TET EXAM 2026: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನೇಮಕಾತಿ | Apply Now online ಶಿಕ್ಷಕರು

ಕರ್ನಾಟಕ ರಾಜ್ಯ ಸರ್ಕಾರದಿಂದ ಸರಕಾರಿ ಶಾಲಾ ಶಿಕ್ಷಕರಿಗೆ ಹೊಸ ಅಧಿಸೂಚನೆ ಪ್ರಕಟ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ನೋಡಿ!!

TET EXAM : ನೋಡಿ ಕರ್ನಾಟಕ ರಾಜ್ಯದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವಿವಿಧ ಹುದ್ದೆಗಳಿಗೆ ಶಿಕ್ಷಕರಾಗಲು ಅವಕಾಶ ಕೊಟ್ಟಿದೆ ರಾಜ್ಯ ಸರ್ಕಾರ ನೋಡಿ ಯಾರು ಶಿಕ್ಷಕರು ಆಗಬೇಕು ಅವರು ಈ ನೇಮಕಾತಿಗಳಿಗೆ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಇದರ ಬಗ್ಗೆ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ವೀಕ್ಷಿಸಿ ಪರೀಕ್ಷೆಯ ದಿನಾಂಕ ಯಾವಾಗ ಪ್ರಾರಂಭ ದಿನಾಂಕ ಯಾವಾಗ ಕೊನೆಯ ದಿನಾಂಕ ಯಾವಾಗ ಮತ್ತು ಇದಕ್ಕೆ ಸಂಬಂಧಪಟ್ಟಂತೆ ಬೇಕಾಗುವ ದಾಖಲೆಗಳು ಪರೀಕ್ಷೆ ಯಾವಾಗ ಪಠ್ಯಕ್ರಮ ಹೇಗಿರುತ್ತೆ ಎಲ್ಲರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ ನೀವು ಕೂಡ ಸರಿಯಾಗಿ ಮಾಹಿತಿಗಳನ್ನು ತಿಳಿದುಕೊಂಡು ಅರ್ಜಿಗಳು ಸಲ್ಲಿಸಿ,
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ:
ನೋಡಿ ಇನ್ಮೇಲೆ ಯಾರು ಶಿಕ್ಷಕರಾಗಿ ನೇಮಕಾತಿ ಆಗಬೇಕು ಅಥವಾ ಈಗಾಗಲೇ ಶಿಕ್ಷಕರು ಇದ್ದವರು ಈ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕು ಮತ್ತು ಇನ್ಮೇಲೆ ಶಿಕ್ಷಕರಾಗಿ ನೇಮಕಾತಿ ಆಗಬೇಕು ಅವರು ಈ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ 07-12-2025 ರಂದು ಪರೀಕ್ಷೆ ಇರುತ್ತದೆ ಈ ದಿನಾಂಕದಂದು ಪರೀಕ್ಷೆ ಎಲ್ಲರೂ ಹಾಜರಾಗಿ ಮತ್ತು 23-10-2025 ರಿಂದ 09-11-2025 ವರೆಗೆ ಅವಕಾಶ ಕೊಟ್ಟಿದ್ದಾರೆ,
Department Name: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ
Post Location: ಅಖಿಲ ಕರ್ನಾಟಕದಲ್ಲಿ
Total Vacancy:ನಿರ್ದಿಷ್ಟ ಪಡಿಸಲ್ಲ ಅದು ಸೂಚನೆ ನೋಡಿ
Salary Per Month: ಕರ್ನಾಟಕ ಶಿಕ್ಷಣ ಇಲಾಖೆ ಮಾನದಂಡಗಳ ಪ್ರಕಾರ
Who should apply? ಕರ್ನಾಟಕದವರಿಗೆ ಮಾತ್ರ ಅವಕಾಶ
ಶಿಕ್ಷಣ ಇಲಾಖೆ Details of posts:
● ಕರ್ನಾಟಕದ ರಾಜ್ಯ ಸರ್ಕಾರದಿಂದ ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ಅಧಿಸೂಚನೆ ಪ್ರಕಾರ( ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ) KAR TET -
1 ತರಗತಿಯಿಂದ 5th ತರಗತಿವರೆಗೆ ಮತ್ತು 6ನೇ ತರಗತಿಯಿಂದ 8ನೇ ತರಗತಿವರೆಗೆ,
ಕರ್ನಾಟಕ ಶಿಕ್ಷಣ ಇಲಾಖೆ Age limit to apply for this post:
● ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಮಾನದಂಡಗಳ ಪ್ರಕಾರ ವಯೋಮಿತಿಗಳು ನಿರ್ದಿಷ್ಟ ಪಡಿಸಿಲ್ಲ ಒಮ್ಮೆ ಇದಕ್ಕೆ ಸಂಬಂಧ ಪಟ್ಟಂತೆ ಪರೀಕ್ಷೆಯ ಅಧಿಸೂಚನೆ ಗಮನಿಸಿ
ಕರ್ನಾಟಕ ಶಿಕ್ಷಣ ಇಲಾಖೆ ಮಾನದಂಡಗಳ Selection process:
● ಮುಖ್ಯ ಪರೀಕ್ಷೆಗಳು ಮೂಲಕ ಆಯ್ಕೆ
● ಆಫ್ಲೈನ್ ಪರೀಕ್ಷೆ ಮೂಲಕ ಆಯ್ಕೆ
● ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಬಹು ಆಯ್ಕೆ
ಶಿಕ್ಷಣ ಇಲಾಖೆ ಪ್ರಕಾರ Qualification required for this post:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಗಳಿಗೆ ಅನುಗುಣವಾಗಿ ಕರ್ನಾಟಕ ಶಿಕ್ಷಣ ಇಲಾಖೆ ಮಾನದಂಡಗಳ ಪ್ರಕಾರ ಸರ್ಕಾರಿ ಅಥವಾ ಕಾಶಿಗೆ ವಿಶ್ವವಿದ್ಯಾಲಯಗಳಲ್ಲಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪಾಸಾಗಿರಬೇಕು ಶೈಕ್ಷಣಿಕ ಅರ್ಹತೆ ಅಧಿಸೂಚನೆ ಗಮನಿಸಿ,
Application Fees:
● ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:2AV2B 3A 3B ವರ್ಗದ ಅಭ್ಯರ್ಥಿಗಳಿಗೆ  ಪತ್ರಿಕೆ 1- ₹700/- ಅದೇ 2ನೇ ಪತ್ರಿಕೆಗೆ Rs,1000/- ಅರ್ಜಿ ಶುಲ್ಕ ಇರುತ್ತದೆ
● ವಿಕಲಚೇತನರಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರೋದಿಲ್ಲ,
●SC ,ST, ಪ್ರವರ್ಗ 1 - ಸೇರಿದ ಅಭ್ಯರ್ಥಿಗಳಿಗೆ: ಪತ್ರಿಕೆ 1 Rs,350/- ಮತ್ತು ಪತ್ರಿಕೆ 2 Rs,500/- ಶುಲ್ಕ ಇರುತ್ತದೆ
Tet Recruitment Apply Important Links:
● ಆನ್ಲೈನ್ ನಲ್ಲಿ  TET ಅರ್ಜಿ ಸಲ್ಲಿಸುವ ಲಿಂಕ್ : Click Here 
●Notification Pdf : Click Here 
ಶಿಕ್ಷಣ ಇಲಾಖೆ ಪ್ರಕಾರ How to apply for this post:
● ನೋಡಿ ಈಗಾಗಲೇ ನಿಮಗೆ ಕರ್ನಾಟಕ ರಾಜ್ಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಇದರಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಶಾಲಾ ಶಿಕ್ಷಣ ಸಂಸ್ಥೆ ನೇಮಗಳಿಗೆ ಅನುಸಾರವಾಗಿ ಇದಕ್ಕೆ ಆನ್ಲೈನ್ ನಲ್ಲಿ 9 ನವೆಂಬರ್ 2025 ರ ಒಳಗಾಗಿ ಅರ್ಜಿಗಳು ಸಲ್ಲಿಸಿ ಅಥವಾ ಅದಕ್ಕಿಂತ ಮುಂಚಿತವಾಗಿ ಮೊದಲಿಗೆ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವಂತಹ ಎಲ್ಲಾ ಮಾಹಿತಿಗಳು ವೀಕ್ಷಿಸಿ,
1] TET ಮೊದಲನೇ ಹಂತ:
ನೋಡಿ ಈಗ ನಿಮಗೆ ಕರ್ನಾಟಕದ ಶಾಲಾ ಶಿಕ್ಷಣ ಸಂಸ್ಥೆಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ನೀವು ಕರ್ನಾಟಕದ ಅಧಿಕೃತ schoolEducation.karnataka.gov.in ಬೇಟಿಕೊಟ್ಟು ಸರಕಾರದ ಮಾನದಂಡಗಳ ಪ್ರಕಾರ ಮೊದಲಿಗೆ Register ಮಾಡಿಕೊಳ್ಳಿ EMAIL, MOBAIL,Adhar card number , Password ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಿ,
2) TET ಎರಡನೇ ಹಂತ:
ನೋಡಿ ಈಗ ಪ್ರಸ್ತುತ ಕರ್ನಾಟಕದ ಕರ್ನಾಟಕ ಶಿಕ್ಷಣ ಇಲಾಖೆಯ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆಯನ್ನು REGISTER LOGIN ಮಾಡಿಕೊಂಡು ಅರ್ಜಿಗಳು ಹಾಕಿ ನಂತರ ಅವರು ಕೇಳುವಂತಹ ಎಲ್ಲಾ ಪರ್ಸನಲ್ ಮಾಹಿತಿಗಳು ಹಾಕಿ ಈ ಎರಡನೇ ಹಂತದಲ್ಲಿ ಪರೀಕ್ಷೆಗೆ ಸಂಬಂಧಪಟ್ಟಂತೆ ಎಲ್ಲಾ ದಿನಾಂಕ ಬಗ್ಗೆ ಸರಿಯಾಗಿ ಮಾಹಿತಿಗಳು ಬರೆಯರಿ ನಿಮ್ಮ ಎಲ್ಲ ಮಾಹಿತಿಗಳು ಹಾಕಿ,
3) ಕೊನೆಯ ಹಂತ TET :
ಇಲ್ಲಿ ಎಲ್ಲ ದಾಖಲೆಗಳ ವಿವರ ಮತ್ತೆ ಈಗಾಗಲೇ ಕೆಲಸ ಮಾಡಿದ ಅನುಭವ ಪ್ರಮಾಣ ಪತ್ರಗಳು ಈಗಾಗಲೇ ಶಿಕ್ಷಕರು ಹೊಂದಿದ್ದರೆ ನಿಮ್ಮ ಶಿಕ್ಷಣದ ಪ್ರಮಾಣ ಪತ್ರಗಳು ಹಾಗೂ ಇತರೆ ಎಲ್ಲ ದಾಖಲೆಗಳು ಮತ್ತು ಅರ್ಜಿಸಲು ಪ್ರತಿಯೊಂದು ವಿವರವಾದ ಮಾಹಿತಿ ಈ ಕೊನೆಯ ಹಂತದಲ್ಲಿ ಹಾಕಿ ಕೊನೆಯಲ್ಲಿ ನಿಮ್ಮ ಅರ್ಜಿ ಶುಲ್ಕ ಜೊತೆಗೆ ಪಾವತಿ ಮಾಡಿ,
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು TET  ಪ್ರಾರಂಭ ದಿನಾಂಕ:23 ಅಕ್ಟೋಂಬರ್
● ಆನ್ಲೈನ್ ಮುಖಾಂತರ TET  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09 ನವೆಂಬರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು