21,413 Post Office Department Recruitment 2025 | 2nd Merit list announce Good News | ಇಲ್ಲಿದೆ ಸಂಪೂರ್ಣ ಮಾಹಿತಿ,
2nd merit list announce: ಸ್ನೇಹಿತರೇ ಕೇಂದ್ರ ಸರಕಾರದಿಂದ ಭಾರತೀಯ ಅಂಚೆ ಕಚೇರಿ ಇಂದ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿದೆ ಇದರಲ್ಲಿ ಭಾರತದ ಎಲ್ಲಾ ವಿದ್ಯಾರ್ಥಿಗಳು ನಿಮ್ಮೆಲ್ಲ ದಾಖಲೆಗಳ ಸಮೇತ ನಿಮ್ಮ ಎಷ್ಟು ಮೆರಿಟ್ ಆಗಿದೆ ಚೆಕ್ ಮಾಡಿಕೊಳ್ಳಿ ಕರ್ನಾಟಕ ರಾಜ್ಯದ ಹಾಗೂ ಅಖಿಲ ಭಾರತದ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗಿದೆ ಆಸಕ್ತಿಯಿಂದ ಅಭ್ಯರ್ಥಿಗಳು ಕೆಳಗಡೆ ಪಿಡಿಎಫ್ ಅಧಿಸೂಚನೆ ಕೊಡಲಾಗಿದೆ ಅದನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ ಇದರ ಬಗ್ಗೆನೇ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಮಾಹಿತಿ ತಿಳಿದುಕೊಂಡು ದಾಖಲೆಗೆ ಸಂದರ್ಶನಕ್ಕೆ ಹೋಗಿ,
2nd list ಯಾವಾಗ ಬಿಡುಗಡೆ ಮಾಡಿದ್ದಾರೆ:
● ನೋಡಿ ಸ್ನೇಹಿತರೆ ಭಾರತೀಯ ಅಂಚೆ ಕಚೇರಿಯಿಂದ ಮೊದಲನೆಯ ಪಟ್ಟಿ ಬಿಡುಗಡೆ ಮಾಡಿದ ದಿನದಿಂದ ಎಲ್ಲಾ ವಿದ್ಯಾರ್ಥಿಗಳು ಕಾಯುತ್ತಿರುವುದು ಬಿಡುಗಡೆ ಯಾವಾಗ ಮಾಡುತ್ತಾರೆ ಎಂದು ನೋಡಿ ಕರ್ನಾಟಕ ಅಂಚೆ ಕಚೇರಿ ಹಾಗೂ ಭಾರತೀಯ ಅಂಚೆ ಕಚೇರಿಯಿಂದ 21 ಏಪ್ರಿಲ್ 2025 ರಂದು ಎರಡನೆಯ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗಿದೆ ಇದರಲ್ಲಿ ಮೂರನೇ ಮೆರಿಟ್ ಪಟ್ಟಿ ಬರುತ್ತಾ ಬರಲ್ವಾ ನೋಡುವುದಾದರೆ ಕೆಳಗಡೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ನೋಡಿ,
ಎರಡನೆಯ ಮೆರಿಟ್ ಪಟ್ಟಿಯಲ್ಲಿ ಕಟ್ ಆಫ್ ಎಷ್ಟು ನಿಂತಿದೆ:
