Job Notification hostel warden Recruitment 2025 Karnataka Jobs SCI Recruitment 2025

SCI Recruitment 2025 ಶಿಪ್ಪಿಂಗ   ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ New Notification💐📜

SCI Recruitment 2025 ಶಿಪ್ಪಿಂಗ   ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ New Notification

SCI Recruitment 2025: ಭಾರತೀಯ ಸಿಪ್ಪಿಂಗ್ ಕಾರ್ಪೊರೇಷನ್ ಆಫ್  ಇಂಡಿಯಾ ನೇಮಕಾತಿ ಮಾಡುತ್ತಿದ್ದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಇಬ್ಬರು ಆನ್ಲೈನ್ನಲ್ಲಿ ಅರ್ಜಿಗಳನ್ನ ಸಲ್ಲಿಸಿ ಇದು ಡೈರೆಕ್ಟ್ ಸಂದರ್ಶನಕ್ಕೆ ಹೋಗಬೇಕು ಅದೇ ರೀತಿಯಾಗಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಿ ಇಲ್ಲಿ ಹಾಸ್ಟೆಲ್ ವಾರ್ಡನ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದನ್ನ ಬಿಟ್ಟು ಇನ್ನೂ ಹಲವಾರು ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲಾತಿಗಳು ಬೇಕು ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ
Department Name: SCI Recruitment 2025
Post Location: ಮಹಾರಾಷ್ಟ್ರ ,ಮುಂಬೈ, ಭಾರತ್
Total Vacancy: 67
Salary Per Month: Rs,45000/- 135000/- Per Month
Who should apply? ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ,

Details of posts:💐💐
● ಹಾಸ್ಟೆಲ್ ವಾರ್ಡನ್( ಮಹಿಳೆ)
● ಹಾಸ್ಟೆಲ್ ವಾರ್ಡನ್ (ಪುರುಷ)
● ವೈದ್ಯಕೀಯ ಬೋಧಕ
● ವೈದ್ಯಕೀಯ ಅಧಿಕಾರಿ (MBBS)
● ಕಾರ್ಯಗಾರ ಬೋಧಕರು
● ಐಟಿ ಬೋಧಕ
● ರೇಡಿಯೋ ಅಧಿಕಾರಿ
● ಬೋಧಕ
● ಇಂಜಿನಿಯರಿಂಗ್ ಹುದ್ದೆಗಳು

Age limit to apply for this post:
ಸಿಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 65 ವರ್ಷ ಮೇರೆ ಇರಬಾರದು ಹಾಗೂ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:💐📜
● ಸಂದರ್ಶನ ಮೂಲಕ ಆಯ್ಕೆ
● ದಾಖಲೆಗಳ ಪರಿಶೀಲನೆ
● ಮೆರಿಟ್ ಪಟ್ಟಿ

Qualification required for this post:
● SCI ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ಯಾವುದೇ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು,
10ನೇ 12ನೇ ಡಿಗ್ರಿ ಡಿಪ್ಲೋಮಾ ತೆರಗಡೆ ಹೊಂದಿರಬೇಕು,

Application Fees:💐💐
ಸರ್ಕಾರದ ನಿಯಮಗಳ ಪ್ರಕಾರ ಅರ್ಜಿ ಶುಲ್ಕ ಇರೋದಿಲ್ಲ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ Rs,0/-
● ಸಾಮಾನ್ಯ ಅಭ್ಯರ್ಥಿಗಳು OBC 2A 3A 3B 2B ವರ್ಗದ ಅಭ್ಯರ್ಥಿಗಳಿಗೆ Rs,0/- ಅರ್ಜಿ ಶುಲ್ಕ ಇರುತ್ತದೆ
● ಪಾವತಿ ವಿಧಾನ ಆನ್ಲೈನ್ ಮುಖಾಂತರ (ಅನ್ವಯಿಸಿದರೆ ಮಾತ್ರ,)

