ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ 2025: ಗೃಹ ಸಚಿವ ಜಿ ಪರಮೇಶ್ವರ್ ಘೋಷಣೆ ಸಂಪೂರ್ಣ ಮಾಹಿತಿ!!
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹುದ್ದೆಗಳು 2025:ನೋಡಿ ಸ್ನೇಹಿತರೆ ಈ ಲೇಖನಿಯಲ್ಲಿ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಹೇಳಿರುವ ಮಾಹಿತಿ ಬಗ್ಗೆ ಎಲ್ಲವನ್ನ ವಿವರಣೆಗಳು ಕೊಟ್ಟಿದ್ದೇವೆ ನೋಡಿ ಇಲ್ಲಿ ಕಾನ್ಸ್ಟೇಬಲ್ ಹುದ್ದೆಗಳು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಬಗ್ಗೆ ಮಾಹಿತಿ ಅದೇ ರೀತಿಯಾಗಿ PC CAR DAR KSRP ಹುದ್ದೆಗಳ ಬಗ್ಗೆ ಸುಮಾರು 8000 ಬಗ್ಗೆ ದಿಸೂಚನೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿಕೊಟ್ಟಿದ್ದಾರೆ ಇದರ ಬಗ್ಗೆ ಎಲ್ಲಾ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಮಹಿಳೆಯರು ಪುರುಷರು ಸಂಪೂರ್ಣವಾಗಿ ಮಾಹಿತಿ ನೋಡಿ ಆಮೇಲೆ ಅರ್ಜಿ ಸಲ್ಲಿಸಿ,
ಇಲಾಖೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2025
ಒಟ್ಟು ಹುದ್ದೆಗಳು:8000
ಹುದ್ದೆಯ ಹೆಸರು: ಸಿವಿಲ್ ಪೊಲೀಸ್ ಕಾನ್ಸ್ಟೇಬಲ್, ಪೊಲೀಸ್ ಸಬ್ ಇನ್ಸ್ಪೆಕ್ಟರ್,KSRP
ಸಚಿವ ಜಿ ಪರಮೇಶ್ವರ್ :
● ನೋಡಿ ವೀಕ್ಷಕರೇ ರಾಜ್ಯ ಸರಕಾರ ಗೃಹ ಸಚಿವ ಜಿ ಪರಮೇಶ್ವರ್ ಹೇಳಿರುವ ಮಾಹಿತಿ ಏನಂದರೆ ನಮ್ಮ ಕೈಯಿಂದ 5 ವರ್ಷಗಳಾಯಿತು ಯಾವುದೇ ನೇಮಕಾತಿ ಮಾಡಿಕೊಳ್ಳೋದಕ್ಕೆ ಆಗಿಲ್ಲ ಆದಕಾರಣ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ 8,000 ಕ್ಕಿಂತ ಅಧಿಕ ಹುದ್ದೆಗಳು ಪೊಲೀಸ್ ಇಲಾಖೆಯಲ್ಲಿ ಖಾಲಿ ಇದಾವೆ. ಇದನ್ನ ನೇಮಕಾತಿ ಇನ್ನು ಎರಡು ಮೂರು ತಿಂಗಳಿನಲ್ಲಿ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಗೃಹ ಸಚಿವ ಜಿ ಪರಮೇಶ್ವರ್ ಅವರು, ಅದೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ 545 ಹಗರಣದ ಬಳಿಕ ನೇಮಕಾತಿ ಯಾವುದು ಆಗಿಲ್ಲ ಈಗ ಪ್ರಸ್ತುತ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ತಿಳಿಸಿಕೊಟ್ಟಿದ್ದಾರೆ,
