ಕರ್ನಾಟಕ ಕಾಫಿ ಬೋರ್ಡ್ ಹಾಸನ್ ನೇಮಕಾತಿ 2025 : SSLC ಡಿಗ್ರಿ ಪಾಸಾದವರಿಗೆ ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
Coffee board of India Recruitment 2025: ನೋಡಿ ವೀಕ್ಷಕರೇ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ, ಭಾರತೀಯ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅದು ಹಾಸನ ಜಿಲ್ಲೆಯಲ್ಲಿ ಕಾಫಿ ಬೋರ್ಡ್ ಸಂಸ್ಥೆಯಲ್ಲಿ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಇಲ್ಲಿ ಕೊಟ್ಟಿರುವ ಮಾಹಿತಿಗಳನ್ನ ಪಡೆದುಕೊಂಡು ಈ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಇವುಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತದೆ ಪ್ರಾರಂಭ ದಿನಾಂಕ ಏನಾಗಿರಬೇಕು ಕೊನೆಯ ದಿನಾಂಕ ಯಾವುದು ಹಾಗೆಯೇ ಅರ್ಹತೆಗಳೇನು ಎಲ್ಲರ ಬಗ್ಗೆ ವಿವರವಾದ ಮಾಹಿತಿಗಳು ಇಲ್ಲಿ ಕೆಳಗಡೆ ಕೊಡಲಾಗಿದೆ ಸರಿಯಾಗಿ ಗಮನಿಸಿ,Department Name: ಕರ್ನಾಟಕ ಹಾಸನ್ ಕಾಫಿ ಬೋರ್ಡ್ ನೇಮಕಾತಿ 2025
Post Location: ಕರ್ನಾಟಕದ ಹಾಸನ ಜಿಲ್ಲೆಯಲ್ಲಿ
Total Vacancy: 03
Salary Per Month: Rs,Rs,12000/- ರಿಂದ 25000/- Per month
Who should apply? ಕರ್ನಾಟಕದ ಎಲ್ಲ ವಿದ್ಯಾರ್ಥಿಗಳು ಅಪ್ಲೈ ಮಾಡಿ,
Details of posts:
● ಹಾಸನ್ ಕಾಫಿ ಬೋರ್ಡ್ ಸಂಸ್ಥೆಯಲ್ಲಿ ಸ್ಕಿಲ್ಲ್ಡ್ ಅಸಿಸ್ಟೆಂಟ್ ಮತ್ತು ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ,
Age limit to apply for this post:
● ನೋಡಿ ಬಂಧುಗಳೇ, ಭಾರತೀಯ ಕಾಫಿ ಬೋರ್ಡ್ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ವರ್ಷದಿಂದ ಗರಿಷ್ಠ 35 ವರ್ಷ ಹೊಂದಿರಬೇಕು,
Selection process:
● ನೇರ ನೇಮಕಾತಿ ಸಂದರ್ಶನ ದಾಖಲೆಗಳ ಪರಿಶೀಲನೆ, ಹಾಗೂ ಅನುಭವ
Qualification required for this post:
● ನೋಡಿ ಬಂಧುಗಳೇ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಾಫಿ ಬೋರ್ಡ್ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಂ ಎಸ್ ಸಿ ಕೃಷಿ ಕೀಟಶಾಸ್ತ್ರದಲ್ಲಿ ಅಥವಾ ಎಂ ಎಸ್ ಸಿ ಸೂಕ್ಷ್ಮ ಜೀವಶಾಸ್ತ್ರಜ್ಞದಲ್ಲಿ ಪದವಿ ತೆರಗಡೆ ಹೊಂದಿರಬೇಕು ಅಥವಾ ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು,
Application Fees:
● ಅರ್ಜಿ ಸಲ್ಕ ಇಲ್ಲ
Apply Important Links:
● ಅರ್ಜಿ ಸಲ್ಲಿಸಲು ಲಿಂಕ್ Notification Pdf : Click Here
How to apply for this post:
● ನೋಡಿ ಬಂಧುಗಳೇ ಇಲ್ಲಿ ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಕಾಫಿ ಬೋರ್ಡ್ ನಿಂದ ಬಿಡುಗಡೆ ಮಾಡಿದ ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ ಅಥವಾ ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿಗಳು ತಿಳಿದಿದೆ ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರುವ ವಿಳಾಸ ಮತ್ತು ಇ-ಮೇಲ್ ಐಡಿಗೆ ನಿಮ್ಮ ಎಲ್ಲಾ ಸಂದೇಶವನ್ನು ಕಳುಹಿಸಿ ಇಮೇಲ್ ಐಡಿಯಲ್ಲಿ ನೀವೇನಾದರೂ ಕಳಿಸಿಲ್ಲ ಅಂದರೆ ಸಂದರ್ಶನಕ್ಕೆ ಹೋಗಲು ಅವಕಾಶ ಇಲ್ಲ ಕೆಳಗಡೆ ಯಾವ ರೀತಿಯಾಗಿ ಎಲ್ಲ ಮಾಹಿತಿ ಮೂರು ಪ್ರಕಾರದಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ,
