಮೆರಿಟ್ ಲಿಸ್ಟ್ಗಳನ್ನ ಬಿಡುಗಡೆ ಮಾಡಬಹುದು,
ಐದನೇ ಮೆರಿಟ್ ಲಿಸ್ಟ್ ಬಿಡುಗಡೆ ಆದ ಮೇಲೆ ನಿಮಗೆ ಇದೆ ಅಂತರಜಾಲದಲ್ಲಿ ಅಂದರೆ,www.prashanttechkannada.in ಈ ಅಂತರ್ಜಾಲದಲ್ಲಿ ಭೇಟಿ ನೀಡಿ ಮೆರಿಟ್ ಲಿಸ್ಟ್ ಅನ್ನ ಮಾಡಿದ್ದೇವೆ ನೋಡಿ,
GDS ಮೆರಿಟ್ ಪಟ್ಟಿಯ ಪ್ರಮುಖ ಲಿಂಕ ಗಳು:
1.1ne Merit list ಇಲ್ಲಿ ಕ್ಲಿಕ್ ಮಾಡಿ
2.2nd Merit list ಇಲ್ಲಿ ಕ್ಲಿಕ್ ಮಾಡಿ
3.3th Merit list ಇಲ್ಲಿ ಕ್ಲಿಕ್ ಮಾಡಿ
4.4th Merit list ಇಲ್ಲಿ ಕ್ಲಿಕ್ ಮಾಡಿ
5.5th merit list ಇಲ್ಲಿ ಕ್ಲಿಕ್ ಮಾಡಿ
6.6th Merit list ಇಲ್ಲಿ ಕ್ಲಿಕ್ ಮಾಡಿ
ಈ ಮೇಲೆ ಕೊಟ್ಟಿರುವ ಮೆರಿಟ್ಪಟ್ಟೆಗಳನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ ಸಂಪೂರ್ಣವಾಗಿ ಮಾಹಿತಿ ಇರುತ್ತದೆ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗಗಳ ಪ್ರಕಾರ ಮೆರಿಟ್ ಪಟ್ಟಿಗಳನ್ನ ಡೌನ್ಲೋಡ್ ಮಾಡಿಕೊಳ್ಳಿ ಇದರಲ್ಲಿ ಯಾವುದಾದರೂ ತಪ್ಪುಗಳನ್ನು ಕಂಡು ಬಂದಲ್ಲಿ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು,
GDS ಮೆರಿಟ್ ಪಟ್ಟಿ ಬಿಡುಗಡೆ ಮಾಡುವ ದಿನಾಂಕ:
1. ಭಾರತೀಯ ಅಂಚೆ ಇಲಾಖೆಯಲ್ಲಿ ಡಾರ್ಕ್ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಬಂತು ಅಂಚೆ ಇಲಾಖೆಯಿಂದ ಮೆರಿಟ್ ಪಟ್ಟಿ ಬಿಡುಗಡೆಯಾಗುವ ದಿನಾಂಕ ಫಿಕ್ಸ್ ಯಾವ ದಿನಾಂಕ ಕೆಳಗಡೆ ಕೊಟ್ಟಿದ್ದೇವೆ ನೋಡಿ,
● 7th ಡಿಸೆಂಬರ್ 2024 ಮೆರಿಟ್ ಪಟ್ಟಿ ಬಿಡುಗಡೆ ಮಾಡುವ ದಿನಾಂಕ ಇದರ ಮುಂಚೇನೆ ಮೆರಿಟ್ಪಟ್ಟಿ ಬಿಡುಗಡೆ ಆಗುತ್ತದೆ ಇದೇ ತಿಂಗಳಲ್ಲಿ ಮೆರೆಯುತ್ಪತ್ತಿ ಬಿಡುಗಡೆ ಆಗುವ ಸಾಧ್ಯತೆ ಇದೆ ಅಂಚೆ ಇಲಾಖೆಯ ಜನರಲ್ ಅವರೇ ಈ ಮಾಹಿತಿಯನ್ನ ತಿಳಿಸಿಕೊಟ್ಟಿದ್ದಾರೆ ಇದಾದಮೇಲೆ, 6th Merit list ಬಿಡುಗಡೆ ದಿನಾಂಕ ಜನವರಿ 15ನೇ 2025 ರ ಒಳಗಾಗಿ ನಿಮಗೆ ಆರನೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ಎಲ್ಲ ದಾಖಲಾತಿಗಳನ್ನ ಸರಿಯಾಗಿ ಸಿದ್ಧತೆ ಪಡೆದುಕೊಳ್ಳಬೇಕು,
