3131 SSC Recruitment 2025 | ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ Latest job notification | Govt Jobs

3131 SSC Recruitment 2025: New Notification Update Apply Now online: ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ!!

3131 SSC Recruitment 2025: New Notification Update Apply Now online: ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ!!
SSC Recruitment 2025: ನೋಡಿ ಬಂಧುಗಳೇ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗದಿಂದ ಹೊಸ ಹುದ್ದೆಗಳಿಗೆ ಅರ್ಜುನ್ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು 3131 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಮಹಿಳೆಯರು ಮತಪುರುಷರು ಇಬ್ಬರು ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಇಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಅದೇ ರೀತಿಯಾಗಿ ಹುದ್ದೆಗಳ ಬಗ್ಗೆ ಸಂಪೂರ್ಣ ವಿವರ ಅರ್ಹತೆ ಏನಾಗಿರಬೇಕು ವಯೋಮಿತಿ ಎಷ್ಟಾಗಿರಬೇಕು ಕರ್ನಾಟಕದಲ್ಲಿ ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ಕೆಳಗಡೆ ಹಂತ ಹಂತವಾಗಿ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಸರಿಯಾಗಿ ಓದಿ,

Department Name: SSC Recruitment 2025( ಸಿಬ್ಬಂದಿ ಆಯ್ಕೆ ಆಯೋಗ)
Post Location: ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ,
Total Vacancy:3131 POST
Salary Per Month: Rs,19000/- 91,100/- Per month
Who should apply? ಭಾರತೀಯ ಮಹಿಳೆಯರು ಮತ್ತು ಪುರುಷರು ಆಫ್ಲೈ ಮಾಡಿ
Details of posts:
● ಕೇಂದ್ರ ಸರಕಾರದಿಂದ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ 1) ಡೇಟಾ ಎಂಟ್ರಿ ಆಪರೇಟರ್,2)LDC ಜೂನಿಯರ್ ಸೆಕ್ರೆಟರಿ ಹುದ್ದೆಗೆ ಅರ್ಜಿ ಕರೆದಿದ್ದಾರೆ,
Age limit to apply for this post:
● ವೀಕ್ಷಕರೆ ಅರ್ಜಿ ಸಲ್ಲಿಸುವ ಪ್ರತಿ ವಿದ್ಯಾರ್ಥಿಗಳಿಗೆ SSC Recruitment ಪ್ರಕಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಹೊಂದಿರಬೇಕು 23 ಜುಲೈ 2025ರಂತೆ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-I ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ
● ಸಾಮಾನ್ಯ ಅಭ್ಯರ್ಥಿಗಳು ಇವರ ಅಭ್ಯರ್ಥಿಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ:3 ವರ್ಷ ಸಡಿಲಿಕೆ
● ಮಾಜಿ ಸೈನಿಕ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ,
Selection process:
● ವೈದ್ಯಕೀಯ ಪರೀಕ್ಷೆ ಮೂಲಕ ಅದೇ ರೀತಿಯಾಗಿ ದಾಖಲೆಗಳ ಪರಿಶೀಲನೆ ಕೌಶಲ್ಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ,
Qualification required for this post:
●SSC ನೇಮಗಳ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳ ಎಂದಾದರು ದ್ವಿತೀಯ ಪಿಯುಸಿ ವಿದ್ಯಾರ್ಥಿ ಪೂರ್ಣಗೊಳಿಸಬೇಕು,
Application Fees:
● ಮಾಜಿ ಸೈನಿಕರು ಮಹಿಳಾ ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ:Rs,0/-
● ಇತರೆ ವರ್ಗದ ಅಭ್ಯರ್ಥಿಗಳಿಗೆ:Rs,100/- ಅರ್ಜಿ ಶುಲ್ಕ,
Apply Important Links:
● ಆನ್ಲೈನ್ SSC  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
