ರಾಷ್ಟ್ರೀಯ ದೂರ ಸಂವೇದ ಕೇಂದ್ರ ನೇಮಕಾತಿ 2025: ಇಸ್ರೋ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
✅️ಇಸ್ರೋ ನೇಮಕಾತಿ ISRO : ನೋಡಿ ಸ್ನೇಹಿತರೆ ಭಾರತೀಯ ಕೇಂದ್ರ ಸರ್ಕಾರದಿಂದ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಯಾವುದು? ಕೊನೆಯ ದಿನಾಂಕ ಯಾವುದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು ಅರ್ಹತೆ ಏನಾಗಿರಬೇಕು ನೇಮಗಳ ಪ್ರಕ್ರಿಯೆ ಏನು ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಇದರ ಮಾಹಿತಿ ಇರುತ್ತದೆ ಹಾಗೆಯೆ ಅರ್ಜಿ ಶುಲ್ಕ ಎಷ್ಟಿರುತ್ತೆ ಎಲ್ಲಾ ಮಾಹಿತಿ ನೋಡಿ,⭕️Department Name: ISRO ರಾಷ್ಟ್ರೀಯ ದೂರ ಸಂವೇದ ಕೇಂದ್ರ ನೇಮಕಾತಿ 2025
⭕️Post Location: ಅಖಿಲ ಭಾರತದಲ್ಲಿ
⭕️Total Vacancy:31
⭕️Salary Per Month: Rs,56000/- 177000/- Per month
⭕️Who should apply? ಭಾರತೀಯ ಎಲ್ಲ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ವಿಜ್ಞಾನ ಮತ್ತು ಇಂಜಿನಿಯರಿ
📝Age limit to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಸ್ರೋ ನೇಮಕಾತಿಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 30 ವರ್ಷ ಮೇಲಿರಬಾರದು 30 ಮೇ 2025ರಂತೆ,
📝Selection process:
● ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ,
📝Qualification required for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಸ್ರೋ ಮಾನದಂಡಗಳ ಪ್ರಕಾರ ಮೊದಲಿಗೆ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ BE,B.TECH, B.SC,B.AGRH,M.SC,ME,M.TECH ಪೂರ್ಣಗೊಳಿಸಬೇಕು,
📝Application Fees:
● ಎಲ್ಲಾ ಇತರೆ ವರ್ಗದ ಅಭ್ಯರ್ಥಿಗಳಿಗೆ:Rs,750/- ಅರ್ಜಿ ಶುಲ್ಕ,
● ಮಹಿಳಾ ಅಭ್ಯರ್ಥಿ ಅದೇ ರೀತಿಯಾಗಿ ಮಾಜಿ ಸೈನಿಕ ಅಭ್ಯರ್ಥಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ:Rs,0/- ಅರ್ಜಿ ಶುಲ್ಕ,
● ಪಾವತಿ ವಿಧಾನ ಆನ್ಲೈನ್ ಮೂಲಕ,
📝Apply Important Links:
● ಆನ್ಲೈನ್ ISRO ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿ ಸ್ನೇಹಿತರೆ ಭಾರತೀಯ ಕೇಂದ್ರ ಸರ್ಕಾರದಿಂದ isro ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಹೊಸ ನೇಮಕಾತಿ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಆದಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಆಮೇಲೆ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಿ. ಅದೇ ರೀತಿಯಾಗಿ ಅರ್ಜಿ ಸಲ್ಲಿಸುವ ಮುನ್ನ ಯಾವುದೇ ತಪ್ಪುಗಳನ್ನು ಮಾಡಬೇಡಿ,
👉1) ಮೊದಲನೇ ಹಂತ:
ವೀಕ್ಷಕರ ನೇಮಗಳ ಪ್ರಕಾರ ಮೊದಲಿಗೆ isro ಅಧಿಸೂಚನೆ ಡೌನ್ಲೋಡ್ ಮಾಡಿ ಅದು ಕೊಟ್ಟಿರುವ ಮಾಹಿತಿಗಳು ನೋಡಿ ಅದರ ನಂತರ ಇದೆ ಅಧಿಕೃತ ಲೇಖನಿಯಲ್ಲಿ ನಿಮ್ಮ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಬೇಕು ಅದೇ ರೀತಿಯಾಗಿ ಮೇಲ್ಗಡೆ ಕೊಟ್ಟರುವ ಅಧಿಕೃತ ಅಂತರ್ಜಾಲ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅದೇ ಅಧಿಕೃತ ಅಂತರ್ಜಾಲದಲ್ಲಿ ಅಪ್ಲೈ ಮಾಡಬೇಕು ಮೊದಲಿಗೆ ರಿಜಿಸ್ಟರ್ ಆಗಿ ಅದರ ನಂತರ ವಿದ್ಯಾರ್ಥಿಗಳು ಸರಿಯಾಗಿ ಎಲ್ಲ ದಾಖಲೆಗಳ ಸಮೇತ ರಿಜಿಸ್ಟರ್ ಮಾಡಿಕೊಂಡು ಆಧಾರ ಕಾರ್ಡ್ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಅದ ನಂತರ ಮೊಬೈಲ್ ಸಂಖ್ಯೆ ಸರ್ಕಾರ ಕೊಟ್ಟಿರುವ ನಿಮ್ಮ ದಾಖಲೆಗಳ ಪ್ರಮಾಣ ಪತ್ರ ಜೊತೆಗೆ ರಜಿಸ್ಟರ್ ಆಗಿ ಅದರ ನಂತರ ಎರಡನೇ ಹಂತವನ್ನು ಪೂರ್ಣಗೊಳಿಸಿ,
👉2) ಎರಡನೆಯ ಹಂತ:
ವೀಕ್ಷಕರೆ ನೇಮಗಳ ಪ್ರಕಾರ ಅಭ್ಯರ್ಥಿಗಳು ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕೆಳಗಡೆ ಕೊಟ್ಟಿದ್ದೇವೆ ಯಾವ ಯಾವ ದಾಖಲೆಗಳು ಬೇಕು ಅದನ್ನ ಗಮನಿಸಿ ಅದರ ನಂತರ ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಂಡು ವೈಯಕ್ತಿಕ ಮಾಹಿತಿಗಳು ಸರಿಯಾಗಿ ಮಾನದಂಡಗಳ ಪ್ರಕಾರ ಮಾಡಬೇಕು ನಿಮ್ಮ ಹೆಸರುಗಳು ಸರಕಾರ ಬಿಡುಗಡೆ ಮಾಡಿದ ನಿಯಮಗಳ ಪ್ರಮಾಣ ಪತ್ರಗಳು ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಪದವಿ ಹಾಗೂ ಎಲ್ಲ ದಾಖಲೆಗಳು ಅಂಕಪಟ್ಟಿಗಳು ಅದೇ ರೀತಿಯಾಗಿ ನೇಮಗಳನ್ನುಸರ ಜಾತಿ ಪ್ರಮಾಣ ಪತ್ರದ ವಿವರ ಸಿಗ್ನೇಚರ್ ಫೋಟೋಗಳು ಎಲ್ಲವನ್ನ ಸರಿಯಾಗಿ ನಮೂದಿಸಿ ಅದೇ ರೀತಿಯಾಗಿ ಭಾರತದ ಪ್ರಕಾರ ಮೂರನೇ ಹಂತವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು,
👉3) ಮೂರನೆಯ ಹಂತ:
ನೋಡಿ ಸ್ನೇಹಿತರೆ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ನಮೂದಿಸಿ ಯಾವುದಾದರೂ ದಾಖಲೆಗಳು ಮಿಸ್ ಆದರೆ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ ನಿಮ್ಮ ಅಪ್ಲಿಕೇಶನ್ ಪರಿಶೀಲನೆ ಆಗೋದಿಲ್ಲ ನೋಡಿ ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ಅದ ನಂತರ ಜಾತಿ ಪ್ರಮಾಣ ಪತ್ರ ವಿದ್ಯಾರ್ಥಿ ಅಂಕಪಟ್ಟಿಗಳು ಅದ ನಂತರ ನಿಮ್ಮ ಫೋಟೋಗಳು ಸರಿಯಾಗಿ ನಮ್ಮದಿಸಬೇಕು ಅನುಭವ ಪ್ರಮಾಣ ಪತ್ರ ಅದೇ ರೀತಿಯಾಗಿ ಕಂಫರ್ಟರ ಪ್ರಮಾಣ ಪತ್ರ ನಿಮ್ಮ ಬಯೋಡೇಟಾ ಪ್ರಮಾಣ ಪತ್ರಗಳು ಹಾಗೂ ಇತರೆ ದಾಖಲೆಗಳ ಸಮೇತ ಅಪ್ಲೋಡ್ ಮಾಡಿ ಕೊನೆಯಲ್ಲಿ ಕಡ್ಡಾಯವಾಗಿ ಅರ್ಜಿ ಶುಲ್ಕ ಪಾವತಿ ಮಾಡಲೇಬೇಕು ಆದನಂತರ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಭರ್ತಿ ಮಾಡಿ,
📝Important Dates for Applying:
● ಆನ್ಲೈನ್ ISRO ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:10-05-2025
● ಆನ್ಲೈನ್ ISRO ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-05-2025
0 Comments