ಯಾವ ಯಾವ ದಾಖಲೆಗಳು ಬೇಕು:
● ವಿದ್ಯಾರ್ಥಿಗಳ ಕಂಪ್ಯೂಟರ್ ಪ್ರಮಾಣ ಪತ್ರ
● ವಿದ್ಯಾರ್ಥಿಯ ಆಧಾರ್ ಕಾರ್ಡ್ ಕಡ್ಡಾಯ
● ಎಸ್ ಎಸ್ ಎಲ್ ಸಿ ಅಂಕಪಟ್ಟಿ
● ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
● ಜನ್ಮ ದಿನಾಂಕ ಪ್ರಮಾಣ ಪತ್ರ
● ಇಮೇಲ್ ಐಡಿ ಮೊಬೈಲ್ ಸಂಖ್ಯೆ ಫೋಟೋಗಳು
● ಶೈಕ್ಷಣಿಕ ಪ್ರಮಾಣ ಪತ್ರಗಳು
● ಕಂಪ್ಯೂಟರ್ ಡಿಪ್ಲೊಮಾ ಪ್ರಮಾಣ ಪತ್ರ
●pwd ಪ್ರಮಾಣ ಪತ್ರ
●EWS ವರ್ಗದ ಪ್ರಮಾಣ ಪತ್ರ
ಈ ಮೇಲೆ ಕೊಟ್ಟಿರುವ ದಾಖಲಾತಿಗಳು ಭಾರತ ಅಂಚೆ ಇಲಾಖೆಯ ಡಾಕ್ ಸೇವಕ ಹುದ್ದೆಗೆ ದಾಖಲಾತಿ ಪರಿಶೀಲನೆಗೆ ಹೋದಾಗ ಈ ಎಲ್ಲ ದಾಖಲಾತಿಗಳು ಬೇಕಾಗುತ್ತದೆ ನಿಮ್ಮ ಬಳಿರುವ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಬೇಕು,
ಯಾವ ವರ್ಗದವರಿಗೆ ಎಷ್ಟು ಕಟ್ ಆಫ್ ನಿಲ್ಲುತ್ತೆ:
1. ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 3 ಪ್ರಕಾರ ಈ ಆಯ್ಕೆಯನ್ನು ಮಾಡಲಾಗುತ್ತದೆ,
● ಎಸ್ ಎಸ್ ಎಲ್ ಸಿ ಅಂಕದ ಆಧಾರದ ಮೇಲೆ
● ವರ್ಗದ ಮೀಸಲಾತಿ ಆಧಾರದ ಮೇಲೆ
● ವಯೋಮಿತಿ ಮೇಲೆ
ಈ ಮೂರು ಪ್ರಕಾರಗೆ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಲಾಗುತ್ತದೆ ಕೆಲವು ಸಾರಿ ವಿದ್ಯಾರ್ಥಿಗಳದ್ದು ಅತಿ ಹೆಚ್ಚು ಪರ್ಸೆಂಟೇಜ್ ಇದ್ದರೂ ಅಂದರೆ 98% ಇದ್ದವರು ಸೆಲೆಕ್ಟ್ ಆಗೋದಿಲ್ಲ ಯಾಕೆಂದರೆ ಅವರಿಗೆ ಮೀಸಲಾತಿ ಆಧಾರದ ಮೇಲೆ ಆಯ್ಕೆಯನ್ನು ಮಾಡುತ್ತಾರೆ ಅದೇ ಕಾರಣಕ್ಕಾಗಿ ಅವರದು ಸಲೆಟ್ ಆಗೋದಿಲ್ಲ,
5th Merit list Cut off 74% 88% 90% 94%
98% ಇಷ್ಟಕ್ಕೆ ಕಟ್ ಆಫ್ ನಿಲ್ಲುವ ಸಾಧ್ಯತೆ ಇರುತ್ತದೆ,
6th Merit list cut off 68% 77% 80% 91% 92%
ಈ ರೀತಿಯಾಗಿ ವಿದ್ಯಾರ್ಥಿಗಳ ಕಟ್ ಆಫ್ ನಿಲ್ಲುತ್ತದೆ ನಿಮ್ಮ ಪರ್ಸೆಂಟೇಜ್ ನಮಗೆ ಕಮೆಂಟ್ ನಲ್ಲಿ ತಿಳಿಸಬಹುದು ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ,
0 Comments