● ಆದರೆ ಭಾರತೀಯ ಅಂಚೆ ಕಚೇರಿ ನೇಮಗಳ ಪ್ರಕಾರ ಅಭ್ಯರ್ಥಿಗಳು ಮೂರು ಪ್ರಕಾರ ಆಯ್ಕೆ ಮಾಡಲಾಗುತ್ತದೆ ಮೊದಲನೆಯದಾಗಿ ನಿಮ್ಮ ವಯೋಮಿತಿ ಮೇಲೆ ಎರಡನೆಯದಾಗಿ ನಿಮ್ಮ ಮೀಸಲಾತಿ ಮೇಲೆ ಹಾಗೂ ಮೂರನೆಯ ಹಂತದಲ್ಲಿ ನಿಮ್ಮ ಎಸ್ ಎಸ್ ಎಲ್ ಸಿ ಎಲ್ಲಿ ಎಷ್ಟು ಅಂಕ ಪಡೆದಿದ್ದಾರೆ ಅದರ ಆಧಾರದ ಮೇಲೆ ನೋಡಿ ವೀಕ್ಷಕರೇ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿದ್ಯಾರ್ಥಿಗಳು ಮೂರು ಪ್ರಕಾರದಲ್ಲಿ ಆಯ್ಕೆ ಮಾಡಲಾಗುತ್ತದೆ ಇದರಲ್ಲಿ ಕೆಲವು ವಿದ್ಯಾರ್ಥಿಗಳು 57% ಹಾಗೂ 75% ಅದೇ ರೀತಿಯಾಗಿ 80% 95% ಹಾಗೂ 97% ಈ ರೀತಿಯಾಗಿ ವಿದ್ಯಾರ್ಥಿಗಳು ನಿಂತಿರುತ್ತದೆ ನಿಮ್ಮ ವರ್ಗಕ್ಕೆ ಸಂಬಂಧಪಟ್ಟಂತೆ ಅದರದೇ ಆದರದ ಮೇಲೆ ಕಟಾವು ನಿಂತಿರುತ್ತದೆ,
ಎರಡನೆಯ ಮೆರಿಟ್ ಪಟ್ಟಿ ಹೇಗೆ ನೋಡೋದು:
1) ನೋಡಿ ಸ್ನೇಹಿತರೆ ಕೆಳಗಡೆ ಕೊಟ್ಟಿರುವ ಪಿಡಿಎಫ್ ಫಾರ್ಮ್ ಅನ್ನ ಸರಿಯಾಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ನಿಮಗೆ ಯಾವ ವರ್ಷದ ಯಾವ ತಿಂಗಳುದು ಯಾವ ಹುದ್ದೆದು ಯಾವ ಪಿಡಿಎಫ್ ಬೇಕು ಅದಕ್ಕೆ ಸಂಬಂಧಪಟ್ಟಂತೆ ಕೆಳಗಡೆ ಲಿಂಕುಗಳನ್ನು ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಪಿಡಿಎಫ್ ಫಾರ್ಮ್ ಅನ್ನ ಮೊದಲಿಗೆ ನೋಡಿ ಅಥವಾ ಕೆಳಗಡೆ ಎರಡನೆಯ ಪಟ್ಟಿಯ ಪಿಡಿಎಫ್ ಫಾರ್ಮ್ ಕೊಟ್ಟಿದ್ದೇವೆ ಅಧಿಸೂಚನೆ ಕೊಡಲಾಗಿದೆ ಅದನ್ನ ಡೌನ್ಲೋಡ್ ಮಾಡಿಕೊಂಡು ನೀವು ಸರಿಯಾಗಿ ಮಾಡಿ ತಿಳಿದುಕೊಳ್ಳಿ ಎರಡನೆಯ ಮೆರಿಟ್ ಪಟ್ಟಿಯಲ್ಲಿ ನಿಮ್ಮ ಹೆಸರು ಬಂದಿಲ್ಲ ಅಂದರೆ ತುಂಬಾ ಬೇಜಾರು ಆಗಬೇಡಿ ಮೂರನೇ ಪಟ್ಟಿ ಬರುತ್ತದೆ,
2) ಎರಡನೇ ಹಂತ:
ವಿದ್ಯಾರ್ಥಿಗಳು ಈ ತಪ್ಪನ್ನು ಯಾರು ಮಾಡಬೇಡಿ ಒಮ್ಮೆ ಅದು ಸೂಚನೆ ಡಿಲೀಟ್ ಮಾಡಿದ ಬಳಿಕ ಅದರಲ್ಲಿ ನಿಮ್ಮ ಹೆಸರು ನೋಡಿ ಅದರ ಬಳಿಕ ಇನ್ನು ಮೂರನೇ ಪಟ್ಟಿ ಬಿಡುಗಡೆ ಮಾಡಲಾಗಿಲ್ಲ ಕೆಳಗಡೆ ಕ್ಲಿಕ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಅಧಿಕೃತ ಅಂತರಜಾಲದಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನ ಪಡೆದುಕೊಳ್ಳಿ ಅಥವಾ ನೇರವಾಗಿ ಭಾರತೀಯ ಅಂಚೆ ಕಚೇರಿಯ ಅಧಿಕೃತ ಅಂತರ್ಜಾಲಕ್ಕೆ ಹೋಗಿ ಭೇಟಿಕೊಟ್ಟು ಅಲ್ಲಿ ನಿಮ್ಮ ರಿಸಲ್ಟ್ ಚೆಕ್ ಮಾಡಿಕೊಳ್ಳಿ ಅಲ್ಲಿ ಹೋದರೆ ತುಂಬಾ ಸಮಯ ಬೇಕಾಗುತ್ತದೆ ಆದ ಕಾರಣ ಕೆಳಗಡೆ ಕೊಟ್ಟಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಅಧಿಕೃತ ಬಂದಿರುವ ಅಧಿಸೂಚನೆ ಆಗಿರುತ್ತದೆ ಅದನ್ನು ನೋಡಿಕೊಂಡು ನೀವು ಹೆಚ್ಚಿನ ಮಾಹಿತಿಗಳನ್ನ ಪಡೆದುಕೊಳ್ಳಿ,
ಮೂರನೆಯ ಮೆರಿಟ್ ಪಟ್ಟಿ ಯಾವಾಗ ಬರುತ್ತದೆ;
● ನೋಡಿ ವೀಕ್ಷಕರೇ 06/05/2025 ರಂದು ಎರಡನೆಯ ಮೆರಿಟ್ ಪಟ್ಟಿಯಲ್ಲಿ ಆಯ್ಕೆ ಆಗಿರುವ ವಿದ್ಯಾರ್ಥಿಗಳು ಎಲ್ಲಾ ದಾಖಲೆಗಳಿಗೆ ಹೋಗುತ್ತಾರೆ. ಅದರ ಬಳಿಕ ಅದರಲ್ಲಿ ಯಾವ ವಿದ್ಯಾರ್ಥಿಗಳು ಉಳಿದಿರುವ ಪೋಸ್ಟಿಗೆ ಸಂಬಂಧಪಟ್ಟಂತೆ ಹೆಸರು ಬಂದಿಲ್ಲ ಅಂದರೆ ಅದನ್ನ ಮುಂದಿನ ಪಟ್ಟಿಯಲ್ಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಈ ದಾಖಲೆ ಪರಿಶೀಲನೆ ಮುಗಿದ ಬಳಿಕ ಅಂದರೆ ನಿಮಗೆ ಮೇ ಮೂರನೇ ವಾರದಲ್ಲಿ ಮೂರನೆಯ ಲಿಸ್ಟ್ ಅನ್ನ ಬಿಡುಗಡೆ ಮಾಡಲಾಗುತ್ತದೆ ಖಂಡಿತವಾಗಿ ಕೇಂದ್ರ ಸರ್ಕಾರದ ಭಾರತೀಯ ಅಂಚೆ ಕಚೇರಿ ಇಂದ ಮೂರನೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ,
ಅಂಚೆ ಕಚೇರಿಯ ರಿಸಲ್ಟ್ ಲಿಂಕ್ ಗಳು:
2nd Merit list: Chack Here
3nd merit list: ಇಲ್ಲಿ ಕ್ಲಿಕ್ ಮಾಡಿ
0 Comments