Hdfc Bank Scholarship 2025 : ಪ್ರತಿ ವಿದ್ಯಾರ್ಥಿಗಳಿಗೆ 80000 ವಿದ್ಯಾರ್ಥಿ ವೇತನ ಸಿಗುತ್ತದೆ, ಬೇಗ ಇವತ್ತೇ ಅರ್ಜಿ ಸಲ್ಲಿಸಿ!!
Hdfc Bank Scholarship Apply Now: ನೋಡಿ ವಿದ್ಯಾರ್ಥಿಗಳೇ ಭಾರತದ ಅತ್ಯುತ್ತಮ ಬ್ಯಾಂಕಿನಲ್ಲಿ ಒಂದಾಗಿರುವ ಈ ಎಚ್ ಡಿ ಎಫ್ ಸಿ ಬ್ಯಾಂಕ್ ಎಲ್ಲ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಉನ್ನತ ಮಟ್ಟಕ್ಕೆ ಉನ್ನತ ಸ್ಥಾನಕ್ಕೆ ತಲುಪಲಿ ಎಂದು ಉದ್ದೇಶದಿಂದ ಈ ಬ್ಯಾಂಕು ವಿದ್ಯಾರ್ಥಿ ವೇತನ ಕೊಡುತಿದೆ ಭಾರತದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಈ ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಿ, ಈ ಲೇಖನಿಯಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ತಿಳಿಸಿಕೊಡಲಾಗಿದೆ ಲೇಖನಿ ಪೂರ್ತಿಯಾಗಿ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಈ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಏನಾಗಿರಬೇಕು ಮತ್ತು ನಿಮ್ಮ ಪರ್ಸೆಂಟೇಜ್ ಏನಾಗಿರಬೇಕು ಪ್ರಾರಂಭ ದಿನಾಂಕ ಯಾವುದು? ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಮತ್ತು ಕೊನೆಯ ದಿನಾಂಕ ಯಾವುದು ಎಲ್ಲದರ ಬಗ್ಗೆ ವಿವರವಾದ ಮಾಹಿತಿ ಕೊಟ್ಟಿದ್ದೇವೆ ನೋಡಿ,Hdfc Bank ವಿದ್ಯಾರ್ಥಿ ವೇತನ ಯೋಜನೆಯ ಉದ್ದೇಶ:
● ಭಾರತದ ಎಲ್ಲಾ ಸಮಾಜದ ವರ್ಗದವರಿಗೆ ಉನ್ನತ ಶಿಕ್ಷಣದ ಅನುಕೂಲ ನೀಡುವುದು
● ಬಡ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಸ್ಥಾನಮಾನ ದೊರೆಯಲು ಈ ಕಾಲರ್ ಶಿಪ್ ತುಂಬಾ ಉಪಯೋಗ
● ವಿದ್ಯಾರ್ಥಿಗಳ ತಮ್ಮ ಕನಸನ್ನ ನನಸು ಮಾಡಲು ತುಂಬಾ ಸಹಾಯ ಮಾಡುತ್ತದೆ
● ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ,
HDFC Bank ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ ಕೊಡುತ್ತದೆ:
● ನೋಡಿ ವಿದ್ಯಾರ್ಥಿಗಳೇ ಪ್ರತಿ ವಿದ್ಯಾರ್ಥಿಗಳಿಗೆ ಬ್ಯಾಂಕ್ ವತಿಯಿಂದ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಎಲ್ಲ ರಾಜ್ಯದ ಅಭ್ಯರ್ಥಿಗಳಿಗೆ ಅಂದರೆ ರೂಪಾಯಿ 15 ಸಾವಿರದಿಂದ 75 ವರೆಗೆ ಈ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ ಆಸಕ್ತಿ ಇದ್ದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಬೇಗ ಇವತ್ತೇ ಅರ್ಜಿ ಸಲ್ಲಿಸಿ,
ಈ ವಿದ್ಯಾರ್ಥಿ ವೇತನ ಯಾರು ಪಡೆಯಬಹುದು:
● ನೋಡಿ ವಿದ್ಯಾರ್ಥಿಗಳೇ ಎಚ್ ಡಿ ಎಫ್ ಸಿ ಬ್ಯಾಂಕ್ ತಿಳಿಸಿಕೊಟ್ಟಿರುವ ಅಂತ ಮಾಹಿತಿ ಪ್ರಕಾರ ಅನುಗುಣವಾಗಿ ಇಲ್ಲಿ ಎಲ್ಲಾ ವರ್ಗದ ಹಿಂದುಳಿದ ವರ್ಗದ ಆರ್ಥಿಕತೆಯಿಂದ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಅರ್ಜಿಗಳು ಸಲ್ಲಿಸಲು ಅವಕಾಶ ಕೊಡಲಾಗಿದೆ ಭಾರತದ ಎಲ್ಲ ರಾಜ್ಯದ ವಿದ್ಯಾರ್ಥಿಗಳು ಅಪ್ಲೈ ಮಾಡಿ ನಿಮ್ಮ ವರ್ಗಕ್ಕೆ ಸಂಬಂಧಪಟ್ಟಂತೆ ನಿಮ್ಮ ಪರ್ಸೆಂಟೇಜ್ ಮೇಲೆ ವೇತನ ಕೊಡಲಾಗುತ್ತದೆ,
Hdfc Bank ಯಾವ ವಿದ್ಯಾರ್ಥಿಗಳಿಗೆ ಎಷ್ಟು Scholarship?
1) 1 ತರಗತಿಯಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ 15000 ವಿದ್ಯಾರ್ಥಿ ವೇತನ, 7ನೇ ತರಗತಿ ವಿದ್ಯಾರ್ಥಿಗಳಿಂದ ಎಸ್ ಎಸ್ ಎಲ್ ಸಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ 18000 ವಿದ್ಯಾರ್ಥಿ ವೇತನ
2) ವಿದ್ಯಾರ್ಥಿಗಳು ಸರಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಓದುತ್ತಿರಬೇಕು,
3) 1 ತರಗತಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ ವರೆಗೆ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ,
Hdfc Bank Scholarship ಅರ್ಹತೆ ಏನು?
● ನೋಡಿ ವಿದ್ಯಾರ್ಥಿಗಳೇ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕುಟುಂಬದ ಆದಾಯ 2,50,000 ಕ್ಕಿಂತ ಕೆಳಗಿರಬೇಕು,
● ಭಾರತದ ನಾಗರಿಕರಾಗಿರಬೇಕು ಭಾರತದಲ್ಲಿ ವಾಸ ಮಾಡುತ್ತಿರಬೇಕು,
● ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಳೆದ ಪರೀಕ್ಷೆಯಲ್ಲಿ ಕನಿಷ್ಠ 55 ಅಂಕಗಳನ್ನ ಪಡೆದಿರಬೇಕು,
● ಪ್ರಮುಖ ಅರ್ಹತೆ ಕಳೆದ ಮೂರು ವರ್ಷಗಳಿಂದ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುವವರಿಗೆ ಹೆಚ್ಚಿನ ಆದ್ಯತೆ,
ಬೇಕಾಗುವ ದಾಖಲೆಗಳು:
● ಪಾಸ್ಪೋರ್ಟ್ ಗಾರ್ ತರದ ಫೋಟೋಗಳು ಕಡ್ಡಾಯ
● ಆದಾಯ ಪ್ರಮಾಣ ಪತ್ರ ತಹಶೀಲ್ದಾರರು ಗ್ರಾಮ ಪಂಚಾಯತಿ ಅಥವಾ ಇತರೆ ಸರಕಾರಿ ವಿಭಾಗದಲ್ಲಿ ಪಡೆದಿರಬೇಕು,
● ಗುರುತಿನ ಪುರಾವೆ ಆಧಾರ್ ಕಾರ್ಡ್ ಎಲೆಕ್ಷನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಇತರೆ ಪಾನ್ ಕಾರ್ಡ್,
● ಬ್ಯಾಂಕ್ ಪಾಸ್ಪೋರ್ಟ್
● ಶೈಕ್ಷಣಿಕ ಪ್ರಮಾಣ ಪತ್ರಗಳು
● ಜಾತಿ ಪ್ರಮಾಣ ಪತ್ರಗಳು
● ಹಿಂದಿನ ವರ್ಷದ ಎಲ್ಲಾ ಅಂಕಪಟ್ಟಿಗಳು
Hdfc Bank ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ:
● ನೋಡಿ ಬಂಧುಗಳೇ ಮೊದಲಿಗೆ ಅಧಿಕೃತ ಬ್ಯಾಂಕಿನ ಮಾಹಿತಿಗಳನ್ನ ಸರಿಯಾಗಿ ತಿಳಿದುಕೊಳ್ಳಿ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ಪಡೆದಿದ್ದೀರಿ ಅಂತ ಭಾವಿಸುತ್ತಿದ್ದೇನೆ ಇದಕ್ಕೆ ಸಂಬಂಧಪಟ್ಟಂತೆ ಕೆಳಗಡೆ ಎರಡು ಮೂರು ಹಂತದಲ್ಲಿ ಅರ್ಜಿಗಳನ್ನ ಸಲ್ಲಿಸಬೇಕು ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ ಮೇಲ್ಗಡೆ ಕೊಟ್ಟಿರುವ ಎಲ್ಲಾ ದಾಖಲೆಗಳು ಸಮೇತ ಅರ್ಜಿಗಳನ್ನ ಸಲ್ಲಿಸಿ
