Scholarship for Karnataka students 2025 | Government Scholarship Apply Now online Scholarship Notification

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ 25,000 ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನಿಸಿದೆ,📜💐

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ 25,000 ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನಿಸಿದೆ,📜💐
ಕರ್ನಾಟಕ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕರ್ನಾಟಕದಲ್ಲಿ ಈಗಾಗಲೇ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು 25,000 ಸ್ಕಾಲರ್ಶಿಪ್ ಹಣವನ್ನ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣವನ್ನ ಬಿಡುಗಡೆ ಮಾಡುತ್ತಾರೆ ಇದಕ್ಕೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಇಬ್ಬರು ಹರಿಸಿಗಳನ್ನು ಸಲ್ಲಿಸಿ ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಕಾರ್ಯಗಳು ಏನು ಎಲ್ಲವನ್ನು ಮಾಹಿತಿ ತಿಳಿಸಿ ಕೊಟ್ಟಿದ್ದೇವೆ ಹಾಗೂ ಇದಕ್ಕೆ ಯಾವ ತಿಂಗಳಿನಲ್ಲಿ ಹಣ ಬರುತ್ತದೆ ಹೇಗೆ ಹಣವನ್ನ ಪಡೆಯುವುದು ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನ ಕೆಳಗಡೆ ಎಲ್ಲವನ್ನು ಕೊಟ್ಟಿದ್ದೇವೆ ಇದಕ್ಕೆ ಸಂಬಂಧಪಟ್ಟಂತೆ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಎಲ್ಲದರ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ನೋಡಿ,


ಸ್ಕಾಲರ್ಶಿಪ್ ಹೆಸರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸ್ಕಾಲರ್ಶಿಪ್ ಕರ್ನಾಟಕ,
ಸ್ಕಾಲರ್ಶಿಪ್ ಎಷ್ಟು ಸಿಗುತ್ತೆ:Rs,25000/- ವಾರ್ಷಿಕ ಸ್ಕಾಲರ್ಶಿಪ್ ಸಿಗುತ್ತೆ,
ಕೊನೆಯ ದಿನಾಂಕ: 25-12-2024
ಅರ್ಜಿ ವಿಧಾನ: ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ
ಅಂತರ್ಜಾಲ: ಸೇವಾ ಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬೇಕು,


ಯಾವ ಯಾವ ವರ್ಗದವರು ಅರ್ಜಿ ಸಲ್ಲಿಸಬೇಕು:📰💐
1. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಈ ಸ್ಕಾಲರ್ಶಿಪ್ ನಲ್ಲಿ ಕೆಲವು ವರ್ಗದವರಿಗೆ ಮಾತ್ರ ಅವಕಾಶ ಕೊಡಲಾಗಿದೆ SC ST  ಈ ವರ್ಗದವರಿಗೆ ಅವಕಾಶ ಇರಲ್ಲ ಈ ವರ್ಗ ಬಿಟ್ಟು, ಮುಸ್ಲಿಂ, ಜೈನ, ಸೀಕ್,ಬೌದ್ಧ,ಪಾರ್ಸಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹ ಧನವನ್ನ ಕೊಡಲಾಗುತ್ತದೆ ಸುಮಾರು 25000 ಎಲ್ಲಾ ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ ಕರ್ನಾಟಕದಲ್ಲಿರುವ ವಿದ್ಯಾರ್ಥಿಗಳಿಗೆ ಈ ವರ್ಗವನ್ನು ಬಿಟ್ಟು ಬೇರೆ ಯಾವುದೇ ವರ್ಗದವರಿಗೆ ಅವಕಾಶ ಕೊಡುವುದಿಲ್ಲ ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಹಾಗೂ ಯಾವುದೇ ವರ್ಗದ ವಿದ್ಯಾರ್ಥಿಗಳು ಭೇದಭಾವ ಮಾಡದೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಿ,

ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು;📜💐
1. ಈಗಾಗಲೇ ವಿದ್ಯಾರ್ಥಿಗಳು ಪ್ರಸ್ತುತ 2024 ಮತ್ತು 2025ರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾಲರ್ ಶಿಪ್ ಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿರಬೇಕು ಆ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು, B,ED ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಬೇರೆ ಶೈಕ್ಷಣಿಕ ರಥ ಹೊಂದಿದ ವಿದ್ಯಾರ್ಥಿಗಳಿಗೆ ಅವಕಾಶ ಇರಲ್ಲ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಯಾವುದೇ ಡಿಗ್ರಿ ಪಾಸಾದಂತ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿಲ್ಲ ಬಿಎಡ್ ವಿದ್ಯಾರ್ಥಿಗಳು ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಅದು ಕೂಡ ಈಗಾಗಲೇ ಪ್ರವೇಶ ಪಡೆದಂತ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕು,

2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕಾಗುತ್ತದೆ ಹಾಗೂ ಎಲ್ಲಾ ವಿದ್ಯಾರ್ಥಿಗಳು ಈಗಾಗಲೇ ವಿಶ್ವವಿದ್ಯಾಲಯದಲ್ಲಿ ಅಥವಾ ವಿಶ್ವ ಸಂಸ್ಥೆಗಳಲ್ಲಿ ಅಡ್ಮಿಶನ್ ಪಡೆದಿರಬೇಕು ಯಾವುದೇ ತಪ್ಪುಗಳನ್ನು ಮಾಡದೇ ಸರಿಯಾದ ರೀತಿಗಳಲ್ಲಿ ವಿದ್ಯಾರ್ಥಿಗಳು ಅಡ್ಮಿಶನ್ ಗಳನ್ನು ಹೊಡೆದಿರಬೇಕಾಗುತ್ತದೆ ಹಾಗೂ ವಿದ್ಯಾರ್ಥಿಗಳು ಬೌದ್ಧ ಸೀಕ್ ಪರ್ಸಿ ಮುಸ್ಲಿಂ ಸಮುದಾಯದ ಬಿಟ್ಟು ಬೇರೆ ಯಾವುದೇ ವರ್ಗದವರಿಗೆ ಅವಕಾಶ ಕೊಟ್ಟಿಲ್ಲ,
ಅದೇ ರೀತಿಯಾಗಿ ವಿದ್ಯಾರ್ಥಿಗಳು ಹಲವಾರು ವೈಯಕ್ತಿಕ ಮಾಹಿತಿಗಳನ್ನು ತುಂಬದೇ ಸರಿಯಾಗಿ ಅರ್ಜೆಗಳನ್ನು ಭರ್ತಿ ಮಾಡಿ,

ಎಷ್ಟು ಪ್ರೋತ್ಸಾಹ ಧನ ಸಿಗುತ್ತೆ:🗞📜
1.ಅರ್ಜಿ ಸಲ್ಲಿಸಿದ ಪ್ರತಿ ವಿದ್ಯಾರ್ಥಿಗಳಿಗೆ ನಮ್ಮ ರಾಜ್ಯ ಸರ್ಕಾರದಿಂದ ಅಂದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 25000 ಹಣವನ್ನು ನೇರವಾಗಿ ಡಿ ಬಿ ಟಿ ಮುಖಾಂತರ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಇದರಲ್ಲಿ ಯಾವುದೇ ತಪ್ಪುಗಳನ್ನು ಮಾಡೆ ಮಾಡದೆ ಸರಿಯಾದ ಮಾರ್ಗಗಳ ಪ್ರಕಾರ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವನ್ನ ರಿಲಿಸ್ ಮಾಡಲಾಗುತ್ತದೆ,

ಎಲ್ಲಿ ಅರ್ಜಿ ಸಲ್ಲಿಸುವುದು:🥳💐
●ಪ್ರತಿಯೊಬ್ಬರು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಯಾವುದೇ ಕಾಲರ್ ಶಿಪ್ಪಿಗೆ ಅರ್ಜಿ ಸಲ್ಲಿಸಬೇಕಾದರೆ ಅದರದೇ ಆಗಿರುವ ರೂಲ್ಸ್ ಇರುತ್ತದೆ ಹಾಗೂ ಈ ಅಲ್ಪಸಂಖ್ಯಾತರ ಸ್ಕಾಲರ್ಶಿಪ್ ಗೆ ಅರ್ಧಿಸಲು ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನ ಸಲ್ಲಿಸಬೇಕು,
ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟನಲ್ಲಿ ಅಲ್ಪಸಂಖ್ಯಾತರ ಸ್ಕಾಲರ್ಶಿಪ್ ಗೆ ಅಲ್ಲೇ ಇದೆ  ಅಂತರ್ಜಾಲದಲ್ಲಿ ಫ್ಲೈ ಮಾಡಬೇಕು( Seva Sindu )

ಸ್ಕಾಲರ್ಶಿಪ್ ಉದ್ದೇಶ:📜📜
ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ ಕೂಡ ಕಾಲರ್ ಶಿಪ್ ನ ಪಡೆಯಲು ಅವಕಾಶ ಇರುತ್ತದೆ ಇದಕ್ಕೆ ವಿದ್ಯಾರ್ಥಿಗಳು ಬೆಳಿಬೇಕು ಉನ್ನತ ಶಿಕ್ಷಣ ಪಡಿಬೇಕು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ದೊಡ್ಡ ಸ್ಥಾನವನ್ನು ಗಳಿಸಬೇಕು ಅನ್ನೋದೇ ಈ ಸಂಸ್ಥೆಯ ಉದ್ದೇಶ ಆಗಿರುತ್ತದೆ ಆದ ಕಾರಣ ಪ್ರತಿ ವಿದ್ಯಾರ್ಥಿಗಳಿಗೆ ಹಣವನ್ನು ಕೊಡುತ್ತಿದ್ದಾರೆ ವಾರ್ಷಿಕವಾಗಿ 25000 ಯಾವುದೇ ವಿದ್ಯಾರ್ಥಿಗಳು ಈ ಕಾಲರ್ ಶಿಪ್ ಅನ್ನ ಮಿಸ್ ಮಾಡಬೇಡಿ ದಯವಿಟ್ಟು ಆಸಕ್ತಿ ಇದ್ದ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಅರ್ಜಿಗಳನ್ನ ಸಲ್ಲಿಸಿ,
ಹೆಚ್ಚಿನ ಮಾಹಿತಿಗಾಗಿ ಕಾಲ್ ಮಾಡಿ📲 8277799990

ಅರ್ಜಿ ಸಲ್ಲಿಸುವ ವಿಧಾನ:📜📲
1. ಪ್ರತಿಯೊಬ್ಬರು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಇರುವಂತ ಅಧಿಸೂಚನೆ ಸ್ಕಾಲರ್ಶಿಪ್ ಬಗ್ಗೆ ಇರುತ್ತದೆ ಅದನ್ನ ಡೌನ್ ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳನ್ನ ಮೊದಲು ಪಡೆಯರಿ ನಂತರ ಸೇವಾ ಸಿಂಧು ಅಂತರ್ಜಾಲದಲ್ಲಿ ಹೋಗಿ ಅರ್ಜಿಗಳನ್ನ ಭರ್ತಿ ಮಾಡಬೇಕು ಮೊದಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲಾತಿಗಳು ಬೇಕಾಗುತ್ತದೆ ನಿಮ್ಮ ಪ್ರಮುಖ ದಾಖಲಾತಿಗಳನ್ನ ತೆಗೆದುಕೊಂಡು ಹೋಗಿ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ ಎಲ್ಲವನ್ನು ಬೇಕಾಗುತ್ತದೆ ಆದ ಕಾರಣ ಪ್ರತಿ ವಿದ್ಯಾರ್ಥಿಗಳು ಹತ್ತಿರದ ಆನ್ಲೈನ್ ಕೇಂದ್ರಗಳಲ್ಲಿ ಹೋಗಿ ಅರ್ಜಿ ಸಲ್ಲಿಸಿ,


Apply Online Click here 
2. ವಿದ್ಯಾರ್ಥಿಗಳು ಇಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಮೇಲ್ಗಡೆ ನಂಬರ್ ಕೊಡಲಾಗಿದ್ದೇವೆ ಅಥವಾ 8277799990 ಈ ಮೊಬೈಲ್ ಸಂಖ್ಯೆಗೆ ಕಾಲ್ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನ ಪಡೆಯಬಹುದಾಗಿರುತ್ತದೆ ಅಥವಾ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಾಲ್ ಮಾಡಬೇಡಿ ಡೈರೆಕ್ಟಾಗಿ ನೀವು ಅರ್ಜಿಗಳನ್ನು ಭರ್ತಿ ಮಾಡಿ ಹಾಗೂ ಯಾವುದಾದರೂ ಸಮಸ್ಯೆ ಇದ್ದಲ್ಲಿ ಮಾತ್ರ ಈ ನಂಬರಿಗೆ ಕಾಲ್ ಮಾಡಿ ಹೆಚ್ಚಿನ ಮಾಹಿತಿಗಳನ್ನು ತಗೊಳಬಹುದು ಇದು ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯ ಮೊಬೈಲ್ ಸಂಖ್ಯೆ ಆಗಿರುತ್ತದೆ ವಿದ್ಯಾರ್ಥಿಗಳು ಸೇವಾ ಸಿಂಧು ಒರಟನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಮೇಲ್ಗಡೆ ಲಿಂಕ್ ಕೊಟ್ಟಿದ್ದೇವೆ ಪ್ರತಿ ವಿದ್ಯಾರ್ಥಿಗಳು ಅರ್ಜುಗಳನ್ನ ಭರ್ತಿ ಮಾಡಿ,  Notification pdf  Click here 
https://sevasindhu.karnataka.gov.in/Sevasindhu/Kannada?ReturnUrl=%2F

3. ವಿದ್ಯಾರ್ಥಿಗಳು ಕೊನೆಯಲ್ಲಿ ಎಲ್ಲಾ ದಾಖಲಾತಿಗಳನ್ನ ಸರಿಯಾಗಿ ಅಪ್ಲೋಡ್ ಮಾಡಬೇಕು ಯಾವುದಾದರೂ ಒಂದು ದಾಖಲಾತಿ ಮಿಸ್ ಮಾಡಿದ್ದಲ್ಲಿ ನಿಮ್ಮ ಕಾಲರ್ಶಿಪ್ ಅನ್ನು ಬಿಡುಗಡೆ ಮಾಡುವುದಲ್ಲ ಆದ ಕಾರಣ ಪ್ರತಿ ವಿದ್ಯಾರ್ಥಿಗಳು ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಏನಾದರೂ ತಪ್ಪುಗಳನ್ನು ಮಾಡಿದ್ದಲ್ಲಿ ನಿಮಗೆ ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ ಬೇರೆಯವರ ಅಂಕಗಳನ್ನ ಹಾಕಬೇಡಿ ಪ್ರಸ್ತುತ ಬಿಎಡ್ ಕಲಿಯುವಂತಹ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ,

Post a Comment

0 Comments