Indian Post Office Department GDS Result announce Chack here | GDS Result 2025

Indian Post Office Department gds merit list announce Details | New Notification Update 

Indian Post Office Department gds merit list announce Details | New Notification Update

📝Indian Post Office Department 2025: ನೋಡಿ ಸ್ನೇಹಿತರೇ ಈ ಲೇಖನಿಯಲ್ಲಿ ಭಾರತೀಯ ಅಂಚೆ ಕಚೇರಿಯಲ್ಲಿ ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ 21,413 ಪೋಸ್ಟಿಗೆ ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಭಾರತೀಯ ಅಂಚೆ ಕಚೇರಿಯಿಂದ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗಿದೆ ಯಾವ ಜಿಲ್ಲೆಗೆ ಎಷ್ಟು ಕಟ್ ಆಫ್ ನಿಂತಿರುತ್ತದೆ ಹಾಗೂ ಈ ಒಂದು ಮೆರಿಟ್ ಪಟ್ಟಿ ಹೇಗೆ ಚೆಕ್ ಮಾಡೋದು ಅದೇ ರೀತಿಯಾಗಿ( ಎರಡನೇ ಮೆರಿಟ್ಪಟ್ಟಿ ಯಾವಾಗ ಬರುತ್ತೆ)( ಮೂರನೇ ಮೆರಿಟ್ ಪಟ್ಟಿ ಯಾವ ದಿನಾಂಕದಂದು ಬರುತ್ತೆ) ಒಟ್ಟಿಗೆ ಎಷ್ಟು ಭಾರತೀಯ ಅಂಚೆ ಕಚೇರಿಯಿಂದ ಮೆರಿಟ್ ಪಟ್ಟಿ ಬಿಡುಗಡೆ ಮಾಡುತ್ತಾರೆ, ಕರ್ನಾಟಕದಲ್ಲಿ ಎಷ್ಟು ಮೆರಿಟ್ಪಟ್ಟಿ ಬರುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ನೋಡಿ,


⭕️Department: ಭಾರತೀಯ ಅಂಚೆ ಇಲಾಖೆ ನೇಮಕಾತಿ 2025(GDS )

⭕️Vacancy: 21413 

⭕️Post Name: Gds (ABMP.BPM) ಡಾಕ್ ಸೇವಕ

⭕️Salary:Rs,10000/- 29100/- Per Month 


📝ಮೊದಲನೆಯ ಮೆರಿಟ್ ಪಟ್ಟಿ ಬಿಡುಗಡೆ: 

● ನೋಡಿ ವೀಕ್ಷಕರೇ ಈಗಾಗಲೇ ಭಾರತೀಯ ಅಂಚೆ ಕಚೇರಿಯಿಂದ ಮೊದಲನೆಯ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಕೆಳಗಡೆ ಅದರದು ಪಿಡಿಎಫ್ ಫಾರ್ಮ್ ಕೊಟ್ಟಿದ್ದೇವೆ ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ನಿಮ್ಮ ಹೆಸರು ಇದೆಯಾ ಇಲ್ಲ ಎಂದು ನೋಡಿಕೊಳ್ಳಿ ಇದರಲ್ಲಿ ಕರ್ನಾಟಕ ರಾಜ್ಯದ ಸಂಬಂಧ ಪಟ್ಟಂತೆ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಆಗಿದ್ದೀರಿ ಅದೇ ರೀತಿಯಾಗಿ ವಿದ್ಯಾರ್ಥಿಗಳು ಭಾರತೀಯ ಡಾಕ್ಸೇವಕ ಅಧಿಕೃತ ಅಂತರ್ಜಾಲದಲ್ಲಿ ಹೋಗಿ ಅಲ್ಲಿ ಮಾಹಿತಿ ಪಡೆಯಿರಿ ಅಥವಾ ಕೆಳಗಡೆ ಪಿಡಿಎಫ್ ಅಧಿಸೂಚನೆ ಕೊಡಲಾಗಿದೆ ಅದನ್ನ ಡೌನ್ಲೋಡ್ ಮಾಡಿಕೊಂಡು ಮೊದಲನೆಯ ಪಟ್ಟಿಯನ್ನು ನೋಡಿ ನಿಮ್ಮ ಹೆಸರು ಇದೆಯಾ ಇಲ್ಲ ಎಂದು,