How to apply for this post:
● ನೋಡಿ ಬಂಧುಗಳೇ ಈಗಾಗಲೇ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಎಲ್ಲಾ ಮಾಹಿತಿಗಳು ಮೊದಲಿಗೆ ತಿಳ್ಕೊಂಡಿರಿ. ಈಗ ಅರ್ಜಿ ಸಲ್ಲಿಸುವುದು ಮಾತ್ರ ಬಾಕಿ ಉಳಿದಿದೆ ನೋಡಿ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗದಿಂದ ಇದು ಐದನೆಯ ಅಧಿಸೂಚನೆ ಆಗಿರುತ್ತದೆ ಇದರಲ್ಲಿ ಕೆಳಗಡೆ ಕೊಟ್ಟಿರುವಂತಹ ಎಲ್ಲಾ ಮಾಹಿತಿ ಪ್ರಕಾರ ನೀವು ಆನ್ಲೈನ್ ಕೇಂದ್ರದಲ್ಲಿ ಅಥವಾ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ ಮೊದಲಿಗೆ ಅಧಿಕೃತ ಅಂತರ್ಜಾಲಕ್ಕೆ ಅದೇ ರೀತಿಯಾಗಿ ಅಧಿಸೂಚನೆ ಸರಿಯಾಗಿ ಡೌನ್ಲೋಡ್ ಮಾಡಿಕೊಂಡು ಮಾಹಿತಿಗಳನ್ನು ಪಡೆಯಿರಿ,
1) ಮೊದಲನೆಯ ಹಂತ:
ನೋಡಿ ಸ್ನೇಹಿತರೆ ಭಾರತೀಯ ssc ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಎಲ್ಲಾ ಮಾಹಿತಿಗಳು ತಿಳಿದ ಬಳಿಕ ಮೊದಲನೇ ಹಂತವನ್ನು ಸರಿಯಾಗಿ ಪೂರ್ಣಗೊಳಿಸಿ ಅಂದರೆ ಇಲ್ಲಿ ಅಧಿಕೃತ ಅಂತ ರಿಜಿಸ್ಟರ್ ಮಾಡಿಕೊಳ್ಳಬೇಕು. ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನ ತುಂಬಬೇಡಿ ಸರಿಯಾಗಿ ನಿಯಮಗಳ ಪ್ರಕಾರ ಮಾಹಿತಿಗಳು ಸಲ್ಲಿಸಿ ಹಾಗೆಯೇ ವಿದ್ಯಾರ್ಥಿಗಳು ಸರಿಸಮಾನವಾದ ನಿಯಮಗಳಿಗೆ ಅನುಗುಣವಾಗಿ ದಾಖಲೆಗಳು ಸಲ್ಲಿಸಬೇಕು ರಿಜಿಸ್ಟರ್ ಮಾಡುವಾಗ ಓಟಿಪಿ ಮತ್ತು ಹೊಸದಾಗಿ ನಿಮ್ಮ ಪಾಸ್ವರ್ಡ್ ಬರುತ್ತದೆ ಅದನ್ನ ಸರಿಯಾಗಿ ನಮ್ಮಲ್ಲಿಸಬೇಕು ಅದಾದ್ ಬಳಿಕ ಎರಡನೇ ಹಂತವನ್ನು ಸರಿಯಾಗಿ ಗಮನಿಸಿ,
2) ಎರಡನೆಯ ಹಂತ:
ಎರಡನೇ ಹಂತದಲ್ಲಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಅರ್ಜಿ ಸಲ್ಲಿಸಿ ಅಂದರೆ ನಮೂದಿಸಿ ಆಮೇಲೆ ಲಾಗಿನ್ ಮಾಡಿಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ನಿಯಮಗಳಿಗೆ ಅನುಗುಣವಾಗಿ ಪರ್ಸನಲ್ ಮಾಹಿತಿಗಳು ಸರಿಯಾಗಿ ತುಂಬಿ, ಶೈಕ್ಷಣಿಕ ವಿಳಾಸ ಎಲ್ಲಿ ವಾಸ ಮಾಡುತ್ತಿದ್ದೀರಿ ಯಾವ ಜಿಲ್ಲೆ ಯಾವ ತಾಲೂಕು ಯಾವ ರಾಜ್ಯ ಅದರ ಬಳಿಕ ನಿಮ್ಮ ವಯೋಮಿತಿ ಹೆಸರುಗಳು ಎಷ್ಟು ಪರ್ಸೆಂಟ್ ಆಗಿದೆ ಯಾವ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೀರಿ ದ್ವಿತೀಯ ಪಿಯುಸಿ ಎಲ್ಲಿ ಪಾಸ್ ಆಗಿದ್ದರೆ ಯಾವ ವರ್ಷ ಎಲ್ಲದರ ಬಗ್ಗೆ ವಿವರಗಳನ್ನು ತುಂಬಿ ಹಂತವನ್ನು ಪರಿಶೀಲಿಸಿ,
3) ಮೂರನೇಯ ಹಂತ:
ನೋಡಿ ಈ ಮೂರನೇ ಹಂತದಲ್ಲಿ ಸರಕಾರದಿಂದ ಕೊಟ್ಟಿರುವ ಎಸ್ ಎಸ್ ಸಿ ಇಲಾಖೆ ಬಿಡುಗಡೆ ಮಾಡಿದ ಈ 3000 ಕ್ಕಿಂತ ಅಧಿಕ ಹುದ್ದೆಗಳ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಬೇಕು ಯಾವುದೇ ದಾಖಲೆಗಳು ಮಿಸ್ ಮಾಡಬೇಡಿ ನೋಡಿ ವೀಕ್ಷಕರೇ ಇಲ್ಲಿ ನಿಯಮಗಳಿಗೆ ಸಂಬಂಧಪಟ್ಟಂತೆ ಮೊದಲಿಗೆ ದ್ವಿತೀಯ ಪಿಯುಸಿ ಅಂಕಪಟ್ಟಿ ಸಲ್ಲಿಸಿ ಅದರ ಬಳಿಕ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಹಾಗೆಯೇ ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು ಎಲ್ಲವನ್ನ ಅಪ್ಲೋಡ್ ಮಾಡಿ ನಿಮ್ಮ ಫೋಟೋ ಕಾಫಿ ಕಡ್ಡಾಯವಾಗಿ ಬೇಕು ಸಿಗ್ನೇಚರ್ ಬಿಳಿಯ ಬಣ್ಣದ ಫೋಟೋ ಬೇಕು ಆಧಾರ್ ಕಾರ್ಡ್ ಹಾಗೆ ಇದ್ದರೆ ತೆಗೆದುಕೊಂಡು ಅದರ ಬಳಿಕ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಿ,
Important Dates for Applying:
● ಆನ್ಲೈನ್ SSC ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:23-06-2025
● ಆನ್ಲೈನ್ SSC ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-07-2025

Post a Comment

0 Comments