KSP ಕರ್ನಾಟಕದಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳು:
● ಸಿವಿಲ್ ಪೊಲೀಸ್ ಕಾನ್ಸ್ಟೇಬಲ್
●KSRP
● ಪೊಲೀಸ್ ಸಬ್ ಇನ್ಸ್ಪೆಕ್ಟರ್(PSI )
●CAR DAR ಕಾನ್ಸ್ಟೇಬಲ್
ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಆಗಬೇಕಾಗಿದೆ ಹಾಗೂ ಇತರೆ ಹುದ್ದೆಗಳು ಕೂಡ ಖಾಲಿ ಇದಾವೆ ನೋಡಿ ವೀಕ್ಷಕರೇ ಇದರಲ್ಲಿ ನಿಮಗೆ ಯಾವುದು ಬೇಕು ಆಯ್ಕೆ ಮಾಡಿಕೊಂಡು ಅರ್ಜಿ ಪ್ರಾರಂಭ ಆದ ಮೇಲೆ ನೀವು ಅರ್ಜಿ ಸಲ್ಲಿಸಿ,
ಆನ್ಲೈನ್ ನಲ್ಲಿ ಪ್ರಾರಂಭ ಆಗುವ ದಿನಾಂಕ ಯಾವಾಗ:
● ನೋಡಿ ಬಂಧುಗಳೇ ಈಗಾಗಲೇ ರಾಜಕೀಯ ಪಕ್ಷ ಹಾಗೂ ಸಚಿವರು ನಿಮಗೆ ಸುಳ್ಳು ಸುದ್ದಿ ಹೇಳುತ್ತಿದ್ದಾರೆ ಇದು ನಿಮಗೂ ಅರ್ಥವಾಗಿದೆ ಸಿಎಂಸಿದ್ದು ಹೇಳಿರುವ ಪ್ರಕಾರ ಒಳ ಮೀಸಲಾತಿ ಜಾರಿ ಮಾಡಿದ ಮೇಲೆ ನೋಟಿಸ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ ಆದರೆ ಇನ್ನೂ ತನ ಅಧಿಸೂಚನೆ ಆಗುತ್ತಿಲ್ಲ?. ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಅಧಿಕಾರಿಗಳಿಗೆ ಕೇಳಿದಾಗ ಇನ್ನೂ 3 ನಾಲ್ಕು ತಿಂಗಳವರೆಗೆ ಆಡಿಸೂಚನೆ ಬಿಡುಗಡೆ ಮಾಡುತ್ತಾರೆ, ಸೆಪ್ಟೆಂಬರ್ ಮತ್ತು ಅಕ್ಟೋಂಬರ್ ಅರ್ಜಿಗಳು ಪ್ರಾರಂಭ ಆಗಬಹುದು,
ನೇಮಕಾತಿ ಆದಿಸೂಚನೆ ಯಾವಾಗ ಬರುತ್ತೆ:
ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳು ತಿಳಿಸಿಕೊಟ್ಟಿರುವ ಹಾಗೆ ಇನ್ನು ಮೂರರಿಂದ ನಾಲ್ಕು ತಿಂಗಳವರೆಗೆ ಅದು ಸೂಚನೆ ಆಗೋದಿಲ್ಲ ಆದರೆ ಇವರು ನಿಮಗೆ ಶೀಘ್ರದಲ್ಲಿ ಶೀಘ್ರದಲ್ಲಿ ಅಂತ ಸುಳ್ಳು ಹೇಳುತ್ತಿದ್ದಾರೆ, ಇನ್ನು ಮೂರು ನಾಲ್ಕು ತಿಂಗಳು ಅದು ಸೂಚನೆ ಲಭ್ಯ ಇರೋದಿಲ್ಲ ದಯವಿಟ್ಟು ನಿಮ್ಮ ಓದೋದನ್ನ ಬಿಡಬೇಡಿ ಸರಿಯಾಗಿ ಗಮನ ಕೊಟ್ಟು ಸ್ಟಡಿ ಮಾಡಿ ಸ್ಥಳ ಕಡೆ ಯಾವ ಬುಕ್ಕು ಓದಬೇಕು ಎಲ್ಲಾ ಮಾಹಿತಿ ಕೊಟ್ಟಿದ್ದೇವೆ ನೋಡಿ,
ಪೊಲೀಸ್ ನೇಮಕಾತಿಗೆ ಓದಬೇಕಾದ ಪುಸ್ತಕಗಳು:
1) ಐದನೇ ತರಗತಿಯಿಂದ ದ್ವಿತೀಯ ಪಿಯುಸಿ ಸರಕಾರಿ ಪುಸ್ತಕಗಳು
