21,413 Indian Post Office Gds 5th Merit list announce Date | How to Chack Latest Notification

Post Office Department Gds 5th list :21413 Vacancy ಹೊಸ ಅಧಿಸೂಚನೆ ಪ್ರಕಟ!!

Post Office Department Gds 5th list :21413 Vacancy ಹೊಸ ಅಧಿಸೂಚನೆ ಪ್ರಕಟ!!
Post Office GDS 5th Merit list: ನೋಡಿ ಬಂಧುಗಳೇ, ಕೇಂದ್ರ ಸರ್ಕಾರದಿಂದ ಈಗಾಗಲೇ ಭಾರತೀಯ ಅಂಚೆ ಕಚೇರಿ ಇಲಾಖೆಯಲ್ಲಿ ಸುಮಾರು ನಾಲ್ಕು ಹೊಸ ಲಿಸ್ಟ್ ಗಳನ್ನ ಬಿಡುಗಡೆ ಮಾಡಿದ್ದಾರೆ ಈಗ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕಾಡ್ತಾ ಇದೆ ಐದನೆಯ ಮೆರಿಟ್ ಲಿಸ್ಟ್ ಬರುತ್ತಾ ಅಥವಾ ಬರಲ್ವಾ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ಕೊನೆಗೂ ಲಿಸ್ಟ್ ಯಾವಾಗ ರಿಲೀಸು ಎಷ್ಟು ಕಟ್ ಆಫ್ ನಲ್ಲುತ್ತೆ, ಯಾವ ದಿನಾಂಕದಂದು ಬರುತ್ತೆ ಎಷ್ಟು ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ? ಈಗ ಹೊಸ ಅಧಿಸೂಚನೆ ಯಾವಾಗ ಎಲ್ಲರ ಬಗ್ಗೆ ಸಂಪೂರ್ಣವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಆದಷ್ಟು ನಿಮ್ಮ ಒಂದು ಮೆರಿಟ್ ಪಟ್ಟಿ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಿ,

ಭಾರತೀಯ ಅಂಚೆ ಇಲಾಖೆ 5th Merit list announce?
● ನೋಡಿ ವೀಕ್ಷಕರೇ ಈಗಾಗಲೇ ವಿದ್ಯಾರ್ಥಿಗಳು ನಾಲ್ಕು ಮೆರಿಟ್ ಪಟ್ಟಿಗಳನ್ನ ಪಡೆದಿದ್ದೀರಿ ಈಗ ಐದನೆಯ ಮೆರಿಟ್ಪಟ್ಟಿಗಾಗಿ ಕಾಯುತ್ತಿದ್ದೀರಿ ಆಸಕ್ತಿ ಇದ್ದ ಅಭ್ಯರ್ಥಿಗಳು ಹೊಸ ನೇಮಕಾತಿಗಾಗಿ ಕಾಯುತ್ತಿದ್ದೀರಿ ನೋಡಿ ಬಂಧುಗಳೇ ಇಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ 15000 ಪ್ರಾರಂಭದಲ್ಲಿ ವೇತನ ಕೊಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಪರೀಕ್ಷೆ ಇಲ್ಲದ ಕಾರಣ ನೇರವಾಗಿ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಯಾವೆಲ್ಲ ದಾಖಲೆ ಬೇಕು ಪೂರ್ತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,

5th ಮೆರಿಟ್ ಪಟ್ಟಿ ಯಾವಾಗ ಬರುತ್ತದೆ:
● ನೋಡಿ ವೀಕ್ಷಕರೇ ಈಗಾಗಲೇ 4 ಮೆರಿಟ್ ಪಟ್ಟಿಗಳನ್ನ ಅಂಚೆ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ ಈಗ ವಿದ್ಯಾರ್ಥಿಗಳು ಕಾಯುತ್ತಿರುವುದು ಐದನೆಯ ಮೆರೆಯುತ್ ಪಟ್ಟಿ ಇದಕ್ಕೆ ಸಂಬಂಧಪಟ್ಟಂತೆ ಬಿಡುಗಡೆ ಮಾಡಿರುವ ಅಧಿಸೂಚನೆ ಲಿಂಕನ್ನು ಕೆಳಗಡೆ ಕೊಟ್ಟಿದ್ದೇವೆ ಒಂದು ಸಾರಿ ಗಮನಿಸಿ, ಐದನೇ ಮೆರಿಟ್ ಪಟ್ಟಿಯಲ್ಲಿ ಎಷ್ಟು ಕಟ್ ಆಫ್ ನಲ್ಲುತ್ತೆ, ಅದರ ಬಗ್ಗೆ ಎಲ್ಲಾ ಮಾಹಿತಿಗಳು ವರ್ಣನೆ ಮಾಡಿ ಕೊಟ್ಟಿದ್ದೇವೆ ನೋಡಿ ಹಾಗೆಯೇ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ನೋಡಬಹುದು ಈಗ ಐದನೆಯ ಮೆರೆಯುತ್ಪತ್ತಿ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದರೆ ಈಗ ಸರ್ಕಾರದ ಮಾನದಂಡಗಳ ಪ್ರಕಾರ ಜುಲೈ ಮೂರನೆಯ ವಾರದಲ್ಲಿ ಐದನೆಯ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ,