1) ನೋಡಿ ವೀಕ್ಷಕರೇ ಈ ಮೊದಲನೇ ಹಂತದಲ್ಲಿ ಮೊದಲಿಗೆ ಅಧಿಕೃತ ವಿದ್ಯಾರ್ಥಿ ವೇತನ ಬ್ಯಾಂಕಿನಲ್ಲಿ ಹೋಗಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಸರಿಯಾದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ರೆಜಿಸ್ಟರ್ ಮಾಡಿಕೊಳ್ಳಿ ಅದರ ಬಳಿಕ ಮೇಲೆ ಕೊಟ್ಟಿರುವ ದಾಖಲೆಗಳನ್ನು ತೆಗೆದುಕೊಂಡು ಓಟಿಪಿ ಮೂಲಕ ರಿಜಿಸ್ಟರ್ ಮಾಡಿ ರಿಜಿಸ್ಟರ್ ಮಾಡುವಾಗ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಜಾತಿ ಪ್ರಮಾಣ ಪತ್ರ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಇದರ ಮೂಲಕ ಮಾಡಿ,
2) ನೋಡಿ ಈ ಎರಡನೇ ಹಂತದಲ್ಲಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು ಅದರ ಬಳಿಕ ಜನ್ಮ ದಿನಾಂಕ ನಮಗೆ ಬೇಕು ಹಾಗೆಯೇ ಜಾತಿ ಪ್ರಮಾಣ ಪತ್ರಗಳು ನಮೂದಿಸಿ ಇತ್ಯಾದಿ ಎಲ್ಲಾ ದಾಖಲೆಗಳು ಸಲ್ಲಿಸಿ ಅನೇಕ ಪ್ರಕ್ರಿಯೆ ಮೂಲಕ ಎಲ್ಲಾ ಮಾಹಿತಿಗಳು ಎಷ್ಟು ಪರ್ಸೆಂಟ್ ಆಗಿದೆ ಯಾವ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರೆ ಯಾವುದಕ್ಕೆ ವಿದ್ಯಾರ್ಥಿ ಬೇಕು ಅದ ಎಷ್ಟ್ ಇದೆ ಎಲ್ಲದರ ಬಗ್ಗೆ ಪ್ರಮುಖ ಮಾಹಿತಿಗಳನ್ನ ಸರಿಯಾಗಿ ತುಂಬಿ ಅದರ ಬಳಿಕ ಇತ್ತೀಚಿನ ಎಲ್ಲಾ ದಾಖಲೆಗಳಿಗೆ ಸಂಬಂಧಪಟ್ಟಂತೆ ವಿವರಗಳನ್ನು ತುಂಬಿ ಅದರ ಬಳಿಕ ಮೂರನೇ ಹಂತವನ್ನು ಸರಿಯಾಗಿ ನಮೂದಿಸಿ,
3) ಮೂರನೆಯ ಹಂತ:
ನೋಡಿ ಬಂಧುಗಳೇ ಈ ಮೂರನೆ ಹಂತದಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳು ನಮೂದಿಸಿ ಬೇಕು ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಕೊನೆಯಲ್ಲಿ ಅಂತಂತ ಭಾಗ್ಯ ದಾಖಲೆಗಳು ಅಪ್ಲೋಡ್ ಮಾಡಿ ಮೇಲೆ ಕೊಟ್ಟಿರುವ ದಾಖಲೆಗಳು ಅದಾದ ಬಳಿಕ ಅರ್ಜಿ ಶುಲ್ಕ ಅನ್ವಯಿಸಿದರೆ ಮಾತ್ರ ಪಾವತಿ ಮಾಡಿ ಇಲ್ಲವಾದರೆ ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಪಾವತಿ ಮಾಡಿ ಅರ್ಜಿ ಭರ್ತಿ ಮಾಡಿ,
0 Comments