Indian rrc Railway Department jobs Recruitment 2025 Apply Now online Latest Job Notification

ಭಾರತೀಯ ಉತ್ತರ ರೈಲ್ವೆ ಇಲಾಖೆ ನೇಮಕಾತಿ 2025; ಯಾವುದೇ ಪರೀಕ್ಷೆ ಇಲ್ಲ : ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!

ಭಾರತೀಯ ಉತ್ತರ ರೈಲ್ವೆ ಇಲಾಖೆ ನೇಮಕಾತಿ 2025; ಯಾವುದೇ ಪರೀಕ್ಷೆ ಇಲ್ಲ : ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
✅️RRC Recruitment 2025: ನೋಡಿ ಸ್ನೇಹಿತರೆ ಭಾರತೀಯ ಉತ್ತರ ರೈಲ್ವೆ ಇಲಾಖೆಯಲ್ಲಿ ಮತ್ತೊಂದು ಹೊಸ ಅಧಿಸೂಚನೆ ಬಿಡುಗಡೆ ಮಾಡಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ ಇದಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಲೇಖನಿಯಲ್ಲಿ ಎಲ್ಲಾ ವಿವರಗಳನ್ನು ಕೊಟ್ಟಿದ್ದೇವೆ ಲೇಖನಿ ಕೊಟ್ಟಿರುವಂತಹ ಮಾಹಿತಿಗಳನ್ನ ನೋಡಿಕೊಂಡು ಅಪ್ಲೈ ಮಾಡಿ ಇಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನೇನು ಹಾಗೆಯೇ ಅರ್ಹತೆ ವಯೋಮಿತಿ ಎಷ್ಟು ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಸರಿಯಾಗಿ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಿ,