ನೋಡಿ ಇದರಲ್ಲಿ ಯಾವುದೇ ರೀತಿಯ ದಿನಾಂಕಗಳು ಚೇಂಜಸ್ ಆಗಬಹುದು ಏಕೆಂದರೆ ಈಗ ಇದು ಕೊನೆಯ ಪಟ್ಟಿ ಆಗಿರಬಹುದು ಆದಕಾರಣ ವಿದ್ಯಾರ್ಥಿಗಳಿಗೆ ಸಂಬಂಧ ಇರುವಂತಹ ಎಲ್ಲಾ ಮಾಹಿತಿಗಳು ಕೊನೆಯ ಅಧಿಸೂಚನೆಯಲ್ಲಿ ಬರುತ್ತದೆ ಆದ ಕಾರಣ ಜುಲೈ 3ನೇ ವಾರದಿಂದ ನಾಲ್ಕನೇ ವಾರದಲ್ಲಿ ಈ ಮೆರಿಟ್ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ತುಂಬಾನೇ ಇದೆ, 5th Merit list: Chack Here 
5th ಮೆರಿಟ್ ಪಟ್ಟಿಯಲ್ಲಿ ಎಷ್ಟು ಕಟ್ ಆಫ್ ನಿಲ್ಲುತ್ತೆ;
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬ ಕೇಳುವ ಪ್ರಶ್ನೆ ಇದೆ ಎಷ್ಟು ಕಟ್ ಆಫ್ ನಿಲ್ಲುತ್ತೆ, ಇಲ್ಲಿ ಮೊದಲಿಗೆ ತಿಳಿಸಿಕೊಟ್ಟಿರುವ ಹಾಗೆ ಮೂರು ಪ್ರಕಾರ ಆಯ್ಕೆ ಮಾಡುತ್ತಾರೆ ಮೀಸಲಾತಿ ದಾಖಲೆಗಳು ನಿಮ್ಮ ಹುದ್ದೆಯ ಸಂಖ್ಯೆ ಎಸ್ ಎಸ್ ಎಲ್ ಸಿ ಅಂಕದ ಆಧಾರದ ಮೇಲೆ ಇದರ ಮೇಲೆ ನಿಮ್ಮ ಕಟ್ ಆಫ್ ತೆಗೆಯಲಾಗುತ್ತದೆ ಮೆರಿಟ್ ಪಟ್ಟಿ ತೆಗೆಯಲಾಗುತ್ತದೆ ಉದಾಹರಣೆಗೆ 96 ಪರ್ಸೆಂಟ್ 97% 98% ಅದೇ ರೀತಿಯಾಗಿ 95% ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿದು 65% ಈ ರೀತಿಯಾಗಿ ಆಯ್ಕೆ ಮಾಡಲಾಗುತ್ತದೆ ಇದರಲ್ಲಿ ಒಂದು ವೇಳೆ ಹೆಚ್ಚು ಕಡಿಮೆ ಆಗಬಹುದು ಆದ ಕಾರಣ ವಿದ್ಯಾರ್ಥಿಗಳಿಗೆ ಎಷ್ಟೇ ಕಟ್ ಆಫ್ ನಿಲ್ಲಬಹುದು ಎಂದು ಹೇಳಲು ಆಗುವುದಿಲ್ಲ,
2) ಎರಡನೆಯ ಹಂತ:
ನೋಡಿ ಬಂಧುಗಳೇ ಇಲ್ಲಿ ಕೆಳಗಡೆ ಕೊಟ್ಟಿರುವ ಐದನೇ ಮೆರಿಟ್ ಪಟ್ಟಿಯ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿ ಅಧಿಕೃತ ಅಧಿಸೂಚನೆ ಬಂದ ಮೇಲೆ ಅದಕ್ಕಿಂತ ಮುಂಚಿತವಾಗಿ ನಾಲ್ಕನೇ ಲಿಸ್ಟಲ್ಲಿ ಯಾವ ಅಭ್ಯರ್ಥಿಗಳು ಸೆಲೆಕ್ಟ್ ಆಗಿದ್ದೀರಿ ಅವರು ಒಂದು ಜುಲೈ 2025 ರಂದು ಎಲ್ಲಾ ದಾಖಲೆಗಳ ಪರಿಶೀಲನೆಗೆ ಹೋಗಬಹುದು ನೀವು ಯಾವ ಜಾಗದಲ್ಲಿ ದಾಖಲೆಗಳ ಪರಿಶೀಲನೆ ವಿಳಾಸ ಕೊಟ್ಟಿದ್ದೀರಿ ಅದೇ ಜಾಗದಲ್ಲಿ ಸರಿಯಾಗಿ ದಾಖಲೆಗಳ ಪರಿಶೀಲನೆಗೆ ಹೋಗಬೇಕು ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ ಸರಿಯಾದ ಮಾರ್ಗಗಳ ಎಲ್ಲ ದಾಖಲೆಗಳು ತೆಗೆದುಕೊಂಡು ಹೋಗಿ,
ಡಾಕ್ಯುಮೆಂಟ್ಸ್ ಪರಿಶೀಲನೆ ಬೇಕಾಗುವ ದಾಖಲೆಗಳು:
1) ಆಧಾರ್ ಕಾರ್ಡ್
2) ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು
3) ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ದಿಂದ ಪಡೆದಿರುವ ವೈದ್ಯಕೀಯ ಪ್ರಮಾಣ ಪತ್ರಗಳು
4) ಕಂಪ್ಯೂಟರ್ ಪ್ರಮಾಣ ಪತ್ರ ಕಡ್ಡಾಯವೇನಲ್ಲ
5) ಜಾತಿ ಪ್ರಮಾಣ ಪತ್ರಗಳು
6) ಫೋಟೋಗಳು
7) ಜನ್ಮ ದಿನಾಂಕ ಪ್ರಮಾಣ ಪತ್ರಗಳು
9) ಹಾಗೂ ಇತರೆ ಎಲ್ಲಾ ದಾಖಲೆಗಳು ತೆಗೆದುಕೊಂಡು ಹೋಗಿ
10) ಫ್ರೀಡಬ್ಲ್ಯೂ ಬಿಡಿ ಅಭ್ಯರ್ಥಿಗಳ ವರ್ಗಗಳ ಪ್ರಮಾಣ ಪತ್ರ,

