Karnataka Bank Recruitment 2025 new Job Notification Update ಕರ್ನಾಟಕ ಬ್ಯಾಂಕ್ ಹೊಸ ನೇಮಕಾತಿ
Karnataka Bank Ltd : ಕರ್ನಾಟಕದ ಬ್ಯಾಂಕಿನಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿ ಇದಕ್ಕೆ ಕರ್ನಾಟಕದ ಎಲ್ಲ ಜಿಲ್ಲೆಯವರು ಅರ್ಜಿ ಸಲ್ಲಿಸಿ ಸುಮಾರು 700 ಅಧಿಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಮಹಿಳೆಯರು ಪುರುಷರು ಅರ್ಜಿಗಳನ್ನು ಸಲ್ಲಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮತ್ತು ಯಾವ ಹುದ್ದೆಗಳು ಖಾಲಿ ಇರುತ್ತದೆ, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: Karnataka Bank Ltd Recruitment 2025
Post Location: ಅಖಿಲ ಕರ್ನಾಟಕ
Total Vacancy: 700+
Salary Per Month: Rs,48000/- ರಿಂದ 85920/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
Details of posts:
ಕರ್ನಾಟಕ ಬ್ಯಾಂಕ್ ನೇಮಕಾತಿ ಪ್ರಕಾರ ಅಧಿಸೂಚನೆ ಪ್ರಕಾರ " ಪ್ರೊಫೆಷನರಿ ಆಫೀಸರ್" ಹುದ್ದೆಗೆ ಅರ್ಜಿ ಆಹ್ವಾನ,
Age limit to apply for this post:
ಕರ್ನಾಟಕ ಬ್ಯಾಂಕ್ ನೇಮಕಾತಿ ಪ್ರಕಾರ (KBL) ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 28 ವರ್ಷ ಮೀರಿರಬಾರದು ಸರಕಾರದ ನೇಮಗಳ ಪ್ರಕಾರ ವಯೋಮಿತಿ ತಡಿಲಿಕ್ಕೆ ಇರುತ್ತದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮಾತ್ರ ಸಡಿಲಿಕೆ 5 ವರ್ಷ SC ST ,
Selection process:
ಆನ್ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ,
Qualification required for this post:
ಅಭ್ಯರ್ಥಿಗಳು ಕರ್ನಾಟಕ ಬೋರ್ಡ್ ಅಥವಾ ಯುನಿವರ್ಸಿಟಿ ಅಥವಾ ಮಾನ್ಯತೆ ಪಡೆದ ಮಂಡಳಿ ಅಂದ ಅಥವಾ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು, ಸ್ನಾತಕುತ್ತರ ಪದವಿ ಮತ್ತು ಪದವಿ ಮತ್ತು ಇದರ ಜೊತೆಗೆ 5 ವರ್ಷದ ಸಮಯದ ಮದುವೆ ಪಾಸ್ ಆಗಿರಬೇಕು,
Application Fees:
ಕರ್ನಾಟಕ ಬ್ಯಾಂಕ್ ಕರ್ನಾಟಕ ಬ್ಯಾಂಕ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ ಇರುತ್ತದೆ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ CAT 1 ವರ್ಗದವರಿಗೆ 5 ವರ್ಷ ಸಡಿಲಿಕೆ ಇರುತ್ತದೆ,
●OBC 2A 2B 3A 3B UR ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಕಡಿಲಿಕ್ಕೆ ಇರುತ್ತದೆ,