2) ಪೊಲೀಸ್ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಎಲ್ಲಾ ಪ್ರಶ್ನೆ ಪತ್ರಿಕೆಗಳು,
3) ಚಿಗುರು ಬುಕ್
4) ತಿಂಗಳ ಮ್ಯಾಗ್ಜಿನ್
5) ಮೆಂಟಲ್ ಎಬಿಲಿಟಿ
6) ನೂತನ ಚಾಣಕ್ಯ ಬುಕ್
ಹಾಗೂ ಇತರೆ ಬೊಕುಗಳನ್ನ ಓದಿ ಪೊಲೀಸ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಈ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ನೋಡಿದ ಬಳಿಕ ಈ ಎಲ್ಲಾ ಬುಕ್ಕುಗಳನ್ನು ನೋಡಿಕೊಳ್ಳಿ ಓದಿ,
ಸ್ಪರ್ಧಾರ್ಥಿಗಳಿಗೆ ಒಂದು ಕಿವಿಮಾತು:👇
ನೋಡಿ ಸ್ನೇಹಿತರೆ ಈ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಸಚಿವರಿಗೆ ಪ್ರಶ್ನೆ ಕೇಳಿದಾಗ ಒಂದೊಂದ್ ರೀತಿಯಲ್ಲಿ ಹೇಳಿಕೆ ಕೊಡುತ್ತಾರೆ ಪೊಲೀಸ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದ್ದಾವೆ ಅಂತ ಕೇಳಿದಾಗ ಸಿಎಂಸಿದ್ದು 4,000 ಕ್ಕಿಂತ ಅಧಿಕ ಹುದ್ದೆಗಳು ಇದಾವೆ ಅಂತಾರೆ ಅದೇ ರೀತಿಯಾಗಿ ಸಚಿವ ಜಿ ಪರಮೇಶ್ವರ್ ಅವರಿಗೆ ಕೇಳಿದಾಗ ಒಮ್ಮೆ 5000 ಖಾಲಿ ಇದಾವೆ ಅಂತಾರೆ ಇನ್ನೊಮ್ಮೆ 8,000 ಹುದ್ದೆಗಳು ಖಾಲಿ ಇದಾವೆ ಅಂತಾರೆ ಇವರು ಬರೆ ನಿಮಗೆ ಸುಳ್ಳು ಆಶ್ವಾಸನೆ ಕೊಡುತ್ತಿದ್ದಾರೆ ದಯವಿಟ್ಟು ಈ ರಾಜ್ಯ ಸರಕಾರದ ಕಡೆ ಗಮನ ಕೊಡದೆ ನಿಮ್ಮ ಓದುವುದರ ಕಡೆ ಗಮನ ಕೊಡಿ ಈ ಸರಕಾರ ನಾಚಿಕೆ ಮಾನ ಮರ್ಯಾದೆ ಎಲ್ಲವನ್ನ ಬೀದಿಗೆ ಇಟ್ಟಿದೆ, ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯ ಆಗ್ತಾ ಇದೆ,
ಇವರು ವಯೋಮಿತಿ ಸಡಿಲಿಕೆ ಕೊಡ್ತಾ ಇಲ್ಲ ಇದಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಕೇಳಿದಾಗ ಯಾರು ಉತ್ತರ ಕೊಡಲ್ಲ ಅದಿಗಟ್ಟ ಸರಕಾರ ನೋಡಿ ಇನ್ನೂ ಅಧಿಸೂಚನೆ ಆಗೋದು ಈ ವರ್ಷದಲ್ಲಿ ತುಂಬಾ ಡೌಟ್ ಆದಕಾರಣ ನಿಮ್ಮ ಎಲ್ಲಾ ಸಮಯವನ್ನು ಇದೆ ಹುದ್ದೆಯಲ್ಲಿ ಪಡೆಯುತ್ತೇವೆ ಎಂದು ವ್ಯರ್ಥ ಮಾಡಬೇಡಿ, ಇನ್ನು ಯಾವುದಾದರು ಉದ್ಯೋಗವನ್ನು ಹುಡುಕಿ ಉದ್ಯೋಗವನ್ನು ತಗೊಳ್ಳಿ ಈ ಸರಕಾರಕ್ಕೆ ನೀವು ನಂಬಿದ್ದೀರಿ ಆದರೆ ಈ ಸರಕಾರ ನಿಮಗೆ ಅನ್ಯಾಯ ಮಾಡ್ತಾ ಇದೆ
0 Comments