📝ಭಾರತೀಯ ಅಂಚೆ ಕಚೇರಿಯಿಂದ ಒಟ್ಟಿಗೆ ಎಷ್ಟು ಮೆರಿಟ್ ಪಟ್ಟಿ ಬಿಡುಗಡೆ ಮಾಡುತ್ತಾರೆ:

● ನೋಡಿ ಸ್ನೇಹಿತರೆ ಭಾರತೀಯ ಅಂಚೆ ಕಚೇರಿಯಲ್ಲಿ ಜಿಲ್ಲೆಯ ಪ್ರಕಾರ ನೇಮಕಾತಿ ನಡೆಯುತ್ತಿರುತ್ತಾರೆ ಅದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಇಬ್ಬರಿಗೆ ಅವಕಾಶ ಇರುವುದಿಲ್ಲ ಒಟ್ಟಿಗೆ 2025ರಲ್ಲಿ ಅಂದರೆ ಇದೇ ವರ್ಷದಲ್ಲಿ ಸುಮಾರು ಈಗಾಗಲೇ ಮೊದಲನೆಯ ಲಿಸ್ಟ್ ಮಾಡಿದ್ದಾರೆ ಈಗ ಭಾರತೀಯ ಅಂಚೆ ಕಚೇರಿಯಿಂದ ಈ ವರ್ಷದಲ್ಲಿ ಒಟ್ಟಿಗೆ (4 ರಿಂದ 5) ಮೆರಿಟ್ ಪಟ್ಟಿ ಬಿಡುಗಡೆ ಮಾಡವ ಸಾಧ್ಯತೆ ಇದೆ, ನೋಡಿ ವೀಕ್ಷಕರೇ ಮೊದಲನೆಯ ಮೆರೆಟ್ ಪಟ್ಟೆಯಲ್ಲಿ ಹೆಸರು ಬಂದಿಲ್ಲ ಅಂದರೆ ಟೆನ್ಶನ್ ತಗೋಬೇಡಿ ಎರಡನೆಯ ಮೆರಿಟ್ ಪಟ್ಟಿಯಲ್ಲಿ ನಿಮ್ಮ ಹೆಸರು ಬರುತ್ತದೆ ಅಲ್ಲಿವರೆಗೆ ಕಾಯಬಹುದು ಹಾಗೂ ಅಧಿಸೂಚನೆಯಲ್ಲಿ ಅಂದರೆ ಪಿಡಿಎಫ್ ನಲ್ಲಿ ಬಂದಿರುವ ದಿನಾಂಕಕ್ಕೆ ಎಲ್ಲಾ ವಿದ್ಯಾರ್ಥಿಗಳು ದಾಖಲೆಗಳ ಪರಿಶೀಲನೆಗೆ ಕಡ್ಡಾಯವಾಗಿ ಹೋಗಬೇಕು,

📝ಎರಡನೆಯ ಮೆರಿಟ್ ಪಟ್ಟಿ ಯಾವಾಗ ಬರುತ್ತದೆ:

● ಜಾತ್ರೆ ಭಾರತೀಯ ಕಚೇರಿ ನೇಮಗಳ ಪ್ರಕಾರ ಅವರು ಕೊಟ್ಟಿರುವ ಅಧಿಸೂಚನೆ ಪ್ರಕಾರ ನೋಡಿ ಈ ತಿಂಗಳಿನಲ್ಲಿ ಅಂದರೆ ಮಾರ್ಚ್ ತಿಂಗಳಲ್ಲಿ ಮೊದಲನೆಯ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಈಗ ನಿಯಮಗಳ ಪ್ರಕಾರ ಮೊದಲನೆಯ ಮೆರಿಟ್ ಪಟ್ಟಿಯಲ್ಲಿ ಆಯ್ಕೆ ಆಗಿರಬಹುದು ಅಭ್ಯರ್ಥಿಗಳು ದಾಖಲೆಗಳನ್ನು ಪರಿಶೀಲನೆ ಮೊಗದ ಮೇಲೆ ಅಂದರೆ 7.4.2025 ರಂದು ದಾಖಲಾತಿ ಪರಿಶೀಲನೆ ಇರುತ್ತದೆ ಆ ಸಮಯದಲ್ಲಿ ಯಾವ ಅಭ್ಯರ್ಥಿಗಳು ದಾಖಲೆಯಲ್ಲಿ ಹೋಗಿಲ್ಲವೋ ಅಥವಾ ರದ್ದು ಮಾಡಲಾಗಿರುವ ಉಳಿದಂತ ಹುದ್ದೆಗಳು ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡುತ್ತಾರೆ ಅಂದರೆ ಬಿಡುಗಡೆ ಮಾಡುವ ದಿನಾಂಕ ಮುಂದಿನ ತಿಂಗಳು ಅಂದರೆ ಏಪ್ರಿಲ್ 15 ತಾರೀಕು ಆದ ಮೇಲೆ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ,