Important Dates for Applying:
ಅರ್ಜಿ ಪ್ರಾರಂಭ ದಿನಾಂಕ 30/11/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/12/2024
ಆನ್ಲೈನ್ ಪರೀಕ್ಷೆ ಮತ್ತು ತಾತ್ಕಾಲಿಕ ದಿನಾಂಕ: 22/12/2024
Apply Important Links:
Apply link- ಇಲ್ಲಿ ಕ್ಲಿಕ್ ಮಾಡಿ
Notification link - ಇಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ಬ್ಯಾಂಕ್ ನೇಮಕಾತಿ ಪ್ರಕಾರ ಅಧಿಸೂಚನೆ ಇವತ್ತೇ ಬಿಡುಗಡೆ ಮಾಡಿದೆ ಇದರಲ್ಲಿ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿ ಬೇಕಾದರೆ ವಿದ್ಯಾರ್ಥಿಗಳು ಯಾವುದೇ ತಪ್ಪುಗಳನ್ನು ಮಾಡಬೇಡಿ ಹಾಗೂ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎಲ್ಲಾ ದಾಖಲಾತಿಗಳು ತಯಾರು ಇಟ್ಕೋಬೇಕು ನಿಮ್ಮ ಬಳಿ ಮುಖ್ಯವಾಗಿರುವ ದಾಖಲಾತಿ ತಳಗಡೆ ಕೊಟ್ಟಿದ್ದೇವೆ ಸಂಪೂರ್ಣವಾಗಿ ನೋಡಿ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ ಮೊದಲನೇದಾಗಿ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಬೇಕು ಆಮೇಲೆ ಲಾಗಿನ್ ಮಾಡಬೇಕು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಯಾವುದೇ ಬೇರೆಯವರ ದಾಖಲಾತಿಯನ್ನು ಕೊಟ್ಟು ಅರ್ಜಿಗಳನ್ನ ಭರ್ತಿ ಮಾಡಬೇಡಿ,
2. ಅರ್ಜಿ ಸಲ್ಲಿಸುವ ಮುಂಜಾನೆ ವಿದ್ಯಾರ್ಥಿಗಳು ಮೊದಲು ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ನಿಮ್ಮ ದಾಖಲೆಗಳು ಸರಿಯಾಗಿ ಬೇಕಾಗುತ್ತದೆ ಆದ ಕಾರಣ ವಿದ್ಯಾರ್ಥಿಗಳು ಸರಿ ಸಮಾನವಾಗಿ ಅರ್ಜಿಗಳನ್ನು ಭರ್ತಿ ಮಾಡಿ ಅಭ್ಯರ್ಥಿಯ ಭಾವಚಿತ್ರ ಫೋಟೋ ಹಾಗೂ ಆಧಾರ್ ಕಾರ್ಡ್ ನಲ್ಲಿರುವ ಸಂಖ್ಯೆ ಎಲ್ಲವನ್ನು ಬೇಕಾಗುತ್ತದೆ ರಿಜಿಸ್ಟರ್ ಆಗಿರಬೇಕು ನಂತರ ಲಾಗಿನ್ ಮಾಡಿ ಲಾಗಿನ್ ಮಾಡುವಾಗ ಸರಕಾರದಿಂದ ಬಿಡುಗಡೆ ಮಾಡಿದ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನ ಪೂರ್ತಿಯಾಗಿ ತುಂಬಬೇಕು ಹೇಗೆ ಏನು ಅಂತ ಕೊಟ್ಟಿದ್ದೇವೆ ನೋಡಿ,
3.ಪರ್ಸನಲ್ ಡೀಟೇಲ್ಸ್: ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನಿಮ್ಮದೇ ಆಗಿರುವ ಎಲ್ಲಾ ಪರ್ಸನಲ್ ಡೀಟೇಲ್ಸ್ ಅನ್ನ ತುಂಬಬೇಕು ಯಾವುದೇ ಬೆರೆದವರ ಹೆಸರು ಹಾಕಬೇಡಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ಹಾಕಿ ಸರಿಯಾದ ರೀತಿಯಲ್ಲಿ ತುಂಬಿ,