⭕️Department Name: RRC Railway Department Recruitment 2025
⭕️Post Location: ಭಾರತದ ಜಮ್ಮು ಕಾಶ್ಮೀರ ಉತ್ತರ ಪ್ರದೇಶ್ ಪಂಜಾಬ್ ಹರಿಯಾಣ
⭕️Total Vacancy:02
⭕️Salary Per Month: Rs,40000/- Per month ( ಅಂದಾಜು ಪ್ರಕಾರ)
⭕️Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಶಾಸ್ತ್ರೀಯ ನರ್ತಕಿ
● ಗಾಯಕಿ
📝Age limit to apply for this post:
● ನೋಡಿ ಸ್ನೇಹಿತರೆ ಭಾರತೀಯ ರೈಲ್ವೆ ಇಲಾಖೆ ಉತ್ತರ ರೈಲ್ವೆ ಇಲಾಖೆ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ 01 ಜುಲೈ 2025 ರಂತೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 30 ವರ್ಷ ಮೇಲಿರಬಾರದು,
📝Selection process:
● ಪ್ರದರ್ಶನ ಪ್ರಯೋಗಾಲಯ
● ವೈದ್ಯಕೀಯ ಪರೀಕ್ಷೆ
● ಬಹುಮಾನಗಳು
● ನಿಖಿತ ಪರೀಕ್ಷೆಗಳು ಅನ್ವಯಿಸಿದರೆ
📝Qualification required for this post:
● ನೋಡಿ ಸ್ನೇಹಿತರೆ RRC ರೈಲ್ವೆ ಇಲಾಖೆ ನೇಮಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 12th/Diploma/ ಪದವಿ ಪೂರ್ಣಗೊಳಿಸಬೇಕು,
📝Application Fees:
● ಪರಿಶಿಷ್ಟ ಜಾತಿ ಮಾಜಿ ಸೈನಿಕ ಮಹಿಳಾ ಅಭ್ಯರ್ಥಿಗಳಿಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ:Rs,250/- ಅರ್ಜಿ ಶುಲ್ಕ
● ಎಲ್ಲಾ ಇತರೆ ವರ್ಗದ ಅಭ್ಯರ್ಥಿಗಳಿಗೆ:Rs,500/- ಅರ್ಜಿ ಶುಲ್ಕ
📝Apply Important Links:
● ಆನ್ಲೈನ್ RRC  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ವೀಕ್ಷಕರೆ ಭಾರತೀಯ ಉತ್ತರ ರೈಲ್ವೆ (RRC RAILWAY) ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಮೇಲೆ ಕೊಡಲಾಗಿದೆ ಅದನ್ನ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಅದರಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿ ಗಮನಿಸಿ ಓದಿಕೊಳ್ಳಿ ಕೆಳಗಡೆ ಮೂರು ಹಂತದ ಪ್ರಕಾರ ಅರ್ಜಿ ಸಲ್ಲಿಸಬೇಕು ಮೊದಲನೆಯ ಹಂತ ಎರಡನೆಯ ಹಂತ ಮತ್ತು ಮೂರನೆಯ ಹಂತ ಈ ಹಂತ ಹಂತವಾಗಿ ಅರ್ಜಿ ಸಲ್ಲಿಸಿ ಇಲ್ಲಿ ವಿದ್ಯಾರ್ಥಿಗಳು ಮೊದಲನೇ ಹಂತದಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಎರಡನೆಯ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಿ ಅದರ ಬಳಿಕ ಮೂರನೇ ಹಂತದಲ್ಲಿ ಅಲ್ಲಿ ಕೇಳುವ ಎಲ್ಲ ದಾಖಲೆಗಳಿಗೆ ಸಂಬಂಧಪಟ್ಟಂತೆ ಅಪ್ಲೋಡ್ ಮಾಡಿ ಅದರ ನಂತರ ಅರ್ಜಿ ಶುಲ್ಕದ ಬಗ್ಗೆ ಅಪ್ಲೋಡ್ ಮಾಡಿ ಕೊನೆಯಲ್ಲಿ ನಿಮ್ಮ ಅರ್ಜಿ ಸಲ್ಲಿಸಿ,
🔴1) ಮೊದಲನೇ ಹಂತ:
ವೀಕ್ಷಕರೆ ಈ ಮೊದಲನೇ ಹಂತದಲ್ಲಿ ಮೇಲೆ ತಿಳಿಸಿಕೊಟ್ಟಿರುವ ಹಾಗೆ ರಿಜಿಸ್ಟರ್ ಮಾಡಬೇಕು ಉತ್ತರ ರೈಲ್ವೆ ಇಲಾಖೆ ಮಾನದಂಡಗಳ ನಿಯಮಗಳ ಪ್ರಕಾರ ಇದರಲ್ಲಿ ಅವರು ಕೇಳುವಂತಹ ಎಲ್ಲಾ ಸರಿಯಾಗಿ ರಿಜಿಸ್ಟರ್ ಸಮಯದಲ್ಲಿ ದಾಖಲೆಗಳು ಅಂದರೆ ಕೆಲವು ಮಾಹಿತಿ ಅಷ್ಟೇ ತುಂಬಬೇಕು ಇಲ್ಲಿ ನಿಮ್ಮ ಹೆಸರು ಅದರ ಬಳಿಕ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಹಾಗೆ ತಂದೆ ಹೆಸರು ಮತ್ತು ನಿಮ್ಮ ಸರ ನೇಮ್ ಮತ್ತು ವಿಳಾಸ ಇಷ್ಟಾದ ಬಳಿಕ ರಿಜಿಸ್ಟರ್ ಮಾಡಿ ಒಂದು ಒಟಿಪಿ ಬರುತ್ತೆ ನಮೂದಿಸಿ ಕೊನೆಯಲ್ಲಿ ರಿಜಿಸ್ಟರ್ ಸಂಖ್ಯೆ ಬರುತ್ತೆ ಅದನ್ನ ತೆಗೆದುಕೊಂಡು ಲಾಗಿನ್ ಮಾಡಬೇಕು,
🔴2) ಎರಡನೆಯ ಹಂತ:
ಬಂಧುಗಳೇ ಎರಡನೇ ಹಂತದಲ್ಲಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಇಲ್ಲಿ ತಂದು ನೆಮ್ಮದಿಸಿ ಹಾಗೆಯೇ ನಿಮ್ಮ ಜನ್ಮ ದಿನಾಂಕ ಅಥವಾ ನಿಮ್ಮ ಬಂದಿರುವ ಪಾಸ್ವರ್ಡ್ ಸರಿಯಾಗಿ ನಮ್ಮಲ್ಲಿಸಿ ಲಾಗಿನ್ ಮಾಡಿಕೊಳ್ಳಿ ಈ ಲಾಗಿನ್ ಮಾಡಿದ ಬಳಿಕ ಇಲ್ಲಿ ನಿಮ್ಮ ಅಪ್ಲಿಕೇಶನ್ ಪೂರ್ತಿಯಾಗಿ ಸಂಪೂರ್ಣ ಮಾಹಿತಿಗಳನ್ನ ತುಂಬಬೇಕು ಯಾವುದೇ ರೀತಿಯ ಮಿಸ್ ಮಾಡಬೇಡಿ ಇಲ್ಲಿ ನೋಡಿ ಬಂಧುಗಳೇ ವಿದ್ಯಾರ್ಥಿಗಳು ಸರಿಯಾಗಿ ಮಾನದಂಡಗಳ ಪ್ರಕಾರ ಹೆಸರು ಜಾತಿ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ನಿಮ್ಮ ದ್ವಿತೀಯ ಪಿಯುಸಿ ಅಂಕಪಟ್ಟಿಗಳ ಬಗ್ಗೆ ಮಾಹಿತಿ ಪದವಿ ಅಂಕಪಟ್ಟಿಗಳ ಬಗ್ಗೆ ಮಾಹಿತಿ ಹಾಗೆಯೇ ಡಿಪ್ಲೋಮಾ ಅಂಕಪಟ್ಟಿಗಳ ಬಗ್ಗೆ ಮಾಹಿತಿ ಎಲ್ಲವನ್ನ ಸರಿಯಾಗಿ ಸಲ್ಲಿಸಿ,
🔴3) ಮೂರನೆಯ ಹಂತ:
ಬಂಧುಗಳೇ ಈ ಮೂರನೇ ಹಂತದಲ್ಲಿ ಮೊದಲನೇ ಹಂತದಲ್ಲಿ ತಿಳಿಸಿಕೊಟ್ಟಿರುವ ಹಾಗೆ ಇಲ್ಲಿ ಸರ್ಕಾರದ ನಿಯಮಗಳ ಅನುಸಾರ ಎಲ್ಲ ದಾಖಲೆಗಳು ನಮೂದಿಸಬೇಕು ಅವರು ಕೇಳಿರುವ ಮಾಹಿತಿ ಅಂದರೆ ಆಧಾರ್ ಕಾರ್ಡ್ ಫೋಟೋ ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಪದವಿ ಅಂಕಪಟ್ಟಿಗಳು ಡಿಪ್ಲೋಮಾ ಅಂಕಪಟ್ಟಿಗಳು ಹಾಗೆಯೇ ಕಂಪ್ಯೂಟರ್ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು ಅನುಭವ ಪ್ರಮಾಣ ಪತ್ರ ಕಡ್ಡಾಯ ಫೋಟೋ ನಂತರ ಇನ್ನೂ ಹಲವಾರು ಕೇಳುವ ಎಲ್ಲ ದಾಖಲೆಗಳು ನಮೂದಿಸಿ ಅದರ ಬಳಿಕ ಪರಿಶಿಷ್ಟ ಜಾತಿ ಹಿಂದುಳಿದ ವರ್ಗದವರು ಮಹಿಳೆಯರು ಮಾಜಿ ಸೈನಿಕರು ಅರ್ಜಿ ಸಲ್ಕ ಕಡ್ಡಾಯವಾಗಿ ಪಾವತಿಸಿ ಕೊನೆಯಲ್ಲಿ ಅರ್ಜಿ ಸಲ್ಲಿಸಿ,
✅️Important Dates for Applying:
● ಆನ್ಲೈನ್ RRC ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:30-05-2025
● ಆನ್ಲೈನ್ RRC ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-06-2025
● ಆನ್ಲೈನ್ ನಲ್ಲಿ ಲಿಖಿತ ಪರೀಕ್ಷೆ ಮತ್ತು ಮೌಲ್ಯಮಾಪನ ದಿನಾಂಕ ಜುಲೈ 2025 ತಿಂಗಳಿನಲ್ಲಿ ಪರೀಕ್ಷೆ

Post a Comment

0 Comments