Yuva Nidhi Scheme Application Start Apply Now online | Karnataka Government Schemes

ಪದವಿ ಡಿಪ್ಲೋಮಾ ಪಾಸಾದವರಿಗೆ ಪ್ರತಿ ತಿಂಗಳು 3000 ಹಣ ಸಿಗುತ್ತೆ ಬೇಗ ಇವತ್ತೇ ಅರ್ಜಿ ಸಲ್ಲಿಸಿ!!

ಪದವಿ ಡಿಪ್ಲೋಮಾ ಪಾಸಾದವರಿಗೆ ಪ್ರತಿ ತಿಂಗಳು 3000 ಹಣ ಸಿಗುತ್ತೆ ಬೇಗ ಇವತ್ತೇ ಅರ್ಜಿ ಸಲ್ಲಿಸಿ!!
ಯುವ ನಿಧಿ ಯೋಜನೆ: ನೋಡಿ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಕಾಂಗ್ರೆಸ್ ಕೊಟ್ಟಿರುವ ಗ್ಯಾರೆಂಟಿಗಳಲ್ಲಿ ಪ್ರಮುಖವಾದ ಗ್ಯಾರಂಟಿ ಯುವ ನಿಧಿ ಯೋಜನೆ ಯೋಜನೆ ಇದು ಯುವಕರಿಗೆ ಅನುಕೂಲವಾಗಲಿ ನಿರೋದ್ಯೋಗಿಗಳಿಗೆ ಅನುಕೂಲವಾಗಲಿ ಎಂದು ಗ್ಯಾರಂಟಿ ಜಾರಿ ಮಾಡಿದ್ದಾರೆ ಕಾಂಗ್ರೆಸ್ ಸರ್ಕಾರದವರು ಇದಕ್ಕೆ ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ ಯಾರು ಅರ್ಜಿ ಸಲ್ಲಿಸಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಹೇಗೆ ಹಣ ಪಡೆಯುವುದು ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1500 ಸಾವಿರ ಪದವಿ ವಿದ್ಯಾರ್ಥಿಗಳಿಗೆ 3000 ಹಣ ಬಿಡುಗಡೆ ಮಾಡುತ್ತಾರೆ ಇದಕ್ಕೆ ಕೊಟ್ಟಿರುವ ರೂಲ್ಸ್ ಗಳೇನು ಎಲ್ಲದರ ಬಗ್ಗೆ ವಿವರವಾದ ಮಾಹಿತಿ ಕೊಟ್ಟಿದ್ದೇವೆ ನೋಡಿ,
ಯುವ ನಿಧಿ ಯೋಜನೆ ಹಣ ಹೇಗೆ ಪಡೆಯುವುದು:
1)ನೋಡಿ ಸ್ನೇಹಿತರೆ ವಿದ್ಯಾರ್ಥಿಗಳು ಮೊದಲಿಗೆ ಕರ್ನಾಟಕ ರಾಜ್ಯದಲ್ಲಿ ಪಾಸ್ ಆಗಿರಬೇಕು ಇದೇ ವರ್ಷದಲ್ಲಿ ಕಡ್ಡಾಯವಾಗಿ ಪದವಿಯಲ್ಲಿ ತೆರಗಡೆ ಹೊಂದಿರಬೇಕು ಅದೇ ರೀತಿಯಾಗಿ ಡಿಪ್ಲೋಮಾದಲ್ಲಿ ತೇರ್ಗಡೆ ಹೊಂದಿರಬೇಕು,
2) ಇಲ್ಲಿ ವಿದ್ಯಾರ್ಥಿಗಳು ಪದವಿಯನ್ನು ಮುಗಿಸಿ ಮುಂದ್ಗಡೆ ಯಾವುದೇ ಕೋರ್ಸ್ ಅನ್ನ ಅಡ್ಮಿಶನ್ ಮಾಡಿರಬಾರದು ಡಿಪ್ಲೋಮಾ ವಿದ್ಯಾರ್ಥಿ ಆಗಬಹುದು ಅಥವಾ ಪದವಿ ವಿದ್ಯಾರ್ಥಿಗಳು ಆಗಬಹುದು ಅಡ್ಮಿಶನ್ ಮಾಡಿರಬಾರದು,
3) ಪದವಿ ಮತ್ತು ಡಿಪ್ಲೋಮಾ ಮುಗಿಸಿ 180 ದಿನಗಳು ಆಗಿರಬೇಕು ಅಂದರೆ ಆರು ತಿಂಗಳು ಕಳೆದಿರಬೇಕು ಆದಮೇಲೆ ನಿಮಗೆ ಹಣ ಬರಲು ಪ್ರಾರಂಭ ಆಗುತ್ತದೆ ಪ್ರತಿ ತಿಂಗಳು 3000 ಆದ ನಂತರ ಒಂದುವರೆ ಸಾವಿರದಂತೆ ,
ಯುವನಿಧಿ ಯೋಜನೆ ಹಣ ಪಡೆಯಲು ಕಂಡಿಷನ್ಗಳು:
1) ನೋಡಿ ಬಂಧುಗಳೇ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೇಲೆ ತಿಳಿಸಿರುವ ಹಾಗೆ ಎಲ್ಲಾ ಮಾಹಿತಿಗಳು ಹೊಂದಿರಬೇಕು ನಿರುದ್ಯೋಗಿಗಳು ಆಗಿರಬೇಕು ಎಲ್ಲ ವಿಷಯದಲ್ಲಿ ಪಾಸ್ ಆಗಿರಬೇಕು ಯಾವುದೇ ವಿಷಯ ಬ್ಯಾಕ್ ಉಳಿದಿರಬಾರದು ಅಂತ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ,
2) ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಇದೇ ವರ್ಷದಲ್ಲಿ ತೆರಗಡೆ ಹೊಂದಿದ ವಿದ್ಯಾರ್ಥಿಗಳು ಅಪ್ಪ್ಲೈ ಮಾಡಿ ಯಾವುದೇ ರೀತಿಯ ತೊಂದರೆ ಇರಲ್ಲ ಹತ್ತಿರದ ಆನ್ ಲೈನ್ ಕೇಂದ್ರದಲ್ಲಿ ಅಪ್ಲೈ ಮಾಡಬೇಕು ಇದಕ್ಕೆ ಸಂಬಂಧಪಟ್ಟಂತೆ ಕೆಳಗಡೆ ಮಾಹಿತಿ ಕೊಟ್ಟಿದ್ದೇವೆ ನೋಡಿ,
ಯಾರಿಗೆ ಎಷ್ಟು ಹಣ ಬರುತ್ತೆ ಎಷ್ಟು ವರ್ಷ?
● ನೋಡಿ ವಿದ್ಯಾರ್ಥಿಗಳೇ ಇದೇ ವರ್ಷದಲ್ಲಿ ಅಥವಾ ಯಾವುದಾದರೂ ವರ್ಷದಲ್ಲಿ ಪಾಸಾಗಿದ್ರೆ ಒಟ್ಟಿನಲ್ಲಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ನಿಮಗೆ ಆರು ತಿಂಗಳ ಒಳಗಾಗಿ ಮೊದಲನೇ ಕಂತು ಹಣ ಬಿಡುಗಡೆ ಮಾಡುತ್ತಾರೆ ರಾಜ್ಯ ಸರ್ಕಾರದಿಂದ ಇದು ಕಾಂಗ್ರೆಸ್ ಸರ್ಕಾರ ಇರುವರೆಗೂ ಹಣ ಬರುತ್ತದೆ ಆ
ಸಕ್ತಿ ಇದ್ದ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ಮೇಲುಗಡೆ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನ ತಿಳಿದುಕೊಂಡು ಅಪ್ಲಿಕೇಶನ್ ಹಾಕಿ,
1) ಡಿಪ್ಲೋಮಾದವರಿಗೆ 1500/- ಬರುತ್ತೆ
2) ಪದವಿದವರಿಗೆ : 3000/- ಬರುತ್ತೆ
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:
● ನೋಡಿ ವೀಕ್ಷಕರೇ ಮೊದಲಿಗೆ ಕೆಳಗಡೆ ಕೊಟ್ಟಿರುವ ಅಧಿಸೂಚನೆಗೆ ಅದೇ ರೀತಿಯಾಗಿ ಅಂತರ್ಜಾಲಕ್ಕೆ ಭೇಟಿ ಕೊಡಬೇಕು ಅಲ್ಲಿ ಮೊದಲಿಗೆ ವಿದ್ಯಾರ್ಥಿಗಳು ನಿಮ್ಮ ಎಲ್ಲಾ ವಿದ್ಯಾರ್ಥಿಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿ ಕೇಳುತ್ತದೆ ಎಲ್ಲಿ ಪಾಸ್ ಆಗಿದ್ದರೆ ಎಲ್ಲವನ್ನ ಸರಿಯಾಗಿ ನಮಗಿಸಬೇಕು ಅದೇ ರೀತಿಯಾಗಿ ನಿಮ್ಮ ಕಾಲೇಜಿನಲ್ಲಿ ತೆರಗಡೆ ಹೊಂದಿದ ನಿಮ್ಮ ಅಂಕಪಟ್ಟಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಇದಕ್ಕೆ ಎರಡು ಹಂತದಲ್ಲಿ ಅದೇ ರೀತಿಯಾಗಿ ಮೂರು ಹಂತದಲ್ಲಿ ಅಪ್ಲಿಕೇಶನ್ ಹಾಕಬೇಕು,
1) ಮೊದಲನೇ ಹಂತ:
ನೋಡಿ ಬಂಧುಗಳೇ ಈ ಮೊದಲನೆಯ ಹಂತದಲ್ಲಿ ಯುವನಿಧಿ ಯೋಜನೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ವಿದ್ಯಾರ್ಥಿಗಳು ರೆಜಿಸ್ಟರ್ ಮಾಡಿಕೊಳ್ಳಿ ರಿಜಿಸ್ಟರ್ ಮಾಡುವಾಗ ಆಧಾರ್ ಕಾರ್ಡ್ ಬೇಕಾಗುತ್ತದೆ ಮತ್ತು ನಿಮ್ಮ ಅಂಕಪಟ್ಟಿಗಳು ಬೇಕು ಇದನ್ನೆಲ್ಲ ತೆಗೆದುಕೊಂಡು ರಿಜಿಸ್ಟರ್ ಮಾಡಿ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಆಧಾರ್ ಕಾರ್ಡ್ ಪರಿಶೀಲಿಸಿ ಎಲ್ಲ ದಾಖಲೆಗಳು ಸಂಬಂಧಪಟ್ಟಂತೆ ಮಾಹಿತಿ ತುಂಬಿದ ನಂತರ ಅಪ್ಲಿಕೇಶನ್ ಪ್ರೂಕ್ ಬರುತ್ತೆ ಅದನ್ನ ಎರಡನೇ ಹಂತದಲ್ಲಿ ಸಲ್ಲಿಸಿ,
2) ಎರಡನೇ ಹಂತ:
ಎರಡನೇ ಹಂತದಲ್ಲಿ ಅವರು ಕೇಳುವಂತ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಲಾಗಿನ್ ಮಾಡಿಕೊಳ್ಳಿ ಲಾಗಿನ್ ಆದ ನಂತರ ವೈಯಕ್ತಿಕ ಮಾಹಿತಿಗಳು ತುಂಬಿ ಎಷ್ಟು ವರ್ಷದಲ್ಲಿ ಪಾಸ್ ಆಗಿದ್ದರೆ ನಿಮ್ಮ ಪರ್ಸಂಟೇಜ್ ಎಷ್ಟಾಗಿದೆ ಮುಂದುಗಡೆ ಏನೂ ಕೆಲಸ ಮಾಡಬಾರದು ನಿರುದ್ಯೋಗಿ ಆಗಿರಬೇಕು ಅಂತ ವಿದ್ಯಾರ್ಥಿಗಳ ಬಗ್ಗೆ ಎಲ್ಲ ಮಾಹಿತಿ ತುಂಬಾ ಬೇಕು ಎಸ್ ಎಸ್ ಎಲ್ ಸಿ ಬಗ್ಗೆ ಪಿಯುಸಿ ಬಗ್ಗೆ ನಿಮ್ಮ ವೈಯಕ್ತಿಕ ದಾಖಲೆಗಳ ಬಗ್ಗೆ ಎಲ್ಲಾ ಪದವಿ ಅಂಕಗಳ ಬಗ್ಗೆ ಡಿಪ್ಲೋಮಾ ಅಂಕಗಳ ಬಗ್ಗೆ ಎಲ್ಲಾ ನಮೂದಿಸಿ ಅದ ನಂತರ ಮೂರನೇ ಹಂತವನ್ನು ಪರಿಶೀಲಿಸಿ,
3) ಮೂರನೆಯ ಹಂತ:
ನೋಡಿ ಈ ಮೂರನೇ ಹಂತದಲ್ಲಿ ತಿಳಿಸಿಕೊಟ್ಟಿರುವ ಹಾಗೆ ವಿದ್ಯಾರ್ಥಿಗಳು ಅಲ್ಲಿ ಕೇಳುವಂತ ಎಲ್ಲ ದಾಖಲೆಗಳು ಬೇಕು ಅಂದರೆ ನಿಮ್ಮ ಪದವಿ ಎಲ್ಲಾ ತರಗತಿಯ ಅಂಕಪಟ್ಟಿಗಳು ಅದೇ ರೀತಿಯಾಗಿ ಡಿಪ್ಲೋಮಾ ಎಲ್ಲಾ ತರಗತಿಯ ಅಂಕಪಟ್ಟಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಹಾಗೆಯೇ ರಿಜಿಸ್ಟರ್ ಸಂಖ್ಯೆಯ ಪ್ರಮಾಣ ಪತ್ರ ಅಪ್ಲೋಡ್ ಮಾಡಿ ಅದರ ನಂತರ ನಿಮ್ಮ ಆಧಾರ್ ಕಾರ್ಡ್ ಫೋಟೋ ಸಿಗ್ನೇಚರ್ ಜಾತಿ ಪ್ರಮಾಣ ಪತ್ರ ಹಾಗೂ ಇತರೆ ನಿರೋದ್ಯೋಗಿ ಪ್ರಮಾಣ ಪತ್ರಗಳು ಎಲ್ಲವನ್ನ ಅಪ್ಲೋಡ್ ಮಾಡಿಸಿ ಅಂತ ಕ್ಲಿಕ್ ಮಾಡಿಕೊಂಡು ಯುವನಿಧಿ ಯೋಜನೆಗೆ ಅಪ್ಲಿಕೇಶನ್ ಹಾಕಿ,
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ;


APPLY LINK:  Click Here 

Post a Comment

0 Comments