Documents Upload: ಅರ್ಜಿ ಸಲ್ಲಿಸುವ ಬಳಿ ಆಗಲೇ ತಿಳಿಸಿಕೊಟ್ಟಿರುವಂತೆ ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಒಟ್ಟಾರೆ ಆಧಾರ್ ಕಾರ್ಡ್ ವೋಟರ್ ಐಡಿ ಪ್ಯಾನ್ ಕಾರ್ಡ್ ಬೇಕಾಗುತ್ತದೆ ವಿದ್ಯಾರ್ಥಿಗಳು ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಮತ್ತೆ ಮತ್ತೆ ಅವಕಾಶ ಇರುವುದಿಲ್ಲ ಒಮ್ಮೆ ಅರ್ಜಿ ಸಲ್ಲಿಸಿ ದಾಖಲಾತಿಗಳು ಅಪ್ಲೋಡ್ ಮಾಡಿದರೆ ಮುಗಿಯಿತು ಮಹಿಳೆಯರ ಪುರುಷರು ಅರ್ಜಿಗಳನ್ನ ಸಲ್ಲಿಸಿ,
Application Fee : ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡಲೇಬೇಕು ಎಲ್ಲಾ ಅರ್ಜಿ ಸಲ್ಲಿಸಿದ ಆದಮೇಲೆ ಕೊನೆಯಲ್ಲಿ ಎಲ್ಲಾ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಇಲ್ಲ ಅಂದರೆ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ ಎಂದು ಕರ್ನಾಟಕ ಬ್ಯಾಂಕ್ ವತಿಯಿಂದ ತಿಳಿಸಲಾಗಿದೆ,
ಪರೀಕ್ಷೆ ಹೇಗೆ ಇರುತ್ತದೆ ಮತ್ತು ಪಠ್ಯಕ್ರಮ:
1. ಪಠ್ಯಕ್ರಮಗಳು ವಿಷಯಗಳು ಬೆಳಗಿನಂತೆ ಕೊಟ್ಟಿದ್ದೇವೆ ನೋಡಿ,
● ಇಂಗ್ಲೀಷ್ ಭಾಷೆ,
● ಕಂಪ್ಯೂಟರ್ ಅರಿವು
● ಇವರನಾತ್ಮಕ ಪರೀಕ್ಷೆಯ ಪ್ರಶ್ನೆಗಳು
● ಪ್ರಚಲಿತ ಘಟನೆಗಳು
● ಬ್ಯಾಂಕಿಂಗ್ ವ್ಯವಹಾರದ ಪ್ರಶ್ನೆಗಳು
● ತಾರ್ಕಿಕ
ಈ ಮೇಲಿನಂತೆ ವಿಷಯಗಳು ಹೊಂದಿರುತ್ತದೆ ಒಟ್ಟಿಗೆ ಪ್ರಶ್ನೆಗಳು 202 ಪ್ರಶ್ನೆಗಳು ಇರುತ್ತದೆ ಅಂಕಗಳು 225 ಅಂಕಗಳು ಇರುತ್ತದೆ ಈ ಪ್ರಶ್ನೆ ಪತ್ರಿಕೆ,
ಪ್ರತಿ ತಪ್ಪುಗಳಿಗೆ ಋಣಾತ್ಮಕ ¼ ಅಂಕಗಳು ಇರುತ್ತದೆ ಎಚ್ಚರದಿಂದ ಪ್ರಶ್ನೆ ಪತ್ರಿಕೆ ಉತ್ತರಗಳನ್ನ ಬರೆಯಿರಿ,
ವಿದ್ಯಾರ್ಥಿಗಳು ಈ ತಪ್ಪನ್ನು ಮಾಡಬೇಡಿ:
1. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕರ್ನಾಟಕ ಬ್ಯಾಂಕಿನಲ್ಲಿ ತಮ್ಮ ಹಾಲ್ ಟಿಕೆಟ್ ಅನ್ನ ಡೌನ್ಲೋಡ್ ಮಾಡಬೇಕು ಬೇರೆ ಯಾವುದೇ ವೆಬ್ಸೈಟ್ನಲ್ಲಿ ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಬಾರದು ಇದು ವಿದ್ಯಾರ್ಥಿಗಳಿಗೆ ಕಡ್ಡಾಯ ಹೊಸ ರೂಲ್ಸ್, ವಿದ್ಯಾರ್ಥಿಗಳೇ ಮತ್ತೆ ಮತ್ತೆ ಅರ್ಜಿ ಸಲ್ಲಿಸಬೇಡಿ ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಿ ಹಾಗೂ ವಿದ್ಯಾರ್ಥಿಗಳು ಕರ್ನಾಟಕದ ಬೆಂಗಳೂರು ಕಲಬುರ್ಗಿ ಮಹಾರಾಷ್ಟ್ರ ನವದೆಹಲಿ ಫೋನೇ ಮುಂಬೈ ಈ ರಾಜ್ಯ ತಾಲೂಕುಗಳಲ್ಲಿ ಅರ್ಜಿ ಕರೆಯಲಾಗಿದೆ ಇದನ್ನು ಬಿಟ್ಟು ಇನ್ನು ಹಲವಾರು ಜಿಲ್ಲೆಗಳಲ್ಲಿ ರಾಜ್ಯಗಳಲ್ಲಿ ಅರ್ಜಿ ಕರೆಯಲಾಗಿದೆ ಎಲ್ಲಾ ಅಧಿಸೂಚನೆ ನೋಡಿ ನಂತರ ಅರ್ಜುಗಳನ್ನ ಭರ್ತಿ ಮಾಡಿ ಈ ಲೇಖನಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ,
0 Comments