5th Merit list ಚೆಕ್ ಮಾಡೋದು ಹೇಗೆ?
● ನೋಡಿ ವೀಕ್ಷಕರೇ ಮೊದಲಿಗೆ ವಿದ್ಯಾರ್ಥಿಗಳು ಇಲ್ಲಿ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆಗಳು ಡೌನ್ಲೋಡ್ ಮಾಡಿಕೊಂಡು ನಿಮ್ಮ ರಿಸಲ್ಟ್ ಅನ್ನ ಚೆಕ್ ಮಾಡಿಕೊಳ್ಳಿ ಅಥವಾ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ನಿಮ್ಮ ಎಲ್ಲಾ ಮೆರಿಟ್ ಪಟ್ಟಿಗಳನ್ನ ನೋಡಬಹುದು ಇಲ್ಲಿ ಕೊಟ್ಟಿರುವ ಹಾಗೆ ಎಲ್ಲ ವಿದ್ಯಾರ್ಥಿಗಳು ಚಕ್ ಮಾಡಿಕೊಳ್ಳಿ ,
1) ಮೊದಲನೆಯ ಹಂತ:
ನೋಡಿ ಬಂಧುಗಳೇ ಸರಕಾರದ ನೇಮಗಳ ಪ್ರಕಾರ ಕೆಳಗಡೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಎಲ್ಲ ಮಾಹಿತಿಗಳು ವಿವರಣೆ ತೊಗೋರಿ ಅದರಲ್ಲಿ ಯಾವ ಅಭ್ಯರ್ಥಿಗಳಿದು ಹೆಸರು ಬಂದಿರುತ್ತೋ ನೇರವಾಗಿ ರಿಜಿಸ್ಟರ್ ಸಂಖ್ಯೆ ಇರುತ್ತೆ ಅದರ ಮೇಲೆ ನಿಮ್ಮ ಆಯ್ಕೆ ಇರುತ್ತೆ ಅದರಲ್ಲಿ ನೀವೇನಾದರೂ ಸೆಲೆಕ್ಟ್ ಆಗಿದ್ದರೆ ನೇರವಾಗಿ ದಾಖಲೆಗಳ ಪರಿಶೀಲನೆಗೆ ಹೋಗಬೇಕು,
2) ಎರಡನೆಯ ಹಂತ:
ಇಲ್ಲಿ ನೋಡಿ ವೀಕ್ಷಕರೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಯಾವ ಅಭ್ಯರ್ಥಿಗಳು ಸೆಲೆಕ್ಟ್ ಆಗಲ್ಲ ಮಾನಸಿಕ ಆಗಬೇಡಿ ಮತ್ತೊಂದು ಹೊಸ ನೇಮಕಾತಿ ಬರುತ್ತದೆ ಆವಾಗ ಸೆಲೆಕ್ಟ್ ಆಗುತ್ತೆ ಮೇಲೆ ಕೊಟ್ಟಿರುವಂತಹ ಎಲ್ಲಾ ಮಾಹಿತಿ ತಿಳಿದುಕೊಂಡಿದ್ದೀರಿ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ಕೊಟ್ಟಿದ್ದೇವೆ ಅಥವಾ ಭಾರತೀಯ ಕೊಟ್ಟು ಡೌನ್ಲೋಡ್ ಮಾಡಿಕೊಳ್ಳಿ,

4th merit list Chack Now: Click Here 
5th Merit list: Chack Here 

Post a Comment

0 Comments