📝ಮೂರನೆಯ ಮೆರಿಟ್ ಪಟ್ಟಿ ಬಿಡುಗಡೆ ಮಾಡುವ ದಿನಾಂಕ:

● ಭಾರತೀಯ ಅಂಚೆ ಕಚೇರಿಗಳ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಎರಡನೇ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಹಾಗೂ ಹಾಗೂ ಮೊದಲನೇಯ ಪಟ್ಟಿಯಲ್ಲಿ ರದ್ದು ಆಗಿರುವ ಆಯ್ಕೆಗಳು ಮೂರನೇ ಮೆರಿಟ್ ಪಟ್ಟಿಯಲ್ಲಿ ಬರುತ್ತಾರೆ ಹುದ್ದೆಗಳು ಆಯ್ಕೆ ಮಾಡುತ್ತಾರೆ ಅಂದರೆ ಮೇ ತಿಂಗಳಲ್ಲಿ ಮೂರನೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಒಟ್ಟಾರೆ ಈ ವರ್ಷದಲ್ಲಿ ಡಾಕ್ ಸೇವಕ ಹುದ್ದೆದು ಸುಮಾರು ನಾಲ್ಕರಿಂದ ಐದು ಮೆರಿಟ್ ಪಟ್ಟಿಗಳನ್ನ ಬಿಡುಗಡೆ ಮಾಡಲಾಗುತ್ತದೆ ನೋಡಿಕೊಂಡು ಸರಿಯಾಗಿ ರೀತಿಯಲ್ಲಿ ಅಪ್ಲಿಕೇಶನ್ ಹಾಕಬಹುದು ಯಾವುದೇ ರೀತಿಯ ತಪ್ಪುಗಳನ್ನ ಮಾಡದೆ ನೀವು ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ,

📝ದಾಖಲಾತಿ ಪರಿಶೀಲನ ಸಮಯದಲ್ಲಿ ಬೇಕಾಗುವ ಡಾಕ್ಯುಮೆಂಟ್ಸ್ ಗಳು:

1) Medical certificate issued by a Medical officer of any Government

2)Marks sheet

3)Caste certificate

4)Identity proof

5)EWS Certificate

6)Transgender certificate

7)PWD certificate

8)Date of Birth Proof

⭕️ನೋಡಿ ಈ ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಮೆರಿಟ್ ಪಟ್ಟಿಯಲ್ಲಿ ಬಿಡುಗಡೆ ಮಾಡಿದ ದಿನಾಂಕಕ್ಕೆ ನೀವು ಸಂದರ್ಶನ ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ ಎಲ್ಲಾ ವಿದ್ಯಾರ್ಥಿಗಳು ನೋಡಿಕೊಂಡು ಸರಿಯಾಗಿ ದಾಖಲೆಗಳ ಪರಿಶೀಲನೆ ಮಾಡಿಕೊಂಡು ಮಾಹಿತಿಗಳನ್ನು ಪಡೆದುಕೊಂಡು ಅಲ್ಲಿಗೆ ತಲುಪಬೇಕು ಯಾವುದೇ ರೀತಿಯ ದಾಖಲೆಗಳನ್ನು ತಪ್ಪಾಗಿ ಚಲಿಸಿದರೆ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸುತ್ತಾರೆ

Indian Post Office gds merit list Pdf Links:👇

✅️ 1nd Merit list Pdf : Click Here 

✅️ 2nd merit list Pdf : Click Here Upcoming Notification 15/04/2025 Release 

Post a Comment

0 Comments