AAICLAS Recruitment 2025 Apply Now online Latest Govt Job notification | ವಿಮಾನ ನಿಲ್ದಾಣ ಹುದ್ದೆಗಳು

AAICLAS Recruitment 2025: ಭಾರತೀಯ ವಿಮಾನ ನಿಲ್ದಾಣ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಎಲ್ಲರೂ ಬೇಗ ಇವತ್ತೇ ಅರ್ಜಿ ಸಲ್ಲಿಸಿ!!

AAICLAS Recruitment 2025: ಭಾರತೀಯ ವಿಮಾನ ನಿಲ್ದಾಣ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಎಲ್ಲರೂ ಬೇಗ ಇವತ್ತೇ ಅರ್ಜಿ ಸಲ್ಲಿಸಿ!!
✅️AAICLAS Recruitment 2025: ನೋಡಿ ಸ್ನೇಹಿತರೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ, ನಮ್ಮ ಒಂದು ಭಾರತೀಯ ಕಾರ್ಗೋ ಲಾರ್ಜೆಸ್ಟ್ ಕ ಮತ್ತು ಅಲಯಂಡ್ ಸರ್ವಿಸ್ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ವಿವರ ಮಾಹಿತಿಗಳು ಕೊಟ್ಟಿದ್ದೇವೆ ನೋಡಿ ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಯಾವುದು ಕೊನೆಯ ದಿನಾಂಕ ಯಾವುದು ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ದಾಖಲೆಗಳು ಯಾವವು ಹಾಗೆಯೇ ಎಲ್ಲಾ ಪ್ರಮುಖ ಮಾಹಿತಿಗಳು ವಯೋಮಿತಿ ಎಷ್ಟು ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಮತ್ತು ಯಾವೆಲ್ಲ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಎಲ್ಲದರ ಬಗ್ಗೆ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ,

