ಕೋಟಾನ ಕನ್ಯಾ ವಿದ್ಯಾರ್ಥಿ ವೇತನ ವರ್ಷಕ್ಕೆ 1.5 ಲಕ್ಷ ರೂಪಾಯಿ ಆರ್ಥಿಕ ಸಹಾಯಧನ ವಿದ್ಯಾರ್ಥಿಗಳಿಗೆ
ಕೋಟನ್ ಕನ್ಯಾ ಸ್ಕಾಲರ್ಶಿಪ್ 2025: ನೋಡಿ ಸ್ನೇಹಿತರೆ ಈ ಲೇಖನಿಯಲ್ಲಿ ತಿಳಿಸುವುದೇನೆಂದರೆ, ವಿದ್ಯಾರ್ಥಿಗಳಿಗೆ ಕಾಲರ್ ಸೇಫ್ ಗೆ ಅರ್ಜಿ ಕರೆದಿದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ. ಕೋಟನ್ ಮಹೇಂದ್ರ ಗ್ರೂಪ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕುಟುಂಬಕ್ಕೆ ಸೇರಿದ ಅಭ್ಯರ್ಥಿಗಳಿಗೆ ಪ್ರತಿಭಾವಿತ ಹೆಣ್ಣು ಮಕ್ಕಳಿಗೆ ಸಹಾಯಧನ ಕೊಡಲಾಗುತ್ತದೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅಭಿವೃದ್ಧಿ ಹೊಂದಲು ಶೈಕ್ಷಣಿಕ ಪ್ರತಿಕ್ರಿಯೆಗಳಿಗೆ ಉಪಯೋಗ ಈ ಸ್ಕಾಲರ್ಶಿಪ್ ಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಯಾವಾಗ ಸ್ಕಾಲರ್ಶಿಪ್ ಬರುತ್ತೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,ವಿದ್ಯಾರ್ಥಿ ವೇತನ: ಕೋಟನ್ ಕನ್ಯಾ ಸ್ಕಾಲರ್ಶಿಪ್
ಎಷ್ಟು ಮೊತ್ತ:1.5 ಲಕ್ಷ ಪ್ರತಿ ವರ್ಷಕ್ಕೆ
ವಿದ್ಯಾರ್ಥಿ ವೇತನದ ವಿವರಗಳು: ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷಕ್ಕೆ 1.5 ಲಕ್ಷ ಹಣ ಕೊಡಲಾಗುತ್ತದೆ ಇದರಿಂದ ವಿದ್ಯಾರ್ಥಿಗಳು ಮಹಿಳೆಯರಿಗೆ ಹೆಣ್ಣು ಮಕ್ಕಳಿಗೆ ಅವಕಾಶ ಇರಲಿದೆ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಅನುಕೂಲ ಪಡೆದುಕೊಳ್ಳಿ ಇದಕ್ಕೆ ಸಂಬಂಧಪಟ್ಟಂತೆ ವಿವರಗಳು ಕೆಳಗಡೆ ಕೊಡಲಾಗಿದೆ ಗಮನಿಸಿ,
ಈ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಸಬೇಕು: ಪ್ರಸ್ತುತ ಈಗ ದ್ವಿತೀಯ ಪಿಯುಸಿಯಲ್ಲಿ ಮುಗಿಸಿ ಉನ್ನತ ಸಂಸ್ಥೆಗಳಲ್ಲಿ ವೃತ್ತಿಪರ ಶೈಕ್ಷಣಿಕ ಓದುತ್ತಿರುವ ವಿದ್ಯಾರ್ಥಿಗಳು ಅಂದರೆ ಮೆಡಿಕಲ್ ಇಂಜಿನಿಯರಿಂಗ್ ಪದವಿ ಹಾಗೂ ಮುಂತಾದ ಸೇರಿದ ಕೋರ್ಸುಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ಇದರಲ್ಲಿ NIRE,NAAC ನಂತರ ಸಂಸ್ಥೆಗಳಲ್ಲಿ ಎಂಬಿಬಿಎಸ್ ಎಲ್ಲೆಲ್ಲಿ ಬಿ ಇಂಟರ್ ಗ್ರಾಜುಯೇಟ್ BS,MS, ಕೋರಿಸುಗಳಾದ ಮೊದಲನೇ ವರ್ಷಕ್ಕೆ ಪ್ರವೇಶ ಪಡೆದ ಎಲ್ಲಾ ಹೆಣ್ಣು ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ,
ವಿದ್ಯಾರ್ಥಿಗಳ ಅರ್ಹತೆಗಳೇನು:
1)ನೋಡಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲಿಗೆ ಭಾರತದಲ್ಲಿ ವಾಸ ಮಾಡುತ್ತಿರಬೇಕಾಗುತ್ತದೆ ,
