Mescon Department Recruitment 2025 | Assistant engineering Vacancy Apply Now online Latest Job Notification

Mescon Department recruitment 2025: ಬೇಗ ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!

Mescon Department recruitment 2025: ಬೇಗ ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
✅️MESCON  Recruitment 2025: ನೋಡಿ ವೀಕ್ಷಕರೇ ಮೆಟಲರ್ಜಿಕಲ  ಎಂಜಿನಿಯರಿಂಗ್ ಕನ್ನಲೈಂಟ  ಲಿಮಿಟೆಡ್ ಹೊಸ ಹುದ್ದೆಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ನೋಡಿ ಇದರಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ಯಾವುದು ಕೊನೆಯ ದಿನಾಂಕ ಯಾವುದು ಎಷ್ಟು ಅರ್ಹತೆ ಹೊಂದಿರಬೇಕು ಏನಲ್ಲ ರೂಲ್ಸ್ ಗಳು ಕೊಟ್ಟಿದ್ದಾರೆ ಯಾವ ರಾಜ್ಯದಲ್ಲಿ ಅರ್ಜಿ ಕರೆದಿದ್ದಾರೆ ಎಷ್ಟು ಹುದ್ದೆಗಳು ಪ್ರಾರಂಭವಾಗಿರುತ್ತದೆ ಅದೇ ರೀತಿಯಾಗಿ ಅರ್ಜಿ ಸಲ್ಲಿಸುವ ಅಂತರ್ಜಾಲ ಯಾವುದು? ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ, ಸರಿಯಾಗಿ ನೋಡಿಕೊಂಡು ಅಪ್ಲೈ ಮಾಡಿ,

⭕️Department Name: ಮೆಟಲರ್ಜಿಕಲ  ಎಂಜಿನಿಯರಿಂಗ್ ಕನ್ನಲೈಂಟ  ಲಿಮಿಟೆಡ್  ನೇಮಕಾತಿ (MESCON)
⭕️Post Location: ಅಖಿಲ ಭಾರತದಲ್ಲಿ ಕೆಲಸ
⭕️Total Vacancy:89
⭕️Salary Per Month: Rs,41190/- 120000/- Per month salary
⭕️Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ಕಿರಿಯ ಅಧಿಕಾರಿ
● ಹೆಚ್ಚುವರಿ ಅಧಿಕಾರಿ
● ಸಲಹೆಗಾರರು
● ಇಂಜಿನಿಯರಿಂಗ್
● ಸಹಾಯಕ ಎಂಜಿನಿಯರಿಂಗ್
● ಹಿರಿಯ ಎಂಜಿನಿಯರಿಂಗ್ ( ಸಿವಿಲ್)
📝Age limit to apply for this post:
● ನೋಡಿ ವೀಕ್ಷಕರೇ MESCON ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 50 ವರ್ಷ ಮೇಲಿರಬಾರದು ಅದೇ ರೀತಿಯಾಗಿ ನಿಯಮಗಳ ಪ್ರಕಾರ ಉಯೋಮಿತಿಗಳು ಸಡಿಲಿಕೆ,
📝Selection process:
● ದಾಖಲೆಗಳ ಪರಿಶೀಲನೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,
📝Qualification required for this post:
● ನೋಡಿ ವೀಕ್ಷಕರೇ MESCON ಬಿಡುಗಡೆ ಮಾಡಿದ ಅದು ಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ ಪದವಿ ಸ್ನಾತಕೋತ್ತರ ಪದವಿ BE,B.TECH, M.SC,ME,B.SC, ಪೂರ್ಣಗೊಳಿಸಬೇಕು
📝Application Fees:
● ಸಾಮಾನ್ಯ ಅಭ್ಯರ್ಥಿಗಳಿಗೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮತ್ತು ಈ ಡಬ್ಲು ಅಭ್ಯರ್ಥಿಗಳಿಗೆ:Rs,500/-
● ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕರು PWBD ವರ್ಗದ ಅಭ್ಯರ್ಥಿಗಳಿಗೆ:Rs,0/-
📝Apply Important Links:
● ಆನ್ಲೈನ್ Mescon ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ಕೇಂದ್ರ ಸರ್ಕಾರದಿಂದ ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು MESCON ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕೊಡಲಾಗಿದೆ ಇದರಲ್ಲಿ ಆನ್ಲೈನ್ ನಲ್ಲಿ ಅಪ್ಲೈ ಮಾಡುವುದರಿಂದ ಕೆಳಗಡೆ ಕೊಟ್ಟಿರುವ ಮೂರು ಹಂತವನ್ನು ಕೊಡಲಾಗಿದೆ ಅದೇ ಹಂತದಲ್ಲಿ ಅರ್ಜಿ ಸಲ್ಲಿಸಬೇಕು ಮೊದಲನೇ ಹಂತದಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಎರಡನೇ ಹಂತದಲ್ಲಿ ಎಲ್ಲಾ ವೈಯಕ್ತಿಕ ಮಾಹಿತಿಗಳು ತುಂಬಬೇಕು ಲಾಗಿನ್ ಮಾಡಿಕೊಂಡು ಹಾಗೂ ಮೂರನೇ ಹಂತದಲ್ಲಿ ಎಲ್ಲ ದಾಖಲೆಗಳ ಬಗ್ಗೆ ಮಾಹಿತಿಗಳನ್ನ ತುಂಬಬೇಕು,
👉1) ಮೊದಲನೇ ಹಂತ:
ವೀಕ್ಷಕರ ಈ ಮೊದಲನೇ ಹಂತದಲ್ಲಿ ಮೇಲ್ಗಡೆ ಕೊಟ್ಟಿರುವ ವಿದ್ಯುತ್ ಇಲಾಖೆ ಸಂಬಂಧ ಬರುವಂಥ ಸಂಸ್ಥೆಯ ಪ್ರಕಾರ ನೋಡಿ ಇದರಲ್ಲಿ ಪ್ರತ್ಯೇಕವಾಗಿರುವ ನೇಮಗಳನ್ನುಸರ ಅಪ್ಲೈ ಮಾಡಬೇಕು, ಮೆಜಿಕಾಂ ಸಂಸ್ಥೆಗಳ ಪ್ರಕಾರ ಅರ್ಜಿ ಸಲ್ಲಿಸಿ ಇಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿ ಸರಿಯಾದ ನಿಯಮಗಳ ಪ್ರಕಾರ ರಿಜಿಸ್ಟರ್ ಮಾಡುವಾಗ ಎಲ್ಲಿ ಬೇಕಾಗುವಂತ ದಾಖಲೆಗಳು ಆಧಾರ್ ಕಾರ್ಡ್ ಹಾಗೂ ಇತರೆ ವೈಯಕ್ತಿಕ ಮಾಹಿತಿಗಳ ಪ್ರಮಾಣ ಪತ್ರ ಮೊಬೈಲ್ ಸಂಖ್ಯೆ ಎಲ್ಲವನ್ನ ಸರಿಯಾಗಿ ನಮೂದಿಸಿ ಹಾಗೆಯೇ ಪ್ರತ್ಯೇಕ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ,
👉2) ಎರಡನೆಯ ಹಂತ:
ನೋಡಿ ಸ್ನೇಹಿತರೆ mescom ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರನೇ ಮೇಲೆ ಬಂದಿರುವ ರಿಜಿಸ್ಟರ್ ಈ ಎರಡನೇ ಹಂತದಲ್ಲಿ ಸರಿಯಾಗಿ ಲಾಗಿನ್ ಮಾಡಿಕೊಂಡು ಅಪ್ಲೈ ಮಾಡಬೇಕು ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಯಾವುದೇ ಹುದ್ದೆಗೆ ಆಗಲಿ ರಿಜಿಸ್ಟರ್ ಮತ್ತು ಲಾಗಿನ್ ಮಾಡಿಕೊಂಡು ಸಲ್ಲಿಸಿ ಇಲ್ಲಿ ಎರಡನೇ ಹಂತದಲ್ಲಿ ರಾಜನಾದ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಗಳು ಕಡ್ಡಾಯವಾಗಿ ಸಲ್ಲಿಸಬೇಕು ನಿಮ್ಮ ಹೆಸರು ತಾಯಿ ಹೆಸರು ತಂದೆ ಹೆಸರು ಹೆಂಡತಿಯ ಹೆಸರು ಯಾವ ರಾಜ್ಯ ಯಾವ ಜಿಲ್ಲೆ ವಾಸ ಸ್ಥಳದ ಪ್ರಮಾಣ ಪಾತ್ರದ ಬಗ್ಗೆ ಪದವಿ ಅಂಕಪಟ್ಟಿ ಬಗ್ಗೆ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿ ಬಗ್ಗೆ ಎಲ್ಲ ಮಾಹಿತಿಗಳು ಸಲ್ಲಿಸಿ,
📝3) ಮೂರನೇಯ ಹಂತ:
ವೀಕ್ಷಕರೆ ಈ ಮೂರನೇ ಹಂತದಲ್ಲಿ ಮೆಜ್ ಕಾಂ ಇಲಾಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಸಲ್ಲಿಸಬೇಕು ಅಂದರೆ ಅಧಿಸೂಚನೆಯಲ್ಲಿ ಕೊಟ್ಟಿದ್ದಾರೆ ಒಂದು ಸಾರಿ ಗಮನಿಸಿ ಅಥವಾ ಇಲ್ಲಿ ಕೆಳಗಡೆ ಪಟ್ಟಿ ಕೊಟ್ಟಿದ್ದೇವೆ ನೋಡಿ ಮೊದಲಿಗೆ ವಿದ್ಯಾರ್ಥಿಗಳು ಫೋಟೋ ಸಿಗ್ನೇಚರ್ ಮತ್ತು ನಿಮ್ಮ ಆಧಾರ್ ಕಾರ್ಡ್ ಶೈಕ್ಷಣಿಕ ಎಲ್ಲಾ ಪ್ರಮಾಣ ಪತ್ರಗಳು ಹಾಗೆಯೇ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ವಾಸ ಸ್ಥಳದ ಪ್ರಮಾಣ ಪತ್ರ ಅಪ್ಲೋಡ್ ಮಾಡಿ ಕಂಪ್ಯೂಟರ್ ಪ್ರಮಾಣ ಪತ್ರ ಅಪ್ಲೋಡ್ ಮಾಡಿ ಅದೇ ರೀತಿಯಾಗಿ ನಿಮ್ಮ ಅನುಭವ ಪ್ರಮಾಣ ಪತ್ರ ಕೂಡ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು ಹಾಗೆಯೇ ಇತರೆ ಇನ್ನೂ ದಾಖಲೆಗಳು ಸಲ್ಲಿಸಿ ಕೊನೆಯಲ್ಲಿ ನಿಮ್ಮ ಅರ್ಜಿ ಶುಲ್ಕ ಪಾವತಿ ಮಾಡಬೇಕು,
📝Important Dates for Applying:
● ಆನ್ಲೈನ್ mescon ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:14-06-2025
● ಆನ್ಲೈನ್ mescon ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:28-06-2025

Post a Comment

0 Comments