⭕️Department Name: ಭಾರತೀಯ ವಿಮಾನ ನಿಲ್ದಾಣ ನೇಮಕಾತಿ 2025 (AAICLAS Recruitment 2025)
⭕️Post Location: ಅಖಿಲ ಭಾರತ ಅಮೃತ ಸರ್ ಗುಜರಾತ್ ಪಂಜಾಬ್ ತಮಿಳುನಾಡು ಗೋವಾ ಬಿಹಾರ್ ಚೆನ್ನೈ ಪಾಟ್ನಾ
⭕️Total Vacancy:393
⭕️Salary Per Month: Rs,21,500/- 34,000/- Per month
⭕️Who should apply? ಭಾರತದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಸಹಾಯಕ ಭದ್ರತೆ(166
● ಭದ್ರತಾ ಪರಿಶೀಲಕ ಪ್ರೆಶರ್(277)
📝Age limit to apply for this post:
● ವೀಕ್ಷಕರೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಗಳು ಭಾರತೀಯ ವಿಮಾನ ನಿಲ್ದಾಣ ನಿಯಮಗಳ ಪ್ರಕಾರ ಇಲ್ಲಿ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 27 ವರ್ಷ ಮೇಲಿರಬಾರದು,
📝Selection process:
● ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ,
📝Qualification required for this post:
● ವೀಕ್ಷಕರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ವಿಮಾನ ನಿಲ್ದಾಣ ನೇಮಗಳ ಪ್ರಕಾರ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳು ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ಮತ್ತು ಪದವಿ ಪ್ರಧಾನ ಪಾಸಾಗಿರಬೇಕು,
📝Application Fees:
● ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಶುಲ್ಕ:
♦️ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ:Rs,100/-
♦️ ಅದೇ ಎಲ್ಲಾ ಇತರೆ ವರ್ಗದ ಅಭ್ಯರ್ಥಿಗಳಿಗೆ:Rs,750/-
● ಸಹಾಯಕ ಭದ್ರತಾ ಹುದ್ದೆಗಳಿಗೆ ಅರ್ಜಿ ಶುಲ್ಕ:
♦️ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಈ ಡಬ್ಲ್ಯೂ ಎಸ್:Rs,100/-
♦️ ಇತರ ವರ್ಗದ ಅಭ್ಯರ್ಥಿಗಳಿಗೆ:Rs,500/-
📝Apply Important Links:
● ಆನ್ಲೈನ್ AAI ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ ಕೂಡ ಮೊದಲಿಗೆ ಮೇಲೆ ಕೊಟ್ಟಿರುವ ಭಾರತೀಯ ವಿಮಾನ ನಿಲ್ದಾಣ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರ ಮಾಹಿತಿಗಳು ನೋಡಿಕೊಳ್ಳಬೇಕು ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಮತ್ತು ಮಹಿಳಾ ಅಭ್ಯರ್ಥಿಗಳು ಅಧಿಕೃತ ಅಂತರ್ಜಾಲದಲ್ಲಿ ಹೋಗಿ ಎಲ್ಲಾ ವಿವರಗಳನ್ನು ಗಮನಿಸಿ ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಗಳು ನಿಯಮಗಳ ಅನುಸಾರ ಕೆಳಗಡೆ ಕೊಟ್ಟಿರುವ ಹಂತಗಳ ಪ್ರಕಾರ ಅಪ್ಲೈ ಮಾಡಿ,
👉1) ಮೊದಲನೆಯ ಹಂತ:
ವೀಕ್ಷಕರ ಇಲ್ಲಿ ಮೊದಲಿಗೆ ಮೇಲೆ ಕೊಟ್ಟಿರುವ ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಗಳು ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಬೇಕು. ಅದರ ನಂತರ ಪ್ರತಿ ವಿದ್ಯಾರ್ಥಿಗಳು ಅಪ್ಲೈ ಮಾಡಲು ಅವಕಾಶ ಇರುತ್ತದೆ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುಂಚಿತವಾಗಿನೇ ರಿಜಿಸ್ಟರ್ ಮಾಡಬೇಕು ಇಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ದ್ವಿತೀಯ ಪಿಯುಸಿ ಅಂಕಪಟ್ಟಿಗಳ ತೆಗೆದುಕೊಂಡು ಎಲ್ಲ ದಾಖಲೆಗಳ ಸಮೇತ ರಿಜಿಸ್ಟರ್ ಮಾಡಿಕೊಳ್ಳಬೇಕು. ಅದರ ನಂತರ ಒಂದು ಸಂಖ್ಯೆ ಬರುತ್ತೆ ಅದನ್ನ ಎರಡನೇ ಹಂತದಲ್ಲಿ ನಮೂದಿಸಿ ಲಾಗಿನ್ ಮಾಡಿಕೊಳ್ಳಿ,
👉2) ಎರಡನೆಯ ಹಂತ:
ಬಂಧುಗಳೇ ಎರಡನೇ ಹಂತದಲ್ಲಿ ಪ್ರತಿ ವಿದ್ಯಾರ್ಥಿಗಳು ಸರಕಾರದ ಮಾನದಂಡಗಳ ಪ್ರಕಾರನೇ ಅಪ್ಲೈ ಮಾಡಿಕೊಳ್ಳಿ ಹಾಗೆಯೇ ಅರ್ಜಿ ಸಲ್ಲಿಸುವ ಮುನ್ನ ಯಾವುದೇ ರೀತಿಯ ತಪ್ಪು ಹಾದಿ ಹಿಡಿಯದೆ ಸರಿಯಾಗಿ ನಿಮ್ಮೆಲ್ಲ ದಾಖಲೆಗಳು ಒರಿಜಿನಲ್ ಅಪ್ಲೋಡ್ ಮಾಡಬೇಕು ಮತ್ತು ನಿಜವಾಗಲೂ ಸರಿಯಾದ ಮಾಹಿತಿ ತುಂಬಿ ಇಲ್ಲಿ ಲಾಗಿನ್ ಆದ ಬಳಿಕ ವೈಯಕ್ತಿಕ ಮಾಹಿತಿಗಳು ಪ್ರತಿಯೊಬ್ಬ ವಿದ್ಯಾರ್ಥಿಗಳು ಸಲ್ಲಿಸಬೇಕು ಹಾಗೇನಾದರೂ ತಪ್ಪು ಮಾಹಿತಿ ತುಂಬಿದ್ದಲ್ಲಿ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ ನಿಮ್ಮ ಶೈಕ್ಷಣಿಕ ವಿವರ ನಿಮ್ಮ ವೈಯಕ್ತಿಕ ಮಾಹಿತಿ ಅಂಕಪಟ್ಟಿಗಳ ಬಗ್ಗೆ ಮಾಹಿತಿ ಹಾಗೂ ಪ್ರಮುಖ ಎಲ್ಲಾ ದಿನಾಂಕಗಳ ಬಗ್ಗೆ ಮಾಹಿತಿ ತುಂಬಿ,
👉3) ಮೂರನೆಯ ಹಂತ:
ಬಂಧುಗಳೇ ಈ ಮೂರನೇ ಹಂತದಲ್ಲಿ ನೋಡಿ ಅರ್ಜಿ ಸಲ್ಲಿಸುವ ಮುಂಚಿತವಾಗಿಯೇ ಇಲ್ಲಿ ಕೊಟ್ಟಿರುವ ಎಲ್ಲ ದಾಖಲೆಗಳು ತಯಾರು ಮಾಡಿಕೊಳ್ಳಿ ಮತ್ತು ಸರಿಯಾಗಿ ಎಲ್ಲಾ ವರ್ಗದ ವಿದ್ಯಾರ್ಥಿಗಳು ಅಭ್ಯರ್ಥಿಗಳು ನಿಮ್ಮ ಅರ್ಜಿ ಶುಲ್ಕ ಪಾರ್ಟಿ ಮಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಎಲ್ಲರೂ ಹಾಗೂ ಆಧಾರ್ ಕಾರ್ಡು ಬಿಜೆಪಿಯುಸಿ ಮಾರ್ಕ್ಸ್ ಕಾರ್ಡ್ ಪದವಿ ಮಾರ್ಕ್ಸ್ ಕಾರ್ಡ್ ಹಾಗೆಯೇ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ನಿಮ್ಮ ಶಾಲೆಯ ಪ್ರಮಾಣ ಪತ್ರಗಳು ಅನುಭವ ಅಂದಿದ್ದರೆ ಮಾತ್ರ ಕಡ್ಡಾಯನಲ್ಲ ಪ್ರಮಾಣ ಪತ್ರ ಹಾಗೆ ನೇಮಗಳ ಎಲ್ಲಾ ದಾಖಲೆಗಳು ಸಲ್ಲಿಸಿ ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ನಿಮ್ಮ ಅಪ್ಲಿಕೇಶನ್ ಭರ್ತಿ ಮಾಡಿ,
📝Important Dates for Applying:
● ಆನ್ಲೈನ್ AAI ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:09-06-2025
● ಆನ್ಲೈನ್ AAI ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-06-2025

Post a Comment

0 Comments