437 SSC Recruitment 2025 | ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ | Latest Job notification

437 SSC Recruitment 2025: Latest Job Notification ಇವತ್ತೇ ಅರ್ಜಿ ಸಲ್ಲಿಸಿ!!

437 SSC Recruitment 2025: Latest Job Notification ಇವತ್ತೇ ಅರ್ಜಿ ಸಲ್ಲಿಸಿ!!
✅️ssc Department recruitment 2025: ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಮತ್ತೊಂದು ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಹೇಗೆ ಅರ್ಜಿ ಸಲ್ಲಿಸುವುದು ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಹುದ್ದೆ ಹೆಸರು ಯಾವುದು ವಿದ್ಯಾರ್ಹತೆ ಏನಾಗಿರಬೇಕು ವಯೋಮಿತಿ ಎಷ್ಟಿರಬೇಕು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನೇನು ಹಾಗೆ ಪ್ರಮುಖ ದಿನಾಂಕಗಳೇನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಗಮನಿಸಿ,


⭕️Department Name: SSC Recruitment 2025: (ಸಿಬ್ಬಂದಿ ಆಯ್ಕೆ ಆಯೋಗ)
⭕️Post Location: ಅಖಿಲ ಭಾರತ
⭕️Total Vacancy:437
⭕️Salary Per Month: Rs,35400/- 142000/- Per month
⭕️Who should apply? ಭಾರತದ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಹಿರಿಯ ಅನುವಾದಕ
● ಕಿರಿಯ ಅನುವಾದಕ
● ಸಬ್ ಇನ್ಸ್ಪೆಕ್ಟರ್ ಹುದ್ದೆಗಳು
📝Age limit to apply for this post:
● ವೀಕ್ಷಕರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷ ಆಗಿರಬೇಕು,
📝Selection process:
● ಪತ್ರಿಕೆ 1 ಕಂಪ್ಯೂಟರ್ ಪರೀಕ್ಷೆ
● ಪತ್ರಿಕೆ 2 ಅನುವಾದ ಮತ್ತು ಸಂಬಂಧ
● ಸಂದರ್ಶನ
● ದಾಖಲೆಗಳ ಪರಿಶೀಲನೆ
📝Qualification required for this post:
● ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಕೇಂದ್ರ ಸರಕಾರ ಸಿಬ್ಬಂದಿ ಆಯ್ಕೆ ಆಯೋಗ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ತೆರಗಡೆ ಹೊಂದಿರಬೇಕು ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಬೇಕು,
📝Application Fees:
● ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೇನೆ ಕ ಮಹಿಳಾ ಅಭ್ಯರ್ಥಿಗಳಿಗೆ:Rs,0/-
● ಸಾಮಾನ್ಯ ಅಭ್ಯರ್ಥಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಹಾಗೂ ಇತರ ವರ್ಗದ ಅಭ್ಯರ್ಥಿಗಳಿಗೆ:Rs,100/-
📝Apply Important Links:
● ಆನ್ಲೈನ್ SSC  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ನೋಡಿ ವೀಕ್ಷಕರೇ ಕೇಂದ್ರ ಸರ್ಕಾರದಿಂದ ಸುಮಾರು 437 ಹುದ್ದೆಗಳನ್ನು ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಕರ್ನಾಟಕ ರಾಜ್ಯ ಅಖಿಲ ಭಾರತದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಇದು ಎರಡನೆಯ ಅಧಿಸೂಚನೆ ಆಗಿರುತ್ತದೆ ಈ ವರ್ಷದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಮುಖಾಂತರ ಅಪ್ಲೈ ಮಾಡುವುದರಿಂದ ಮೊದಲಿಗೆ ಎಲ್ಲಾ ಅಧಿಕೃತ ಅಂತರ್ಜಾಲ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ವಿವರಗಳ ಸರಿಯಾಗಿ ಗಮನವಿಟ್ಟು ನೋಡಿಕೊಂಡು ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನೇಮಗಳನ್ನುಸರ ಕೆಳಗಡೆ ಕೊಟ್ಟಿರುವ ಹಂತ ಹಂತವಾಗಿ ಅರ್ಜಿ ಸಲ್ಲಿಸಬೇಕು,
