JNP Recruitment 2025: ಜವಾಹರ್ ಲಾಲ್ ನೆಹರು ತಾರಾಲಯ ನೇಮಕಾತಿ 2025: ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ!!
JNP Recruitment 2025: ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿ ಕೊಟ್ಟಿದ್ದೇವೆ ಸರಿಯಾಗಿ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ವಿದ್ಯಾರ್ಹತೆ ಏನಾಗಿರಬೇಕು ಪ್ರಮುಖ ಪ್ರಮುಖ ದಾಖಲೆಗಳು ಏನಾಗಿರಬೇಕು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನೆ ನೋಡಿಕೊಂಡು ಅರ್ಜಿ ಸಲ್ಲಿಸಿ,Department Name: JNP Recruitment 2025: ಜವಾಹರ್ಲಾಲ್ ನೆಹರು ತಾರಾಲಯ ನೇಮಕಾತಿ 2025
Post Location: ಕರ್ನಾಟಕದ ಬೆಂಗಳೂರಿನಲ್ಲಿ
Total Vacancy: 02
Salary Per Month: Rs,27,650/- ರಿಂದ 67,600/- Per month
Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
Details of posts:
● ನೋಡಿ ವೀಕ್ಷಕರೇ ಭಾರತೀಯ ಜವಾಹರ್ಲಾಲ್ ನೆಹರು ಸಂಸ್ಥೆಯ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ (SDA,FDA) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ,
Age limit to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಅದೇ ರೀತಿಯಾಗಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಗಳ ಪ್ರಕಾರ ಕನಿಷ್ಠ 18 ವರ್ಷದಿಂದ ಗರಿಷ್ಠ 28 ವರ್ಷ ಹೊಂದಿರಬೇಕು,
Selection process:
● ಲಿಖಿತ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ ಪಟ್ಟಿ,
Qualification required for this post:
● ನೋಡಿ ವೀಕ್ಷಕರೇ ಜವಾಹರ್ಲಾಲ್ ನೆಹರು ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಮಣ್ಣೆತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕನಿಷ್ಠ 50% ತೆಗೆದುಕೊಂಡು ಪದವಿ ಪೂರ್ಣಗೊಳಿಸಬೇಕು, ಅಥವಾ ತತ್ಸಮಾನ ಹೊಂದಿರಬೇಕು ಅಭ್ಯರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಜ್ಞಾನ ಹೊಂದಿರಬೇಕು,
Application Fees:
● ನೋಡಿ ಬಂಧುಗಳೇ ಯಾವುದೇ ವರ್ಗಕ್ಕೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಉಚಿತವಾಗಿ ಅರ್ಜಿ ಸಲ್ಲಿಸಿ,
Apply Important Links:
● sda Notification Pdf:Click Here
● fda Notification Pdf : Click Here
How to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಜವಹರ್ ಲಾಲ್ ನೆಹರು ಸಂಸ್ಥೆ ಬಿಡುಗಡೆ ಮಾಡಿದ ಅದು ಸೂಚನೆಗಳ ಪ್ರಕಾರ ವಿದ್ಯಾರ್ಥಿಗಳು ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸು ತಕ್ಕದ್ದು ಮೇಲ್ಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಇರುವಂತ ಎಲ್ಲಾ ಮಾಹಿತಿಗಳು ಓದಿಕೊಳ್ಳಿ ಅದೇ ರೀತಿಯಾಗಿ ಈ ಲೇಖನೆಯಲ್ಲಿ ಕೊಟ್ಟಿರುವ ಮಾಹಿತಿಗಳು ನೋಡಿ ಎಲ್ಲಾ ಮಾಹಿತಿ ತಿಳಿದಾದ ಮೇಲೆ ಕೆಳಗಡೆ ಕೊಟ್ಟಿರುವ ಮೊದಲನೇ ಹಂತ ಎರಡನೇ ಹಂತ ಮೂರನೇ ಹಂತ ಪ್ರಕಾರ ಮತ್ತು ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ,