2) ಅದೇ ರೀತಿಯಾಗಿ ಈಗಾಗಲೇ ಪದವಿಯಲ್ಲಿ ಪ್ರವೇಶ ಪಡೆದಿರಬೇಕು ಉನ್ನತ ಸಂಸ್ಥೆಗಳಲ್ಲಿ
3) ಭಾರತದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕು
4) ಅರ್ಜಿ ಸಲ್ಲಿಸುವ ಹೆಣ್ಣು ಮಕ್ಕಳಿಗೆ ತಮ್ಮ ವಿದ್ಯಾರ್ಹತೆಯಲ್ಲಿ ಕನಿಷ್ಠ 45% ರಿಂದ ಮೇಲ್ಪಟ್ಟ ಅಂಕಗಳನ್ನ ಪಡೆದಿರಬೇಕು,
ಬೇಕಾಗುವ ದಾಖಲೆಗಳು:
1) ವಿದ್ಯಾರ್ಥಿಗಳ ಆಧಾರ್ ಕಾರ್ಡ್:
ನೋಡಿ ವಿದ್ಯಾರ್ಥಿಗಳೇ ಈ ಆಧಾರ್ ಕಾರ್ಡಿಗೆ ನಿಮ್ಮ ಮನೆಯಲ್ಲಿ ಯಾರದಾದರೂ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಕಡ್ಡಾಯವಾಗಿ,
2) ದ್ವಿತೀಯ ಪಿಯುಸಿ ಅಂಕಪಟ್ಟಿಗಳು:
ಅರ್ಜಿ ಸಲ್ಲಿಸುವ ಪ್ರತಿ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ತೆರೆಗಡೆ ಹೊಂದಿದ ಕಡ್ಡಾಯವಾಗಿ ಒರಿಜಿನಲ್ ಅಂಕಪಟ್ಟಿಗಳು ಬೇಕಾಗುತ್ತದೆ,
3) ಪೋಷಕರ ಆದಾಯಪುರಅವೇ:
ವಿದ್ಯಾರ್ಥಿಗಳ ತಂದೆ ಅಥವಾ ತಾಯಿದು ತಹಶೀಲ್ದಾರ್ದಿಂದ ಪಡೆದಂತ ರಾಜ್ಯ ಸರಕಾರದಿಂದ ಬಂದಿರುವಂತ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ,
4) ಕಾಲೇಜಿನ ಪ್ರವೇಶ ಪತ್ರ:
ಈಗಾಗಲೇ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮುಗಿಸಿ ನಂತರ ಉನ್ನತ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ಪರಮಾನ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ,
5) ಬ್ಯಾಂಕ್ ಪಾಸ್ ಬುಕ್:
ಈ ಸ್ಕಾಲರ್ಶಿಪಿಗೆ ವಿದ್ಯಾರ್ಥಿಗಳು ಚಾಲ್ತಿಯಲ್ಲಿರುವಂತ ಬ್ಯಾಂಕ್ ಖಾತೆ ಕೊಡಿ ನಿಮ್ಮದೇ ಬ್ಯಾಂಕ್ ಖಾತೆ ಕೊಡಬೇಕು ಬೇರೆಯವರ ಖಾತೆಯನ್ನು ನಮೂದಿಸಬೇಡಿ,
6) ಫೋಟೋ:
ನೋಡಿ ಬಂಧುಗಳೇ ಈ ಫೋಟೋ ಮೂರು ತಿಂಗಳ ಮುಂಚಿತವಾಗಿನೇ ಒಳಗಡೆ ತೆಗೆದಿರುವ ಫೋಟೋ ಬೇಕು ಇತ್ತೀಚಿನ ಫೋಟೋ,
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ದಿನಾಂಕಗಳು:
ನೋಡಿ ಈ ಕೋ ಟನ್ಯ ವಿದ್ಯಾರ್ಥಿ ವೇತನಕ್ಕೆ ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ ಆನ್ಲೈನ್ ಮೂಲಕ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಆಗಸ್ಟ್ 2025 ಇದರ ಒಳಗಾಗಿ ಆಫ್ಲೈನ್ ನಲ್ಲಿ ಅಥವಾ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ,
ಅರ್ಜಿ ಸಲ್ಲಿಸುವ ವಿಧಾನ:
ನೋಡಿ ವೀಕ್ಷಕರೇ ಪ್ರತಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಈ ಮೇಲೆ ಕೊಟ್ಟಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಅದರ ಬಳಿಕ ವಿದ್ಯಾರ್ಥಿಗಳು ನಿಯಮಗಳಿಗೆ ಅನುಗುಣವಾಗಿ ಇಲ್ಲಿ ಕೆಳಗಡೆ ಕೊಟ್ಟಿರುವ ಮೂರು ಹಂತದಲ್ಲಿ ಅಪ್ಲಿಕೇಶನ್ ಹಾಕಬೇಕು ಯಾವುದೇ ರೀತಿಯ ತಪ್ಪು ಮಾಹಿತಿಗಳು ತುಂಬ ಬೇಡಿ ಸರಿಯಾಗಿ ನಿಮ್ಮ ಪರ್ಸೆಂಟೇಜ್ ಬಗ್ಗೆ ವಿವರ ಕೊಡಿ ಹಾಗೂ ನಿಮ್ಮ ಎಲ್ಲರ ಬಗ್ಗೆ ಸರಿಯಾಗಿ ಮಾಹಿತಿ ತುಂಬಿ ಇದು ಒಂದು ಕಂಪನಿ ದಿಂದ ನಿಮ್ಮ ಖಾತೆಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುತ್ತಾರೆ:
1) ಮೊದಲನೇ ಹಂತ;
ನೋಡಿ ವಿದ್ಯಾರ್ಥಿಗಳೇ ಇಲ್ಲಿ ಆನ್ಲೈನ್ನಲ್ಲಿ ಮೊದಲಿಗೆ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಬೇಕು. ಬಡಿ ಸ್ಟಡಿ ಅಧಿಕೃತ ಅಂತರ್ಜಾಲದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ನಿಯಮಗಳನ್ನು ಪಾಲನೆ ಮಾಡಿ ಆಧಾರ ಕಾರ್ಡ್ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಮೂಲಕ ಕಾಲರ್ ಶಿಪ್ ಗೆ ಸಂಬಂಧಪಟ್ಟಂತೆ ರಿಜಿಸ್ಟರ್ ಮಾಡಿಕೊಳ್ಳಿ ಅದರ ಬಳಿಕ ಎರಡನೇ ಹಂತದಲ್ಲಿ ಕೊಟ್ಟಂತ ಮಾಹಿತಿಗಳು ಸರಿಯಾಗಿ ತುಂಬಿ,
2) ಎರಡನೆಯ ಹಂತ;
ನೋಡಿ ಬಂಧುಗಳೇ ಈ ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಬೇಕು ಮೇಲೆ ಬಂದಿರುವ ರಿಜಿಸ್ಟರ್ ನಂತರ ಯಾವ ಕೋರ್ಸ್ ಮಾಡಿದ್ದೀರಿ ಎಲ್ಲಿ ಅಡ್ಮಿಶನ್ ಮಾಡಿದ್ದೀರಿ ಹಾಗೆಯೇ ಹಿಂದಿನ ವರ್ಷದಲ್ಲಿ ಅಂದರೆ ದ್ವಿತೀಯ ಪಿಯುಸಿಯಲ್ಲಿ ಎಷ್ಟು ಪರ್ಸೆಂಟ್ ನಿಮ್ಮ ಜಾತಿಯ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಆಧಾರ್ ಕಾರ್ಡ್ ನಲ್ಲಿರುವ ಎಲ್ಲಾ ಮಾಹಿತಿ ಹಾಗೂ ನಿಮ್ಮ ಇತರೆ ಎಲ್ಲ ವೈಯಕ್ತಿಕ ಮಾಹಿತಿಗಳು ಸಲ್ಲಿಸಿ,
3) ಮೂರನೇ ಹಂತ;
ನೋಡಿ ಬಂಧುಗಳೇ ಈಗಾಗಲೇ ನಿಮಗೆ ದಾಖಲೆಗಳ ಬಗ್ಗೆ ಎಲ್ಲಾ ಮಾಹಿತಿಗಳು ಮೇಲ್ಗಡೆ ತಿಳಿಸಿಕೊಟ್ಟಿದ್ದೇವೆ ಆ ಎಲ್ಲಾ ದಾಖಲೆಗಳು ಈ ಮೂರನೆ ಹಂತದಲ್ಲಿ ಅಪ್ಲೋಡ್ ಮಾಡಿ ಆನ್ಲೈನ್ನಲ್ಲಿ ಅದರ ಬಳಿಕ ಕೊನೆಯಲ್ಲಿ ಅರ್ಜಿ ಶುಲ್ಕ ಕೇಳಿದರೆ ಪಾವತಿ ಮಾಡಿ ಹಾಗೆಯೇ ವಿದ್ಯಾರ್ಥಿಗಳು ನೇಮಗಳಿಗೆ ಅನುಗುಣವಾಗಿ ಸಲ್ಲಿಸಿ,
ವಿದ್ಯಾರ್ಥಿ ವೇತನ ಯಾವಾಗ ಬರುತ್ತದೆ:
ನೋಡಿ ವಿದ್ಯಾರ್ಥಿಗಳೇ ಈ ಕೂಟನ ಕನ್ಯಾ ಸ್ಕಾಲರ್ಶಿಪಿಗೆ ಅರ್ಜಿ ಸಲ್ಲಿಸಿದ ಬಳಿಕ ನೀವೇನಾದರೂ ಈ ಕಾಲರ್ ಶಿಪ್ ಗೆ ಆಯ್ಕೆ ಆದರೆ 34 ತಿಂಗಳಿಗೆ ನಿಮ್ಮ ಖಾತೆಗಳಿಗೆ ನೇರವಾಗಿ 1 ಲಕ್ಷದ 50,000 ಹಣ ಬಿಡುಗಡೆ ಮಾಡಲಾಗುತ್ತದೆ ಅದೇ ರೀತಿಯಾಗಿ ಒಂದು ವರ್ಷದಲ್ಲಿ ನಿಮ್ಮ ಖಾತೆಗೆ ಬರುತ್ತದೆ
Apply link:
0 Comments