👉1) ಮೊದಲನೆಯ ಹಂತ;
ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಬೇಕು. ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ ರಿಜಿಸ್ಟರ್ ಮಾಡುವ ಸಮಯದಲ್ಲಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನೇಮಗಳನ್ನುಸಾರ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಗಳು ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ನಂಬರ್ ಇದನ್ನೆಲ್ಲ ತೆಗೆದುಕೊಂಡು ಅಪ್ಲಿಕೇಶನ್ ಹಾಕಬೇಕು ಸರ್ಕಾರದಿಂದ ಬಂದಿರುವ ಸಿಬ್ಬಂದಿ ಆಯ್ಕೆ ಆಯೋಗದ ಬಂದಿರುವ ನಂಬರು ಹಾಗೂ ನಮ್ಮ ಜಲ್ಮಾ ದಿನಾಂಕ ಹಾಗೂ ನೇಮಗಳ ಪ್ರಕಾರ ಅಪ್ಲೈ ಮಾಡಿ,
👉2) ಎರಡನೆಯ ಹಂತ:
ಬಂಧುಗಳೇ ಈ ಎರಡನೇ ಹಂತದಲ್ಲಿ ಸರಿಯಾಗಿ SSC ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಕೇಂದ್ರ ಸರ್ಕಾರದಿಂದ ಬಂದಿರುವ ರಿಜಿಸ್ಟರ್ ಸಂಖ್ಯೆಗಳು ಹಾಗೂ ಇತರೆ ಎಲ್ಲ ಮಾಹಿತಿಗಳನ್ನ ಎರಡನೇ ಹಂತದಲ್ಲಿ ನಮೂದಿಸಬೇಕು ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನೇಮಗಳ ಪ್ರಕಾರ ಅರ್ಜಿ ಸಲ್ಲಿಸಬೇಕು ನೋಡಿ ಇಲ್ಲಿ ಮೊದಲಿಗೆ ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ನಿಮ್ಮ ಎಲ್ಲಾ ಹೆಸರುಗಳನ್ನು ಬರೆಯಬೇಕು ಅಧಿಕೃತವಾಗಿ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ ಹೋಗಿ ಇದನ್ನೆಲ್ಲಾ ಸರಿಯಾಗಿ ನೆಮ್ಮದಿಸಿ ವೈಯಕ್ತಿಕ ಮಾಹಿತಿಗಳನ್ನ ಸಲ್ಲಿಸಿ ಎರಡನೇ ಹಂತವನ್ನು ಸರಿಯಾಗಿ ಪೂರ್ಣಗೊಳಿಸಿ ಅದರ ಬಳಿಕ ಮೂರನೇ ಹಂತದಲ್ಲಿ ಸರಕಾರದಿಂದ ಬಿಡುಗಡೆ ಮಾಡಿದಲ್ಲ ಎಲ್ಲ ದಾಖಲೆಯಲ್ಲಿ ಬರೆಯಿರಿ,
👉3) ಮೂರನೆಯ ಹಂತ:
ಬಂಧುಗಳೇ ಈ ಮೂರನೆ ಹಂತದಲ್ಲಿ ಸರಿಯಾಗಿ ಮಹಿಳೆಯರ ಪುರುಷರು ಮಾಜಿ ಸೈನಿಕರು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಇತರ ವರ್ಗದವರು ಹಿಂದುಳಿದ ವರ್ಗದ ಅಭ್ಯರ್ಥಿಗಳು ಎಲ್ಲಾ ವಿದ್ಯಾರ್ಥಿಗಳು ತಮ್ಮೆಲ್ಲ ಅರ್ಜಿ ಶುಲ್ಕ ಪಾವತಿ ಮಾಡಿ ಅದರ್ ಬಳಿಕ ಇಲ್ಲಿ ಕೊಟ್ಟಿರುವ ಹಾಗೂ ನಿಷ್ಠೆಯಲ್ಲಿರುವಂತ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಬೇಕು ಸಿಬ್ಬಂದಿ ಆಯ್ಕೆ ಆಯೋಗದ ಕೊನೆಯ ಹಂತದಲ್ಲಿ ನೋಡಿ ಬಂಧುಗಳೇ ಇಲ್ಲಿ ಮೊದಲಿಗೆ ನೀವು ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರ ಪದವಿ ಡಿಪ್ಲೋಮಾ ಹಾಗೂ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಇದನ್ನೆಲ್ಲಾ ಅಪ್ಲೋಡ್ ಮಾಡಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಫೋಟೋ ಐಡಿ ಪ್ರೂಫಿಗಾಗಿ ನಿಮ್ಮ ಎಲೆಕ್ಷನ್ ಕಾರ್ಡ್ ರೇಷನ್ ಕಾರ್ಡ್ ವಯೋಮಿತಿ ಪ್ರಮಾಣ ಪತ್ರಗಳು ಅನುಭವ ಪ್ರಮಾಣ ಪತ್ರ ಹಾಗೂ ಇತರೆ ಎಲ್ಲ ದಾಖಲೆಗಳು ಸಲ್ಲಿಸಿ,
✅️Important Dates for Applying:
●  ಆನ್ಲೈನ್ ಮುಖಾಂತರ SSC ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:05-06-2025
● ಆನ್ಲೈನ್ ಮುಖಾಂತರ SSC ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26-06-2025
● ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:27-06-2025

Post a Comment

0 Comments