ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕರ್ನಾಟಕ DHFWS Recruitment 2025💐
Health Department: ಕರ್ನಾಟಕ ಆರೋಗ್ಯ ಸಂಸ್ಥೆಯಿಂದ ಹೊಸ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಕರೆಯಲಾಗಿದೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನು ಸಲ್ಲಿಸಬಹುದು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸುವಾಗ ಏನು ಮಾಡಬೇಕು ವಯೋಮಿತಿ ಎಷ್ಟಾಗಿರಬೇಕು ಹಾಗೂ ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಅದೇ ರೀತಿಯಾಗಿ ಅರ್ಜಿ ಯಾವಾಗನಿಂದ ಪ್ರಾರಂಭ ಆಗಿದೆ ಕೊನೆಯ ದಿನಾಂಕ ಯಾವುದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,📜
Department Name: Karnataka Health Department recruitment (DHFWS)
Post Location: ಕರ್ನಾಟಕ ಕಲಬುರ್ಗಿ
Total Vacancy: ವಿವಿಧ ಹುದ್ದೆಗಳು
Salary Per Month: Rs,110000/- Per Month
Who should apply? ಕರ್ನಾಟಕದ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ,
Details of posts:📜
● ಕಿರಿಯ ಆರೋಗ್ಯ ಸಹಾಯಕರು
● ನೇತ್ರಾ ಸಹಾಯಕರು
● ಪ್ರಯೋಗಾಲಯ ತಜ್ಞರು
● ವೈಯಕ್ತಿಕ ಸಲಹೆಗಾರ
● ವೈದ್ಯ ಡಾಕ್ಟರ್
● ದಾದಿಯರು
●BAMS ವೈದ್ಯರು
● ಪ್ರಾಥಮಿಕ ಆರೋಗ್ಯ ಅಧಿಕಾರಿ
Age limit to apply for this post:📜
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳಿಗೆ 18 ವರ್ಷ ಕನಿಷ್ಠ ಗರಿಷ್ಠ 50 ವರ್ಷ ಮೀರಿರಬಾರದು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ,
Selection process:📜
ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡುತ್ತಾರೆ ನಿಗತ ಪರೀಕ್ಷೆ ಸಂದರ್ಶನ ದಾಖಲಾತಿ ಪರಿಶೀಲನೆ,
Qualification required for this post:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ಮಣ್ಣೆನಾಥ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು,10ನೇ 12ನೇ ಡಿಗ್ರಿ Diploma b.sc,ANM,M,SC,MBBS,MD,BPT,BAMS,GNM, ಸ್ನಾತಕೊತ್ತರ ಪದವಿ,MPH,BDS,DMLT, ಇದರಲ್ಲಿ ಪಾಸಾದವರು ಅರ್ಜಿಗಳನ್ನ ಸಲ್ಲಿಸಿ ಅಥವಾ ತತ್ಸಮಾನ ಪಾಸಾದವರು ಅರ್ಜಿ ಸಲ್ಲಿಸಿ,
Application Fees:
●ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅಥವಾ ಯಾವುದೇ ವಿದ್ಯಾರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ,
Important Dates for Applying:📜
ಅರ್ಜಿ ಪ್ರಾರಂಭ ದಿನಾಂಕ:28/11/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13/12/2024
Apply Important Links:
Apply link- ಇಲ್ಲಿ ಕ್ಲಿಕ್ ಮಾಡಿ
Notification link - ಇಲ್ಲಿ ಕ್ಲಿಕ್ ಮಾಡಿ
How to apply for this post:📜
1. ಅಧಿಸೂಚನೆ ಪ್ರಕಾರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಆರೋಗ್ಯ ಇಲಾಖೆಯಿಂದ ಬಂದಂತಹ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ ಅರ್ಜಿ ಸಲ್ಲಿಸುವುದು ತುಂಬಾ ಸುಲಭ ಮೇಲೆ ಅಪ್ಲೈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಮೇಲೆ ನಿಮಗೆ ಸಂಪೂರ್ಣವಾದ ಮಾಹಿತಿ ಬರುತ್ತೆ ಆ ಒಂದು ಹೋಂ ಪೇಜ್ ದಲ್ಲಿ ಅಂದ್ರೆ ಕರ್ನಾಟಕದ ಸರಕಾರಿ ವೆಬ್ಸೈಟ್ ಆಗಿರತ್ತೆ ಅದು ಅದರಲ್ಲಿ ನೀವು ರಿಜಿಸ್ಟರ್ ಮಾಡಿ ಮತ್ತು ಲಾಗಿನ್ ಮಾಡಬೇಕು ಆಮೇಲೆ ಅರ್ಜಿಗಳನ್ನು ಸಲ್ಲಿಸಬೇಕು ಯಾವುದೇ ಕಾರಣಕ್ಕೂ ತಪ್ಪು ತಪ್ಪಾದ ಮಾಹಿತಿಗಳನ್ನ ಸಲ್ಲಿಸಬೇಡಿ ಮತ್ತೆ ಅವಕಾಶ ಇಲ್ಲದ ಕಾರಣ ಅರ್ಜಿಗಳನ್ನ ಸಲ್ಲಿಸಿ,
2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡುವಾಗ ಯಾವುದೇ ತೊಂದರೆ ಆಗಬಹುದು ಸರ್ವರ್ ಬಿಜಿ ಇರಬಹುದು ಅಥವಾ ಮೊಬೈಲ್ ನಂಬರಿಗೆ ಓಟಿಪಿ ಬರದೇ ಇರಬಹುದು ಇದಕ್ಕೆಲ್ಲಾ ಸಮಸ್ಯೆ ಅಂದರೆ ಒಂದೇ ಒಂದು ಅದೇನಂದರೆ ಭಾರತೀಯ ಕರ್ನಾಟಕ ಆರೋಗ್ಯ ಇಲಾಖೆಯ ಆಫೀಸಲ್ ವೆಬ್ಸೈಟ ಮೇಲೆ ಕೊಟ್ಟಿದ್ದೇವೆ ಅದೇ ಅಕ್ಷರದಲ್ಲಿ ಅಪ್ಲೈ ಮಾಡಬೇಕು ಇದು ಒಂದೇ ಸಮಸ್ಯೆಗೆ ಪರಿಹಾರ ರೆಜಿಸ್ಟರ್ ಮಾಡುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತೆ ಎಂದು ಕೆಳಗಡೆ ಕೊಟ್ಟಿದ್ದೇವೆ ನೋಡಬಹುದು.
3. ವಿದ್ಯಾರ್ಥಿಗಳಿಗೆ ಮೊದಲು ಎಲ್ಲಾ ನಿಮ್ಮ ಪರ್ಸನಲ್ ಡೀಟೇಲ್ಸ್ ಗಳನ್ನು ತುಂಬಾ ಬೇಕು,
●personal details:
ವಿದ್ಯಾರ್ಥಿಗಳು ಇದರಲ್ಲಿ ಅರ್ಜಿ ಸಲ್ಲಿಸುವಾಗ ತಮ್ಮ ವೈಯಕ್ತಿಕವಾಗಿ ಎಲ್ಲ ಮಾಹಿತಿಗಳನ್ನು ತುಂಬಬೇಕು ಇದರಲ್ಲಿ ಹೆಸರು ಆಧಾರ ಕಾರ್ಡ್ ಸಂಖ್ಯೆ ಮೊಬೈಲ್ ಸಂಖ್ಯೆ ನಿಮ್ಮ ಊರು ಜಿಲ್ಲೆ ತಾಲೂಕು ರಾಜ್ಯ ದೇಶ ಹಾಗೂ ಯಾವ ಕೆಲಸಕ್ಕೆ ಬೇಕು ಅದನ್ನೆಲ್ಲ ತುಂಬ ಬೇಕಾಗುತ್ತದೆ ಸರಿಯಾಗಿ ತುಂಬಿ,