Important Dates for Applying:
●ಆಫ್ ಲೈನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11-12-2024
● ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-12-2024
● ಸಂದರ್ಶನ ದಿನಾಂಕ: 23,24 ಡಿಸೆಂಬರ್ 2024 ರಂದು ಸಂದರ್ಶನ ಪಡೆಯಬೇಕು,

How to apply for this post:📜📜
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸ್ಟಿಚಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರತಿಯೊಬ್ಬರು ಮೇಲೆ ಕೊಟ್ಟಿರುವ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಕೆಳಗೆ ಕೊಟ್ಟಿರುವ ಅರ್ಜಿ ಸಲ್ಲಿಸುವ ವಿಳಾಸಕ್ಕೆ ಅಂಚೆ ಕಚೇರಿ ಮೂಲಕ ಅರ್ಜಿಗಳನ್ನ ಭರ್ತಿ ಮಾಡಿ ಆನ್ಲೈನ್ನಲ್ಲಿ ಅರ್ಧಿಸಲು ಅವಕಾಶ ಇಲ್ಲ ಆಫ್ ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಿ ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ನೇರ ನೇಮಕಾತಿ ಅಂದರೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಅರ್ಜಿ ಸಲ್ಲಿಸುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿದ ತಕ್ಷಣ ಅದನ್ನು ಪ್ರಿಂಟನ್ನು ತೆಗೆದುಕೊಂಡು ನಂತರ ವಿದ್ಯಾರ್ಥಿಗಳು ಅದರಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಗಳನ್ನ ತುಂಬಿ,

2. Application Format:💐✅️
ವಿದ್ಯಾರ್ಥಿಗಳು ಅದರಲ್ಲಿ ಮೊದಲಿಗೆ ನಿಮ್ಮ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಅದನ್ನು ಸರಿಯಾಗಿ ಬರೆಯಬೇಕು ಅದರಲ್ಲಿ ನಿಮ್ಮ ಹೆಸರು ವಿಳಾಸ ಹಾಗೂ ನಿಮ್ಮ ಕರ್ತವ್ಯ ಎಲ್ಲವನ್ನು ಸರಿಯಾಗಿ ಬರೆಯಬೇಕು ಅದರಲ್ಲಿ ಪ್ರಮುಖವಾದದ್ದು ನಿಮ್ಮ ಐಡಿ ಪುರಾವೆಗಳು ಆಧಾರ ಕಾರ್ಡ್ ಹೆಸರು ನಿಮ್ಮ ಪ್ರಮುಖ ವಿಳಾಸ ಎಲ್ಲವನ್ನು ಸರಿಯಾಗಿ ಬರೆಯಿರಿ ನಂತರ ನಿಮಗೆ ಅದರಲ್ಲಿ ಇನ್ನೂ ಕೆಲವು ಆಪ್ಷನ್ ಕಾಣಿಸುತ್ತೆ ನಿಮಗೆ ಅನುಭವ ಹಾಗೂ ನೀವು ಎಲ್ಲಿ ವಾಸ ಮಾಡುತ್ತಿದ್ದೀರಿ ಹಾಗೂ ನಿಮ್ಮ ರಾಜ್ಯ ನಿಮ್ಮ ದೇಶ ನಿಮ್ಮ ತಾಲೂಕು ಜಿಲ್ಲೆ ಎಲ್ಲವನ್ನು ಸರಿಯಾಗಿ ಬರೆಯಿರಿ,

3, ಭಾರತದ ನಂಬರ್ ಒನ್ ಸಂಸ್ಥೆ ಆಗಿರುವ ಸ್ಲೀಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿಯಲ್ಲಿ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಮಾತ್ರ ಎಲ್ಲ ವಿದ್ಯಾರ್ಥಿಗಳು ಸಂದರ್ಶನಕ್ಕೆ ಹೋಗಿ ಬೇರೆ ಯಾವುದೇ ಬೇರೆ ವಿಳಾಸಕ್ಕೆ ಹೋಗಬೇಡಿ ದಯವಿಟ್ಟು, ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕೆಂದರೆ ನಮ್ಮ ಟೆಲಿಗ್ರಾಂ ಗ್ರೂಪಿಗೆ( Prashant Tech Kannada) ಈ ಗ್ರೂಪಿಗೆ ಜಾಯಿನ್ ಆಗಬಹುದು ಅಲ್ಲಿ ನಿಮಗೆ ಅದು ಸೂಚನೆ ಸಿಗುತ್ತೆ ಅದನ್ನ ಡೌನ್ಲೋಡ್ ಮಾಡಿಕೊಂಡು ನೋಡಿ ಇದರಲ್ಲಿ ಇನ್ನೂ ಕೆಲವು ಜನರಿಗೆ ಅರ್ಥ ಆಗಿರಲ್ಲ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಿ,