1) ಮೊದಲನೇ ಹಂತ:
ನೋಡಿ ಬಂಧುಗಳೇ ಈ ಮೊದಲನೇ ಹಂತದಲ್ಲಿ ನಿಮಗೆ ಗೊತ್ತಿರುವಂತೆ ದ್ವಿತೀಯ ದರ್ಜೆ ಸಹಾಯಕ್ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಬೇರೆ ಅರ್ಜಿ ನಮೂನೆ ಅದೇ ರೀತಿಯಾಗಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಬೇರೆ ಅರ್ಜುನ ಮನೆ ಸರಿಯಾಗಿ ನೋಡಿ ಅದರಲ್ಲಿ ಕೊಟ್ಟಿರುವಂತ ಮಾಹಿತಿಗಳು ಪಡೆದುಕೊಳ್ಳಿ ಅದೇ ರೀತಿಯಾಗಿ ಯಾವುದಾದರು ಅಪ್ಲಿಕೇಶನ್ ಪಿಡಿಎಫ್ taralaya.karnataka.gov.in ಈ ಅಧಿಕೃತ ಅಂತರ್ಜಾಲದಲ್ಲಿ ಹೋಗಿ ಡೌನ್ಲೋಡ್ ಮಾಡಿಕೊಳ್ಳಿ. ಎಲ್ಲ ಮಾಹಿತಿಗಳು ತುಂಬಿದದ ಮೇಲೆ ಎರಡನೇ ಹಂತವನ್ನು ಪರಿಶೀಲಿಸಿ,
2) ಎರಡನೇ ಹಂತ:
ವೀಕ್ಷಕರೆ ಎರಡನೇ ಹಂತದಲ್ಲಿ ನೇಮಗಳಿಗೆ ಅನುಗುಣವಾಗಿ ಇಲ್ಲಿ ಪ್ರಮುಖ ಮಾಹಿತಿಗಳನ್ನ ಸರಿಯಾಗಿ ತುಂಬಬೇಕು ಅಂದರೆ ವೈಯಕ್ತಿಕ ಮಾಹಿತಿ ಹೆಸರುಗಳು ತಂದೆ ಹೆಸರು ತಾಯಿ ಹೆಸರು ಜನುಮ ದಿನಾಂಕ ವಿಳಾಸ ಶೈಕ್ಷಣಿಕ ಅಂಕಪಟ್ಟಿಗಳು ಎಲ್ಲಾ ದಾಖಲೆಗಳ ಬಗ್ಗೆ ಮಾಹಿತಿ ಜಾತಿ ಪ್ರಮಾಣ ಪತ್ರದ ವಿವರ ಆದಾಯ ಪ್ರಮಾಣ ಪತ್ರದ ವಿವರ ಎಲ್ಲವನ್ನ ಸರಿಯಾಗಿ ವಿವರಗಳು ತುಂಬಬೇಕು ನಿಮ್ಮ ಕೈ ಬರಹದಿಂದ ಅದರ ಬಳಿಕ ಪ್ರತಿ ವಿದ್ಯಾರ್ಥಿಗಳು ಯಾವುದೇ ತುಂಬ ಸಮಯದಲ್ಲಿ ಮಿಸ್ ಮಾಡಬೇಡಿ ತಪ್ಪಾಗಿ ತುಂಬ ಬೇಡಿ ಪೂರ್ತಿ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ನೀವು ಅಂಚೆ ಕಚೇರಿಗೆ ಭೇಟಿ ಕೊಟ್ಟು ಅಪ್ಲಿಕೇಶನ್ ಹಾಕಿ,
3) ಮೂರನೇಯ ಹಂತ;
ಬಂಧುಗಳೇ ಈ ಮೂರನೆ ಹಂತದಲ್ಲಿ ನಿಯಮಗಳಿಗೆ ಅನುಗುಣವಾಗಿ ಸರಿಯಾದ ಮಾರ್ಗ ಸೂಚನೆ ಪ್ರಕಾರ ಎಲ್ಲಾ ದಾಖಲೆಗಳು ಫಾಲೋ ಮಾಡಬೇಕು ಇಲ್ಲಿ ಮೊದಲಿಗೆ ಪದವಿ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಮಾರ್ಕ್ಸ್ ಕಾರ್ಡ್ ಗಳು ಅಪ್ಲೋಡ್ ಮಾಡಬೇಕು ಅಂದರೆ ಅರ್ಜಿ ನಮೂನೆ ಲಗತಿಸಬೇಕು ಫೋಟೋ ಲಗತಿಸಿ ಸ್ಎಸ್ಎಲ್ಸಿ ಅಂಕಪಟ್ಟಿ ಲಗತಿಸಿ ದ್ವಿತೀಯ ಪಿಯುಸಿ ಅಂಕಪಟ್ಟಿ ಲಗತಿಸಿ ಅದೇ ರೀತಿಯಾಗಿ ನಿಮ್ಮ ಕಂಪ್ಯೂಟರ್ ಪ್ರಮಾಣ ಪತ್ರ ಲಗತಿಸಿ ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಪ್ರಮಾಣ ಪತ್ರಲಗತಿಸಿ ಎಲ್ಲವನ್ನ ಲಗತ್ತಿಸಿಕೊಂಡು ಹಂಚಿ ವಿಳಾಸಕ್ಕೆ ಸಲ್ಲಿಸಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ,
Important Dates for Applying:
● offline JNP ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:24-06-2025
● offline JNP ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-07-2025
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:
ನಿರ್ದೇಶಕರು ಜವಾಹರಲಾಲ್ ನೆಹರು ತಾರಾಲಯ ಶ್ರೀ ಟಿ ಚೌಡಯ್ಯ ರಸ್ತೆ ಹೈ ಗ್ರೌಂಡ್ಸ್ ಬೆಂಗಳೂರು 56001 - ಇದಕ್ಕೆ 15 ಜುಲೈ 2025ರ ಒಳಗಾಗಿ ಬೇಗ ಸಲ್ಲಿಸಿ,
0 Comments