●Application Fees:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರತಿ ಒಬ್ಬರಿಗೆ ಬೇಕಾಗಿರೋದು ಅಪ್ಲಿಕೇಶನ್ ಫೀಸ್ ಅರ್ಜಿ ಶುಲ್ಕ ಇದು ಕಡ್ಡಾಯವಾಗಿ ಸರಕಾರಕ್ಕೆ ಬೇಕು ಇದನ್ನ ಎಲ್ಲವನ್ನು ಸರಿಯಾಗಿ ಇಟ್ಟುಕೊಂಡು ಕಳುಹಿಸಬೇಕು ಸರ್ಕಾರದಿಂದ ಅಂದರೆ ಆರೋಗ್ಯ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಎಷ್ಟು ಅರ್ಜಿ ಶುಲ್ಕ ಇದೆ ಅದನ್ನ ಕಡ್ಡಾಯವಾಗಿ ಪಾವತಿ ಮಾಡಿ ಇಲ್ಲವಾದರೆ ನಿಮ್ಮ ಅರ್ಜಿ ರದ್ದುಗೊಳಿಸಲಾಗುತ್ತದೆ,
●Document upload:
ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಎಲ್ಲಾ ದಾಖಲಾತಿಗಳು ಅಪ್ಲೋಡ್ ಮಾಡಬೇಕು ಇಲ್ಲವಾದರೆ ಯಾವುದಾದರೂ ಒಂದು ದಾಖಲೆಗಳು ಮಿಸ್ ಮಾಡಿದರೆ ನಿಮ್ಮ ಅರ್ಜಿ ರದ್ದುಗೊಳಿಸುತ್ತಾರೆ ಎಚ್ಚರ ಮತ್ತೆ ಮತ್ತೆ ಅವಕಾಶ ಕೊಡುವುದಿಲ್ಲ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿತು,
ಯಾವ ವರ್ಗದವರಿಗೆ ಎಷ್ಟು ವಯೋಮಿತಿ ಸಡಿಲಿಕೆ:📜
1. ಅರ್ಜಿ ಸಲ್ಲಿಸುವ ಪ್ರತಿ ವಿದ್ಯಾರ್ಥಿಗಳಿಗೆ ಸಡಿಲಿಕೆ ಕೊಟ್ಟಿದ್ದಾರೆ ಯಾವುದೇ ವರ್ಗದ ಅಭ್ಯರ್ಥಿ ಆಗಬಹುದು ಎಲ್ಲರಿಗೂ ವಯೋಮಿತಿ ಸಲೀಲಿಕೆ ಇರುತ್ತದೆ ಅದನ್ನ ಎಲ್ಲ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ SC ST CAT 1 ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಕೊಡಲಾಗಿದೆ,
●2A 2B 3A 3B UR EWS OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸರೀಲಿಕ್ಕೆ ಕೊಡಲಾಗಿದೆ,
●ಮಾಜಿ ಸೈನಿಕ ಅಭ್ಯರ್ಥಿಗಳಿಗೆ, 10 ವರ್ಷ ಸರೀ ಲಿಕೆ ಕೊಡಲಾಗಿರುತ್ತದೆ 10 ವರ್ಷ ಸಡಿಲಿಕೆ ಕೊಡಲಾಗಿರುತ್ತದೆ ವಿದ್ವೆ ಪಂದ್ಯದ ಮಹಿಳೆಯರಿಗೆ,
ಆರೋಗ್ಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವಾಗ ಈ ತಪ್ಪು ಮಾಡಬೇಡಿ,♻️📜
1. ಒಮ್ಮೆ ಅರ್ಜಿ ಸಲ್ಲಿಸಿದ್ದನ್ನ ಮತ್ತೆ ಮತ್ತೆ ಅರ್ಜಿ ಸಲ್ಲಿಸುವುದಾಗಲಿ ಅಥವಾ ಬೇರೆ ಬೇರೆ ಇಮೇಲ್ ಐಡಿ ಮೂಲಕ ಮತ್ತೆ ಮತ್ತೆ ಅರ್ಜಿ ಸಲ್ಲಿಸುವುದು ಈ ತಪ್ಪನ್ನು ಮಾಡಬೇಡಿ ಬೇರೆ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು, ಬೆರೆದ ಹಾಕಲಾತಿಯಲ್ಲಿ ಅರ್ಜಿ ಸಲ್ಲಿಸುವುದು ಈಗಳನ್ನು ಮಾಡಬೇಡಿ ಹಾಗು ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟನ್ನು ಸರಿಯಾಗಿ ತೆಗೆದಿಟ್ಟುಕೊಳ್ಳಬೇಕು ಆಮೇಲೆ ಅರ್ಜಿ ಸಲ್ಲಿಸುವ ನಂತರ ನೀವು ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಪ್ರಿಂಟನ್ನು ತೆಗೆದುಕೊಂಡು ಸರಿಯಾಗಿ ಜೋಪಾನ ಮಾಡಿ ಇಟ್ಟುಕೊಳ್ಳಿ. ಈ ಲೇಖನಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ. ಇದೇ ರೀತಿಯಾಗಿ ನಿಮಗೆ ಹೊಸ ಹೊಸ ಲೇಖನಿಗಾಗಿ ಫಾಲೋ ಮಾಡಿ,
0 Comments