ಭಾರತೀಯ ಸೇನೆ ನೇಮಕಾತಿ ಸೈನಿಕ ಹುದ್ದೆಗಳು ಹೊಸ ಅಧಿಸೂಚನೆ ಪ್ರಕಟ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ!!
ಪ್ರಾದೇಶಿಕ ಸೇನೆ: ನೋಡಿದ್ರೆ ಭಾರತೀಯ ಪ್ರಾದೇಶಿಕ ಸೇನೆಯಿಂದ ಹೊಸದಿ ಸೂಚನೆ ಬಿಡುಗಡೆ ಮಾಡಿದ್ದಾರೆ ಇಲ್ಲಿ ಸೈನಿಕ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ. ಸರಿಯಾಗಿ ಮಾಹಿತಿ ತಿಳಿದುಕೊಂಡು ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು ಇಲ್ಲಿ ಪ್ರಾರಂಭ ದಿನಾಂಕ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಕೊನೆಯ ದಿನಾಂಕ ಯಾವುದು ಅರ್ಹತೆ ಏನಾಗಿರಬೇಕು ದೈಹಿಕ ಪರೀಕ್ಷೆ ಹೇಗಿರುತ್ತೆ ಯಾವೆಲ್ಲ ಹುದ್ದೆಗಳು ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಲೇಖಕಡಿಯಲ್ಲಿ ಕೊಟ್ಟಿದ್ದೇನೆ ಪೂರ್ತಿಯಾಗಿ ಲೇಖನಿಗಳನ್ನು ಸರಿಯಾಗಿ ನೋಡಿಕೊಂಡು ಎಲ್ಲ ಮಾಹಿತಿಗಳನ್ನು ಓದಿಕೊಂಡು ಅಪ್ಲೈ ಮಾಡಿ,Department Name: ಪ್ರಾದೇಶಿಕ ಸೇನೆ(TA ARMY )
Post Location: ಅಖಿಲ ಭಾರತದಲ್ಲಿ ಕೆಲಸ
Total Vacancy: 62 Post
Salary Per Month: ಭಾರತೀಯ ಸೇನೆ ಮಾನದಂಡನೆಗಳ ಪ್ರಕಾರ ಸಂಬಳ ಕೊಡುತ್ತಾರೆ,
Who should apply? ಭಾರತದ ಎಲ್ಲ ರಾಜ್ಯದ ವಿದ್ಯಾರ್ಥಿಗಳು ಅಪ್ಪ್ಲೈ ಮಾಡಿ,
Details of posts:
● ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಸೈನಿಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ,
● ಸೈನಿಕ ಸಾಮಾನ್ಯ ಡ್ಯೂಟಿ
● ಸೈನಿಕ ಕುಶಲಕರ್ಮಿ
● ಸೈನಿಕ ಟೇಲರ್
● ಸೈನಿಕ ಸಲಕರಣೆ ದುರಸ್ತಿ
● ಸೈನಿಕ ಸೇಫ್ ಸಮುದಾಯ
● ಸೈನಿಕ ವಾಷರ್ ಮ್ಯಾನ್
Age limit to apply for this post:
● ನೋಡಿ ಬಂಧುಗಳೇ ಪ್ರಾದೇಶಿಕ ಭಾರತೀಯ ಸೇನೆಯಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕನಿಷ್ಠ 21 ವರ್ಷದಿಂದ 50 ವರ್ಷ ಬಂದರಬೇಕು ವಯಮಿತಿ,
Selection process:
● ದೈಹಿಕ ಪರೀಕ್ಷೆ ವೈದ್ಯಕೀಯ ಪರೀಕ್ಷೆ ದಾಖಲೆಗಳ ಪರಿಸರ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,
Qualification required for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಸೇನೆಯಲ್ಲಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ ಪದವಿ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಬೇಕು,
Application Fees:
● ಭಾರತೀಯ ಸೇನೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ,
Apply Important Links:
● ಆನ್ಲೈನ್ TA ಅರ್ಜಿ ಸಲ್ಲಿಸಲು ಲಿಂಕ್: www.jointerritorialarmy.gov.in
●Short Notification Pdf : Click Here
How to apply for this post:
● ನೋಡಿ ಸ್ನೇಹಿತರೆ ಈ ಎಲ್ಲಾ ಹುದ್ದೆಗಳಿಗೆ ಮೇಲೆ ತಿಳಿಸಿಕೊಟ್ಟಿರುವ ಹಾಗೆ ಎಲ್ಲ ಮಾಹಿತಿಗಳನ್ನ ಸರಿಯಾಗಿ ನೋಡಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳನ್ನು ಅಧಿಸೂಚನೆಯಲ್ಲಿ ಇನ್ನಷ್ಟು ಮಾಹಿತಿಗಳನ್ನ ಗಮನಿಸಿ. ಇಲ್ಲಿ ಕೆಳಗಡೆ ಕೊಟ್ಟಿರುವ ಅಂತೆ ಎಲ್ಲ ವಿದ್ಯಾರ್ಥಿಗಳು ಅಪ್ಲೈ ಮಾಡಬೇಕು ಮೊದಲನೇ ಹಂತದಲ್ಲಿ ಎರಡನೇ ಹಂತದಲ್ಲಿ ಮತ್ತು ಮೂರನೇ ಹಂತದಲ್ಲಿ ಅಪ್ಲೈ ಮಾಡಿ ನೋಡಿದರೆ ವಿದ್ಯಾರ್ಥಿಗಳು ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿತು ಮತ್ತೆ ಅವಕಾಶ ಇರೋದಿಲ್ಲ ಎಚ್ಚರದಿಂದ ಅಪ್ಲೈ ಮಾಡಿ,
1) ಮೊದಲನೇ ಹಂತ:
ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲಿಗೆ ಪ್ರಾದೇಶಿಕ ಸೇನೆ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಲ್ಲಿರುವಂಥ ಎಲ್ಲಾ ಮಾಹಿತಿಗಳು ಗಮನಿಸಿ ಅಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ನಿಯಮಗಳಿಗೆ ಅನುಗುಣವಾಗಿ ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ ಆಧಾರ ಕಾರ್ಡ್ ಜಾತಿ ಪ್ರಮಾಣ ಪತ್ರ ಹಾಗೂ ಫೋಟೋ ನಿಮ್ಮ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಎಲ್ಲವನ್ನ ತೆಗೆದುಕೊಂಡು ಸರಿಯಾಗಿ ರಿಜಿಸ್ಟರ್ ಮಾಡಿಕೊಳ್ಳಿ ಹಾಗೆಯೇ ಪ್ರಸ್ತುತ ನಿಯಮಗಳಿಗೆ ಸಂಬಂಧಪಟ್ಟಂತೆ ಅಪ್ಲೈ ಮಾಡಿ,
2) ಎರಡನೆಯ ಹಂತ:
ನೋಡಿ ಈ ಎರಡನೇ ಹಂತದಲ್ಲಿ ಆಗಲೇ ತಿಳಿಸಿಕೊಟ್ಟಿರುವಂತೆ ಪ್ರಸ್ತುತವಾಗಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಾದೇಶಿಕ ಅಧಿಕೃತ ಅಂತರ್ಜಾಲದಿಂದ ಬಂದಿರುವಂತ ರಿಜಿಸ್ಟರ್ ಸಂಖ್ಯೆ ಎರಡನೇ ಹಂತದಲ್ಲಿ ನಮೂದಿಸಿ ಅದೇ ರೀತಿಯಾಗಿ ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಸರಿಯಾಗಿ ನಮೂದಿಸಿ ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ ಹೆಸರು ತಂದೆ ಹೆಸರು ತಾಯಿ ಹೆಸರು ಎಷ್ಟು ವಿದ್ಯಾರ್ಥಿ ಹೊಂದಿದ್ದರೆ ಯಾವುದಾದರೂ ನಿಮಗೆ ಸಮಸ್ಯೆ ಇದೆಯಾ ಎಲ್ಲಾದರೂ ಏನಾದರೂ ಗಾಯಗೊಂಡಿದ್ದೀರಾ ಹೈಟು ಎಷ್ಟಿದೆ ಎತ್ತರ ಎಷ್ಟಿದೆ ಎಲ್ಲದರ ಬಗ್ಗೆ ವಿವರಣೆ ಕೊಡಿ ಮಹಿಳೆಯರಾಗಬಹುದು ಅಥವಾ ಪುರುಷರು ಆಗಬಹುದು ಇದರ ಬಳಿಕ ಮೂರನೇ ಹಂತವನ್ನು ವೀಕ್ಷಿಸಿ,
3) ಮೂರನೇ ಹಂತ:
ಬಂಧುಗಳೇ ಈ ಮೂರನೇ ಹಂತದಲ್ಲಿ ಭಾರತೀಯ ಪ್ರಾದೇಶಿಕ ಸ್ಥಾನ ನಿಯಮಗಳಿಗೆ ಅನುಸಾರವಾಗಿ ಇಲ್ಲಿ ಎಲ್ಲ ದಾಖಲೆಗಳು ನಮೂದಿಸಿ ಯಾವುದೇ ದಾಖಲೆಗಳು ಮಿಸ್ ಮಾಡಬೇಡಿ ನಿಮ್ಮ ಅನುಭವ ಪ್ರಮಾಣ ಪತ್ರಗಳು ಆಧಾರ ಕಾರ್ಡುಗಳು ನಿಮ್ಮ ಶೈಕ್ಷಣಿಕ ಪರಮಾಣು ಪಾತ್ರಗಳು ಯಾವುದು ಅನುಭವ ಆಗುತ್ತೆ ಅದನ್ನೆಲ್ಲ ತೆಗೆದುಕೊಂಡು ಹಾಗೆಯೇ ಪ್ರಮುಖ ಇತ್ತೀಚಿನ ಫೋಟೋ ಸಿಗ್ನೇಚರ್ ನಿಮ್ಮ ಹೆಬ್ಬೆಟ್ಟಿನ ಸಿಗನಾಚಾರ್ಯ ತಂಬು ಅದರ ಬಳಿಕ ಕಂಪ್ಯೂಟರ್ ಪ್ರಮಾಣ ಪತ್ರಗಳು ಎಲ್ಲವನ್ನ ನಮೂದಿಸಿ ಕೊನೆಯಲ್ಲಿ ಸಲ್ಲಿಸಿ,
Important Dates for Applying:
● ಆನ್ಲೈನ್ TA ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:21-06-2025
● ಆನ್ಲೈನ್ TA ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:19-07-2025
● ದಾಖಲೆಗಳ ಪರಿಶೀಲನೆ ಮತ್ತು ದೈಹಿಕ ಪರೀಕ್ಷೆ ದಿನಾಂಕ: ಜುಲೈ 14 ,15, 2025
● ದೈಹಿಕ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ದಿನಾಂಕ; ಜುಲೈ 16 ರಿಂದ 19 ರವರೆಗೆ,

0 Comments