ಸ್ಲೀಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಮುಖ ಲಿಂಕಗಳು

Notification Pdf: Click Here 

ಸಂದರ್ಶನ ನಡೆಯುವ ಸ್ಥಳ:✅️💐📜
The Principal Maritime Training Institute, The Shipping Corporation of India Ltd 52 C Adi Shankaracharya Marg Powai Mumbai 400 072

ಈ ಮೇಲೆ ಕಾಣಿಸುತ್ತಿರುವ ವಿಳಾಸಕ್ಕೆ ಎಲ್ಲ ವಿದ್ಯಾರ್ಥಿಗಳು ಡೈರೆಕ್ಟ್ ನೇರವಾಗಿ ಸಂದರ್ಶನ ಪಡೆಯಿರಿ ಮೇಲೆ ಕಾಣಿಸುತ್ತಿರುವ ವಿಳಾಸಕ್ಕೆ ಮಾತ್ರ ಮಹಿಳೆಯರು ಪುರುಷರು ಮೊದಲು ಆಫ್ ಲೈನ್ನಲ್ಲಿ ಅರ್ಜಿ ನಮೂನೆ ಮಾಡಿ ನಂತರ ಈ ವಿಳಾಸಕ್ಕೆ ಸಂದರ್ಶನಕ್ಕೆ ಹೋಗಿ,

ಪ್ರಮುಖ ಸೂಚನೆಗಳು:📜
● ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವಿದ್ಯಾರ್ಥಿಗಳು ತಪ್ಪು ಮಾಹಿತಿಗಳನ್ನ ಸಲ್ಲಿಸಬೇಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗೀತು ಮತ್ತೆ ಮತ್ತೆ ಅವಕಾಶ ಇರಲ್ಲ ಯಾವುದಾದರು ಒಂದು ಹುದ್ದೆ ಬಿಟ್ಟು ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಆದರೆ ಅದಕ್ಕೆ ಸಂಬಂಧಪಟ್ಟಂತೆ ಪ್ರಮಾಣ ಪತ್ರವನ್ನು ಹೊಂದಿರಬೇಕು ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ಸರಿಯಾದ ಮಾರ್ಗಗಳ ಪ್ರಕಾರ ಅರ್ಜಿ ಸಲ್ಲಿಸಿ ಏನಾದರೂ ತಪ್ಪಾಗಿ ಭರ್ತಿ ಮಾಡಿದ್ದಲ್ಲಿ ಅದಕ್ಕೆ ನಾವು ಜವಾಬ್ದಾರರು ಇರೋದಿಲ್ಲ ನೀವೇ ಎಲ್ಲದಕ್ಕೆ ಜವಾಬ್ದಾರರು ಆದ ಕಾರಣ ಪ್ರತಿಯೊಬ್ಬರೂ ಕೂಡ ಸರಿಯಾಗಿ ಅರ್ಜಿ ಸಲ್ಲಿಸಿ ಹಾಗೂ ಈ ಓದುತ್ತಿರುವ ಅಂತರ್ಜಾಲದಲ್ಲಿ ಯಾವುದೇ ತಪ್ಪಾದ ಮಾಹಿತಿ ಬರಲ್ಲ ಇಲಾಖೆಯಿಂದ ಸರ್ಕಾರದಿಂದ ಬಿಡುಗಡೆ ಮಾಡಿದ ಫಾಲೋ ಮಾಡಿ,

Post a Comment

1 Comments