1) ಮೊದಲನೇ ಹಂತ:
ಬಂಧುಗಳೇ ಈ ಮೊದಲನೇ ಹಂತದಲ್ಲಿ ವಿದ್ಯಾರ್ಥಿಗಳು ಅಧಿಸೂಚನೆ ಬಿಡುಗಡೆ ಮಾಡಿದ ಅರ್ಜುನ ಮನೆ ಸರಿಯಾಗಿ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಅದನ್ನ ಪ್ರಿಂಟ್ ತೆಗೆದುಕೊಳ್ಳಿ ಅದರಲ್ಲಿ ಅರ್ಜುನಮ್ಮನೆಯಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ತುಂಬಿ ಅದೇ ರೀತಿಯಾಗಿ ಇ-ಮೇಲ್ ಮೂಲಕ ಸಲ್ಲಿಸಬೇಕು ಆದ ಕಾರಣ ಇಲ್ಲಾಂದ್ರೆ ನಿಮ್ಮ ಅರ್ಜಿ ರದ್ದುಗೊಳಿಸಲಾಗುತ್ತದೆ ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ ಯಾವ ಜಾಗದಲ್ಲಿ ಏನು ತುಂಬಬೇಕು ಮತ್ತು ಯಾವ ದಾಖಲೆಗಳು ಅಪ್ಲೋಡ್ ಮಾಡಬೇಕು ಲಗತಿಸಬೇಕು ವೀಕ್ಷಿಸಿ,
2) ಎರಡನೇ ಹಂತ:
ನೋಡಿ ಬಂಧುಗಳೇ ಈ ಎರಡನೇ ಹಂತದಲ್ಲಿ ನಿಯಮಗಳಿಗೆ ಅನುಗುಣವಾಗಿ ಸರಿಯಾಗಿ ಮಾನದಂಡಕ್ಕೆ ಸಮಾನ ಅರ್ಜಿ ನಮನೆ ಕೊಟ್ಟಿರುವ ಫೋಟೋಗಳು ಅಪ್ಲೋಡ್ ಮಾಡಿ ಹೆಸರುಗಳು ತಂದೆ ಹೆಸರು ತಾಯಿ ಹೆಸರು ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿ ಎಷ್ಟು ವರ್ಷ ಅನುಭವ ಹೊಂದಿದ್ದಾರೆ ಯಾವ ವರ್ಗಕ್ಕೆ ಸೇರಿದರೆ ಎಲ್ಲವನ್ನು ಸರಿಯಾಗಿ ನಮೂದಿಸಿ ಅದರ ಬಳಿಕ ವಿದ್ಯಾರ್ಥಿಗಳು ಮೂರನೇ ಹಂತವನ್ನು ಸರಿಯಾಗಿ ತುಂಬಿ ಅಲ್ಲಿ ಕೊಟ್ಟಿರುವ ದಾಖಲೆಗಳು ಸರಿಯಾಗಿ ಲಗತಿಸಿ ಕೊನೆಯಲ್ಲಿ ವಿಳಾಸ ಕೊಟ್ಟಿದ್ದೇವೆ ಅದಕ್ಕೆ ಸಲ್ಲಿಸಿ,
3) ಮೂರನೇ ಹಂತ:
ನೋಡಿ ಬಂಧುಗಳೇ ಈ ಮೂರನೇ ಹಂತದಲ್ಲಿ ಇಲ್ಲಿ ಕೊಟ್ಟಿರುವಂತಹ ಎಲ್ಲ ದಾಖಲೆಗಳು ಸಲ್ಲಿಸಬೇಕು ಮತ್ತು ಸಂದರ್ಶನಕ್ಕೆ ಹೋಗುವಾಗ ತೆಗೆದುಕೊಂಡು ಹೋಗಬೇಕು ಮೊದಲಿಗೆ ವಿದ್ಯಾರ್ಥಿಗಳು ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಸ್ ಎಸ್ ಎಲ್ ಸಿ ಅಥವಾ ಪದವಿ ಎರಡು ತೆಗೆದುಕೊಂಡು ಹೋಗಬೇಕು ಅಪ್ಲೋಡ್ ಮಾಡಿ ಅನುಭವ ಪ್ರಮಾಣ ಪತ್ರ (ಇದ್ದರೆ) ಗುರುತನ ಚೇಟಿ ಆಧಾರ್ ಕಾರ್ಡ್ ಅಥವಾ ಎಲೆಕ್ಷನ್ ಕಾರ್ಡ್ ಪಾಸ್ವರ್ಡ್ ಗಾತ್ರದ ಫೋಟೋ ಎಷ್ಟು ದಾಖಲೆಯದೊಂದಿಗೆ ಅಪ್ಲಿಕೇಶನ್ ಸಲ್ಲಿಸಿ,
Important Dates for Applying:
● ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:26-06-2025
● ನೇರವಾಗಿ ವಾಕ್ ಇನ್ ಹೋಗಲು ದಿನಾಂಕ:14-07-2025 ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ,
ಸಂದರ್ಶನಕ್ಕೆ ಹೋಗುವ ವಿಳಾಸ:
●ಜಂಟಿ ಸಂಶೋಧನಾ ನಿರ್ದೇಶಕರು ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಬಾಳೆಹೊನ್ನೇರು577112 ಚಿಕ್ಕಮಗಳೂರು ಜಿಲ್ಲೆ ಕರ್ನಾಟಕ ರಾಜ್ಯ,
ಅರ್ಜಿ ಸಲ್ಲಿಸುವ ಇ-ಮೇಲ್ ಐಡಿ:
● ನೋಡಿ ವೀಕ್ಷಕರೇ ವಾಕ್ ಇನ್ ಹೋಗುವ ದಿನಾಂಕ ಮುಂಚಿತವಾಗಿನೇ ಈಮೇಲ್ ಐಡಿಗೆ ನಿಮ್ಮ ಬಯೋಮೆಟ್ರಿಕ್ ಎಲ್ಲವನ್ನ ಕಳುಹಿಸಬೇಕು jdehassan@gmail.com ಇಮೇಲ್ ಐಡಿಗೆ ಕಳಿಸಿಲ್ಲ ಅಂದರೆ ಸಂದರ್ಶನಕ್ಕೆ ಹೋಗಲು ಅವಕಾಶ ಇಲ್ಲ,
0 Comments