ರಾಮನ್ ಸ್ಕಾಲರ್ಶಿಪ್ 10th ತರಗತಿಯಲ್ಲಿ 70 ಪರ್ಸೆಂಟ್ ಇಂದ 80% ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ 40000/- ವಿದ್ಯಾರ್ಥಿ ವೇತನ,
ರಾಮನ್ ಸ್ಕಾಲರ್ಶಿಪ್ ವಿವರಣೆ: ನೋಡಿ ವೀಕ್ಷಕರೇ ಈ ಸಂಸ್ಥೆ ರಾಮನ್ ಕಾಂತ ಮಂಜಾಲ್ ಸ್ಕಾಲರ್ಶಿಪ್ 2025-26 ವಿದ್ಯಾರ್ಥಿಗಳಿಗೆ ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಈ ಸಂಸ್ಥೆಯ ಉದ್ದೇಶ ಇದು ಹಣಕಾಸು ಸಂಸ್ಥೆಯಾಗಿದ್ದು ವಿದ್ಯಾರ್ಥಿಗಳಿಗೆ ಭರವಸೆ ವೃತ್ತಿ ಉತ್ತಮ ಜೀವನ ಕನಸುಗಳು ಮುಂದುವರಿಸಲು ಸಹಾಯಧನವಾಗಿ ವಿದ್ಯಾರ್ಥಿ ವೇತನ ಕೊಡುತಿದೆ ಈ ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ. ಯಾವೆಲ್ಲ ದಾಖಲೆಗಳು ಬೇಕು ಕೊನೆಯ ದಿನಾಂಕ ಯಾವುದು ಎಷ್ಟು ವಿದ್ಯಾರ್ಥಿ ಹೊಂದಿರಬೇಕು ಪ್ರಮುಖ ಅರ್ಹತೆಯನ್ ಆಗಿರಬೇಕು ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಅರ್ಹತೆ ಏನಾಗಿರಬೇಕು:
● ನೋಡಿ ಅರ್ಜಿದಾರರು 10th ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ಕನಿಷ್ಠ 80% ತೆಗೆದುಕೊಂಡಿರಬೇಕು
● ಬಿಬಿಎ ಬಿ ಎಫ್ ಬಿಎಂಎಸ್ಐಪಿಎಂ ಬಿಎ ಅರ್ಥಶಾಸ್ತ್ರದಲ್ಲಿ ಬಿಬಿಎಸ್ ಅಥವಾ ಯಾವುದೇ ಹಣಕಾಸು ಸಂಬಂಧಿತ ಪದವಿಕ್ ವರ್ಷಗಳಲ್ಲಿ ದಾಖಲಾಗಿರುವ ಅಭ್ಯರ್ಥಿಗಳು ಅರ್ಹರು,
● ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು,
● ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನಮ್ಮ ಭಾರತದ ಪ್ರಜೆಗಳಾಗಿರಬೇಕು,
● ಈಗಾಗಲೇ ಪ್ರಸ್ತುತ ಓದುತ್ತಿರಬೇಕಾಗುತ್ತದೆ,
● ವಿದ್ಯಾರ್ಥಿಗಳು ಯಾವುದೇ ರೀತಿಯ ಕಾನೂನು ಕ್ರಮಕ್ಕೆ ಒಳಗಾಗಿರಬಾರದು,
👉 ನೋಡಿ ವೀಕ್ಷಕರೇ ಈ ಮೇಲೆ ಕೊಟ್ಟಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಹತೆಯನ್ನು ಸಂದರ್ಭದಲ್ಲಿ ಇರಬೇಕು ಇದರಲ್ಲಿ ಎಲ್ಲಾ ಸಂಪೂರ್ಣ ಮಾಹಿತಿಗಳನ್ನ ಪಡೆದುಕೊಂಡಿದ್ದೀರಿ. ಹಾಗೆಯೇ ಏನೆಳಗಡೆ ಇನ್ನಷ್ಟು ಮಾಹಿತಿ ನೋಡಿ ,
ವಿದ್ಯಾರ್ಥಿಗಳಿಗೆ ಎಷ್ಟು ಕಾಲರ್ಶಿಪ್ ಸಿಗುತ್ತದೆ:
ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 3 ವರ್ಷಗಳನ್ನು ನಿಮಗೆ ಈ ಸಂಸ್ಥೆಯಿಂದ ಸ್ಕಾಲರ್ಶಿಪ್ ವಿತರಣೆ ಮಾಡಲಾಗುತ್ತದೆ ಅಂದರೆ 40,000 ದಿಂದ 5,50,000 ವರೆಗೆ ಪ್ರತಿ ವರ್ಷಕ್ಕೆ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವನ್ನ ವರ್ಗಾಯಿಸಲಾಗುತ್ತದೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ,
ವಿದ್ಯಾರ್ಥಿಗಳ ಖಾತೆಗೆ ಯಾವಾಗ ಕಾಲರ್ಶಿಪ್ ಬರುತ್ತೆ:
ನೋಡಿ ವಿದ್ಯಾರ್ಥಿಗಳೇ ನೀವು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೇಲೆ ಕೊಟ್ಟಿರುವ ರೂಲ್ಸ್ ಗಳನ್ನ ಎಲ್ಲಾ ಅನುಕರಣೆ ಹೊಂದಿರಬೇಕು ಅದರಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಸರಿಯಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಹಣ ಬರುತ್ತದೆ ಅದರಲ್ಲಿ ಕೂಡ 70% ದಿಂದ 80% ವರೆಗೆ ನಿಮ್ಮ ಅಂಕಗಳನ್ನ ಹೊಂದಿರಬೇಕು ಇದಕ್ಕೆ ವರ್ಷದಲ್ಲಿ ಒಂದು ಸಾರಿ ವಿದ್ಯಾರ್ಥಿ ವೇತನ ಬರುತ್ತದೆ ಅಂದರೆ ಪ್ರತಿ ವರ್ಷ ಬರುತ್ತದೆ ಇದು ವರ್ಷದ ಕೊನೆಯಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತದೆ,
ಈ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಸಬೇಕು:
ನೋಡಿ ವಿದ್ಯಾರ್ಥಿಗಳೇ ಈ ರಾಮನ್ ಸ್ಕಾಲರ್ಶಿಪ್ ಪಡಿಬೇಕಂದರೆ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಹಾಗೂ ಅಖಿಲ ಭಾರತದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಅಂದರೆ ಮಹಿಳೆಯರು ಪುರುಷರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಗಳು ಇಬ್ಬರು ಅಪ್ಲೈ ಮಾಡಲು ಅವಕಾಶ ಕೊಡಲಾಗಿದೆ ಸರಿಯಾಗಿ ಮಾರ್ಗಗಳ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಿ,
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ನೋಡಿ ರಾಮನ್ ಕಾಂತ ಮಂಚಾಲ್ ಕಾಲರ್ ಶಿಪ್ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪ್ರಮುಖ ದಿನಾಂಕಗಳೇನೆಂದರೆ ಈಗಾಗಲೇ ಎಲ್ಲಾ ರಾಜ್ಯದಲ್ಲಿ ಅರ್ಜಿ ಪ್ರಾರಂಭ ಮಾಡಿದ್ದಾರೆ ಇದಕ್ಕೆ ಅರ್ಜಿ ಸಲ್ಲಿಸಲು ಜುಲೈ 30 ಒಂದು ಕೊನೆಯ ದಿನಾಂಕ ಆಗಿರುತ್ತದೆ ಕೊನೆಯ ದಿನಾಂಕ ಮೊಗದ ನಂತರ ಅರ್ಜಿ ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ತೆಗೆದುಕೊಳ್ಳುವುದಿಲ್ಲ ಇವತ್ತೇ ಬೇಗ ಹೋಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ,
ಸ್ಕಾಲರ್ಶಿಪಿಗೆ ಅರ್ಜಿ ಸಲ್ಲಿಸುವ ವಿಧಾನಗಳು:
ವಿದ್ಯಾರ್ಥಿಗಳೇ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ಪಡೆದ ನಂತರ ಇಲ್ಲಿ ಎರಡು ಹಂತದಲ್ಲಿ ಅಪ್ಲಿಕೇಶನ್ ಹಾಕಬೇಕಾಗುತ್ತದೆ ಇದು ಮೊದಲಿಗೆ ನಿಮ್ಮ ಒಂದು ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟಂತೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಅಂದರೆ ಸುಲಭವಾಗಿ ಮಾರ್ಗಗಳ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ ಮೊದಲನೆಯ ಹಂತದಲ್ಲಿ ಮದರ್ ಬಳಿಕ ಎರಡನೇ ಹಂತದಲ್ಲಿ ವಿದ್ಯಾರ್ಥಿ ವೇತನಕ್ಕೆ ಲಾಗಿನ್ ಮಾಡಿಕೊಳ್ಳಿ ಹಾಗೂ ಮೂರನೇ ಹಂತದಲ್ಲಿ ನಿಮ್ಮ ದಾಖಲೆಗಳ ಅಪ್ಲೋಡ್ ಮಾಡಬೇಕು ನೋಡಿ ಮೊದಲಿಗೆ ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳನ್ನು ಗಮನವಿಟ್ಟು ನೋಡಿ ಆಮೇಲೆ ನೀವು ಅರ್ಹತೆ ಅನಿಸಿದರೆ ಮಾತ್ರ ಸಲ್ಲಿಸಿ ಇಲ್ಲಿ ಕೆಳಗಡೆ ಕೊಟ್ಟಿರುವ ನೇಮಗಳ ಪ್ರಕಾರ ಭರ್ತಿ ಮಾಡಿ,
1) ಮೊದಲನೇ ಹಂತ:
ವೀಕ್ಷಕರೆ ಈ ಮೊದಲನೇ ಹಂತದಲ್ಲಿ ವಿದ್ಯಾರ್ಥಿಗಳು ಆಗಲೇ ತಿಳಿಸಿಕೊಟ್ಟಿರುವ ಹಾಗೆ ನಿಮ್ಮ ಎಸೆಸೆಲ್ಸಿ ಅಂಕಪಟ್ಟಿ ಮತ್ತು ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ರಿಜಿಸ್ಟರ್ ಮಾಡಿಕೊಳ್ಳಿ ರಾಮನ್ ಅಧಿಕೃತ ಅಂತರ್ಜಾಲದಲ್ಲಿ ಹಾಗೂ ಅರ್ಜಿ ಸಲ್ಲಿಸುವ ಅಧಿಕೃತ ಅಂತರ್ಜಾಲ ಕೆಳಗಡೆ ಕೊಡಲಾಗಿದೆ ಗಮನಿಸಿ ರಿಜಿಸ್ಟರ್ ಆದ ಬಳಿಕ ಓಟಿಪಿ ಮತ್ತು ನಿಮ್ಮ ಹೊಸದಾಗಿ ಗುಪ್ತ ಪಾಸ್ವರ್ಡ್ ಸರಿಯಾಗಿ ನೋಡಿಕೊಳ್ಳಿ ಅದು ಯಾರ ಮುಂದೆ ಹೇಳಬೇಡಿ ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಭರ್ತಿ ಮಾಡಿ ನಿಮ್ಮ ರಿಜಿಸ್ಟರ್ ಮಾಡಿಕೊಳ್ಳಲು,
2) ಎರಡನೇ ಹಂತ;
ವಿಕ್ಷಕರೇ ರಾಮನ್ ಸ್ಕಾಲರ್ ಶಿ ಬಗ್ಗೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳ ಆದಮೇಲೆ ಎರಡನೇ ಹಂತದಲ್ಲಿ ಸ್ಕಾಲರ್ಶಿಪ್ ಗೆ ಲಾಗಿನ್ ಮಾಡಿಕೊಳ್ಳಿ ಅದರ ಬಳಿಕ ವಿದ್ಯಾರ್ಥಿಗಳ ಪ್ರಮುಖ ಎಲ್ಲ ಮಾಹಿತಿಗಳು ತುಂಬಿ ಎಷ್ಟು ಪರ್ಸೆಂಟ್ ಆಗಿದೆ ಯಾವ ಕಾಲೇಜಿನಲ್ಲಿ ಓದುತ್ತಿದ್ದರೆ ಯಾವ ಶಾಲೆಯಲ್ಲಿ ಓದುತ್ತಿದ್ದೀರಿ ಯಾವ ಕೋರ್ಸ್ ಮಾಡುತ್ತಿದ್ದರೆ ಎಷ್ಟು ಅಂಕ ಪಡೆದಿದ್ದಾರೆ ಎಲ್ಲದರ ಬಗ್ಗೆ ವಿವರಗಳನ್ನು ಸರಿಯಾಗಿ ನಮೂದಿಸಿ ಯಾವ ಜಾತಿಯಲ್ಲಿ ಇದೀರಿ ಯಾವ ವರ್ಗ ಎಲ್ಲದರ ಬಗ್ಗೆ ವಿವರಣೆ ಮೂಲಕ ಕೊಡಿ ಕೊನೆಯಲ್ಲಿ ಮೂರನೇ ಹಂತವನ್ನು ಗಮನಿಸಿ,
3) ಮೂರನೇಯ ಹಂತ:
ಇದು ಕೊನೆಯ ಹಂತ ಆಗಿರುತ್ತದೆ ಈ ಹಂತದಲ್ಲಿ ನಿಮ್ಮೆಲ್ಲ ದಾಖಲೆಗಳು ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಪದವಿ ಅಂಕಪಟ್ಟಿಗಳು ಹಾಗೆಯೇ ಶಾಲೆಯ ಅಡ್ಮಿಷನ್ ಮಾಡಿದ ಪ್ರಮಾಣ ಪತ್ರ ಅದೇ ರೀತಿಯಾಗಿ ನಿಮ್ಮ ರೆಸಿಪ್ಟ್ ಹಾಗೂ ಐಡಿ ಕಾರ್ಡು ನಿಮ್ಮ ಪರ್ಸೆಂಟೇಜ್ ಅಂಕಪಟ್ಟಿಗಳು ಅದೇ ರೀತಿಯಾಗಿ ಶೈಕ್ಷಣಿಕ ಅರ್ಹತೆಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳು ಸಲ್ಲಿಸಿ ಕೊನೆಯಲ್ಲಿ ನಿಮ್ಮ ಸಿಗ್ನೇಚರ್ ಫೋಟೋಗಳನ್ನ ಅಪ್ಲೋಡ್ ಮಾಡಿಕೊಂಡು ಕೊನೆಯಲ್ಲಿ ಅರ್ಜಿ ಸಲ್ಲಿಸಿ,
ಸ್ಕಾಲರ್ಶಿಪಿಗೆ ಅರ್ಜಿ ಸಲ್ಲಿಸುವ ಅಧಿಕೃತ ಅಂತರ್ಜಾಲ: www.b4s.in/nwmd/RMKSP5
0 Comments